alex Certify Live News | Kannada Dunia | Kannada News | Karnataka News | India News - Part 3735
ಕನ್ನಡ ದುನಿಯಾ
    Dailyhunt JioNews

Kannada Duniya

ಕೂಗಾಡಿದ ಪತ್ನಿಯನ್ನು ಕೊಂದು ಸಮುದ್ರಕ್ಕೆಸೆದ ಪತಿ….!

ತಪ್ಪು ಮಾಡಿದ ಅನೇಕರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ಓಡಾಡುವವರಿದ್ದಾರೆ. 30 ವರ್ಷಗಳ ಕಾಲ, ನಗರದ ಮಾಜಿ ಪ್ಲಾಸ್ಟಿಕ್ ಸರ್ಜನ್ ಒಬ್ಬ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. Read more…

ಅಕ್ಟೋಬರ್ 24ರಂದು ‘ಸಖತ್’ ಟೀಸರ್ ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷಿತ ʼಸಖತ್ʼ ಸಿನಿಮಾದ ಟೀಸರ್ ಇದೇ ತಿಂಗಳು ಅಕ್ಟೋಬರ್ 24ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು Read more…

ದಿ. ಜಯಲಲಿತಾ ಪ್ರತಿಮೆ ನಿರ್ವಹಣೆ ಜವಾಬ್ದಾರಿ ವಹಿಸಲು ಕೋರಿದ್ದ ʼಎಐಎಡಿಎಂಕೆʼ ಗೆ ಮುಖಭಂಗ..!

ದಿವಗಂತ ಜಯಲಲಿತಾ ಪುತ್ಥಳಿ ನಿರ್ವಹಣೆ ಜವಾಬ್ದಾರಿ ನೀಡುವಂತೆ ಕೋರಿ ವಿರೋಧ ಪಕ್ಷ ಎಐಎಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ತಮಿಳುನಾಡು ಸರ್ಕಾರ ತಳ್ಳಿ ಹಾಕಿದೆ. ಸರ್ಕಾರದ ಅಧೀನದಲ್ಲಿರುವ ಪುತ್ಥಳಿಗಳನ್ನು ಖಾಸಗಿ ಸಂಸ್ಥೆಗಳಿಗೆ Read more…

‘ಯುದ್ಧ ಗೆಲ್ಲದೇ ಶಸ್ತ್ರಾಸ್ತ್ರ ಕೆಳಗಿಳಿಸದಿರಿ’ ; ಮಾಸ್ಕ್​​ ಬಳಕೆ ಕುರಿತಂತೆ ಜನರಿಗೆ ಮಹತ್ವದ ಮಾಹಿತಿ ನೀಡಿದ ಪ್ರಧಾನಿ ಮೋದಿ

ದೇಶವು 100 ಕೋಟಿ ಡೋಸ್​​ ಕೊರೊನಾ ಲಸಿಕೆ ದಾಖಲೆಯನ್ನು ಪೂರೈಸಿರುವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ. ಕೊರೊನಾ ಲಸಿಕೆ ವಿಚಾರದಲ್ಲಿ 100 ಡೋಸ್​ Read more…

ಕಾಂಗ್ರೆಸ್ ನವರಿಗೆ ಟೀಕೆ ಮಾಡಿಲ್ಲ ಅಂದ್ರೆ ತಿಂದಿದ್ದು ಜೀರ್ಣ ಆಗಲ್ಲ; ಸಿದ್ದರಾಮಯ್ಯ ಹೇಳಿಕೆಗೆ ನಯಾಪೈಸೆ ಬೆಲೆ ಇಲ್ಲ; ತಿರುಗೇಟು ನೀಡಿದ ಆರ್. ಅಶೋಕ್

