alex Certify SHOCKING NEWS: ಕಲುಷಿತ ನೀರಿಂದ ಸರಣಿ ಸಾವು; ಜೀವ ಉಳಿಸಿಕೊಳ್ಳಲು ಭಯದಿಂದ ಊರು ತೊರೆದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕಲುಷಿತ ನೀರಿಂದ ಸರಣಿ ಸಾವು; ಜೀವ ಉಳಿಸಿಕೊಳ್ಳಲು ಭಯದಿಂದ ಊರು ತೊರೆದ ಗ್ರಾಮಸ್ಥರು

ವಿಜಯನಗರ: ಕಲುಷಿತ ನೀರಿನಿಂದ ಮಕರಬ್ಬಿ ಗ್ರಾಮದಲ್ಲಿ ಸರಣಿ ಸಾವು ಸಂಭವಿಸುತ್ತಿದ್ದು, ಪ್ರಾಣ ಉಳಿಸಿಕೊಳ್ಳಲು ಗ್ರಾಮಸ್ಥರು ಊರು ತೊರೆದು ಹೋಗುತ್ತಿದ್ದಾರೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಈವರೆಗೆ 6 ಜನರು ಸಾವನ್ನಪ್ಪಿದ್ದಾರೆ. ಜೀವಜಲಕ್ಕಾಗಿ ಗ್ರಾಮದ ಜನರು ಕಣ್ಣೀರಿಡುತ್ತಿದ್ದರೂ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವಂತೆ ಹೇಳಿದರೂ ಜಿಲ್ಲಾಡಳಿತವಂತು ಗ್ರಾಮದತ್ತ ಸುಳಿಯುತ್ತಲೂ ಇಲ್ಲ.

ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್ ಬಣ್ಣ ಬಯಲು ಮಾಡಿದ ಭಾರತ: ಹುತಾತ್ಮರಂತೆ ಲಾಡೆನ್ ನಂತಹ ಉಗ್ರರ ವೈಭವೀಕರಣ ಎಂದು ತರಾಟೆ

ಬೇರೆ ದಾರಿ ಕಾಣದೇ ಪ್ರಾಣ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೀಗ ಗ್ರಾಮಸ್ಥರು ಕುಟುಂಬ ಸಮೇತ ಊರನ್ನೇ ತೊರೆಯುತ್ತಿದ್ದಾರೆ. ಅಕ್ಕಪಕ್ಕದ ಊರುಗಳಿಗೆ ತೆರಳಿ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...