alex Certify Live News | Kannada Dunia | Kannada News | Karnataka News | India News - Part 3799
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ʼಬಿಗ್‌ ಬಾಸ್‌ʼ ಸ್ಪರ್ಧಿಗಳು ಪ್ರತಿ ವಾರ ಪಡೆಯುತ್ತಿದ್ದ ಸಂಭಾವನೆ

ದೇಶದ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕವಾದ ರಿಯಾಲಿಟಿ ಶೋ ಬಿಗ್ ಬಾಸ್ ಇತ್ತೀಚೆಗೆ ಓಟಿಟಿ ಪ್ಲಾಟ್‌ಫಾರಂಗೆ ಕಾಲಿಟ್ಟಿದೆ. ತಾನು ಲೈವ್‌ ಆಗಿರುವುದನ್ನು ಘೋಷಿಸಿದ ಬಿಗ್ ಬಾಸ್ ಭಾರೀ ಸುದ್ದಿ Read more…

BIG NEWS: ವೆಚ್ಚದ ಮೇಲಿನ ನಿರ್ಬಂಧ ಸಡಿಲ ಮಾಡಿದ ಕೇಂದ್ರ ಸರ್ಕಾರ

ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವೆಚ್ಚದ ಮೇಲೆ ವರ್ಷಾರಂಭದಿಂದಲೂ ಹೇರಲಾಗಿದ್ದ ನಿರ್ಬಂಧವನ್ನು ಸಡಿಲಿಸಲಾಗಿದೆ. ಮುಖ್ಯವಾಗಿ 2021-22ನೇ ಹಣಕಾಸು ವರ್ಷದ ಎರಡನೇ ಭಾಗದಲ್ಲಿ ವೆಚ್ಚದ ಮೇಲಿದ್ದ ಬಿಗಿಯನ್ನು Read more…

SC/ST ಬಳಿಕ ಒಬಿಸಿ ವಿದ್ಯಾರ್ಥಿಗಳಿಗೂ ಗುಡ್ ನ್ಯೂಸ್: ಉಚಿತ ಬಸ್ ಪಾಸ್…?

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ನೀಡಲಾಗುತ್ತಿದೆ. ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಕೂಡ ಇದನ್ನು ವಿಸ್ತರಿಸಬೇಕೆಂಬ ಬೇಡಿಕೆ ಇದೆ. ವಿಧಾನಪರಿಷತ್ ನಲ್ಲಿ Read more…

ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಶೇ.100 ಹಾಜರಾತಿಯೊಂದಿಗೆ 5 ದಿನ ತರಗತಿ

ಬೆಂಗಳೂರು:  ವಾರದ ಐದು ದಿನ 6 ರಿಂದ 12 ನೇ ತರಗತಿವರೆಗೆ ಶಾಲೆ, ಕಾಲೇಜುಗಳಲ್ಲಿ ಶೇ.100 ರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಶನಿವಾರ ಮತ್ತು ಭಾನುವಾರದಂದು Read more…

ಇಲ್ಲಿದೆ ರುಚಿಯಾದ ʼರಸಂʼ ಮಾಡುವ ವಿಧಾನ

ಮದುವೆ ಮನೆಗಳಲ್ಲಿ ರುಚಿಕರವಾದ ರಸಂ ಸವಿದಿರುತ್ತೀರಿ. ಮನೆಯಲ್ಲಿ ಎಷ್ಟು ಸಲ ಟ್ರೈ ಮಾಡಿದರೂ ರುಚಿ ಆ ರೀತಿ ಬರಲ್ಲ ಎಂದು ತಲೆಕೆಡಿಸಿಕೊಂಡವರು ಒಮ್ಮೆ ಈ ವಿಧಾನ ಫಾಲೋ ಮಾಡಿ Read more…

ಮನೆಯ ಈ ಸಮಸ್ಯೆಗೆ ಕಾರಣವಾಗ್ತಾರೆ ʼಪೂರ್ವಜರುʼ

ಮನೆಯಲ್ಲಿ ಎಲ್ಲ ಸರಿಯಾಗಿದ್ರೂ ಕೆಲವು ಸಮಸ್ಯೆಗಳು ಮಾತ್ರ ಬಿಡುವುದಿಲ್ಲ. ಪ್ರಾರ್ಥನೆ, ಪೂಜೆ ನಡೆಸಿದ್ರೂ ಕಿರಿಕಿರಿ ತಪ್ಪುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದ್ರಲ್ಲಿ ಪೂರ್ವಜರ ಕೋಪ ಕೂಡ ಒಂದು. ಪೂರ್ವಜರು Read more…