ಬೆಂಗಳೂರು: ಶತಕೋಟಿ ಲಸಿಕಾ ಸಂಭ್ರಮಕ್ಕೆ ಟ್ವೀಟ್ ಮೂಲಕ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ವಿಶ್ವ ಆರೋಗ್ಯ ಸಂಸ್ಥೆಯೇ ಅಭಿನಂದನೆ Read more…

ಟಿ-20 ವಿಶ್ವಕಪ್ : ಪಂದ್ಯಕ್ಕೂ ಮುನ್ನ ಚರ್ಚೆಗೆ ಕಾರಣವಾಗಿದೆ ಕೊಹ್ಲಿ ಟ್ವೀಟ್

ಟಿ-20 ವಿಶ್ವಕಪ್ ನಲ್ಲಿ ಭಾರತ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ವಿಶ್ವಕಪ್ ನ ಫೈನಲ್ ಪಂದ್ಯ ಎನ್ನಲಾಗ್ತಿದೆ. ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳೇ ಈ ಪಂದ್ಯ Read more…

BIG NEWS: ಕೋವಿಡ್​ ಲಸಿಕೆಯಲ್ಲಿ ದೇಶದ ಸಾಧನೆ ಬಳಿಕ ಪ್ರಧಾನಿ ಮೋದಿ ಟ್ವಿಟರ್​ ಖಾತೆಯಲ್ಲಾಗಿದೆ ಈ ಬದಲಾವಣೆ

ದೇಶವು 100 ಕೋಟಿ ಕೋವಿಡ್​ ಲಸಿಕೆ ಡೋಸ್​​ ವಿತರಿಸಿದ ಸಂಭ್ರಮದ ಪ್ರಯುಕ್ತ ಪ್ರಧಾನಿ ಮೋದಿ ತಮ್ಮ ಟ್ವಿಟರ್​ ಖಾತೆಯ ಪ್ರೊಫೈಲ್​ ಫೋಟೋವನ್ನು ಬದಲಾಯಿಸಿದ್ದಾರೆ. 100 ಕೋವಿಡ್​ ಕೊರೊನಾ ಲಸಿಕೆ Read more…

ಮಾಸ್ಕ್​ ಹಾಗೂ ಸಾಮಾಜಿಕ ಅಂತರಗಳಿಂದ ಮುಕ್ತವಾಗೋದು ಯಾವಾಗ…..? ತಜ್ಞರು ನೀಡಿದ್ದಾರೆ ಈ ಉತ್ತರ

ಕಳೆದ 20 ತಿಂಗಳಿನಿಂದ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ದೇಶವು ನಿನ್ನೆಯಷ್ಟೇ ಹೊಸ ಮೈಲಿಗಲ್ಲನ್ನು ತಲುಪಿದೆ. ದೇಶದಲ್ಲಿ 100 ಕೋಟಿ ಕೋವಿಡ್​ ಲಸಿಕೆಯನ್ನು ವಿತರಣೆ ಮಾಡುವ ಮೂಲಕ ಸಾಧನೆಗೈಯಲಾಗಿದೆ. Read more…

BIG NEWS: ಶತಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ದರಾಮಯ್ಯ ತಿರುಗೇಟು; ಖಾಲಿ ತಟ್ಟೆಯ ಪ್ರಚಾರ ಬಿಟ್ಟು ಮೊದಲು ವ್ಯಾಕ್ಸಿನ್ ಸಂಖ್ಯೆ ಹೆಚ್ಚಿಸಿ; ಪ್ರಧಾನಿಗೆ ಟಾಂಗ್ ನೀಡಿದ ವಿಪಕ್ಷನಾಯಕ

ಬೆಂಗಳೂರು: ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಅತ್ಯವಸರದಿಂದ 100 ಕೋಟಿ Read more…

