alex Certify Live News | Kannada Dunia | Kannada News | Karnataka News | India News - Part 3800
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿ ಪ್ರತಿದಿನ ಸ್ನಾನ ಮಾಡದ್ದಕ್ಕೆ ವಿಚ್ಛೇದನ ಕೋರಿದ ಪತಿರಾಯ….!

ಆಲಿಘಡ: ವಿಚಿತ್ರ ಪ್ರಕರಣವೊಂದರಲ್ಲಿ, ಪತ್ನಿಯು ಪ್ರತಿದಿನ ಸ್ನಾನ ಮಾಡಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಆಲಿಘಡದಲ್ಲಿ ನಡೆದಿದೆ. ಹೆಂಡತಿಯು ಪ್ರತಿದಿನ ಸ್ನಾನ Read more…

ಮಹಾಂತ್​ ನರೇಂದ್ರ ಗಿರಿ ಅನುಮಾನಾಸ್ಪದ ಸಾವು: ಆರೋಪಿ ಆನಂದಗಿರಿಗೆ ಜೈಲಿನಲ್ಲಿ ಭದ್ರತೆ

ಅಖಿಲ ಭಾರತೀಯ ಅಖಾಡ ಪರಿಷತ್​​ನ ಮುಖ್ಯಸ್ಥರಾಗಿದ್ದ ಮಹಾಂತ್​ ನರೇಂದ್ರ ಗಿರಿ ಅವರ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಿಷ್ಯ ಆನಂದ ಗಿರಿ ತಮಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ Read more…

ಗಮನ ಸೆಳೆಯುತ್ತಿದೆ ವ್ಯಾನ್ ಮೇಲಿರುವ ಜಾಹೀರಾತು

ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಎಲ್ಲ ದೇಶಗಳಲ್ಲೂ ಜನರಿಗೆ ಮನವಿ ಮಾಡ್ತಿವೆ. ಯುಎನ್, ಡಬ್ಲ್ಯುಎಚ್‌ಒ ಸೇರಿದಂತೆ ಹಲವು ಸಂಸ್ಥೆಗಳು, ಪ್ರತಿ ದಿನ, ವಿಭಿನ್ನ ರೀತಿಯಲ್ಲಿ ಮನವಿ ಮಾಡ್ತಿವೆ. ಅಮೆರಿಕದ ಉತ್ತರ Read more…

BIG NEWS: ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಸ್ಫೋಟ; ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಬ್ಲಾಸ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಗ್ನಿ ದುರಂತಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇದೀಗ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. Read more…

ಇಲ್ಲಿದೆ ಹಿಂದಿ ಬಿಗ್ ​ಬಾಸ್​ ಸೀಸನ್-​15ರ ಸ್ಪರ್ಧಿಗಳ ಅಧಿಕೃತ ಪಟ್ಟಿ

ಹಿಂದಿ ವಾಹಿನಿಯ ಬಿಗ್​ಬಾಸ್​​ ಒಟಿಟಿ ಕೆಲ ದಿನಗಳ ಹಿಂದಷ್ಟೇ ಪೂರ್ಣಗೊಂಡಿದೆ. ಹೀಗಾಗಿ ಪ್ರೇಕ್ಷಕರು ಇದೀಗ ಬಿಗ್​ಬಾಸ್​ ಸೀಸನ್​ 15ಕ್ಕೆ ಕಾಯುತ್ತಿದ್ದಾರೆ. 11ನೇ ಬಾರಿಗೆ ಸಲ್ಮಾನ್​ ಖಾನ್​ ಬಿಗ್​ಬಾಸ್​ ಸಾರಥ್ಯ Read more…

ಗಂಡು ಮಗುವಿಗೆ ಜನ್ಮ ನೀಡಿದ ರೇವತಿ; ಮಗುವನ್ನು ಎತ್ತಿಕೊಂಡು ಮುದ್ದಾಡಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ, ಹೆಚ್.ಡಿ.ದೇವೇಗೌಡರ ಮನೆಯಲ್ಲಿ ಸಂಭ್ರಮ Read more…

