alex Certify Live News | Kannada Dunia | Kannada News | Karnataka News | India News - Part 3806
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳ್ಳಿಗೊಂದು ʼಆಸ್ಕರ್ʼ​ ಪ್ರಶಸ್ತಿ ಇದ್ದರೆ ಅದನ್ನು ಪ್ರಧಾನಿ ಮೋದಿಗೇ ನೀಡಿ..! ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹಮದ್​ ವ್ಯಂಗ್ಯ

ಸುಳ್ಳು ಹೇಳುವುದಕ್ಕೆ ಏನಾದರೂ ಆಸ್ಕರ್​​ ಪ್ರಶಸ್ತಿ ಇದ್ದರೆ ಅದು ಪ್ರಧಾನಿ ಮೋದಿಯವರಿಗೇ ಸಲ್ಲುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್​ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ Read more…

BIG NEWS: ಹಳಿತಪ್ಪಿದ ಪಾರಂಪರಿಕ ರೈಲು – ಮೂವರ ದಾರುಣ ಸಾವು

ಗಾಳಿ ಸಹಿತ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಮಾಥೆರಾನ್​ನ ಜನಪ್ರಿಯ ಗಿರಿಧಾಮದಲ್ಲಿ ಪಾರಂಪರಿಕ ಆಟಿಕೆ ರೈಲು ಹಳಿ ತಪ್ಪಿದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು ಮಾತ್ರವಲ್ಲದೇ 20 ಮಂದಿ ಗಾಯಗೊಂಡಿದ್ದಾರೆ. Read more…

ಮನೆ ಬೋರ್ ಆಗ್ತಿದೆ…! ಕಚೇರಿಗೆ ಹೋಗ ಬಯಸಿದ್ದಾರೆ ಜನರು

ಕೊರೊನಾ, ಜನರ ದಿನಚರಿಯಲ್ಲಿ ಬದಲಾವಣೆ ಮಾಡಿದೆ. ಕೊರೊನಾದಿಂದಾಗಿ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಅನೇಕ ಕಂಪನಿಗಳು ಈಗ್ಲೂ ವರ್ಕ್ ಫ್ರಂ ಹೋಮ್ ನಿಯಮ ಜಾರಿಯಲ್ಲಿಟ್ಟಿವೆ. ಈ ಬಗ್ಗೆ Deloitte ಹೆಸರಿನ Read more…

ಹಣಕ್ಕಾಗಿ ಶ್ರೀಮಂತ ಹುಡುಗಿ ಪ್ರೀತಿ ಮಾಡಿ, ಸೆಕ್ಸ್ ವೇಳೆ ಈ ಕೆಲಸ ಮಾಡಿದ ಬೌನ್ಸರ್

ವ್ಯಕ್ತಿಯೊಬ್ಬ ಹಣಕ್ಕಾಗಿ ಶ್ರೀಮಂತ ಹುಡುಗಿ ಪ್ರಾಣ ತೆಗೆದಿದ್ದಾನೆ. ಮೊದಲು ಪ್ರೀತಿ ನಾಟಕವಾಡಿದ ವ್ಯಕ್ತಿ, ಸಂಬಂಧ ಬೆಳೆಸುವ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತ್ರ ಸೆಕ್ಸ್ ವೇಳೆ ಸಾವನ್ನಪ್ಪಿದ್ದಾಳೆಂದು Read more…

ಪ್ರಧಾನಿ ಮೋದಿ ಜೊತೆಗಿನ ಚರ್ಚೆ ಬಳಿಕ ಪ್ರಿಯ ಸಾಥಿ, ಪ್ರಿಯ ಮಿತ್ರ ಎಂದು ಸಂಬೋಧಿಸಿ ಟ್ವೀಟ್‌ ಮಾಡಿದ ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯಲ್

ಉಭಯ ದೇಶಗಳ ನಡುವಿನ ಬಲವಾದ ಸ್ನೇಹವನ್ನು ಗಮನದಲ್ಲಿಟ್ಟುಕೊಂಡು ಭಾರತ ಹಾಗೂ ಫ್ರಾನ್ಸ್​ ಇಂಡೋ – ಪೆಸಿಫಿಕ್​ ಪ್ರದೇಶದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿವೆ. ಈ ಪ್ರದೇಶವನ್ನು ಸ್ಥಿರವಾಗಿ ಹಾಗೂ ಯಾವುದೇ Read more…

ದಸರಾ ಹೊಸ್ತಿಲಲ್ಲೇ ಗುಜರಾತಿಗೆ ಶಿಫ್ಟ್​ ಆಗಲಿವೆ ಮೈಸೂರಿನ ಆನೆಗಳು..!

