alex Certify Live News | Kannada Dunia | Kannada News | Karnataka News | India News - Part 3858
ಕನ್ನಡ ದುನಿಯಾ
    Dailyhunt JioNews

Kannada Duniya

ಮರು ಬಿಡುಗಡೆಯಾಗುತ್ತಿದೆ ’ಟಗರು’

ಶಿವರಾಜ್‌ಕುಮಾರ್‌‌ ಅಭಿನಯದ ಟಗರು ಚಿತ್ರವನ್ನು ಶುಕ್ರವಾರ ಮರು-ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಿಡುಗಡೆಯಾಗಿ ಮೂರೂವರೆ ವರ್ಷಗಳಾದ ಬಳಿಕವೂ ಸಹ ಶಿವಣ್ಣನೊಂದಿಗೆ, ಧನಂಜಯ್‌, ವಸಿಷ್ಠ ಎನ್ ಸಿಂಹ, ಮನ್ವಿತಾ ಕಾಮತ್‌ Read more…

55,000 ಮಂದಿ ನೇಮಕಕ್ಕೆ ಮುಂದಾದ ಅಮೇಜ಼ಾನ್

ಜಗತ್ತಿನಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡಲು 55,000 ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವುದಾಗಿ ತಾಂತ್ರಿಕ ಲೋಕದ ದಿಗ್ಗಜ ಅಮೇಜ಼ಾನ್ ತಿಳಿಸಿದೆ. ಇವುಗಳಲ್ಲಿ 40,000 ನೇಮಕಾತಿಗಳು ಅಮೆರಿಕದಲ್ಲೇ Read more…

BIG NEWS: ಲಕ್ಷ ಕೋಟಿ ದಾಟಿದ ಜಿ.ಎಸ್‌.ಟಿ ಯ ಆಗಸ್ಟ್‌ ಕಲೆಕ್ಷನ್

ಸತತ ಎರನೇ ತಿಂಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಮಟ್ಟ ದಾಟಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ವರ್ಷದ Read more…

BIG BREAKING NEWS: ಒಂದೇ ದಿನದಲ್ಲಿ 47,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಕಳೆದ 24 ಗಂಟೆಯಲ್ಲಿ 47,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ Read more…

ಸಹೋದರನಿಂದಲೇ ಅತ್ಯಾಚಾರ ಆರೋಪ ಮಾಡಿದ್ದ ಹುಡುಗಿ 2 ವರ್ಷದ ನಂತ್ರ ಹೇಳಿಕೆ ಬದಲಿಸಿದ್ಲು

ಮುಂಬೈ: ತನ್ನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎರಡು ವರ್ಷದ ಜೈಲಿನಲ್ಲಿದ್ದ ಮುಂಬೈಯ 24 ವರ್ಷದ ಯುವಕನನ್ನು ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಲು ಸೂಚಿಸಿದೆ. ಸಹೋದರನ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ: ಪ್ರೀತಿಗೆ ವಿರೋಧಿಸಿದ ಯುವತಿ ತಾಯಿ ಕೊಂದ ಯುವಕ ಅರೆಸ್ಟ್

ಮೈಸೂರು: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಯುವತಿ ತಾಯಿಯನ್ನು ಹತ್ಯೆ ಮಾಡಿದ್ದ ಆರೋಪಿ 24 ವರ್ಷದ ಮನೋಜ್ ಕುಮಾರ್ ನನ್ನು ಬಂಧಿಸಲಾಗಿದೆ ಮೈಸೂರು ಜಿಲ್ಲೆ ಟಿ. ನರಸೀಪುರ ಠಾಣೆ ಪೊಲೀಸರು Read more…