‘ಉದ್ಯೋಗ’ ತೊರೆದು ಸ್ವಂತ ದುಡಿಮೆಯಲ್ಲಿ ಲಕ್ಷಾಂತರ ರೂ. ಗಳಿಸಲು ಇಲ್ಲಿದೆ ಟಿಪ್ಸ್

ಸ್ವಂತ ವ್ಯವಹಾರ, ಕೃಷಿ ಮಾಡಲು ಬಯಸುವವರು, ಹೆಚ್ಚು ಬೆಳೆ, ಬೆಲೆ ಸಿಗುವ ಕೃಷಿ ಶುರು ಮಾಡಬಹುದು. ಇಲ್ಲಿಯವರೆಗೆ ಭಾರತಕ್ಕೆ ವಿದೇಶದಿಂದ ಹಿಂಗು ಆಮದಾಗ್ತಿತ್ತು. ಆದ್ರೀಗ ಭಾರತದಲ್ಲಿ ಹಿಂಗು ಬೆಳೆಯಲು Read more…

ಕೋಪದಲ್ಲಿ ಮೊಬೈಲ್ ಎಸೆಯುವ ಮೊದಲು ಈ ಸುದ್ದಿ ಓದಿ: ಪ್ರಾಣವೇ ಹೋಗ್ಬಹುದು ಎಚ್ಚರ….!

ಕೋಪಕ್ಕೆ ಬುದ್ದಿ ಕೊಡಬಾರದು. ಕೋಪಕ್ಕೆ ಬುದ್ದಿ ಕೊಟ್ಟಾಗ ಯಡವಟ್ಟು ಆಗೋದು ಜಾಸ್ತಿ. ಇದಕ್ಕೆ ವಿದೇಶದಲ್ಲಿ ನಡೆದ ಘಟನೆಯೊಂದು ಉತ್ತಮ ಉದಾಹರಣೆ. ಕೋಪದಲ್ಲಿ ಮೊಬೈಲ್ ಫೋನ್ ಎಸೆದ ಹುಡುಗಿ, ಬಾಯ್ Read more…

BIG NEWS: ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲ; ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ

ಬೆಂಗಳೂರು: ವಿಧಾನಮಂಡಲದ ಕೊನೇ ದಿನದ ಅಧಿವೇಶನ ಆಡಳಿತ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರ ವಾಗ್ವಾದ ಕೋಲಾಹಲಕ್ಕೆ ಕಾರಣವಾಗಿದ್ದು, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ವಿಧಾನಸಭೆ ಕಲಾಪದ ವೇಳೆ ರಾಷ್ಟ್ರೀಯ Read more…

BIG BREAKING: ಕೋರ್ಟ್ ಆವರಣದಲ್ಲಿಯೇ ಶೂಟೌಟ್; ನಾಲ್ವರ ಸಾವು; 6 ಮಂದಿ ಸ್ಥಿತಿ ಗಂಭೀರ

ನವದೆಹಲಿ: ದೆಹಲಿಯ ಕೋರ್ಟ್ ಆವರಣದಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಫೈರಿಂಗ್ ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಈ ಘಟನೆ Read more…

ಸೆಪ್ಟೆಂಬರ್ 23ರಿಂದ ಮತ್ತೆ ಲಾಕ್​ ಡೌನ್​….? ಫ್ಯಾಕ್ಟ್ ​ಚೆಕ್​ನಲ್ಲಿ ಬಯಲಾಯ್ತು ಅಸಲಿ ಸತ್ಯ

ಕೊರೊನಾ ಕೇಸುಗಳನ್ನು ಗಮನದಲ್ಲಿರಿಸಿ ಕೇಂದ್ರ ಗೃಹ ಸಚಿವಾಲಯವು ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 30ರವರೆಗೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ಮಾಡಲಿದೆ ಎಂದು ಭಾರತ್​ ನ್ಯೂಸ್​ ಎಂಬ ಯುಟ್ಯೂಬ್​ ಚಾನೆಲ್​ ವರದಿ Read more…

