alex Certify Live News | Kannada Dunia | Kannada News | Karnataka News | India News - Part 3773
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಪ್ರಿಯತಮನ ವಂಚನೆ ಪತ್ತೆ ಹಚ್ಚಿದ ಇಂಟ್ರೆಸ್ಟಿಂಗ್ ಸ್ಟೋರಿ

ಪ್ರಿಯತಮ ತನಗೆ ಮೋಸ ಮಾಡುವುದನ್ನು ಕಂಡು ಹಿಡಿಯಲು ಯುವತಿಯೊಬ್ಬಳು ಇನ್ಸ್ಟಾಗ್ರಾಂ ವೈಶಿಷ್ಟ್ಯವನ್ನು ಬಳಸಿದ್ದು, ಪ್ರಭಾವಶಾಲಿ ಪತ್ತೇದಾರಿ ಕೌಶಲ್ಯಕ್ಕಾಗಿ ನೆಟ್ಟಿಗರಿಂದ ಪ್ರಶಂಸಿಸಲ್ಪಟ್ಟಿದ್ದಾಳೆ. ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ Read more…

BIG NEWS: 4 ಸಾವಿರ ಸಿವಿಲ್ ಸರ್ವೆಂಟ್ ಗಳು RSS ಹಾಗೂ BJP ಕಾರ್ಯಕರ್ತರು; ಆರ್ ಎಸ್ ಎಸ್ ಹಿನ್ನೆಲೆಯುಳ್ಳವರಿಗೆ IAS, IPS ಹುದ್ದೆ; ಕುಮಾರಸ್ವಾಮಿ ಗಂಭೀರ ಆರೋಪ

ರಾಮನಗರ; ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್.ಎಸ್.ಎಸ್. ಆರ್ಭಟ ಹೆಚ್ಚುತ್ತಿದೆ. ನಾಲ್ಕು ಸಾವಿರ ಸಿವಿಲ್ ಸರ್ವೆಂಟ್ ಗಳು ಆರ್.ಎಸ್.ಎಸ್. ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ Read more…

ಬೀದಿ ನಾಯಿಗೆ ಕಲ್ಲು ಎಸೆದವರ ವಿರುದ್ಧ ಠಾಣೆ ಮೆಟ್ಟಿಲೇರಿದ ದಂಪತಿ….!

ನೆರೆಮನೆಯವರು ಬೀದಿ ನಾಯಿಗಳ ಮೇಲೆ ತೋರುತ್ತಿದ್ದ ಅಟ್ಟಹಾಸವನ್ನು ಸಹಿಸಲಾಗದ ದಂಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೆರೆ ಮನೆಯವರ ಈ ಕೆಟ್ಟ ಬುದ್ಧಿಯಿಂದ ನೊಂದಿದ್ದ ದಂಪತಿ Read more…

ಬಿಜೆಪಿಗೆ ಮತ್ತೂಂದು ಶಾಕ್​: ಪಕ್ಷ ತೊರೆದು ಟಿಎಂಸಿ ಸೇರ್ಪಡೆಗೆ ಮುಂದಾದ ಶಾಸಕ

ಪ್ರಸ್ತುತ ಕೋಲ್ಕತ್ತಾದಲ್ಲಿರುವ ತ್ರಿಪುರ ಬಿಜೆಪಿ ಶಾಸಕ ಆಶಿಷ್​ ದಾಸ್​​ ನಾಳೆ ತೃಣಮೂಲ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಟಿಎಂಸಿ ನಾಯಕರ ಜೊತೆ ಚರ್ಚೆ ನಡೆಸುತ್ತಿರುವ ಆಶಿಷ್​ ದಾಸ್​ ನಾಳೆ ದೀದಿ ಪಕ್ಷಕ್ಕೆ Read more…

BIG NEWS: ಪಂಚಮಸಾಲಿ ಹೋರಾಟದ ಬೆನ್ನಲ್ಲೇ ಮತ್ತೊಂದು ಸಮುದಾಯದಿಂದ ಮಿಸಲಾತಿಗೆ ಆಗ್ರಹ; ಸಿಎಂ ಬೊಮ್ಮಾಯಿಗೆ ಶುರುವಾಯ್ತು ಹೊಸ ಟೆನ್ ಶನ್