ಬಾಹ್ಯಾಕಾಶ ಕೇಂದ್ರದಲ್ಲಿ ಯುವತಿಯ ಹುಟ್ಟುಹಬ್ಬ ಆಚರಣೆ

ಮನೆಗಳಲ್ಲಿ, ಹೋಟೆಲ್‍ಗಳಲ್ಲಿ, ಎತ್ತರದ ಕಟ್ಟಡಗಳ ತುತ್ತತುದಿಯಲ್ಲಿ ಬರ್ತ್ ಡೇ ಸಂಭ್ರಮಾಚರಣೆ ಕಂಡಿರುತ್ತೀರಿ. ಆದರೆ ಅಂತರಿಕ್ಷದಲ್ಲಿ ಗುರುತ್ವಾಕರ್ಷಣ ಶಕ್ತಿಯ ಗೋಜಿಲ್ಲದೆಯೇ ತೇಲಾಡುತ್ತಾ ಕೇಕ್, ಚಾಕೊಲೆಟ್ ಕ್ಯಾಂಡಲ್ಸ್, ಐಸ್‍ಕ್ರೀಂಗಳ ಎದುರು ಕೂತು Read more…

ಹವಾಮಾನ ವರದಿ ನೀಡುತ್ತಿದ್ದಾಗಲೇ ಟಿವಿ ಪರದೆ ಮೇಲೆ ಶ್ವಾನ ಸಂಚಾರ

ಗ್ಲೋಬಲ್ ನ್ಯೂಸ್ ಎಂಬ ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ಹವಾಮಾನ ವರದಿಯನ್ನು ಮುಖ್ಯ ಹವಾಮಾನ ತಜ್ಞರಾದ ಆ್ಯಂಟನಿ ಫಾರ್ನೆಲ್ ಕೊಡುತ್ತಿದ್ದರು. ಮೋಡಗಳು ಚದುರುವುದು, ಮಳೆ-ಬಿಸಿಲುಗಳ ವ್ಯತ್ಯಾಸ, ತಾಪಮಾನದ ವಿವರಗಳು ಗ್ರಾಫಿಕ್ಸ್ ನಲ್ಲಿ Read more…

ಗ್ರಾಮೀಣ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾವಿ ಮತ್ತು ಸವಣೂರ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, Read more…

ತನ್ನ ತದ್ರೂಪು ವ್ಯಕ್ತಿಗೆ ಫ್ಯಾನ್‌ ಆದ ‘ದಿ ರಾಕ್’ ಡ್ವೇಯ್ನ್ ಜಾನ್ಸನ್

ಡಬ್ಲುಡಬ್ಲುಇಯಲ್ಲಿನ ‘ದಿ ರಾಕ್’ ಯಾರಿಗೆ ಗೊತ್ತಿಲ್ಲ ಹೇಳಿ. ಫೈಟ್ ರಿಂಗ್‍ನಲ್ಲಿ ನೋಡದವರು ಹಲವು ಹಾಲಿವುಡ್ ಸಿನಿಮಾಗಳಲ್ಲಂತೂ ಸೂಪರ್‍ಫಿಟ್ ರಾಕ್‍ನ ಸಾಹಸಗಳನ್ನು ನೋಡಿಯೇ ಇರುತ್ತಾರೆ. ಈತನ ನಿಜವಾದ ಹೆಸರು ಡ್ವೇಯ್ನ್ Read more…

ಸೂಪರ್‌ ಹಿಟ್‌ ಪಂಜಾಬಿ ಹಾಡಿಗೆ ತಲೆದೂಗಿದ ಖ್ಯಾತ ಬ್ರಿಟನ್ ಸಿಂಗರ್ ಲೂಯಿಸ್

ಒನ್ ಡೈರೆಕ್ಷನ್ ಬ್ಯಾಂಡಿನ ಮಾಜಿ ಸದಸ್ಯ ಹಾಗೂ ಬ್ರಿಟನ್‍ನ ಖ್ಯಾತ ಹಾಡುಗಾರ-ಸಾಹಿತ್ಯ ರಚನೆಕಾರ ಲೂಯಿಸ್ ಟಾಮ್ಲಿನ್‍ಸನ್ ಅವರು ಸೂಪರ್‍ಹಿಟ್ ಪಂಜಾಬಿ ಹಾಡಿಗೆ ತಲೆದೂಗಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಕ್ಲಬ್‍ವೊಂದರಲ್ಲಿ Read more…

ರಾತ್ರೋರಾತ್ರಿ ಕೋಟ್ಯಾಧೀಶನಾದ ಮೀನುಗಾರ….!

