alex Certify Live News | Kannada Dunia | Kannada News | Karnataka News | India News - Part 3857
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಆನೆಮರಿಗಳ ಅಪರೂಪದ ಜನನಕ್ಕೆ ಸಾಕ್ಷಿಯಾಯ್ತು ಶ್ರೀಲಂಕಾ

ಅವಳಿ ಮಕ್ಕಳು ಜನಿಸುವುದೇ ಅಪರೂಪವಾದ ಕಾಲದಲ್ಲಿ ಆನೆಯೊಂದು ಎರಡು ಅವಳಿ ಗಂಡು ಮರಿಗಳಿಗೆ ಜನ್ಮ ನೀಡಿದ ಅಪರೂಪದಲ್ಲಿ ಅಪರೂಪದ ಘಟನೆ ಶ್ರೀಲಂಕಾದಲ್ಲಿ ಬೆಳಕಿಗೆ ಬಂದಿದೆ. ಶ್ರೀಲಂಕಾದ ಅತ್ಯಂತ ಪ್ರಮುಖವಾದ Read more…

ಕ್ಯಾಮರಾ ಕಂಡು ಶಾಕ್​ ಆದ ಮಲ್ಲಿಕಾ ಶೆರಾವತ್​…..! ಕಾರಣವೇನು ಗೊತ್ತಾ….?

ಕೋವಿಡ್​ 19 ನಿಂದಾಗಿ ಅಮೆರಿಕದಲ್ಲೇ ದೀರ್ಘಕಾಲ ನೆಲೆಸಿದ್ದ ಬಾಲಿವುಡ್​ ನಟಿ ಮಲ್ಲಿಕಾ ಶರಾವತ್​ ವಾರಗಳ ಹಿಂದಷ್ಟೇ ಪ್ಯಾರಿಸ್​ಗೆ ಭೇಟಿ ನೀಡಿದ್ದರು. ಹಾಗೂ ಕೆಲ ದಿನಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾರೆ. Read more…

ಪುತ್ರಿಗೆ ಮನಬಂದಂತೆ ಥಳಿಸುತ್ತಿದ್ದ ಪಾಪಿ ಅಪ್ಪ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ…..!

ತಂದೆಯೊಬ್ಬ ತನ್ನ ಪುತ್ರಿಗೆ ಮನಬಂದಂತೆ ಥಳಿಸುತ್ತಿರುವ ಅಮಾನವೀಯ ಘಟನೆಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದ ಘಟನೆ ಇದಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. Read more…

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ; ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉಡಾಫೆ ಉತ್ತರ

ಬೆಂಗಳೂರು: ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ ಇತ್ತ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಲೆ Read more…

ಲೈಸೆನ್ಸ್‌ ರದ್ದಾದರೂ ಕಾರು ಚಾಲನೆ: ತಪ್ಪೊಪ್ಪಿಕೊಂಡ ಆಟಗಾರ

ಚಾಲನಾ ಪರವಾನಿಗೆ ಹಾಗೂ ಲೈಸೆನ್ಸ್ ರದ್ದಾಗಿದ್ದರೂ ಸಹ ವಾಹನ ಚಾಲನೆ ಮಾಡಿದ ಮ್ಯಾಂಚೆಸ್ಟರ್‌ ಯುನೈಟೆಡ್ ಫುಟ್ಬಾಲ್ ಕ್ಲಬ್‌ ಆಟಗಾರ ಆರನ್ ವಾನ್-ಬಿಸ್ಸಾಕಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಬ್ರಿಟನ್ Read more…

ಕ್ಷಣಾರ್ಧದಲ್ಲಿ ಡ್ರೋನ್​ ಕ್ಯಾಮರಾ ತಿಂದು ತೇಗಿದ ಮೊಸಳೆ..!