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಆರಂಭಿಸಿರುವ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಮುದಾಯದ ತಲೆ ನೋವು ಆರಂಭವಾಗಿದೆ. ನೀಲಿ ಬಣ್ಣದ ಆಧಾರ್‌ ಕಾರ್ಡ್ Read more…

ಒಂದೇ ಕುಟುಂಬದ ಐವರು ಆತ್ಮಹತ್ಯೆ ಕೇಸ್; ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ

ಬೆಂಗಳೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಸಂಪಾದಕ ಶಂಕರ್ ಹಾಗೂ ಇಬ್ಬರು ಅಳಿಯಂದಿರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಆದೇಶ ನೀಡಿದೆ. ಹಲ್ಲೆಗೆರೆ ಶಂಕರ್ Read more…

BIG NEWS: ಅವಹೇಳನಕಾರಿ ಹೇಳಿಕೆ; ಬಿಜೆಪಿ ಮುಖಂಡ ಸಂಜಯ್ ಪಾಟೀಲ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ, ಬಿಜೆಪಿ ಮುಖಂಡ ಸಂಜಯ್ ಪಾಟೀಲ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು Read more…

24 ಗಂಟೆಗಳಲ್ಲಿ Shiba Inu ಬೆಲೆಯಲ್ಲಿ ಬರೋಬ್ಬರಿ 45 ಪ್ರತಿಶತ ಏರಿಕೆ..! ಇದಕ್ಕೆ ಕಾರಣವಾಗಿದ್ದು ಆ ಒಂದು ಟ್ವೀಟ್

ಶಿಬಾ ಇನು ಕಾಯಿನ್​​ ಕ್ರಿಪ್ಟೋಕರೆನ್ಸಿ​ ಮಾರುಕಟ್ಟೆಯಲ್ಲಿ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಶಿಬಾ ಇನು ಶೇಕಡಾ 45ರಷ್ಟು ಏರಿಕೆ ಕಂಡಿದೆ. ಮಂಗಳವಾರದ ವೇಳೆಗೆ ಟೋಕನ್​​ $0.00001264ರಲ್ಲಿ Read more…

SHOCKING NEWS: ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿಯಿಟ್ಟ ಹುಚ್ಚು ನಾಯಿ; ಕಂಗಾಲಾದ ಗ್ರಾಮಸ್ಥರು

ಮಂಡ್ಯ: ಹುಚ್ಚು ನಾಯಿ ದಾಳಿಗೆ ಮಂಡ್ಯದ ಜನತೆ ಬೆಚ್ಚಿ ಬಿದ್ದಿದ್ದಾರೆ. ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿ ಮಾಡಿರುವ ಹುಚ್ಚು ನಾಯಿ ಎಲ್ಲರನ್ನೂ ಕಚ್ಚಿ ಗಾಯಗೊಳಿಸಿದೆ. ಮಂಡ್ಯದ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ 4000 ಹುದ್ದೆ

ದಕ್ಷಿಣ ಮಧ್ಯ ರೈಲ್ವೆ ಸುಮಾರು 4000 ಅಪ್ರೆಂಟಿಸ್​​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಸಂಬಂಧ ಅಧಿಸೂಚನೆಯನ್ನು scr.indianrailways.gov.in.ನಲ್ಲಿ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ Read more…

ತಡೆರಹಿತ ʼಪಿಂಚಣಿʼಗಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯುವುದು ಈಗ ಇನ್ನಷ್ಟು ಸರಳ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) 35 ಲಕ್ಷ ಚಂದಾದಾರರಿಗೆ ಮುಕ್ತಿ ನೀಡುವ ಬೆಳವಣಿಗೆಯೊಂದರಲ್ಲಿ, ಇದೀಗ ನಿಮ್ಮ ಜೀವ ಪ್ರಮಾಣ ಪತ್ರವನ್ನು ಡಿಜಿಟಲ್‌ ಆಗಿ ಸಲ್ಲಿಸಲು ಇಪಿಎಫ್‌ಓ ಅನುವು Read more…

ತಂದೆ ಗೆಲುವಿಗಾಗಿ ಪ್ರಾರ್ಥಿಸಿದ ಜೀವಾ ಧೋನಿ: ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಮುದ್ದಾದ ಫೋಟೋ