ಮಳೆಗಾಲ ಪೂರ್ತಿ ಮನೆಯಲ್ಲಿ ಕುಳಿತಿದ್ದ ಮಹಾರಾಷ್ಟ್ರದ ಪಾಲ್‍ಘರ್‍ನ ಮೀನುಗಾರ ಚಂದ್ರಕಾಂತ್ ತಾರೆಗೆ ಅದೃಷ್ಟ ಕಾಯುತ್ತಿತ್ತು. ಆತ ಮುರ್ಬಿ ಗ್ರಾಮದಲ್ಲಿ ಸಾಗರಕ್ಕೆ ಈ ಬಾರಿ ಮಳೆಗಾಲದಲ್ಲಿಯೇ ಮೊದಲ ಶಿಕಾರಿಗೆ ಇಳಿದಾಗ, Read more…

ನಿಗೂಢ ಶಬ್ಧಕ್ಕೆ ಬೆಚ್ಚಿಬಿದ್ದ ಜನ, ರಾತ್ರಿಯೆಲ್ಲ ರಸ್ತೆಯಲ್ಲೇ ಜಾಗರಣೆ

ವಿಜಯಪುರ: ನಿಗೂಢ ಶಬ್ದಕ್ಕೆ ವಿಜಯಪುರ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ತಡರಾತ್ರಿ ವಿಜಯನಗರ ಜಿಲ್ಲೆಯ ಹಲವೆಡೆ ಭೂಮಿಯಿಂದ ನಿಗೂಢ ಸದ್ದು ಕೇಳಿಬಂದು ಆತಂಕ ಮೂಡಿಸಿದ್ದು, ರಾತ್ರಿಯಿಡೀ ಜಾಗರಣೆ ಮಾಡುತ್ತ ಜನ Read more…

ತುಂಬಾ ಕ್ಯೂಟ್‌ ಆಗಿದೆ ಬಾಗಿಲಿಗೆ ಅಡ್ಡ ಕುಳಿತಿದ್ದ ಬೆಕ್ಕನ್ನು ಎಳೆದೊಯ್ದು ಮನೆಯೊಳಗೆ ಬಿಟ್ಟ ಶ್ವಾನದ ವಿಡಿಯೋ

ಮಾನವರಂತೆಯೇ ಸಾಕು ಪ್ರಾಣಿಗಳಲ್ಲೂ ಪರಸ್ಪರ ಬಾಂಧವ್ಯ ಮೂಡಲು ಬಹಳ ಸಮಯ ಬೇಕಾಗುವುದಿಲ್ಲ. ಗೋಲ್ಡನ್ ರಿಟ್ರೀವರ್‌ ಶ್ವಾನ ಹಾಗೂ ಬೆಕ್ಕೊಂದರ ನಡುವಿನ ಇಂಥದ್ದೇ ಬಾಂಧವ್ಯ ತೋರುವ ವಿಡಿಯೋವೊಂದು ವೈರಲ್ ಆಗಿದೆ. Read more…

ಯುವಕನ ಹತ್ಯೆಗೆ ಕಾರಣವಾಯ್ತು ಟೀ ಶರ್ಟ್‌ ಬಣ್ಣ….!

