alex Certify Viral Video: ಮನಿಕೇ ಮಗೆ ಹಿತೇಗೆ ಬೆಲ್ಲಿ ಡಾನ್ಸ್‌ ಟಚ್‌ ಕೊಟ್ಟ ಟೆಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಮನಿಕೇ ಮಗೆ ಹಿತೇಗೆ ಬೆಲ್ಲಿ ಡಾನ್ಸ್‌ ಟಚ್‌ ಕೊಟ್ಟ ಟೆಕ್ಕಿ

ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಸಿಂಹಳಿ ಹಾಡು ಮನಿಕೆ ಮಗೆ ಹಿತೆಯ ಮೂಲಕ ಶ್ರೀಲಂಕಾದ ಗಾಯಕ ಯೊಹಾನಿ ಡಿಲೋಕಾ ಡಿ ಸಿಲ್ವಾ ಖ್ಯಾತಿಯ ಉತ್ತುಂಗ ತಲುಪಿದ್ದಾರೆ.

ಶ್ರೀಲಂಕಾ ಹಾಗೂ ಭಾರತದೆಲ್ಲೆಡೆ ಜನಪ್ರಿಯವಾಗಿರುವ ಈ ಹಾಡಿಗೆ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ತಮ್ಮದೇ ಟಚ್‌ ಕೊಟ್ಟು ಕೊರಿಯೋಗ್ರಫಿ ಮಾಡಿದ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಾ ಬಂದಿದ್ದಾರೆ.

Big News: ಡ್ರೋನ್‌ ಗಳ ಟ್ರಾಫಿಕ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಇದೀಗ ಈ ಕ್ರೇಜ಼್‌ಗೆ ಹೊಸ ಟಚ್‌ ಕೊಟ್ಟಿರುವ ರಕ್ಷಾ ಪ್ರಸ್ನಾಯಿ ಹೆಸರಿನ ಮಹಿಳೆಯೊಬ್ಬರು, ಬೆಲ್ಲಿ ಡ್ಯಾನ್ಸ್‌ ಸ್ಟೆಪ್‌ಗಳನ್ನು ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ. ಐಟಿ ಉದ್ಯೋಗಿಯಾಗಿದ್ದ ರಕ್ಷಾ ಸದ್ಯ ಬೆಲ್ಲಿ ಡ್ಯಾನ್ಸರ್‌ ಆಗಿದ್ದಾರೆ.

ಕಪ್ಪು ಬಣ್ಣದ ಟಾಪ್ ಹಾಗೂ ಸ್ಕರ್ಟ್‌ನಲ್ಲಿ ಮಿಂಚುತ್ತಿರುವ ರಕ್ಷಾ, ಈ ಹಾಡಿಗೆ ತಮ್ಮದೇ ಆದ ಸ್ಟೆಪ್‌ಗಳನ್ನು ಭಾರೀ ವಿಶ್ವಾಸದಲ್ಲಿ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...