ಮನಮೆಚ್ಚುವಂತಿದೆ ಗರ್ಭಾಶಯ ಕ್ಯಾನ್ಸರ್ ನಿಂದ ಬಳಲುತ್ತಿರುವ 12 ವರ್ಷದ ಬಾಲಕಿ ಆತ್ಮಸ್ಥೈರ್ಯ

ಕ್ಯಾನ್ಸರ್ ಮಾರಕ ಖಾಯಿಲೆಯಾಗಿದೆ. ಈ ಕ್ಯಾನ್ಸರ್ ಗೆ ವಯಸ್ಸಿನ ಮಿತಿಯಿಲ್ಲ. ಸಣ್ಣ ಮಕ್ಕಳನ್ನೂ ಈಗ ಕ್ಯಾನ್ಸರ್ ಕಾಡ್ತಿದೆ. ಇಂಗ್ಲೆಂಡ್ ನಲ್ಲಿ 12 ವರ್ಷದ ಬಾಲಕಿಗೆ ಗರ್ಭಾಶಯ ಕ್ಯಾನ್ಸರ್ ಆಗಿದೆ. Read more…

ದೀದಿ ನಿವಾಸದ ಬಳಿ ಮೃತದೇಹದೊಂದಿಗೆ ಪ್ರೊಟೆಸ್ಟ್: ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ವಿರುದ್ದ ಕೇಸ್

ಕೋಲ್ಕತ್ತಾ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಬಳಿ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ ಬಿಜೆಪಿಯ ಭವಾನಿಪುರ ಉಪಚುನಾವಣೆ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.‌ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Read more…

KBC ಕಾರ್ಯಕ್ರಮದ ವೇಳೆ ರೋಹಿತ್‌ ಶರ್ಮಾ ನೋಡುತ್ತಲೇ ಭಾವುಕನಾದ ಅಭಿಮಾನಿ

ಕೌನ್​ ಬನೇಗಾ ಕರೋಡ್​ಪತಿ ಆವೃತ್ತಿಯಲ್ಲಿ ಕ್ರಿಕೆಟಿಗರು ಪಾಲ್ಗೊಂಡಿರೋದನ್ನು ನಾವು ನೋಡಿದ್ದೇವೆ. ತಮ್ಮ ಕ್ರಿಕೆಟ್​ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಟೀಂ ಇಂಡಿಯಾ ಅನೇಕ ಆಟಗಾರರು ಹಾಟ್​ಸೀಟ್​ನಲ್ಲಿ ಕುಳಿತಿದ್ದಾರೆ. ಆದರೆ ಮಂಗಳವಾರದ Read more…

ಗ್ರಾಮೀಣ ಪ್ರದೇಶದ ಜನತೆಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ

ಗ್ರಾಮ ಪಂಚಾಯತಿ ಮಟ್ಟದಿಂದಲೇ ಎಲ್ಲಾ ನಾಗರಿಕ ಸೇವೆಗಳು ಜನರಿಗೆ ಆನ್​​ಲೈನ್​ನಲ್ಲಿ ಸಿಗುವಂತೆ ಆಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕದ ಐದು ಜಿಲ್ಲೆಯಗಳಲ್ಲಿ ಗ್ರಾಮ ಸೇವಾ ಯೋಜನೆ ಆರಂಭಿಸಲು Read more…

ಖಾತೆ ತೆರೆಯಲು ಬ್ಯಾಂಕಿಗೆ ಹೋದ ದಿನಗೂಲಿ ಕಾರ್ಮಿಕನಿಗೆ ಕಾದಿತ್ತು ಅಚ್ಚರಿ…!