ಮಹೇಂದ್ರ ಸಿಂಗ್​ ಧೋನಿ ಪುತ್ರಿ ಝೀವಾ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಮುದ್ದಾದ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ನಿಮ್ಮ ಪ್ರತಿಯೊಂದು ಚಲನೆ ಟ್ರಾಕ್ Read more…

‘ಆರ್ಯನ್​ ಖಾನ್​ ತಪ್ಪಾದ ಸಮಯದಲ್ಲಿ, ತಪ್ಪಾದ ಜಾಗದಲ್ಲಿದ್ದ’ ಶಾರೂಕ್​ ಪುತ್ರನ ಪರ ದನಿಯೆತ್ತಿದ ಸುಸೇನ್​ ಖಾನ್​

ಪೂಜಾಭಟ್​​, ಹನ್ಸಲ್​ ಮೆಹ್ತಾ ಸೇರಿದಂತೆ ವಿವಿಧ ತಾರೆಯರ ಬಳಿಕ ಇದೀಗ ಸುಸೇನ್ ಖಾನ್​ ಕೂಡ ಆರ್ಯನ್​ ಖಾನ್ ಬಂಧನದ ವಿಚಾರವಾಗಿ ಶಾರೂಕ್​ ಖಾನ್​ ಹಾಗೂ ಗೌರಿ ಖಾನ್​ಗೆ ತಮ್ಮ Read more…

BIG NEWS: ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ…? ಕುತೂಹಲ ಮೂಡಿಸಿದ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಭೆ

ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಸೆಳೆಯಲು ಕಾಂಗ್ರೆಸ್ ಹೈಕಮಾಂಡ್ ಯೋಜನೆ ರೂಪಿಸಿದೆ ಎಂಬ ಮಾತು ಕೇಳಿಬರುತ್ತಿದೆ. BIG NEWS: ನೈತಿಕ ಪೊಲೀಸ್ Read more…

ಅಕ್ಟೋಬರ್‌ 13ರಂದು ‘ಪುಷ್ಪ’ ಸಿನಿಮಾದ ಎರಡನೇ ಹಾಡು ರಿಲೀಸ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಈ ಚಿತ್ರದ ಮೊದಲನೇ ಹಾಡನ್ನು ಇತ್ತೀಚೆಗಷ್ಟೇ ಬಿಡುಗಡೆ Read more…

BIG NEWS: 1997 ರ ಬಳಿಕ ಗರಿಷ್ಠ ಮಳೆ ದಾಖಲಿಸಿದ ರಾಜಧಾನಿ ಬೆಂಗಳೂರು

ರಾಜಧಾನಿ ಬೆಂಗಳೂರು ಭಾನುವಾರ ಅಂದರೆ ಅಕ್ಟೋಬರ್​ 3ರಂದು ದಾಖಲೆ ಪ್ರಮಾಣದ ಮಳೆಗೆ ಸಾಕ್ಷಿಯಾಗಿದೆ. 1997ರ ಅಕ್ಟೋಬರ್​ ಬಳಿಕ ಬೆಂಗಳೂರಿನಲ್ಲಿ ದಾಖಲಾದ ಗರಿಷ್ಠ ಪ್ರಮಾಣದ ಮಳೆ ಇದಾಗಿದೆ ಎಂಬ ಭಾರತೀಯ Read more…

BIG BREAKING: ಮೈಸೂರು ದಸರಾಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯೂ ಸಳವಾಗಿ ದಸರಾ ಆಚರಣೆ ಮಾಡಲಾಗುತ್ತಿದ್ದು, ವಿಶ್ವ ವಿಖ್ಯಾತ ಮೈಸೂರು ದಸರಾಗೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಕ್ಟೋಬರ್ Read more…

BIG NEWS: ‘ಗಾಂಧಿ ನಡಿಗೆ ಕೃಷ್ಣೆ ಕಡೆಗೆ’ ಅಭಿಯಾನ; ಇದು S.R. ಪಾಟೀಲ್ ಅವರ ಹೊಸ ನಾಟಕ; ಸಚಿವ ಗೋವಿಂದ ಕಾರಜೋಳ ಲೇವಡಿ

ಹುಬ್ಬಳ್ಳಿ: ಉಪಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ವಾಕ್ಸಮರ ಜೋರಾಗಿದ್ದು, ಕಾಂಗ್ರೆಸ್ ನ ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರ ‘ಗಾಂಧಿ ನಡಿಗೆ ಕೃಷ್ಣೆ ಕಡೆಗೆ’ ಅಭಿಯಾನದ ಬಗ್ಗೆ Read more…

ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ಕೊಡಬೇಡಿ ಎಂದಿದೆ ಹೈಕೋರ್ಟ್​..!

ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದದ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ವಸತಿ ಪ್ರದೇಶಗಳಲ್ಲಿ Read more…

ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!

ಹಣ ಅಂದರೆ ಹೆಣವೂ ಬಾಯಿಬಿಡುತ್ತದೆ ಎಂಬ ಗಾದೆ ಮಾತಿದೆ. ಆದರೆ ಈ ಸ್ಟೋರಿಯನ್ನು ಓದಿದ ಮೇಲೆ ನೀವು ಹಣ ಅಂದರೆ ಕೋತಿಯೂ ಬಾಯಿಬಿಡುತ್ತೆ ಎಂದು ಬದಲಾಯಿಸಿಕೊಳ್ಳಬಹುದು. BIG NEWS: Read more…

BIG NEWS: ಕಳೆದ 28 ಗಂಟೆಗಳಿಂದ ನನ್ನನ್ನು ಕಸ್ಟಡಿಯಲ್ಲಿಟ್ಟಿದ್ದೀರಿ; ‘ಅನ್ನದಾತನನ್ನು ತುಳಿದ ಈ ವ್ಯಕ್ತಿಯನ್ನು ಯಾಕಿನ್ನು ಬಂಧಿಸಿಲ್ಲ’; ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರೈತರನ್ನು ತುಳಿದ ವ್ಯಕ್ತಿಗಳ ವಿರುದ್ಧ Read more…

ಬೆರಗಾಗಿಸುತ್ತೆ ಕಳ್ಳತನದಿಂದಲೇ ಕೋಟ್ಯಾಧೀಶನಾದವನ ಐಷಾರಾಮಿ ಜೀವನ…!

500ಕ್ಕೂ ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ನಟೋರಿಯಸ್ ಕ್ರಿಮಿನಲ್ ಹೇಮಂತ್‌ ದಾಸ್‌ನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ರಾಜ್ಯಾದ್ಯಂತ ಕಳೆದ ಮೂರು ದಶಕಗಳಿಂದಲೂ ಈತನ ಕ್ರಮಿನಲ್ ಚಟುವಟಿಕೆಗಳು ಎಗ್ಗಿಲ್ಲದೇ ಸಾಗಿತ್ತು. Read more…

ನೀಲಿ ಬಣ್ಣದ ಆಧಾರ್‌ ಕಾರ್ಡ್ ಯಾರಿಗೆ…? ಅರ್ಜಿ ಸಲ್ಲಿಸುವುದು ಹೇಗೆ…? ಇಲ್ಲಿದೆ ಈ ಕುರಿತ ಮಾಹಿತಿ

ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ಗೆ ನೋಂದಣಿ ಆಗಬಹುದಾಗಿದೆ. ಇತ್ತೀಚೆಗಷ್ಟೇ ಜನಿಸಿದ ಮಕ್ಕಳಿಗೂ ಬಾಲ ಆಧಾರ್‌ ಸೇವೆಗಳು ಈಗ ಲಭ್ಯವಿವೆ. ಬಹಳಷ್ಟು ಉಪಯುಕ್ತ ಕೆಲಸಗಳಿಗೆ ಆಧಾರ್‌ ಕಾರ್ಡ್ ಅತ್ಯಗತ್ಯವಾಗಿದೆ. 12-ಅಂಕಿಯ ಈ Read more…

ಫೇಸ್​ಬುಕ್​, ವಾಟ್ಸಾಪ್​, ಇನ್ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ ಸುರಿಮಳೆ