ಶನಿ ದೋಷ ಪರಿಹರಿಸಲು ಶನಿವಾರ ಜೇಬಿನಲ್ಲಿರಲಿ ಈ ಒಂದು ವಸ್ತು

ಶನಿ ದೇವರನ್ನು ಪ್ರಸನ್ನಗೊಳಿಸುವ ವಾರ ಶನಿವಾರ. ಶನಿ ದೇವಸ್ಥಾನಗಳ ಮುಂದೆ ಭಕ್ತರ ದೊಡ್ಡ ಸಾಲಿರುತ್ತದೆ. ಶನಿ ದೋಷವುಳ್ಳವರು ಶನಿ ಪೂಜೆ ಮಾಡ್ತಾರೆ. ಪೂಜೆ ಮಾಡಲು ಸಾಧ್ಯವಾಗದವರಿಗೆ ಸುಲಭ ಉಪಾಯ Read more…

ಅಚ್ಚರಿ ಹುಟ್ಟಿಸುತ್ತೆ ಪ್ರೇಮಿಯಿಂದ ಮೋಸ ಹೋದ್ಮೇಲೆ ಈ ಮಾಡೆಲ್ ತೆಗೆದುಕೊಂಡ ನಿರ್ಧಾರ

ನಮ್ಮ ಸಂಗಾತಿ, ನಮಗೆ ನಿಷ್ಠರಾಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಕೆಲವೊಮ್ಮೆ, ಅತಿಯಾಗಿ ಪ್ರೀತಿಸಿದ ವ್ಯಕ್ತಿ ನಮಗೆ ಮೋಸ ಮಾಡಿದಾಗ ಮನಸ್ಸು ಮುರಿಯುತ್ತದೆ. ಪ್ರೀತಿ ಮೇಲಿದ್ದ ನಂಬಿಕೆ ಮಾಯವಾಗುತ್ತದೆ. ಪುರುಷರ Read more…

ಈ ಕಾರಣಕ್ಕೆ ರತನ್​ ಟಾಟಾರ ಮನಗೆದ್ದಿದ್ದಾರೆ ‘ತಾಜ್’ ಉದ್ಯೋಗಿ..!

ಕೈಗಾರಿಕೋದ್ಯಮಿ ರತನ್​ ಟಾಟಾ ಮುಂಬೈನ ತಾಜ್​ ಉದ್ಯೋಗಿಯ ಮಾನವೀಯ ಮೌಲ್ಯವನ್ನು ಶ್ಲಾಘಿಸಿದ್ದಾರೆ. ಈ ಮೂಲಕ ತಾಜ್​ ಮಹಲ್ ಉದ್ಯೋಗಿಿ, ಸೋಶಿಯಲ್​ ಮೀಡಿಯಾ ಸ್ಟಾರ್​ ಆಗಿದ್ದಾರೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ Read more…

ನಂಬಲಸಾಧ್ಯವಾದರೂ ಸತ್ಯ: ಪ್ರತೀಕಾರ ತೀರಿಸಿಕೊಳ್ಳಲು 22 ಕಿ.ಮೀ. ದೂರ ಸಾಗಿ ಬಂದ ಕೋತಿ..!

ಚಿಕ್ಕಮಗಳೂರು: ಹಾವಿನ ದ್ವೇಷ 12 ವರ್ಷ ಅಂತಾರೆ. ಆದರೆ ಇದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಇಲ್ಲೊಂದೆಡೆ ಮಂಗವೊಂದರ ಪ್ರತೀಕಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ.. ಈ ಮಂಗ Read more…

ಚೀನಾ ಕಂಡರೆ ಮೋದಿಗೆ ಭಯ ಎಂದು ವ್ಯಂಗ್ಯವಾಡಿದ ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿರುವ ನಡುವೆಯೇ ಕಾಂಗ್ರೆಸ್​ ನಾಯಕ ಹಾಗೂ ರಾಹುಲ್ ಗಾಂಧಿ, ಪ್ರಧಾನಿ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಮಿಸ್ಟರ್​​ 56ಗೆ ಚೀನಾ ಕಂಡರೆ ಭಯ ಎಂದು Read more…