ಮೊಸಳೆಯೊಂದು ಡ್ರೋನ್​ ಕ್ಯಾಮರಾವನ್ನೇ ತಿಂದು ಹಾಕಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ಇಂಟರ್ನೆಟ್​ನಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಿದೆ ಅಂದರೆ ಗೂಗಲ್​ ಸಿಇಓ ಸುಂದರ್​ Read more…

ಕೇರಳದಿಂದ ಬರುವ ವಿದ್ಯಾರ್ಥಿ/ಉದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್ ಸೋಂಕು ಹಬ್ಬುವುದನ್ನು ತಡೆಗಟ್ಟುವ ದೃಷ್ಟಿಯಿಂದ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಪ್ರಮುಖ ಅಂಶಗಳು ಇಂತಿವೆ: 1. ಎಲ್ಲಾ Read more…

ಕ್ರಿಯಾಶೀಲವಾಗಿ ಟ್ವೀಟ್ ಮಾಡಿ ಮತ್ತೊಮ್ಮೆ ಮುಂಬೈ ನಿವಾಸಿಗಳ ಮನಗೆದ್ದ ಪೊಲೀಸ್ ಇಲಾಖೆ

ಮುಂಬೈ ಮಹಾನಗರ ಪೊಲೀಸರ ಟ್ವೀಟ್ ಖಾತೆಯನ್ನು ಒಮ್ಮೆ ಹೊಕ್ಕರೆ, ಇಷ್ಟಪಡದೆಯೇ ಮರಳಿ ಬಂದವರೇ ಇಲ್ಲ. ಅಷ್ಟು ಕ್ರಿಯಾಶೀಲತೆಯನ್ನು ತುಂಬಿದ ಸಂದೇಶಗಳನ್ನು ನಿವಾಸಿಗರಿಗೆ ಅವರು ಕೊಡುತ್ತಾರೆ. ಈ ಬಾರಿ ಕೊರೊನಾ Read more…

ಎರಡು ತಲೆ ಹೊಂದಿರುವ ವಿಚಿತ್ರ ಕರು ಜನನ

ಎಮ್ಮೆಯೊಂದು ಅಪರೂಪದ 2 ತಲೆಯ ಕರುವಿಗೆ ಜನ್ಮ ನೀಡಿದ ಬಳಿಕ ರಾಜಸ್ಥಾನದ ಗ್ರಾಮವೊಂದು ಭಾರೀ ಚರ್ಚೆಯಲ್ಲಿದೆ. ಪುರ ಸಿಕ್ರೌಡಾ ಎಂಬ ಗ್ರಾಮದಲ್ಲಿ ಹಸು ಸಾಕಾಣಿಕೆ ಮಾಡುತ್ತಿದ್ದ ಮನೆಯೊಂದರಲ್ಲಿ ಈ Read more…

ʼಆಪ್‌ʼ ಬಿಡುಗಡೆ ಮಾಡುವ ವೇಳೆ ಯೋಗ ಮಾಡಿದ ಸಚಿವರು

ನವದೆಹಲಿ: ವೃತ್ತಿಪರರಿಗಾಗಿ ಕೇಂದ್ರ ಆಯುಷ್ ಸಚಿವಾಲಯ ಇಂದು ‘ವೈ-ಬ್ರೇಕ್’ ಆಪ್ ಬಿಡುಗಡೆ ಮಾಡಿದೆ. ಕೇವಲ 5 ನಿಮಿಷಗಳಲ್ಲಿ ಮಾಡಬಹುದಾದ ಸರಳ ಯೋಗಾಸನಗಳ ಮೂಲಕ ಕೆಲಸ ಮಾಡುವವರಿಗೆ ರಿಪ್ರೆಶ್ ಆಗಲು Read more…

ಒಬಿಸಿಗೆ ಶೇ.27 ಮೀಸಲು; ಸೆ.20 ರಂದು ಭವಿಷ್ಯ ನಿರ್ಧಾರ

ಒಬಿಸಿಯ ಶೇ.27 ಕೋಟಾದ ಮೇಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿರುವ ಮಧ್ಯಪ್ರದೇಶದ ಹೈಕೋರ್ಟ್ ಪ್ರಧಾನ ಬೆಂಚ್, ಮಧ್ಯಂತರ ಆದೇಶವನ್ನು ಕೊಡಲು ಒಪ್ಪದೇ ಸೆಪ್ಟೆಂಬರ್ 20 ಅಂತಿಮ ತೀರ್ಪನ್ನು ನೀಡುವುದಾಗಿ ತಿಳಿಸಿದೆ. Read more…