ಫೇಸ್​ಬುಕ್​, ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಯಲ್ಲಿ ನಿನ್ನೆ ವ್ಯತ್ಯಯ ಉಂಟಾಗಿದ್ದರ ಪರಿಣಾಮ ಗ್ರಾಹಕರು ಪರದಾಡುವಂತಾಗಿತ್ತು. ಮೊದಲು ತಾಂತ್ರಿಕ ದೋಷದ ಬಗ್ಗೆ ಅರಿವನ್ನು ಹೊಂದಿರದ ಗ್ರಾಹಕರು ತಮ್ಮ ಮೊಬೈಲ್​ನಲ್ಲೇ ಏನೋ Read more…

BIG NEWS: ನೈತಿಕ ಪೊಲೀಸ್ ಗಿರಿ ಪ್ರಕರಣ; ಪೊಲೀಸರು ಅಧಿಕಾರವನ್ನು ಬಿಜೆಪಿಗೆ ಕೊಟ್ಟುಬಿಟ್ಟಿದ್ದಾರೆ; ಡಿ.ಕೆ.ಶಿ. ವಾಗ್ದಾಳಿ

ಮಂಗಳೂರು: ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚುತ್ತಿವೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅಧಿಕಾರಿಗಳನ್ನು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. Read more…

SHOCKING NEWS: ಕಲುಷಿತ ನೀರಿಂದ ಸರಣಿ ಸಾವು; ಜೀವ ಉಳಿಸಿಕೊಳ್ಳಲು ಭಯದಿಂದ ಊರು ತೊರೆದ ಗ್ರಾಮಸ್ಥರು

ವಿಜಯನಗರ: ಕಲುಷಿತ ನೀರಿನಿಂದ ಮಕರಬ್ಬಿ ಗ್ರಾಮದಲ್ಲಿ ಸರಣಿ ಸಾವು ಸಂಭವಿಸುತ್ತಿದ್ದು, ಪ್ರಾಣ ಉಳಿಸಿಕೊಳ್ಳಲು ಗ್ರಾಮಸ್ಥರು ಊರು ತೊರೆದು ಹೋಗುತ್ತಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ Read more…

ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್ ಬಣ್ಣ ಬಯಲು ಮಾಡಿದ ಭಾರತ: ಹುತಾತ್ಮರಂತೆ ಲಾಡೆನ್ ನಂತಹ ಉಗ್ರರ ವೈಭವೀಕರಣ ಎಂದು ತರಾಟೆ

ನ್ಯೂಯಾರ್ಕ್: ಪಾಕಿಸ್ತಾನ ಶಾಂತಿಯ ಬಗ್ಗೆ ಮಾತನಾಡುತ್ತದೆ. ಆದರೆ ಪಾಕ್ ಪ್ರಧಾನಿ ಲಾಡೆನ್ ನಂತಹ ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುತ್ತಾರೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರವಾಗಿ ಟೀಕಿಸಿದೆ. ವಿಶ್ವಸಂಸ್ಥೆಯ ತತ್ವಗಳನ್ನು ಪರಿಗಣಿಸದೆ, Read more…

ಗುಡ್ ನ್ಯೂಸ್: ಶಾಲಾ, ಕಾಲೇಜ್ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು 10 ಸ್ಯಾನಿಟರಿ ನ್ಯಾಪ್ಕಿನ್ ಉಚಿತ

ಅಮರಾವತಿ: ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹುಡುಗಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್‌ ಗಳನ್ನು ಒದಗಿಸಲಿದೆ. ಮುಖ್ಯಮಂತ್ರಿ ಜಗನ್ ಮಂಗಳವಾರ ಅವರ Read more…

BIG BREAKING: ಕಳೆದ 209 ದಿನಗಳಲ್ಲೇ ಮೊದಲ ಬಾರಿ ಅತಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್ ಕೇಸ್ ಪತ್ತೆ; ಆದರೆ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ ಕಂಡುಬಂದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ 18,346 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದು ಕಳೆದ 209 Read more…

ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ

ರಾಮನಗರ: ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಶೇಷಚೇತನ ಮಹಿಳೆ ಮೇಲೆ ಪರಿಚಯಸ್ಥ ಅತ್ಯಾಚಾರ ಎಸಗಿದ್ದಾನೆ. ರಾಮನಗರ ತಾಲೂಕಿನ 50 ವರ್ಷದ ಮಾತು ಬಾರದ ಮಹಿಳೆ ರಾಮನಗರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...