alex Certify Live News | Kannada Dunia | Kannada News | Karnataka News | India News - Part 3865
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಸೋಮವಾರದಿಂದಲೇ ಶಾಲೆ ಆರಂಭ – ಶೇ. 50 ರಷ್ಟು ಹಾಜರಾತಿಯೊಂದಿಗೆ 6 -8 ನೇ ಕ್ಲಾಸ್

ಬೆಂಗಳೂರು: ರಾಜ್ಯದಲ್ಲಿ 6, 7, 8 ನೇ ತರಗತಿ ಆರಂಭಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ Read more…

BIG BREAKING: ಗಣೇಶೋತ್ಸವಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್, ಸೆ. 5 ರಂದು ವಿಶೇಷ ಸಭೆ

ಬೆಂಗಳೂರು: ಕೊರೋನಾ ನಡುವೆ ಈ ಬಾರಿ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸೆ. 5 ರಂದು ಸಿಎಂ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಲಾಗುವುದು. ಸಚಿವ Read more…

BIG BREAKING NEWS: 6- 8ನೇ ತರಗತಿ ತಾಲ್ಲೂಕುವಾರು ಆರಂಭಿಸಲು ಸರ್ಕಾರ ಗ್ರಿನ್ ಸಿಗ್ನಲ್

ಬೆಂಗಳೂರು: 6, 7, 8 ನೇ ತರರಗತಿಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ನಡೆಸಲಾಗುವುದು. ಶೇಕಡ 50 ರಷ್ಟು ಮಕ್ಕಳು ದಿನ ಬಿಟ್ಟು ದಿನ ಶೇ. 50 ರಷ್ಟು ಹಾಜರಾತಿಯೊಂದಿಗೆ ಶಾಲೆ Read more…

ತೃಣಮೂಲ ಕಾಂಗ್ರೆಸ್​ ಸೇರಿದ ಬಿಜೆಪಿ ಶಾಸಕ: ಕೇಸರಿ ಪಾಳಯದ ವಿರುದ್ಧ ಆರೋಪಗಳ ಸುರಿಮಳೆ….!

ಪಶ್ಚಿಮ ಬಂಗಾಳದ ಬಿಷ್ಣುಪುರದ ಬಿಜೆಪಿ ಶಾಸಕ ತನ್ಮೊಯ್​ ಘೋಷ್​ ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಕೇಸರಿ ಪಾಳಯವು ಪ್ರತೀಕಾರದ ರಾಜಕೀಯದಲ್ಲಿ ತೊಡಗಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ರು. ಬಿಜೆಪಿ ಸೇಡಿನ Read more…

ಬಾಯ್ ಫ್ರೆಂಡ್ ಕಾಟಕ್ಕೆ ಬೇಸತ್ತು ಸಿಸಿ ಟಿವಿ ಹಾಕಿ 1 ಗಂಟೆಯಲ್ಲಿ ನಡೆದಿತ್ತು ಈ ಘಟನೆ…..!

ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮೇರಿಲೊ ಸರ್ಕಿಸಿಯನ್ ಔಷಧಿ ಏಜೆಂಟ್ ಆಗಿದ್ದಳು. ಆಕೆ ಪ್ರೀತಿಸುತ್ತಿದ್ದ ಯುವಕ ಸೆಣಬು ಬೆಳೆದು ಮಾರಾಟ ಮಾಡ್ತಿದ್ದ. ಆಗಾಗ ಹಣಕ್ಕೆ ಪೀಡಿಸ್ತಿದ್ದ ಬಾಯ್ Read more…

BREAKING NEWS: ಜಾವೆಲಿನ್ ನಲ್ಲಿ ‘ಚಿನ್ನ’ ಗೆದ್ದು ಹೊಸ ದಾಖಲೆ ಬರೆದ ಸುಮಿತ್ ಆಂಟಿಲ್

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಜಾವೆಲಿನ್ ಥ್ರೋನಲ್ಲಿ ಭಾರತದ ಸುಮಿತ್ ಆಂಟಿಲ್, ಚಿನ್ನದ ಪದಕ ಗೆದ್ದಿದ್ದಾರೆ. ಸುಮಿತ್ ಫೈನಲ್ ನಲ್ಲಿ 68.55 ಮೀಟರ್ ಎಸೆದು Read more…