ಪಾಟ್ನಾ: ಬಿಹಾರದಲ್ಲಿ ರೈತನ ಬ್ಯಾಂಕ್ ಖಾತೆಗೆ 50 ಕೋಟಿ ರೂ. ಜಮೆಯಾದ ಬಳಿಕ ಇದೀಗ, ದಿನಗೂಲಿ ಕಾರ್ಮಿಕನ ಬ್ಯಾಂಕ್ ಖಾತೆಗೆ 9.99 ಕೋಟಿ ರೂ. ಜಮೆಯಾಗಿರುವ ಪ್ರಕರಣ ಬೆಳಕಿಗೆ Read more…

ಬೆಂಗಳೂರಿನಲ್ಲಿ ನಿಗೂಢ ಸ್ಫೋಟ ಪ್ರಕರಣ: ಪೊಲೀಸರ ತನಿಖಾ ದಿಕ್ಕನ್ನೇ ಬದಲಿಸುತ್ತಿರುವ ಸ್ಫೋಟದ ಕಾರಣ

ಬೆಂಗಳೂರು: ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಪಟಾಕಿ ಕಾರಣ ಎಂದು ಪೊಲೀಸರು ಹೇಳಿಕೆ ನೀಡುತ್ತಿದ್ದರೂ ಸ್ಫೋಟಕ್ಕೆ ಅಸಲಿ ಕಾರಣವೇ ಬೇರೆ ಎಂಬುದು ತಜ್ಞರ ಅಭಿಪ್ರಾಯ. ಈ Read more…

ಪತಿ ಶವದ ಜೊತೆ ಮಲಗ್ಬೇಕು…! ಜಗಳದ ನಂತ್ರ ಸಂಭೋಗ ಬೆಳೆಸ್ಬೇಕು: ಇಲ್ಲಿದೆ ವಿಚಿತ್ರ ಪದ್ಧತಿ

ವಿಶ್ವದ ಮೂಲೆ ಮೂಲೆಗಳಲ್ಲಿ ಬೇರೆ ಬೇರೆ ಪದ್ಧತಿ, ಸಂಪ್ರದಾಯ ಜಾರಿಯಲ್ಲಿದೆ. ಮದುವೆ, ಹಬ್ಬ, ಮಕ್ಕಳು, ಸೆಕ್ಸ್ ಸೇರಿದಂತೆ ಎಲ್ಲ ವಿಷ್ಯದಲ್ಲೂ ವಿಭಿನ್ನ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಪಶ್ಚಿಮ ಕೀನ್ಯಾದ ಲುವೋ Read more…

BIG NEWS: ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಭಾಷಣ; ಕಾಂಗ್ರೆಸ್ ನಿಂದ ಜಂಟಿ ಅಧಿವೇಶನ ಬಹಿಷ್ಕಾರ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಇಂದು ವಿಧಾನಮಂಡಲ ಅಧಿವೇಶನದ ಕೊನೇ ದಿನವಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಂಟಿ ಅಧಿವೇಶನ ಕರೆಯಲಾಗಿದೆ. ಆದರೆ ಜಂಟಿ ಅಧಿವೇಶನ ಉದ್ದೇಶಿಸಿಸಿ ಲೋಕಸಭಾ ಸ್ಪೀಕರ್ ಮಾತನಾಡಲು ಮುಂದಾಗಿರುವುದು Read more…

ಕದ್ದ ಕಾರಿನ ಮಾಲೀಕನಿಗೇ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದ ಚೋರ…!

ಎಲ್ಲರೂ ಬೆಚ್ಚಿ ಬೀಳುವಂಥ ಕೃತ್ಯಗಳಿಂದ ನೆಟ್‌ನಲ್ಲಿ ಫೇಮಸ್ ಆಗಿರುವ ’ಫ್ಲಾರಿಡಾ ಮ್ಯಾನ್’ನ ಮೀಮ್‌ಗಳು ಕಥೆಗಳು ಭಾರೀ ಫೇಮಸ್ ಎನ್ನಬಹುದು. ಇಂಥದ್ದೇ ಕೆಟಗರಿಗೆ ಸೇರುವ ಕೃತ್ಯವೊಂದರಲ್ಲಿ ಫ್ಲಾರಿಡಾದ ವ್ಯಕ್ತಿಯೊಬ್ಬ ಇಲ್ಲಿನ Read more…

ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!