BIG NEWS: ವ್ಯಾಕ್ಸಿನ್ ಗೆ ವಿರೋಧ; ವೈದ್ಯರಿಂದಲೇ ಪಿಐಎಲ್ ಅರ್ಜಿ ಸಲ್ಲಿಕೆ – ಶಾಕ್ ಆದ ಸಿಜೆ

ಬೆಂಗಳೂರು: ಕೋವಿಡ್ ಲಸಿಕೆಗೆ ವಿರೋಧ ವ್ಯಕ್ತಪಡಿಸಿ, ವ್ಯಾಕ್ಸಿನ್ ವಿರುದ್ಧ ವೈದ್ಯರೇ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಪ್ರಸಂಗ ಬೆಳಕಿಗೆ ಬಂದಿದೆ. ಶಾಲಾ-ಕಾಲೇಜು ಮಕ್ಕಳು ಭೌತಿಕ ತರಗತಿಗಳಿಗೆ Read more…

ಭಾರತದಲ್ಲಿ ಶೀಘ್ರವೇ ಬರಲಿದೆ 5ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಹೆಚ್ಚುತ್ತಿರುವ ಸೋಂಕಿನ ನಡುವೆ, ಭಾರತದಲ್ಲಿ ಮಕ್ಕಳ ಪಾಲಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೈದರಾಬಾದ್ ಮೂಲದ ಸ್ಥಳೀಯ ಫಾರ್ಮಾ ಕಂಪನಿ Read more…

ಒತ್ತಡದಿಂದ ಪುರುಷರಿಗಿಂತ ಮಹಿಳೆಯರಲ್ಲೇ ಹೃದಯಾಘಾತ ಅಪಾಯ ಹೆಚ್ಚು: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಲಂಡನ್: ಕೆಲಸದ ಒತ್ತಡವು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಕೆಲಸದ ಒತ್ತಡ, ನಿದ್ರೆಯ ಅಸ್ವಸ್ಥತೆಗಳು ಹಾಗೂ ಆಯಾಸವು ಪುರುಷರಿಗಿಂತ Read more…

ಜಾಲಹಳ್ಳಿ ವಾಯುನೆಲೆ ಮೇಲೆ ಡ್ರೋನ್ ಹಾರಾಟ ಶಂಕೆ; ಆತಂಕದ ವಾತಾವರಣ; ಪೊಲೀಸರಿಂದ ಪರಿಶೀಲನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಉಗ್ರರ ಟಾರ್ಗೆಟ್ ಆಗಿದೆಯೇ ಎಂಬ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಜಾಲಹಳ್ಳಿ ವಾಯುನೆಲೆ ಮೇಲೆ ಡ್ರೋನ್ ಹಾರಾಟ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, Read more…

ಮರದ ರೆಂಬೆಗಳ ನಡುವೆ ಸಿಲುಕಿದ್ದ ಹಸುವಿನ ರಕ್ಷಣೆ: ವಿಡಿಯೋ ವೈರಲ್​

ಹರಿಕೇನ್​ ಇಡಾ ಚಂಡಮಾರುತವು ಲುಸಿಯಾನಾ ಹಾಗೂ ಮಿಸ್ಸಿಪ್ಪಿಯ ಅನೇಕ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ. ಚಂಡ ಮಾರುತದ ಬಳಿಕ ರಾಷ್ಟ್ರೀಯ ಹವಾಮಾನ ಇಲಾಖೆಯು ಜೀವಕ್ಕೆ ಹಾನಿ ಉಂಟು Read more…

ಈ ಬಾರಿ ಕನ್ನಡಿಗರಿಗೆ ಒಲಿಯಲಿದೆಯಾ ಬೆಂಗಳೂರು ಕಮಿಷನರ್ ಪಟ್ಟ……?