ಕೊರೊನಾ ಮಹಾಮಾರಿಯಿಂದಾಗಿ ಪ್ರವಾಸೋದ್ಯಮದಲ್ಲಿ ಕುಂಠಿತ ಉಂಟಾದ ಹಿನ್ನೆಲೆಯಲ್ಲಿ ಮೈಸೂರು ರಾಜಮನೆತನದ ಆನೆಗಳು ಗುಜರಾತ್​‌ ಗೆ ಸ್ಥಳಾಂತರಗೊಳ್ಳಲಿವೆ. ಸದ್ಯ ಅರಮನೆಯಲ್ಲಿ 6 ಆನೆಗಳಿದ್ದು ಇದರಲ್ಲಿ ನಾಲ್ಕು ಆನೆಗಳನ್ನು ಗುಜರಾತ್​ಗೆ ಸ್ಥಳಾಂತರಿಸಲು Read more…

ನಿಮ್ಮ ನೆಚ್ಚಿನ ಬೌರ್ಬನ್ ಬಿಸ್ಕಿಟ್ ಗಾತ್ರದಲ್ಲಿ ಬದಲಾವಣೆಯಾಗಿದ್ಯಾ…? ನಡೆಯುತ್ತಿದೆ ಹೀಗೊಂದು ಚರ್ಚೆ

ಬಿಸ್ಕಿಟ್ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಅನೇಕ ವರ್ಷಗಳಿಂದ ಒಂದೇ ಕಂಪನಿ ಬಿಸ್ಕಿಟ್ ಸೇವಿಸುತ್ತ ಬಂದಿರುವವರಿದ್ದಾರೆ. ಬ್ರಿಟಾನಿಯಾ ಬೌರ್ಬನ್ ಬಿಸ್ಕತ್ತು ಅನೇಕರಿಗೆ ಇಷ್ಟ. ಈಗ ಈ ಬಿಸ್ಕಿಟ್, ಸಾಮಾಜಿಕ ಜಾಲತಾಣದಲ್ಲಿ Read more…

BREAKING: ನವೆಂಬರ್​ ತಿಂಗಳ ಎನ್​ಡಿಎ ಪರೀಕ್ಷೆಗೆ ಮಹಿಳೆಯರಿಗೆ ಅವಕಾಶ ನೀಡಲು ʼಸುಪ್ರೀಂʼ ಖಡಕ್​ ವಾರ್ನಿಂಗ್​

ನವೆಂಬರ್​ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ನೀಡಲೇಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮುಂದಿನ ವರ್ಷದ ಮೇ ತಿಂಗಳಲ್ಲಿ ಮಹಿಳೆಯರಿಗೆ Read more…

ಒಂದು ದಿನದ ಬಡ್ಡಿ, ವಿಳಂಬ ಶುಲ್ಕ ರದ್ದು ಮಾಡಿದ GST ಸಮಿತಿ

ಸೋಮವಾರದಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ಸ್ ಫೈಲ್ ಮಾಡಲು ಸಮಸ್ಯೆಗಳನ್ನು ಎದುರಿಸಿದ ಕೆಲ ತೆರಿಗೆ ಪಾವತಿದಾರರಿಗೆ ಒಂದು ದಿನದ ಮಟ್ಟಿಗೆ ತಡವಾದ ಪಾವತಿ ಶುಲ್ಕ ಹಾಗೂ Read more…

ಅಪಾರ್ಟ್​ಮೆಂಟ್ ಅಗ್ನಿ ದುರಂತ ಕೇಸ್​ ಗೆ ಹೊಸ ಟ್ವಿಸ್ಟ್: ಫ್ಲಾಟ್​​ನಲ್ಲಿದ್ದ ಸಿಲಿಂಡರ್​ ಆಗೇ ಇರಲಿಲ್ಲ ಬ್ಲಾಸ್ಟ್​..!