SHOCKING: ದಿನಸಿಗಾಗಿ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರವೆಸಗಲು ತಾಯಂದಿರಿಂದಲೇ ಪ್ರೋತ್ಸಾಹ – ಅಂಗಡಿ ಮೇಲಿನ ದಾಳಿ ವೇಳೆ ಬಯಲಾಯ್ತು ಸತ್ಯ

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ಮಾಸುವ ಮುನ್ನವೇ ತಮಿಳುನಾಡಿನ ಚೆನ್ನೈನಲ್ಲಿ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಸಹೋದರಿಯರು ಅಂಗಡಿ ಮಾಲೀಕನಿಗೆ ತಮ್ಮ ಅಪ್ರಾಪ್ತ Read more…

ಪಿಂಚಣಿದಾರರಿಗೆ ಭರ್ಜರಿ ಗುಡ್‌ ನ್ಯೂಸ್: NPS ಸೇರುವ ವಯಸ್ಸಿನಲ್ಲಿ ಹೆಚ್ಚಳ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಪ್ರಸ್ತಾಪ ಮಾಡಿದೆ. 65 ವರ್ಷಗಳ ನಂತರವೂ ಎನ್ ಪಿ ಎಸ್ ಗೆ ಸೇರಬಹುದಾಗಿದೆ. Read more…

‘ಸಾಹೋ’ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 2 ವರ್ಷ

ಸುಜೀತ್ ನಿರ್ದೇಶನದ ಪ್ರಭಾಸ್ ನಟನೆಯ ‘ಸಾಹೋ’ ಚಿತ್ರವನ್ನು 2019 ಆಗಸ್ಟ್ 30ರಂದು ಬಿಡುಗಡೆ ಮಾಡಲಾಗಿತ್ತು ಆ್ಯಕ್ಷನ್ ಥ್ರಿಲ್ಲರ್ ಆಧಾರಿತ ಈ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 2 Read more…

BIG NEWS: ಪೊಲೀಸ್ ಕಸ್ಟಡಿಯಲ್ಲಿದ್ದ ಅತ್ಯಾಚಾರ ಆರೋಪಿ ಆತ್ಮಹತ್ಯೆ; PSI ಸೇರಿ ಐವರು ಸಸ್ಪೆಂಡ್

ವಿಜಯಪುರ: ಅಪ್ರಾಪ್ತ ಬಾಲಕಿ ಅತ್ಯಾಚಾರ ಆರೋಪಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿ ಠಾಣೆ ಪಿ ಎಸ್ ಐ ಸೇರಿ ಐವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. Read more…

ತಾಲಿಬಾನ್‌ ಅಧಿಕಾರಕ್ಕೇರುತ್ತಲೇ ಅಫ್ಘಾನಿಸ್ತಾನಕ್ಕೆ ಮರಳಿದ ಒಸಾಮಾ ಬಿನ್ ಲಾಡೆನ್ ಮಾಜಿ ಸಹಾಯಕ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ನಂತರ ಒಸಾಮಾ ಬಿನ್ ಲಾಡೆನ್ ನ ಮಾಜಿ ಸಹಾಯಕನಾಗಿದ್ದ ಅಮೀನ್-ಉಲ್-ಹಕ್ ಅಫ್ಘನ್ ಗೆ ಹಿಂದಿರುಗಿದ್ದಾನೆ ಎಂದು ವರದಿ ಹೇಳಿದೆ. ಅಫ್ಘಾನಿಸ್ತಾನದ ಪ್ರಮುಖ ಅಲ್-ಖೈದಾ Read more…

ತರಬೇತುದಾರರಿಲ್ಲದೆ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಯೋಗೀಶ್ ಕಥುನಿಯಾ

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ನಡುವೆ ಯಾವುದೇ ತರಬೇತುದಾರರಿಲ್ಲದೆ ಯೋಗೀಶ್ ಕಥುನಿಯಾ ಡಿಸ್ಕಸ್ ಥ್ರೋ ನಲ್ಲಿ ಬೆಳ್ಳಿ ಪದಕ ಗೆದ್ದಿರುವುದು ವಿಶೇಷವಾಗಿದೆ. Read more…

BIG NEWS: ಮಾದಕ ಬ್ಯೂಟಿ ಹೆಸರಲ್ಲಿ ಕಾಸ್ಮೆಟಿಕ್; ವಿಚಾರಣೆ ವೇಳೆ ಸೋನಿಯಾ ಬಾಯ್ಬಿಟ್ಟ ರಹಸ್ಯವೇನು….?