ಬೆಂಗಳೂರು: ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಬದಲಾವಣೆ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಈ ಬಾರಿ ಕನ್ನಡಿಗರಿಗೇ ಕಮಿಷನರ್ ಹುದ್ದೆ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. Read more…

ರೈತರ ತಲೆ ಒಡೆಯಿರಿ ಎಂದ ಅಧಿಕಾರಿ ವರ್ಗಾವಣೆ

ಪ್ರತಿಭಟನಾನಿರತ ರೈತರ ಮೇಲೆ ದಾಳಿ ಮಾಡಲು ಆದೇಶಿಸುತ್ತಾ ಕ್ಯಾಮೆರಾದಲ್ಲಿ ಸಿಕ್ಕಿಹಾಕಿಕೊಂಡ ಹರಿಯಾಣಾ ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ’ರೈತರ ತಲೆಗಳನ್ನು ಒಡೆಯಿರಿ’ ಎಂದು ಪೊಲೀಸ್ ಸಿಬ್ಬಂದಿಗೆ ಆದೇಶ Read more…

ರಾಜ್‌ ಕುಂದ್ರಾ – ಶಿಲ್ಪಾ ಶೆಟ್ಟಿ ದಂಪತಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್​ ಕುಂದ್ರಾ ವಿರುದ್ಧ ವಂಚನೆ ಆರೋಪದ ಸಂಬಂಧ ದೆಹಲಿ ಉದ್ಯಮಿ ನೀಡಿದ ದೂರಿನ ಸಂಬಂಧ ಪೊಲೀಸರು ಯಾವೆಲ್ಲ ರೀತಿಯ ಕ್ರಮಗಳನ್ನು Read more…

BREAKING: ʼಬಿಗ್‌ ಬಾಸ್‌ 13ʼ ರ ವಿಜೇತ ಸಿದ್ದಾರ್ಥ್‌ ಶುಕ್ಲಾ ಇನ್ನಿಲ್ಲ

ಜನಪ್ರಿಯ ರಿಯಾಲಿಟಿ ಶೋ ʼಬಿಗ್‌ ಬಾಸ್‌ 13ʼ ರ ವಿಜೇತರಾಗಿದ್ದ ಸಿದ್ದಾರ್ಥ್‌ ಶುಕ್ಲಾ ವಿಧಿವಶರಾಗಿದ್ದಾರೆ. 40 ವರ್ಷದ ಸಿದ್ದಾರ್ಥ್‌ ಶುಕ್ಲಾ ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. Read more…

SHOCKING: ಶೇ.8.32 ಕ್ಕೇರಿದ ನಿರುದ್ಯೋಗ ಪ್ರಮಾಣ

ದೇಶದ ನಿರುದ್ಯೋಗದ ಪ್ರಮಾಣವು ಆಗಸ್ಟ್‌ನಲ್ಲಿ 8.32% ತಲುಪಿದೆ. ಜುಲೈನಲ್ಲಿ 6.95%ದಷ್ಟಿದ್ದ ನಿರುದ್ಯೋಗದ ಪ್ರಮಾಣದಲ್ಲಿ ಕಳೆದ ತಿಂಗಳು ಏರಿಕೆ ಕಂಡುಬಂದಿದೆ. ಇದೇ ವೇಳೆ ನಗರ ಪ್ರದೇಶದ ನಿರುದ್ಯೋಗ ಪ್ರಮಾಣವು 10%ನಷ್ಟಿದ್ದು, Read more…

BIG NEWS: ಗ್ರಾಹಕರಿಗೆ ಮತ್ತೆ ಶಾಕ್; ಶೀಘ್ರದಲ್ಲೇ LPG ಸಿಲಿಂಡರ್ ದರ ಇನ್ನಷ್ಟು ಏರಿಕೆ; 1000 ರೂ. ಗಡಿ ದಾಟಲಿದೆ ಅಡುಗೆ ಅನಿಲ…!

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ನಿನ್ನೆಯಷ್ಟೇ ಅಡುಗೆ ಅನಿಲ ದರ 25 ರೂಪಾಯಿ ಹೆಚ್ಚಿಸಿದ್ದ ಕೇಂದ್ರ Read more…

ಐಡಿಬಿಐ ಬ್ಯಾಂಕ್‌ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ…?