ಮೇಕೆ ಮಾಂಸ ತಿನ್ನುವುದನ್ನು ಊಹಿಸಿದ್ದೀರಾ ? ಹುಲ್ಲಿನ ಬದಲಿಗೆ ಮಾಂಸ ಸೇವನೆ ಮಾಡುವ ಮೇಕೆಯೇ ಎಂದು ಅಚ್ಚರಿಪಟ್ಟಿದ್ದೀರಾ ? ಏನಪ್ಪಾ ಇದು ! ಎಂದು ಉದ್ಘಾರವೆತ್ತುವಂತೆ ಮಾಡುವ ಮೇಕೆಯ Read more…

ಜಪಾನಿನಲ್ಲಿ ನಡೆಯುತ್ತೆ ಹೀಗೊಂದು ವಿಚಿತ್ರ ಗೇಮ್….!

ಮೆತ್ತನೆಯ ದಿಂಬುಗಳನ್ನು ಹಿಡಿದುಕೊಂಡು ಒಬ್ಬರು ಮತ್ತೊಬ್ಬರ ತಲೆಗೆ ಬಡಿಯುವ ಆಟವನ್ನು ಬಹುಶಃ ಎಲ್ಲರೂ ಮಕ್ಕಳಿದ್ದಾಗ ಆಡಿರುತ್ತಾರೆ. ಈಗಲೂ ಹಲವು ದೊಡ್ಡವರು ತಮ್ಮ ಹೆಂಡತಿ/ಗಂಡನ ಜತೆಗೆ ದಿಂಬಿನಿಂದ ಬಡಿದಾಡುತ್ತಿರಬಹುದು. ಮಕ್ಕಳಿದ್ದ Read more…

ಪ್ರತಿಭಟನಾಕಾರನ ಮೇಲೆ ಹಲ್ಲೆ ನಡೆಸಿದ ಫೋಟೋಗ್ರಾಫರ್​ ಅರೆಸ್ಟ್

ಗಾಯಗೊಂಡಿದ್ದ ಪ್ರತಿಭಟನಾಕಾರನ ಮೇಲೆ ಫೋಟೋಗ್ರಾಫರ್ ಹಲ್ಲೆ ನಡೆಸಿದ ಘಟನೆಯು ಆಸ್ಸಾಂನ ಸಿಪಾಝಾರ್​ ಪ್ರದೇಶದಲ್ಲಿ ನಡೆದಿದೆ. ಫೋಟೋಗ್ರಾಫರ್​ನನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಘಟನೆಯ Read more…

ಕಾರು ಕಳ್ಳತನವಾದಾಗ ʼವಿಮೆʼ ಕ್ಲೇಂ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ನಿಮ್ಮ ಬಳಿ ನಿಮ್ಮ ಕಾರಿನ ಎರಡೂ ಕೀಲಿಗಳು ಇಲ್ಲದೇ ಇದ್ದರೆ ವಿಮಾ ಸೇವಾದಾರರು ಕಾರಿನ ಮೇಲೆ ಮಾಡುವ ಕ್ಲೇಂ‌ ಅನ್ನು ತಿರಸ್ಕರಿಸು‌ತ್ತಾರೆ ಎಂಬ ವಿಷಯ ನಿಮಗೆ ತಿಳಿದರೆ ಅಚ್ಚರಿಯಾಗಬಹುದು. Read more…

ಕ್ಯಾನ್ಸರ್‌ ಗೆದ್ದವನು ಜನ್ಮದಿನದ ಪಾರ್ಟಿಯಲ್ಲಿ ಬಿಯರ್‌ ಬ್ಯಾರೆಲ್ ಸ್ಫೋಟದಿಂದ ಸಾವು

ಬ್ರೆಜಿಲ್‌ನ 43 ವರ್ಷದ ನಿವಾಸಿ ಗಿಲ್ಸನ್‌ ದೊ ನಾಸಿಮೆಂಟೊ, ಕ್ಯಾನ್ಸರ್‌ ರೋಗವನ್ನೇ ಮಣಿಸಿ, ಆರಾಮಾಗಿ ಕಾಲಕಳೆಯುತ್ತಿದ್ದ. ಆದರೆ ಸೆ.17ರಂದು ತನ್ನ ಬರ್ತ್‌ ಡೇ ಪಾರ್ಟಿ ಮಾಡುವ ಭರದಲ್ಲಿ ಬಿಯರ್‌ Read more…