ಬೆಂಗಳೂರಿನ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ ಅಪಾರ್ಟ್​ಮೆಂಟ್​ನಲ್ಲಿ ನಡೆದ ಅಗ್ನಿದುರಂತ ಪ್ರಕರಣದಲ್ಲಿ ತಾಯಿ – ಮಗಳು ಸಜೀವ ದಹನವಾಗಿದ್ದಾರೆ. ಮೂರನೇ ಮಹಡಿಯಲ್ಲಿ ನಡೆದಿದ್ದ ಈ ಅಗ್ನಿ ಅವಘಡಕ್ಕೆ ಸಿಲಿಂಡರ್​ ಬ್ಲಾಸ್ಟ್​ Read more…

20 ಸಾವಿರ ರನ್‌ ಬಾರಿಸಿ ದಾಖಲೆ ಬರೆದ ಮಿಥಾಲಿ ರಾಜ್‌, ’ರನ್‌ ಮಷಿನ್‌’ ಎಂದು ಹೊಗಳಿದ ನಟಿ ತಾಪ್ಸಿ

ಮಂಗಳವಾರವು ಭಾರತದ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಹಳ ವಿಶೇಷ ದಿನವಾಗಿತ್ತು. ತಂಡದ ಕ್ಯಾಪ್ಟನ್‌ ಮಿಥಾಲಿ ರಾಜ್‌ ಅವರು ತಮ್ಮ ವೃತ್ತಿ ಜೀವನದಲ್ಲಿ 20 ಸಾವಿರ ರನ್‌ಗಳನ್ನು ಪೂರೈಸಿ ದಾಖಲೆ Read more…

ಮೆಟ್ರೋ 2ನೇ ಹಂತದ ಕಾಮಗಾರಿ: ಸುರಂಗ ಕೊರೆದು ಹೊರಬಂದ ‘ಊರ್ಜಾ’

ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಚುರುಕು ಪಡೆದಿದ್ದು ಕಂಟೋನ್ಮೆಂಟ್​ ಶಿವಾಜಿ ನಗರ ಮಧ್ಯೆ ಸುರಂಗ ಮಾರ್ಗ ನಿರ್ಮಾಣ ಮಾಡುತ್ತಿರುವ ಊರ್ಜಾ ತನ್ನ ಕಾಮಗಾರಿ ಪೂರ್ಣಗೊಳಿಸಿದೆ. ಊರ್ಜಾ ಬ್ರೇಕ್​​ Read more…

ಎಲೆಕ್ಟ್ರಿಕ್ ವಾಹನಗಳ ʼಚಾರ್ಜಿಂಗ್ʼ ಬಗ್ಗೆ ಇನ್ಮುಂದೆ ಬೇಡ ಚಿಂತೆ

ಪೆಟ್ರೋಲ್ – ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡ್ತಿದ್ದಾರೆ. ಪೆಟ್ರೋಲ್-ಡಿಸೇಲ್ ಪಂಪ್ ನಮಗೆ ಎಲ್ಲ ಕಡೆ ಸಿಗ್ತಿದೆ. ಆದ್ರೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ದೊಡ್ಡ Read more…

ಒಂದೇ ಒಂದು ಕೊರೊನಾ ಕೇಸ್‌ ಪತ್ತೆಯಾಗುತ್ತಿದ್ದಂತೆ ಸಂಪೂರ್ಣ ನಗರವೇ ಬಂದ್…!