BIG BREAKING: UPSC ಪರೀಕ್ಷೆ ಫಲಿತಾಂಶ ಪ್ರಕಟ, ಶುಭಂ ಕುಮಾರ್ ಫಸ್ಟ್ RANK, ರಾಜ್ಯದ 18 ಅಭ್ಯರ್ಥಿಗಳು ಪಾಸ್

ನವದೆಹಲಿ: ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕೇಂದ್ರ ಲೋಕಸೇವಾ ಆಯೋಗದಿಂದ ಫಲಿತಾಂಶ ಪ್ರಕಟಿಸಲಾಗಿದ್ದು, ಶುಭಂ ಕುಮಾರ್ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಜಾಗೃತಿ ಅವಸ್ಥಿಗೆ ದ್ವಿತೀಯ Read more…

ಆತ್ಮಹತ್ಯೆಗೆ ಶರಣಾದ ಯುವಕ: ಆಕ್ರೋಶಗೊಂಡ ಕುಟುಂಬಸ್ಥರಿಂದ ಆಸ್ಪತ್ರೆ ಕೊಠಡಿ ಧ್ವಂಸ

25 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯ ಖಡಕ್​ ಮಂಗೋಲಿಯಲ್ಲಿ ನಡೆದಿದೆ. ಅವತಾರ್​ ಎಂಬ ಯುವಕ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದನು. ಕೂಡಲೇ Read more…

ಪಾಸಿಟಿವಿಟಿ ದರ ಹೆಚ್ಚಾದ್ರೆ ಮತ್ತೆ ಚಿತ್ರಮಂದಿರ ಬಂದ್: ಕಡಿಮೆ ಇರುವೆಡೆ ಅವಕಾಶ – ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ

ಬೆಂಗಳೂರು: ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು Read more…

ಹಣದಾಸೆಗಾಗಿ ಸ್ನೇಹಿತನನ್ನೇ ಕಿಡ್ನಾಪ್​ ಮಾಡಿದ ಭೂಪರು ಅರೆಸ್ಟ್

ಯುವಕ ಕಿಡ್ನಾಪ್​ ಆದ 12 ಗಂಟೆಗಳಲ್ಲಿ ಆತನನ್ನು ರಕ್ಷಿಸಿದ್ದು ಮಾತ್ರವಲ್ಲದೇ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.‌ ವಿಚಾರಣೆ ವೇಳೆ ಯುವಕನ ಸ್ನೇಹಿತರೇ ಆತನನ್ನು ಕಿಡ್ನಾಪ್​ Read more…

ರಾಜ್ಯದಲ್ಲಿಂದು 789 ಜನರಿಗೆ ಸೋಂಕು, 23 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ 789 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 23 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,71,833 ಕ್ಕೆ ಏರಿಕೆಯಾಗಿದೆ. ಇದುವರೆಗೆ 37,706 ಜನ Read more…

BIG NEWS: ಸೆನ್ಸೆಕ್ಸ್ ಮತ್ತೊಂದು ದಾಖಲೆ; 60,333 ಕ್ಕೆ ತಲುಪಿದ ಮಾರ್ಕೆಟ್ ಸ್ಕೇಲ್

ಭಾರತೀಯ ಇಕ್ವಿಟಿ ಬೆಂಚ್‌ ಮಾರ್ಕ್‌ ದಾಖಲೆ ಬರೆದಿದೆ. ಬಿಎಸ್‌ಇ ಬೆಂಚ್‌ಮಾರ್ಕ್ – ಎಸ್‌&ಪಿ ಬಿಎಸ್‌ಇ ಸೆನ್ಸೆಕ್ಸ್‌ ನೊಂದಿಗೆ ಎರಡನೇ ಸತತ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಬಿಎಸ್‌ಇ ಮೊದಲ Read more…

BIG NEWS: ಮಹಿಳಾ ಪೇದೆಗಳ ಕರ್ತವ್ಯದ ಅವಧಿ ಕಡಿತ

ಮಹಾರಾಷ್ಟ್ರ ಪೊಲೀಸರು ತಮ್ಮ ಮಹಿಳಾ ಪೇದೆಗಳ ಕೆಲಸದ ಅವಧಿಯನ್ನು 12 ಗಂಟೆಗಳಿಂದ 8 ಗಂಟೆಗೆ ಇಳಿಸಿದ್ದಾರೆ. ಮಹಿಳಾ ಸಿಬ್ಬಂದಿಯ ವೃತ್ತಿಪರ ಹಾಗೂ ವೈಯಕ್ತಿಕ ಜೀವನ ಸಮತೋಲನದಲ್ಲಿರಲಿ ಎಂಬ ಕಾರಣಕ್ಕೆ Read more…

