alex Certify ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!

ಮೇಕೆ ಮಾಂಸ ತಿನ್ನುವುದನ್ನು ಊಹಿಸಿದ್ದೀರಾ ? ಹುಲ್ಲಿನ ಬದಲಿಗೆ ಮಾಂಸ ಸೇವನೆ ಮಾಡುವ ಮೇಕೆಯೇ ಎಂದು ಅಚ್ಚರಿಪಟ್ಟಿದ್ದೀರಾ ?

ಏನಪ್ಪಾ ಇದು ! ಎಂದು ಉದ್ಘಾರವೆತ್ತುವಂತೆ ಮಾಡುವ ಮೇಕೆಯ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋ ನೋಡಿದ ಮಂದಿ ಒಂದು ಕ್ಷಣ ಶಾಕ್ ಆಗಿದ್ದಾರೆ.

ಬುಟ್ಟಿಯೊಂದರಲ್ಲಿ ಇರುವ ಮೀನುಗಳನ್ನು ತೆಗೆದುಕೊಂಡು ಮೇಕೆಯೊಂದು ಮೆಲ್ಲುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಸಾಮಾನ್ಯವಾಗಿ ಹುಲ್ಲು ಸೇವನೆ ಮಾಡುವ ಮೇಕೆಗಳನ್ನು ಕಂಡಿರುವ ಮಂದಿ, ಈ ಮಾಂಸಾಹಾರಿ ಮೇಕೆ ಕಂಡು ಬೆಚ್ಚಿದ್ದಾರೆ.

ಈ ಮೇಕೆಯ ವಿಡಿಯೋವನ್ನು ಇನ್‌ಸ್ಟಾಗ್ರಾಂ ಹಾಗೂ ಟ್ವೀಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...