ತಪ್ಪು ತಿಳುವಳಿಕೆಯಿಂದಾಗಿ 18 ವರ್ಷದ ಯುವಕನನ್ನು ಹಾಡಹಗಲೇ 9 ಮಂದಿ ಸೇರಿ ಕೊಲೆಗೈದ ಘಟನೆಯು ಮಹಾರಾಷ್ಟ್ರದ ಪಾಲ್ಘರ್​ನಲ್ಲಿ ನಡೆದಿದೆ. ಪಾಲ್ಘರ್​​ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 9 ಮಂದಿ Read more…

ಭಾರತದಲ್ಲಿನ ಲಸಿಕೆ ವೇಗದ ಕುರಿತು ಕುತೂಹಲಕಾರಿ ಮಾಹಿತಿ ನೀಡಿದ ಆನಂದ್‌ ಮಹೀಂದ್ರಾ

ದೆಹಲಿ: ಭಾರತದ ಕೊರೋನಾ ಲಸಿಕೆ ನೀಡುತ್ತಿರುವ ವೇಗದ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ. ದೇಶದಲ್ಲಿ ದಿನನಿತ್ಯ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಮಂಗಳವಾರ ಇದು Read more…

ಆಪ್ತ ಕ್ಷಣಗಳ ವಿಡಿಯೋ ಲೀಕ್ ಆಗಿ ಕಿಡಿಕಾರಿದ್ದ ಭೋಜಪುರಿ ನಟಿಯ ಮತ್ತೊಂದು ವಿಡಿಯೋ ವೈರಲ್

ತನ್ನ ಖಾಸಗಿ ಕ್ಷಣಗಳ ಎಂಎಂಎಸ್ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ನೆಟ್ಟಿಗರ ಮೇಲೆ ಗರಂ ಆಗಿ, ದೇವರು ನೋಡುತ್ತಿದ್ದಾನೆ ಎಂದು ಎಚ್ಚರಿಸಿದ್ದ ಭೋಜಪುರಿ ನಟಿ ತ್ರಿಷಾ ಕರ್ Read more…

ಒಂದು ಸಂದರ್ಭದಲ್ಲಿ ಕ್ರೆಡಿಟ್​ ಕಾರ್ಡ್​ ಪಡೆಯಲು ಪರದಾಡಿದ್ದ ವ್ಯಕ್ತಿಯಿಂದ ಅಸಾಮಾನ್ಯ ಸಾಧನೆ

ಕ್ರೆಡಿಟ್​ ಕಾರ್ಡ್​ ಪಡೆಯಲು ಸಾಧ್ಯವಾಗದ ರಸೆಲ್​​ ಕಮ್ಮರ್​​ ಇದೀಗ ಗೋಲ್ಡ್​ಮನ್​ ಸ್ಯಾಚ್​​ ಕಂಪನಿಯಲ್ಲಿ ಕ್ರೆಡಿಟ್​ ಟ್ರೇಡರ್​ ಆಗುವ ಮೂಲಕ ತಮ್ಮ ಛಲವನ್ನು ಸಾಧಿಸಿ ತೋರಿಸಿದ್ದಾರೆ. ಇದು ಜಪಾನ್‌ನಲ್ಲಿ ಸಾಮಾನ್ಯ Read more…

ಕರಿಬೇವಿನ ಇನ್ನಿತರ ʼಉಪಯೋಗʼ ತಿಳಿದುಕೊಳ್ಳಿ

ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ Read more…

ಪೊಲೀಸ್ ಠಾಣೆಯಲ್ಲೇ ಪರಿಶಿಷ್ಟ ಯುವಕನಿಗೆ ಮೂತ್ರ ಕುಡಿಸಿದ್ದ ಪಿಎಸ್ಐ ಅರೆಸ್ಟ್

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಅರ್ಜುನ್ ಅವರನ್ನು ಸಿಐಡಿ ಪೊಲೀಸರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಪರಿಶಿಷ್ಟ ವರ್ಗದ ಯುವಕನಿಗೆ ಮೂತ್ರ ಕುಡಿಸಿದ್ದ Read more…