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸ್ಮೆಟಿಕ್ ಉದ್ಯಮಿ ಸೋನಿಯಾ ಅಗರ್ವಾಲ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ವೇಳೆ ಸೋನಿಯಾ ಹಲವು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ. ಡ್ರಗ್ Read more…

ಇನ್ನು 10 ದಿನ ಯಾರ ಕೈಗೂ ಸಿಗಲ್ಲ ಸಿಎಂ ಕೇಜ್ರಿವಾಲ್….! ಯಾಕೆ ಗೊತ್ತಾ….?

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮುಂದಿನ 10 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗುವುದಿಲ್ಲ. ದೂರವಾಣಿ, ಸಾಮಾಜಿಕ ಮಾಧ್ಯಮದ ಜೊತೆ ಅವರ ಕುಟುಂಬ ಸದಸ್ಯರಿಂದಲೂ ದೂರವಿರಲಿದ್ದಾರೆ. ಕೇಜ್ರಿವಾಲ್ ಅವರನ್ನು Read more…

ಚಲಿಸುತ್ತಿದ್ದ ರೈಲಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಗೋರಖ್ ಪುರ್-ಪನ್ವೇಲ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ರೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಈ ಸಂಬಂಧ ರೈಲ್ವೇ ಸಚಿವಾಲಯ ಟ್ವೀಟ್ ಮಾಡಿದೆ. ಮಹಿಳೆಯು Read more…

ತಾಯ್ನಾಡಿನ ಕಷ್ಟವನ್ನು ಹಾಡಿನ ಮೂಲಕ ಹೊರ ಹಾಕಿದ ಅಫ್ಘನ್​ನ ಖ್ಯಾತ ಗಾಯಕ….! ವಿಡಿಯೋ ವೈರಲ್​

ತಾಲಿಬಾನ್​ ಆಡಳಿತ ಆರಂಭವಾದ ಬಳಿಕ ಅಫ್ಘಾನಿಸ್ತಾನವನ್ನು ತ್ಯಜಿಸಿರುವ ಪ್ರಖ್ಯಾತ ಗಾಯಕ ಶರಾಫತ್​ ಪರ್ವಾನಿ ಹಾಡುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ಅಮೆರಿಕದ ಮಿಲಿಟರಿ ಬೇಸ್​ Read more…

BIG NEWS: ಒಂದು ಬಾರಿ ಹಣ ಹೂಡಿದ್ರೆ ಜೀವನ ಪರ್ಯಂತ ಸಿಗುತ್ತೆ ಪಿಂಚಣಿ

ವೃದ್ಧಾಪ್ಯದಲ್ಲಿ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಎಲ್ ಐ ಸಿ, ವೃದ್ಧಾಪ್ಯದಲ್ಲಿ ಆರ್ಥಿಕ ರಕ್ಷಣೆ ನೀಡಲು ಉತ್ತಮ ಯೋಜನೆ ಶುರು ಮಾಡಿದೆ. ಎಲ್ಐಸಿ ಹೊಸ Read more…

BIG NEWS: ಪ್ಯಾರಾಲಂಪಿಕ್ಸ್ ಚಿನ್ನದ ಪದಕ ವಿಜೇತೆಗೆ 3 ಕೋಟಿ ರೂ. ಬಹುಮಾನ

ಜೈಪುರ: ಟೋಕಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭರ್ಜರಿ ಬಹುಮಾನ ಘೋಷಿಸಿದ್ದಾರೆ. ಚಿನ್ನದ ಪದಕ ವಿಜೇತರಿಗೆ 3 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ Read more…

22 ಮಕ್ಕಳನ್ನು ಹೊಂದಿರುವ ಈ ತಾಯಿ ಐಷಾರಾಮಿ ಬದುಕು ಹೇಗಿದೆ ಗೊತ್ತಾ…..?

