alex Certify ಫೇಸ್​ಬುಕ್​, ವಾಟ್ಸಾಪ್​, ಇನ್ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್​ಬುಕ್​, ವಾಟ್ಸಾಪ್​, ಇನ್ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ ಸುರಿಮಳೆ

ಫೇಸ್​ಬುಕ್​, ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಯಲ್ಲಿ ನಿನ್ನೆ ವ್ಯತ್ಯಯ ಉಂಟಾಗಿದ್ದರ ಪರಿಣಾಮ ಗ್ರಾಹಕರು ಪರದಾಡುವಂತಾಗಿತ್ತು. ಮೊದಲು ತಾಂತ್ರಿಕ ದೋಷದ ಬಗ್ಗೆ ಅರಿವನ್ನು ಹೊಂದಿರದ ಗ್ರಾಹಕರು ತಮ್ಮ ಮೊಬೈಲ್​ನಲ್ಲೇ ಏನೋ ಸಮಸ್ಯೆ ಆಗಿದೆ ಎಂದೇ ಭಾವಿಸಿದ್ದರು.

ರಾತ್ರಿ ವಾಟ್ಸಾಪ್, ಫೇಸ್ ಬುಕ್ ಬಂದ್. ಸರ್ವರ್ ಡೌನ್ ಆಗಿ ಗ್ರಾಹಕರು ಕಂಗಾಲು –ಬಳಿಕ ಸರಿಯಾದ ಸೋಷಿಯಲ್ ಮೀಡಿಯಾ ಸೈಟ್, ನಿಟ್ಟುಸಿರು ಬಿಟ್ಟ ಬಳಕೆದಾರರು

ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಳಿಕ ಸಾಕಷ್ಟು ಫನ್ನಿ ಮೀಮ್ಸ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದೆ.

ಫೇಸ್‍ಬುಕ್ ಸೇವೆ ಸ್ಥಗಿತಗೊಂಡಿದ್ದರಿಂದ ಫೇಸ್‍ಬುಕ್‍ನ ಷೇರು ಮೌಲ್ಯ 4.9 ಪ್ರತಿಶತ ಕುಸಿದಿದೆ. ಇದರಿಂದಾಗಿ ಮಾಲೀಕ ಮಾರ್ಕ್ ಝುಕರ್‌ಬರ್ಗ್​ಗೆ ಕೆಲವೇ ಗಂಟೆಗಳಲ್ಲಿ 44,743 ಕೋಟಿ ರೂಪಾಯಿ ನಷ್ಟ ಆಗಿದೆ.

— Roel Raymond (@roelraymond) October 4, 2021

 

 

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...