ನೋಡುಗರನ್ನು ಭಾವುಕರನ್ನಾಗಿಸುತ್ತೆ ಈ ಸುಂದರ ವಿಡಿಯೋ

ತನ್ನ ಮರಿಮೊಮ್ಮಕ್ಕಳಿಂದ ಸ್ವೀಟ್‌ ಸರ್ಪೈಸ್ ಪಡೆದ 92 ವರ್ಷದ ವೃದ್ಧರೊಬ್ಬರ ಪ್ರತಿಕ್ರಿಯೆ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಮರಿಮೊಮ್ಮಕ್ಕಳಲ್ಲಿ ಒಬ್ಬನಿಗೆ ತನ್ನದೇ ಹೆಸರಿಟ್ಟದ್ದನ್ನು ಕಂಡು ಭಾರೀ ಖುಷಿಯಾದ Read more…

ಶಿಪ್ಪಿಂಗ್ ಕಂಟೇನರ್ ಗಳಿಂದ ಮೊಹಲ್ಲಾ ಕ್ಲಿನಿಕ್ ನಿರ್ಮಾಣ

ದೆಹಲಿಯಂಥ ಮಹಾನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ದುಸ್ತರ ಎನ್ನುವ ಸ್ಥಿತಿ ಇದೆ. ಬಹುತೇಕ ದೊಡ್ಡ ನಗರಗಳಲ್ಲೂ ಇದೆ ಸ್ಥಿತಿ. ಕೂಲಿ ಕಾರ್ಮಿಕರು, ಕಾರು-ಆಟೋ ಚಾಲಕರು, ಮೆಕ್ಯಾನಿಕ್‍ಗಳು, ಮನೆಗೆಲಸದವರು ಬಹಳ Read more…

ಕಾಲೇಜ್ ವಿದ್ಯಾರ್ಥಿಗಳು, ಪೋಷಕರಿಗೆ ಗುಡ್ ನ್ಯೂಸ್: ಹೆಚ್ಚು ಶುಲ್ಕ ವಸೂಲಿ ಮಾಡುವ ಕಾಲೇಜುಗಳ ವಿರುದ್ಧ ಕ್ರಮ

ಬೆಂಗಳೂರು: ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಕೆಲವು ಪಿಯುಸಿ Read more…

ಡ್ರಾಯರ್‌ ನಲ್ಲಿದ್ದ ಹಳೆ ವಸ್ತುವಿನ ಬೆಲೆ ಕೇಳಿ ದಂಗಾದ ಮಹಿಳೆ

ದಿನನಿತ್ಯದ ಬದುಕಿನಲ್ಲಿ ಬಳಸುತ್ತಿದ್ದ ಆಂಟಿಕ್ ವಸ್ತುಗಳನ್ನು ಒಳ್ಳೆಯ ಸ್ಥಿತಿಯಲ್ಲಿಟ್ಟಿದ್ದರೆ ಅವುಗಳಿಂದ ಜೀವನವನ್ನೇ ಬದಲಿಸಬಲ್ಲ ಅವಕಾಶವನ್ನು ಬಿಬಿಸಿಯ ’ಆಂಟಿಕ್ಸ್ ರೋಡ್‌ಶೋ’ ಕೊಡುತ್ತಾ ಬಂದಿದೆ. ಮನೆಯ ಮೂಲೆಯಲ್ಲಿ ಧೂಳು ಹಿಡಿದು ಕೂರಲು Read more…

ಇಲ್ಲಿದೆ ಜಿಯೋ ಬಿಡುಗಡೆ ಮಾಡಿದ ಹೊಸ ಪ್ರೀಪೇಯ್ಡ್‌ ಪ್ಲಾನ್‌ಗಳ ವಿವರ

ಹೊಸ ರೇಂಜ್‌ನ ಪ್ರೀಪೇಯ್ಡ್‌ ಪ್ಲಾನ್‌ಗಳನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿರುವ ರಿಲಯನ್ಸ್ ಜಿಯೋ, 499ರೂಪಾಯಿಂದ ಆರಂಭಗೊಳ್ಳುವ ಈ ಪ್ಲಾನ್‌ಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ನ ಎಲ್ಲಾ ಕಂಟೆಂಟ್‌ಗಳನ್ನೂ ವೀ ಕ್ಷಿಸಬಹುದಾದ Read more…