ಶಾಲಾ –ಕಾಲೇಜ್ ಗಳಲ್ಲಿ ಶೇ. 100 ಹಾಜರಾತಿ, ಪಾಸಿಟಿವಿಟಿ ಕಡಿಮೆ ಇರುವ ಜಿಲ್ಲೆಗಳಿಗೆ ಬಿಗ್ ರಿಲೀಫ್

ಬೆಂಗಳೂರು: ರಾತ್ರಿ 9 ಗಂಟೆ ಬದಲು 10 ಗಂಟೆಯಿಂದ ಬೆಳಗಿನಜಾವ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಶೇಕಡ 2 ಕ್ಕಿಂತ ಪಾಸಿಟಿವಿಟಿ ದರ ಹೆಚ್ಚಾದರೆ ಥಿಯೇಟರ್ Read more…

BIG BREAKING ಸಿನಿಮಾ ಹೌಸ್ ಫುಲ್, 6 -12 ನೇ ಕ್ಲಾಸ್ ಶೇ. 100 ರಷ್ಟು ಹಾಜರಾತಿಗೆ ಗ್ರೀನ್ ಸಿಗ್ನಲ್

ಬೆಂಗಳೂರು: ಅಕ್ಟೋಬರ್ 1 ರಿಂದ ಸಿನಿಮಾ ಥಿಯೇಟರ್ ಗಳಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರೊಂದಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಸಿನಿರಂಗ, ಸಿನಿರಸಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. Read more…

ಬರೋಬ್ಬರಿ 2 ತಿಂಗಳ ಬಳಿಕ ಡೀಸೆಲ್​ ದರದಲ್ಲಿ ಏರಿಕೆ, ಪೆಟ್ರೋಲ್​ ದರ ಯಥಾಸ್ಥಿತಿ

ಕಳೆದ 2 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್​ ಬೆಲೆ ಏರಿಕೆ ಕಂಡಿದೆ. ಇಂದು ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 20 ಪೈಸೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪ್ರತಿ Read more…

BIG NEWS: ಸ್ಪೀಕರ್ ಕಾಗೇರಿ ರಾಜ್ಯ ಸರ್ಕಾರದ ಕೈಗೊಂಬೆ; RSS ಸೂಚನೆಯಂತೆ ಸಿಎಂ ಬೊಮ್ಮಾಯಿ ಕೆಲಸ; ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ವಿಧಾನಸಭೆ ಕಲಾಪವನ್ನು ಸ್ಪೀಕರ್ ಕಾಗೇರಿ ಮುಂದೂಡಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶವನ್ನೇ ನೀಡುತ್ತಿಲ್ಲ. ಸಿಎಂ ಬೊಮ್ಮಾಯಿ ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ ಎಂದು ವಿಪಕ್ಷ Read more…

BIG NEWS: ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಶಾಸಕರಿಗೆ ಶಿಸ್ತಿನ ಪಾಠ ಮಾಡಿದ ಲೋಕಸಭಾ ಸ್ಪೀಕರ್

ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಶಾಸಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ಕರ್ನಾಟಕದ ವಿಧಾನಸಭೆ, ವಿಧಾನಪರಿಷತ್ ಸದಸ್ಯರನ್ನು ಭೇಟಿಯಾಗುತ್ತಿರುವುದು ಸಂತಸ ತಂದಿದೆ. Read more…

ಅಮೆರಿಕ ಪ್ರವಾಸದಲ್ಲಿ ಪ್ರಧಾನಿ: ವಿದೇಶಿ ನಾಯಕರಿಗೆ ಅಮೂಲ್ಯ ಉಡುಗೊರೆ ನೀಡಿದ ‘ನಮೋ’

ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿರುವ ಭಾರತ, ವಿದೇಶಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಸದ್ಯ ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

17 ವರ್ಷದ ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಟ್ಟ ಮಹಿಳೆಯಿಂದ ಸ್ನೇಹಿತರಿಗೆ ಡಿವೋರ್ಸ್ ಪಾರ್ಟಿ..!