ಈಗಾಗಲೇ ಕೋವಿಡ್‌-19 ಸಾಂಕ್ರಾಮಿಕದ ಜನಕ ಎಂಬ ಕುಖ್ಯಾತಿಗೆ ಗುರಿಯಾಗಿರುವ ಚೀನಾಕ್ಕೆ ಮತ್ತೊಮ್ಮೆ ಕೊರೊನಾ ಸ್ಫೋಟಕ್ಕೆ ಮೂಲ ಎನಿಸಿಕೊಳ್ಳುವುದು ಬೇಡವಾಗಿದೆ. ‌ ತನ್ನ ಆರ್ಥಿಕತೆ ಬೆಳವಣಿಗೆ, ವಿದೇಶಾಂಗ ನೀತಿಗಳು, ಜನರು-ವಿದ್ಯಾರ್ಥಿಗಳ Read more…

ಮಹಾಭಾರತದ ಟೈಟಲ್‌ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಮುಸ್ಲಿಂ ವ್ಯಕ್ತಿ

ವೃದ್ಧರೊಬ್ಬರು ಜನಪ್ರಿಯವಾದ ಹಿಂದಿ ಧಾರಾವಾಹಿ ’ಮಹಾಭಾರತ’ದ ಟೈಟಲ್ ಸಾಂಗ್ ಅನ್ನು ರಾಗವಾಗಿ ಹಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮುಸ್ಲಿಂ ಸಮುದಾಯದ ವೃದ್ಧರಾಗಿರುವ ಇವರ ನೆಚ್ಚಿನ ಗೀತೆ ಇದಾಗಿದೆ Read more…

ಚಲಿಸುತ್ತಿದ್ದ ಬಸ್ ನಲ್ಲಿ ಪಕ್ಕದ ಸೀಟಲ್ಲಿದ್ದ ಯುವತಿಗೆ ಕಿಸ್ ಕೊಟ್ಟು ಪರಾರಿಯಾಗಿದ್ದ ಇಂಜಿನಿಯರ್ ಅರೆಸ್ಟ್

ಬೆಂಗಳೂರು: ಚಲಿಸುತ್ತಿದ್ದ ಬಸ್ ನಲ್ಲಿ ಸಿನಿಮಾ ನೋಡುತ್ತಾ ಸಿನಿಮಾ ಸ್ಟೈಲ್ ನಲ್ಲೇ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಮುತ್ತುಕೊಟ್ಟು ಪರಾರಿಯಾಗಿದ್ದ ಇಂಜಿನಿಯರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಇಂಜಿನಿಯರ್ Read more…

ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಲಿದ್ದಾರಾ ಸಿಎಂ ಇಬ್ರಾಹಿಂ..? ಕುತೂಹಲ ಕೆರಳಿಸಿದೆ ಮಾಜಿ ಸಚಿವರ ಹೇಳಿಕೆ

ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿರುವ ವಿಧಾನಪರಿಷತ್​ ಸದಸ್ಯ ಸಿಎಂ ಇಬ್ರಾಹಿಂ ಯಾಕೋ ಜೆಡಿಎಸ್​ ಕಡೆಗೆ ಮನಸ್ಸು ಮಾಡಿದಂತೆ ಕಾಣುತ್ತಿದೆ. ಶಿವಮೊಗ್ಗ ಜಿಲ್ಲೆ Read more…

ಶಿವಮೊಗ್ಗ: ಮಹಿಳೆಗೆ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸಿದ ಇಬ್ಬರು ಅರೆಸ್ಟ್

ಶಿವಮೊಗ್ಗ: ರಾಜ್ಯದಲ್ಲಿ ಮತಾಂತರ ನಿಷೇಧಕ್ಕಾಗಿ ಕಾನೂನು ತರುವ ಕುರಿತು ಗಂಭೀರ ಚಿಂತನೆ ನಡೆದಿದೆ ಎಂದು ಗೃಹಸಚಿವ ಆರೋಗ್ಯ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮತಾಂತರಕ್ಕೆ Read more…

ಹಬ್ಬದ ಋತುವಿನ ಸಂಭ್ರಮ ಹೆಚ್ಚಿಸಲು ಕಡಿಮೆ ಬಡ್ಡಿ ದರದಲ್ಲಿ ʼಗೃಹ ಸಾಲʼ

  ಇನ್ನು ದಸರಾ, ದೀಪಾವಳಿ ಹಬ್ಬಗಳ ಋತು ಶುರುವಾಗಿ, ಇಡೀ ದೇಶವೇ ಸಂಭ್ರಮದಲ್ಲಿ ಮುಳುಗುವ ತವಕದಲ್ಲಿರುವಾಗ ಹೊಸ ಮನೆ ಖರೀದಿದಾರರಿಗೆ ಹಣಕಾಸು ಅನುಕೂಲ ಕಲ್ಪಿಸಲು ಮುಂದಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌, Read more…