ಬ್ರಿಟನ್‌ನ ಅತಿದೊಡ್ಡ ಕುಟುಂಬದ ಮಾಲೀಕೆ ಮತ್ತು 22 ಮಕ್ಕಳ ತಾಯಿಯಾಗಿರುವ ಸ್ಯೂ ರಾಡ್‌ಫೋರ್ಡ್ ಸುದ್ದಿಯಲ್ಲಿದ್ದಾಳೆ. ಆಕೆ ಐಷಾರಾಮಿ ಜೀವನಶೈಲಿ ಎಲ್ಲರ ಗಮನ ಸೆಳೆದಿದೆ. ಮನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಕ್ರೈಂ ಸೀರಿಯಲ್ ನಿಂದ ಪ್ರೇರೇಪಿತರಾದ ಯುವಕರಿಂದ ಬೆಚ್ಚಿಬೀಳಿಸುವ ಕೃತ್ಯ

ಲಕ್ನೋ: ಇಂದಿನ ಯುವಜನರು ಹೆಚ್ಚಾಗಿ ವೆಬ್ ಸಿರೀಸ್ ನೋಡುತ್ತಾರೆ. ಉತ್ತಮ ಸಂದೇಶ ನೀಡುವಂತ ಕಥೆಗಳಾದರೆ ಪರವಾಗಿಲ್ಲ. ಆದರೆ ಅಪರಾಧ ಪ್ರಕರಣದಂತಹ ಕಥೆಗಳಿದ್ದು, ಆ ರೀತಿ ಮಾಡಿದರೆ ಏನಾಗಬಹುದು..? ಹೌದು, Read more…

ಕೋವಿಡ್​ ನಡುವೆಯೂ ಪ್ರೇಕ್ಷಕರಿಂದ ತುಂಬಿದ ಚಿತ್ರಮಂದಿರ: ನಿಟ್ಟುಸಿರು ಬಿಟ್ಟ ಬಂಗಾಳಿ ಚಿತ್ರರಂಗ

ಸೆಕೆಂಡ್​ ಲಾಕ್​ಡೌನ್​​ ಮುಗಿದ ಬಳಿಕ ಚಿತ್ರಮಂದಿರಗಳು ಭಾಗಶಃ ತೆರೆದಿವೆ. ಆದರೆ ಸಿನಿಮಾಗಳನ್ನು ರಿಲೀಸ್​ ಮಾಡಿದರೆ ಜನರು ಸಿನಿಮಾ ವೀಕ್ಷಿಸಲು ಥಿಯೇಟರ್​ನತ್ತ ಧಾವಿಸುತ್ತಾರೋ ಇಲ್ಲವೋ ಎಂಬ ಭಯ ನಿರ್ಮಾಪಕರಲ್ಲಿದೆ. ಹೀಗಾಗಿ Read more…

16 ತಿಂಗಳ ಅವಧಿಯಲ್ಲಿ 10 ಮಿಲಿಯನ್​​​ ಬಳಕೆದಾರರನ್ನು ಸಂಪಾದಿಸಿದ ‘ಕೂ’ ಆಪ್…​..!

ಟ್ವಿಟರ್​ಗೆ ಪರ್ಯಾಯವಾಗಿ ನಿರ್ಮಾಣವಾದ ಸ್ವದೇಶಿ ನಿರ್ಮಿತ ʼಕೂʼ ಅಪ್ಲಿಕೇಶನ್​ 10 ಮಿಲಿಯನ್​ ಚಂದಾದಾರರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕೂ ಅಪ್ಲಿಕೇಶನ್​ ಬಳಕೆಗೆ 16 ತಿಂಗಳ ಅವಧಿ ಕಳೆದಿದೆ. ಇದು ಕೂಡ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ಮಹಿಳೆಗೆ ಹೃದಯಾಘಾತ

ಕೊರೊನಾ ವೈರಸ್ ವಿರುದ್ದದ ಯುದ್ಧದಲ್ಲಿ ಲಸಿಕೆಯನ್ನು ದೊಡ್ಡ ಶಸ್ತ್ರವಾಗಿ ಬಳಸಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ದೇಶದಲ್ಲಿ ಸದ್ಯ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ Read more…

BIG NEWS: ರಮೇಶ್ ಜಾರಕಿಹೊಳಿಗೂ ಮಂತ್ರಿ ಸ್ಥಾನ….?; ಖಾಲಿಯಿರುವ ಸಚಿವ ಸ್ಥಾನದ ಬಗ್ಗೆ ಅರುಣ್ ಸಿಂಗ್ ಹೇಳಿದ್ದೇನು…..?

