alex Certify ಸತತ 4 ನೇ ದಿನವೂ 500 ಕ್ಕಿಂತ ಹೆಚ್ಚು ಕೇಸ್: ಕೊರೋನಾಗೆ ಬೆಚ್ಚಿದ ಬೆಂಗಳೂರು ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ 4 ನೇ ದಿನವೂ 500 ಕ್ಕಿಂತ ಹೆಚ್ಚು ಕೇಸ್: ಕೊರೋನಾಗೆ ಬೆಚ್ಚಿದ ಬೆಂಗಳೂರು ಜನ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಕೂಡ ಕೊರೋನಾ ಸ್ಪೋಟವಾಗಿದ್ದು, ಬರೋಬ್ಬರಿ 503 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಜೂನ್ 19 ರಂದು 138, ಜೂನ್ 20 ರಂದು 94, ಜೂನ್ 21 ರಂದು 196, ಜೂನ್ 22 ರಂದು 126, ಜೂನ್ 23 ರಂದು 107, ಜೂನ್ 24 ರಂದು 173, ಜೂನ್ 25 ರಂದು 113, ಜೂನ್ 26 ರಂದು 144, ಜೂನ್ 27 ರಂದು 596, ಜೂನ್ 28 ರಂದು 783, ಜೂನ್ 29 ರಂದು 738, ಜೂನ್ 30 ರಂದು 503 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4555 ಕ್ಕೆ ಏರಿಕೆಯಾಗಿದ್ದು, ಇಂದು 10 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 543 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3916 ಸಕ್ರಿಯ ಪ್ರಕರಣಗಳಿದ್ದು ಕೊರೋನಾದಿಂದ ಇದುವರೆಗೆ 95 ಮಂದಿ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...