ಸಾಮಾನ್ಯವಾಗಿ ಮದುವೆಗಿಂತ ಮುಂಚೆ ವಧು-ವರರು ಸ್ನೇಹಿತರಿಗೆ ಪಾರ್ಟಿ ಕೊಡುವುದನ್ನು ಕೇಳಿರ್ತೀರಿ. ಆದರೆ, ಗಂಡನಿಂದ ದೂರವಾಗಿ ವಿಚ್ಛೇದನ ಪಡೆದಿದ್ದಕ್ಕೆ ಖುಷಿಯಾಗಿ ಪಾರ್ಟಿ ಕೊಡುವುದನ್ನು ಎಂದಾದ್ರೂ ಕೇಳಿದ್ದೀರಾ..? ಹೌದು, ಇಲ್ಲೊಬ್ಬಳು ಮಹಿಳೆ Read more…

ಕಚೇರಿ ಕೆಲಸದಲ್ಲಿ ಹೊಸ ಮಾದರಿಯನ್ನು ತರಲು ಮುಂದಾದ ಟಿಸಿಎಸ್​​

ಭಾರತ ಸೇರಿದಂತೆ ವಿದೇಶಗಳಲ್ಲಿರುವ ಐಟಿ ಕಂಪನಿಗಳು ಹೈಬ್ರಿಡ್ ವರ್ಕ್​ ಮಾದರಿಯನ್ನು ಅನ್ವೇಷಣೆ ಮಾಡುತ್ತಿದ್ದು ಇದರ ಪ್ರಕಾರ ಉದ್ಯೋಗಿಗಳಿಗೆ ವಾರದಲ್ಲಿ ಕೆಲವು ದಿನ ಮನೆಯಲ್ಲಿ ಹಾಗೂ ಇನ್ನುಳಿದ ದಿನ ಕಚೇರಿಯಲ್ಲಿ Read more…

ಸಿಹಿ ತಿಂಡಿ ಕದ್ದು ತಿಂದ ಬಾಲಕನನ್ನು ಖುಲಾಸೆಗೊಳಿಸಿದ ಕೋರ್ಟ್

ಸಿಹಿ ತಿಂಡಿ ಕದ್ದು ತಿನ್ನುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಬಿಹಾರ ಕೋರ್ಟ್ ಖುಲಾಸೆಗೊಳಿಸಿದ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಬಾಲ ನ್ಯಾಯಮಂಡಳಿ ನ್ಯಾಯಾಧೀಶರಾದ ಮನ್ವೇಂದ್ರ ಮಿಶ್ರಾ ಶ್ರೀಕೃಷ್ಣ ಪರಮಾತ್ಮ ಬೆಣ್ಣೆ Read more…

ಸಯಾಮಿ ಅವಳಿಗಳನ್ನು ಬೇರ್ಪಡಿಸಿದ್ರೂ ಅಂಟಿಕೊಂಡೇ ನಿದ್ರಿಸುತ್ತಾರಂತೆ ಸಹೋದರಿಯರು..!

ಇದು ಯುಕೆ ಮೂಲದ ಅವಳಿ ಸಹೋದರಿಯರ ಕಥೆ. ಸಹೋದರಿಯರಾದ ಎಮಾನ್ ಮತ್ತು ಸಚಿಯಾ ಜನಿಸಿದಾಗ ಇಬ್ಬರ ದೇಹ ಒಂದಕ್ಕೊಂದು ಅಂಟಿಕೊಂಡಿತ್ತು. ಸೆಪ್ಟೆಂಬರ್ 13, 2001 ರಂದು ಅಕಾಲಿಕವಾಗಿ ಈ Read more…

ಶಾಪಿಂಗ್ ಗೆ ರೆಡಿಯಾಗಿ….! ಈ ದಿನ ಶುರುವಾಗಲಿದೆ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’

ಅಮೆಜಾನ್ ಇಂಡಿಯಾ, ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಇಂಡಿಯಾ, ಗ್ರೇಟ್ ಇಂಡಿಯನ್ ಸೇಲ್ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 4ರಿಂದ ಗ್ರೇಟ್ ಇಂಡಿಯಾ ಸೇಲ್ ಶುರುವಾಗಲಿದೆ. Read more…

ಬಿ.ಎಸ್.ಯಡಿಯೂರಪ್ಪಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದ್ದಾರೆ. ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...