ನವದೆಹಲಿ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಖಾಲಿಯಿರುವ ಸಚಿವ ಸ್ಥಾನ ಭರ್ತಿ ಹಾಗೂ ಮೈಸೂರು ಭಾಗದಲ್ಲಿ ಪಕ್ಷ Read more…

ಲಿಗೊ ಬ್ಲಾಕ್ಸ್ ಜೋಡಿಸಿ ಹ್ಯಾರಿ ಪಾಟರ್ ಸಿನಿಮಾದ ಮ್ಯಾಜಿಕ್ ಶಾಲೆ‌ ನಿರ್ಮಾಣ

ಲಿಗೊ ಬ್ಲಾಕ್ಸ್ ಆಟಿಕೆಗಳ ದೊಡ್ಡ ಫ್ಯಾನ್ ಆಗಿರುವ ಎರಿಕ್ ಲಾ ಎಂಬಾತ ಹ್ಯಾರಿ ಪಾಟರ್ ಸಿನಿಮಾದಲ್ಲಿನ ಮ್ಯಾಜಿಕ್ ಕಲಿಕಾ ಶಾಲೆ ‘ಹೊಗ್ವಾಟ್ರ್ಸ್’ಅನ್ನು ಲಿಗೊ ಬ್ಲಾಕ್ಸ್ ನಲ್ಲಿ ನಿರ್ಮಿಸಿ ಎಲ್ಲರ Read more…

ನಟಿ ತಾನ್ಯ ಹೋಪ್ ಗ್ಲಾಮರಸ್ ಫೋಟೋಶೂಟ್

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ನಟಿ ತಾನ್ಯ ಹೋಪ್ ಹಾಟ್ ಆ್ಯಂಡ್ ಸ್ಪೈಸಿ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಾನ್ಯ ಹೋಪ್ ತಮ್ಮ ಇನ್ಸ್ಟಾಗ್ರಾಮ್ Read more…

ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ; ಭುಗಿಲೆದ್ದ CFI ಕಾರ್ಯಕರ್ತರ ಪ್ರತಿಭಟನೆ

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಸಿಎಫ್ಐ ಕಾರ್ಯಕರ್ತರು ಮಂಗಳೂರು ಕೋಣಾಜೆ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಸಿಎಫ್ Read more…

ಆರೋಗ್ಯ ಕಾಪಾಡಿಕೊಂಡವರಿಗೆ ʼಬಂಪರ್‌ ಗಿಫ್ಟ್‌ʼ ನೀಡ್ತಿದೆ ಈ ಕಂಪನಿ

ಕೋವಿಡ್​ 19ನಿಂದಾಗಿ ಜನರ ಕಚೇರಿ ಕೆಲಸದ ಶೈಲಿಯೇ ಬದಲಾಗಿ ಹೋಗಿದೆ. ಸೋಂಕು ಹರಡುವ ಭೀತಿಯಿಂದ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್​ ಕೆಲಸವನ್ನು ನೀಡಿವೆ.‌ ಮನೆಯ ನಾಲ್ಕು Read more…

ಪುಟ್ಟ ಕಂದನಿಗೆ ಮನಬಂದಂತೆ ಥಳಿಸಿದ ಪಾಪಿ ತಾಯಿ; ವಿಡಿಯೋ ನೋಡಿ ದಂಗಾದ ಜನ

18 ತಿಂಗಳ ಪ್ರಾಯದ ಕಂದಮ್ಮನನ್ನು ತಾಯಿ ಮನಸೋ ಇಚ್ಛೇ ತಿಳಿಸಿದ್ದು ಈ ದೃಶ್ಯವನ್ನು ತಾನೇ ರೆಕಾರ್ಡ್ ಮಾಡಿದ ಅಮಾನವೀಯ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್​ Read more…

84 ದಿನಗಳ ಕಾಲ ಈ ಕಂಪನಿ ನೀಡ್ತಿದೆ ಪ್ರತಿನಿತ್ಯ 4ಜಿಬಿ ಡೇಟಾ

ವೋಡಾಫೋನ್, ಜಿಯೋ, ಬಿಎಸ್ಎನ್ಎಲ್ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಪ್ಲಾನ್ ಬಿಡುಗಡೆ ಮಾಡ್ತಿವೆ. ಜಿಯೋ ಇದ್ರಲ್ಲಿ ಸದಾ ಮುಂದಿದೆ. ಆದ್ರೆ ಈ ಬಾರಿ ವೋಡಾಫೋನ್-ಐಡಿಯಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...