2022ರ ಆರ್ಥಿಕ ವರ್ಷದಲ್ಲಿ ಐಡಿಬಿಐ ಬ್ಯಾಂಕ್​ ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಮುನ್ನ ಆರ್.ಬಿ.ಐ. ಜೊತೆ ಸಾಧಕ ಬಾಧಕಗಳ ಬಗ್ಗೆ ಚರ್ಚೆಗೆ ಮುಂದಾಗಿದೆ Read more…

ವಿಶ್ವ ತೆಂಗಿನ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ಸೆಪ್ಟೆಂಬರ್​ 2ನೇ ತಾರೀಖನ್ನು ವಿಶ್ವ ತೆಂಗಿನ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗಲ್ಪಡುವ ಹಣ್ಣುಗಳಲ್ಲಿ ಇದೂ ಒಂದಾಗಿದೆ. ಎಳೆನೀರು, ತೆಂಗಿನ ತುರಿ, ತೆಂಗಿನ Read more…

ಟೀಂ ಇಂಡಿಯಾದ ಈ ಆಟಗಾರರ ನೆತ್ತಿ ಮೇಲೆ ತೂಗುತ್ತಿದೆ ತೂಗುಗತ್ತಿ

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಲಿದೆ. ಕೆಲ ಆಟಗಾರರ ಭವಿಷ್ಯ ಈ ಟೆಸ್ಟ್ ಸರಣಿ ನಿರ್ಧರಿಸಲಿದೆ. ಕಳಪೆ ಪ್ರದರ್ಶನದಿಂದಾಗಿ3 ಆಟಗಾರರ ವೃತ್ತಿಜೀವನ Read more…

ಪಿಎಂ ಕಿಸಾನ್ ಯೋಜನೆ ಹಣ ಇನ್ನೂ ಖಾತೆಗೆ ಬಂದಿಲ್ವಾ….? ಹಾಗಿದ್ರೆ ಈಗಲೇ ಮಾಡಿ ಈ ಕೆಲಸ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ 9 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. 9ನೇ ಕಂತಿನ 2000 ರೂಪಾಯಿಗಳು ರೈತರ ಖಾತೆಗೆ ಬರಲು ಶುರುವಾಗಿವೆ. ಕೇಂದ್ರ Read more…

BIG NEWS: ಫೇಸ್ ಬುಕ್ ಮೂಲಕ ಜನರ ಸಂಪರ್ಕ; ನಕಲಿ ವೀಸಾ ಕೊಟ್ಟು ವಂಚಿಸುತ್ತಿದ್ದ ಖತರ್ನಾಕ್ ಕಳ್ಳ

ಬೆಂಗಳೂರು: ನಕಲಿ ವೀಸಾ ತಯಾರಿಸಿಕೊಟ್ಟು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯೋರ್ವನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳ ಮೂಲದ ನಿಪುಣ್ ಎಂದು ತಿಳಿದು ಬಂದಿದೆ. Read more…

ಹಿರಿಯ ಪತ್ರಕರ್ತ, ಬಿಜೆಪಿ ಮುಖಂಡ ಚಂದನ್ ಮಿತ್ರಾ ವಿಧಿವಶ

ನವದೆಹಲಿ: ಹಿರಿಯ ಪತ್ರಕರ್ತ, ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ ಚಂದನ್ ಮಿತ್ರಾ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚಂದನ್ Read more…

ಕೊಲೆ ಮಾಡಿ, ಮೃತ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದ ಕ್ರೂರಿಗಳು

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 11 ವರ್ಷ ಹುಡುಗನ ಮೃತ ದೇಹ ಚರಂಡಿಯಲ್ಲಿ ಸಿಕ್ಕಿದೆ. ಬಾಲಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತಂತ್ರ-ಮಂತ್ರದ ಹೆಸರಿನಲ್ಲಿ ಬಾಲಕನ ಹತ್ಯೆ Read more…

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಹೋಗಿ ಬಂದ ಪೊಲೀಸ್ ಗೆ ಬಿಗ್ ಶಾಕ್

ಯಾದಗಿರಿ: ಅಕ್ರಮ ಸಂಬಂಧದ ವಿಚಾರಕ್ಕೆ ಪೊಲೀಸ್ ಕಾನ್ಸ್ಟೇಬಲ್ ಗೆ ಧರ್ಮದೇಟು ನೀಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪೊಲೀಸ್ ಕಾನ್ಸ್ಟೇಬಲ್ ಕೈಕಾಲು ಕಟ್ಟಿ ಆತನ ಕುಟುಂಬದವರು ಥಳಿಸಿದ್ದಾರೆ. ನೆರವಿಗೆ ಮನವಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...