ಸಾವಿರಕ್ಕೂ ಹೆಚ್ಚು ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ, ಲಿಖಿತ ಪರೀಕ್ಷೆಗೆ ತರಬೇತಿ

ಮಡಿಕೇರಿ: ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ನಡೆಸಲಿರುವ ಪೊಲೀಸ್ ಇಲಾಖೆಯಲ್ಲಿನ ಸಾವಿರಕ್ಕೂ ಹೆಚ್ಚು ಸಿವಿಲ್ ಪೊಲೀಸ್ ಸಬ್-ಇನ್ಸ್‍ ಪೆಕ್ಟರ್ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ Read more…

ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಕೀ ಆನ್ಸರ್ ಬಿಡುಗಡೆ, ಆಕ್ಷೇಪಣೆ ಇದ್ದಲ್ಲಿ ಸೆ. 4 ರೊಳಗೆ ಸಲ್ಲಿಕೆ ಅವಕಾಶ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇತ್ತೀಚೆಗಷ್ಟೆ ನಡೆಸಲಾಗಿದ್ದ ಸಿಇಟಿ ಪರೀಕ್ಷೆಯ ತಾತ್ಕಾಲಿಕ ಸರಿ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಕೀ ಆನ್ಸರ್ ಪರಿಶೀಲಿಸಿ ಆಕ್ಷೇಪಣೆಗಳಿದ್ದಲ್ಲಿ ಸೆ. 4 ರೊಳಗೆ Read more…

ಎರಡು ಡೋಸ್ ಲಸಿಕೆ ಪಡೆದ ನಂತ್ರವೂ ಫರಾ ಖಾನ್ ಗೆ ಕೊರೊನಾ

ಬಾಲಿವುಡ್ ಹಿರಿಯ ಚಲನಚಿತ್ರ ನಿರ್ಮಾಪಕಿ ಮತ್ತು ಪ್ರಸಿದ್ಧ ನೃತ್ಯ ನಿರ್ದೇಶಕಿ ಫರಾ ಖಾನ್ ಗೆ ಕೊರೊನಾ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಫರಾ ಈ ವಿಷ್ಯ ದೃಢಪಡಿಸಿದ್ದಾರೆ. ಫರಾ ಖಾನ್ Read more…

ʼಕಡಲೇಬೇಳೆʼ ಇಡ್ಲಿ ಮಾಡಿ ಸವಿಯಿರಿ

ದಿನಾ ಒಂದೇ ರೀತಿ ತಿಂಡಿ ತಿಂದು ಬೇಜಾರಾಗಿದ್ದರೆ ಒಮ್ಮೆ ಕಡಲೆಬೇಳೆಯಿಂದ ಇಡ್ಲಿ ಮಾಡಿಕೊಂಡು ಸವಿದು ನೋಡಿ. ಉದ್ದಿನಬೇಳೆ ಬದಲಾಗಿ ಕಡಲೆಬೇಳೆ ಬಳಸಿ ರುಚಿಕರವಾದ ಇಡ್ಲಿ ತಯಾರಿಸಿ ಮನೆಮಂದಿಯೆಲ್ಲಾ ತಿನ್ನಿರಿ. Read more…

ಮನೆ ಕಟ್ಟುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸುಲಭ ದರದಲ್ಲಿ ಮರಳು ನೀಡಲು ಹೊಸ ಮರಳು ನೀತಿ ಜಾರಿ

ಹಾವೇರಿ: ಮರಳಿನ ಸಮಸ್ಯೆ ನಿವಾರಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಕ್ರಮಕೈಗೊಂಡಿದ್ದು, ರಾಜ್ಯದಲ್ಲಿ ಹೊಸ ಮರಳು ನೀತಿ ಶೀಘ್ರದಲ್ಲೇ ಜಾರಿಯಾಗಲಿದೆ. ಶಿಗ್ಗಾಂವಿ ಮತ್ತು ಸವಣೂರು ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...