ಮಾಡೆಲ್ ಗೆ ಹೇರ್ ಕಟ್ ಮಾಡಿದ್ದೇ ತಪ್ಪಾಯ್ತು..! ಸಲೂನ್ ಗೆ 2 ಕೋಟಿ ರೂ. ದಂಡ

ದೆಹಲಿಯಲ್ಲಿ ತಪ್ಪಾಗಿ ಹೇರ್ ಕಟ್ ಮಾಡಿದ್ದು ಸಲೂನ್ ಒಂದಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಮಾಡೆಲ್ ಗೆ 2 ಕೋಟಿ ರೂಪಾಯಿ ಪರಿಹಾರ Read more…

BIG NEWS: ಬೆಲೆ ಏರಿಕೆ ಮಾಡಿ ಜನರ ರಕ್ತ ಹೀರುತ್ತಿರುವ ಬಿಜೆಪಿ ಸರ್ಕಾರ; ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ದಪ್ಪ ಚರ್ಮದ ಬಿಜೆಪಿ ಸರ್ಕಾರಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿರುವ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ. ಜನರ ಧ್ವನಿಯಾಗಿ ನಾವು ಹೋರಾಟ ಮಾಡುತ್ತಿದ್ದರೆ ಕಾಂಗ್ರೆಸ್ ನವರು ನಾಟಕವಾಡುತ್ತಿದ್ದಾರೆ ಎಂದು Read more…

ಪಾರ್ಸೆಲ್ ತಂದ ಡೆಲಿವರಿ ಬಾಯ್ ಮಾಡಿದ್ದೇನು ಗೊತ್ತಾ….?

ವಸ್ತುವೊಂದನ್ನು ಡೆಲಿವರಿ ಮಾಡಲು ಬಂದಿದ್ದ ವಿತರಣಾ ವ್ಯಕ್ತಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ತಾನು ಬಂದಿರುವ ಪ್ರೂಫ್ ಅನ್ನು ಮನೆಯ ಮಾಲೀಕರಿಗೆ ಇಮೇಲ್ ಮೂಲಕ ಕಳುಹಿಸಿದ್ದಾನೆ. ಆ ಫೋಟೋ Read more…

ಹೆಣ್ಣಿಗೂ ಇದೆ ಪುರುಷರಂತೆ ಸಮಾನ ಹಕ್ಕು; ಆಫ್ಘನ್‌ ಬಾಲಕಿಯ ಖಡಕ್ ಮಾತು

ಅಲ್ಲಾಹುವಿನ ಕಣ್ಣಿನಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರಾಗಿದ್ದಾರೆ. ಹಾಗಾಗಿ ತಾಲಿಬಾನ್‌ ಮಹಿಳೆಯರನ್ನು ತಾರತಮ್ಯದಿಂದ ನೋಡಬಾರದು. ನಾನು ನವಯುಗದ ಪೀಳಿಗೆ, ಕೇವಲ ತಿಂದು, ಮಲಗಿ, ಮನೆಯಲ್ಲೇ ಉಳಿಯಲಾರೆ ಎಂದು ಆಫ್ಘಾನಿಸ್ತಾನದ Read more…

ಟೀಂ ಇಂಡಿಯಾ ಟಿ 20 ವಿಶ್ವಕಪ್​ ಗೆದ್ದು ಇಂದಿಗೆ 14 ವರ್ಷ

ಬರೋಬ್ಬರಿ 14 ವರ್ಷಗಳ ಹಿಂದೆ ಇದೇ ದಿನ ಎಂಎಸ್​ ಧೋನಿ ನಾಯಕತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ವರ್ಲ್ಡ್​​ ಕಪ್​​ ಪಂದ್ಯದಲ್ಲಿ ಗೆಲುವನ್ನು ಸಾಧಿಸಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...