BIG BREAKING: ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರೀ ಇಳಿಕೆ, 186 ದಿನಗಳಲ್ಲೇ ಕಡಿಮೆ ಕೇಸ್

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 26,964 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 34,167 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 383 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಸಚಿವಾಲಯದ ಮಾಹಿತಿ Read more…

ಮೀಸಲಾತಿಯಡಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವೃತ್ತಿಪರ ಕೋರ್ಸ್ ಶುಲ್ಕ ಮನ್ನಾ ಮಾಡಿದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡು ಮೀಸಲಾತಿಯಡಿ ಸೀಟು ಪಡೆದ ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಶುಲ್ಕ ಮನ್ನಾ ಮಾಡಲು ತಮಿಳುನಾಡು ಸರ್ಕಾರ ತೀರ್ಮಾನಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ Read more…

ಮಕ್ಕಳಲ್ಲಿ ಹೆಚ್ಚಾಗ್ತಿದೆ ನಿಗೂಢ ವೈರಲ್ ಜ್ವರ, ರಕ್ಷಣೆ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಭಾರತದ ಕೆಲವು ಭಾಗಗಳಲ್ಲಿ ವೈರಲ್ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಏನು ಮಾಡಬಹುದು ಎಂಬುದರ ಕುರಿತಾದ ಮುಖ್ಯ ಮಾಹಿತಿ ಇಲ್ಲಿದೆ. ಒಂದು ತಿಂಗಳಿನಿಂದ ಉತ್ತರ Read more…

Shocking: ನಟಿ ನಿವಾಸಕ್ಕೆ ಒಳ ಉಡುಪು, ಸೆಕ್ಸ್ ಟಾಯ್ಸ್​ ಕಳುಹಿಸಿದ ಅಪರಿಚಿತ…!

ಕಳೆದ ಎರಡು ತಿಂಗಳಿನಿಂದ ನಟಿಯ ಮನೆಗೆ ಸೆಕ್ಸ್ ಟಾಯ್ಸ್​ ಹಾಗೂ ಒಳ ಉಡುಪುಗಳನ್ನು ಕಳುಹಿಸಿಕೊಡುತ್ತಿದ್ದ ಅಪರಿಚಿತನ ಪತ್ತೆಗೆ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ಬಲೆ ಬೀಸಿದ್ದಾರೆ. ಮೊದ ಮೊದಲು ನಟಿ Read more…

BIG NEWS: ಯಾವುದೇ ಪ್ರಾದೇಶಿಕ ಭಾಷೆಯ ಎಂಬಿಬಿಎಸ್ ಕೋರ್ಸ್ ಗೆ ಮಾನ್ಯತೆ ಇಲ್ಲ

ನವದೆಹಲಿ: ಇಂಗ್ಲಿಷ್ ಹೊರತಾಗಿ ದೇಶದಲ್ಲಿ ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯ ಎಂಬಿಬಿಎಸ್ ಕೋರ್ಸ್ ಗಳಿಗೆ ಮಾನ್ಯತೆ ಇಲ್ಲವೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿಳಿಸಿದೆ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ Read more…

ಹ್ಯಾರಿ ಪಾಟರ್‌‌ನ ಮೊದಲ ಆವೃತ್ತಿಯ ಪುಸ್ತಕ ಹರಾಜಿಗೆ…! ದಂಗಾಗಿಸುತ್ತೆ ಇದರ ಬೆಲೆ

ಹ್ಯಾರಿ ಪಾಟರ್‌ ಹೆಸರಿನ ಈ ವ್ಯಕ್ತಿ, ಮೊದಲ ಅವತರಣಿಕೆಯ ಹ್ಯಾರಿ ಪಾಟರ್‌ ಹಾಗೂ ಫಿಲಾಸಫರ್ಸ್ ಸ್ಟೋನ್ ಪುಸ್ತಕಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌‌ನ ವಾಟರ್‌ಲೂವಿಲ್ಲೆಯ ಪಾಟರ್‌ ಎಂಟು Read more…

ಇವರೇ ನೋಡಿ ಜಗತ್ತಿನ ಅತಿ ಹಿರಿಯ ಅವಳಿ ಸಹೋದರಿಯರು…!

ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಹಿರಿಯ ಅವಳಿಗಳು ಎಂಬ ಶ್ರೇಯಕ್ಕೆ ಜಪಾನಿನ ಸಹೋದರಿಯರಿಬ್ಬರು ಪಾತ್ರರಾಗಿದ್ದಾರೆ. 107 ವರ್ಷ ವಯಸ್ಸಿನ ಉಮೆಯೋ ಸುಮಿಯಾಮಾ ಹಾಗೂ ಕೌಮೆ ಕೊಡಾಮಾ ಜಪಾನ್‌ನ Read more…

ಗುಡ್ ನ್ಯೂಸ್: ಕ್ಯಾನ್ಸರ್ ನಿವಾರಣೆಗೆ ಹಿತ್ತಲ ಗಿಡವೇ ಸಂಜೀವಿನಿ

ಕ್ಯಾನ್ಸರ್ ನಿವಾರಕ ಔಷಧದ ಮೂಲ ಎಂದು ಹೇಳಲಾಗುವ ಪ್ರಕ್ರಿಯೆಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪೇಟೆಂಟ್ ದೊರೆತಿದೆ. ಹಡೆಬಳ್ಳಿ (Cyclia peltata) ಶುದ್ಧೀಕರಣ ಪ್ರಕ್ರಿಯೆಗೆ ಮಂಗಳೂರು ವಿವಿ ಪೇಟೆಂಟ್ ಪಡೆದುಕೊಂಡಿದೆ. ಈ Read more…

ಊರಿನ ಬೀದಿಗಳಲ್ಲಿ ಉಕ್ಕಿ ಹರಿದ ಲಾವಾರಸ….!

ಸ್ಪಾನಿಷ್ ಕೆನರಿ ದ್ವೀಪ ಲಾ ಪಾಮಾದಲ್ಲಿ ಭುಗಿಲೆದ್ದ ಜ್ವಾಲಾಮುಖಿಯಿಂದ ಕಾರುತ್ತಿರುವ ಲಾವಾರಸವು ವಸತಿ ಪ್ರದೇಶಗಳ ಬೀದಿಗಳಲ್ಲಿ ಹರಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಚಿಮ್ಮಿದ Read more…

ಶಿವಮೊಗ್ಗ ಆಶ್ರಯ ನಿವೇಶನದಲ್ಲಿ ಎಂಎಸ್ಐಎಲ್ ಮದ್ಯದಂಗಡಿ: ಹೈಕೋರ್ಟ್ ತುರ್ತು ನೋಟಿಸ್ ಜಾರಿ

ಬೆಂಗಳೂರು: ಶಿವಮೊಗ್ಗ ತಾಲೂಕಿನ ಕಡೇಕಲ್ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ನೀಡಲಾದ ಸೈಟ್ ನಲ್ಲಿ ಎಂಎಸ್ಐಎಲ್ ಮದ್ಯದಂಗಡಿ ತೆರೆಯಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸರ್ಕಾರಕ್ಕೆ ತುರ್ತು ನೋಟಿಸ್ Read more…

ರಾಷ್ಟ್ರಪಕ್ಷಿಗಳ ತಾಣ ಬಂಕಾಪುರ ನವಿಲುಧಾಮ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನಲ್ಲಿರುವ ಬಂಕಾಪುರ ನವಿಲುಧಾಮ ರಾಷ್ಟ್ರಪಕ್ಷಿಗಳ ನೆಲೆಯಾಗಿದೆ. ಜಿಲ್ಲಾ ಕೇಂದ್ರ ಹಾವೇರಿಯಿಂದ 22 ಕಿಲೋ ಮೀಟರ್ ಹಾಗೂ ತಾಲ್ಲೂಕು ಕೇಂದ್ರದಿಂದ 12 ಕಿಲೋ ಮೀಟರ್ ದೂರದಲ್ಲಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...