ʼಐಪಿಒʼ ಮೂಲಕ ಹಣ ಗಳಿಸಲು ಇಲ್ಲಿದೆ ಸುವರ್ಣಾವಕಾಶ

ಐಪಿಒ ಮೂಲಕ ಹಣ ಗಳಿಸಲು ಬಯಸಿದ್ದರೆ ಇಲ್ಲೊಂದು ಅವಕಾಶವಿದೆ. ಯೂನಿಕಾರ್ನ್ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹಣ  ಸಂಪಾದಿಸಬಹುದು. ಬ್ಯೂಟಿ ಸ್ಟಾರ್ಟಪ್ ನೈಕಾ, ಐಪಿಒ ಈ ತಿಂಗಳು Read more…

ಪತಿ ಜೊತೆ ನಡೆಸಿದ ಚಾಟ್ ಇನ್ಸ್ಟಾಗೆ ಹಾಕಿ ದಂಡ ತೆತ್ತ ಪತ್ನಿ…..!

ದುಬೈನ ಕೋರ್ಟ್ ಒಂದು 40 ವರ್ಷದ ಮಹಿಳೆಗೆ 41 ಸಾವಿರ ರೂಪಾಯಿ ದಂಡ ವಿಧಿಸಿದೆ. ಪತ್ನಿ, ಪತಿ ಜೊತೆ ನಡೆಸಿದ ಸಂದೇಶದ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇ Read more…

ದೀಪಾವಳಿಗೆ ಬಿಡಿಸಿ ಸ್ಪೆಷಲ್ ʼರಂಗೋಲಿʼ

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬದ ದಿನದಂದು ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸುಂದರ ರಂಗೋಲಿಯನ್ನು ಮನೆ ಮುಂದೆ ಹಾಕಲಾಗುತ್ತದೆ. ಮನೆ Read more…

BIG NEWS: ಇದು ಪ್ರತಿಯೊಬ್ಬ ಭಾರತೀಯನ ಯಶಸ್ಸು; 100 ಕೋಟಿ ವ್ಯಾಕ್ಸಿನ್ ಗುರಿ ಸಾಧನೆಗೆ ದೇಶದ ಜನತೆಗೆ ಪ್ರಧಾನಿ ಅಭಿನಂದನೆ

ನವದೆಹಲಿ: ದೇಶಾದ್ಯಂತ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ ಪೂರ್ಣಗೊಳಿಸಲಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆ. ದೇಶವಾಸಿಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆ ಎಂದು ಪ್ರಧಾನಿ ನರೇಂದ್ರ ಮೋದಿ Read more…

ಒಂದೇ ರಾತ್ರಿ 18 ಜನರ ಜೊತೆ ಸಂಬಂಧ ಬೆಳೆಸಿದ ಪತ್ನಿ…..! ಪತಿ ಏನ್ಮಾಡ್ತಿದ್ದ ಗೊತ್ತಾ….?

ಜಗತ್ತಿನಲ್ಲಿ ಚಿತ್ರವಿಚಿತ್ರ ಜನರಿರ್ತಾರೆ. ವಿಚಿತ್ರ ಆಸೆಗಳನ್ನು ಹೊಂದಿರ್ತಾರೆ. ಸಿಡ್ನಿಯ ಮಹಿಳೆಯೊಬ್ಬಳ ಆಸೆ ಎಲ್ಲರನ್ನು ತಬ್ಬಿಬ್ಬುಗೊಳಿಸಿದೆ. ಅಷ್ಟೇ ಅಲ್ಲ ಆಕೆ ಆಸೆ ಈಡೇರಲು ಆಕೆ ಪತಿಯೇ ನೆರವಾಗಿದ್ದು, ಮತ್ತಷ್ಟು ಶಾಕ್ Read more…

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆಗೆ ವಿರೋಧ; ಕಾತ್ಯಾಯಿನಿ ಪೂಜೆ ರದ್ದು

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿ, ಅಲ್ಲಿನ ಮಗುರಾ ಜಿಲ್ಲೆಯಲ್ಲಿ ಶತಮಾನಕ್ಕೂ ಹಳೆಯ ಸಂಪ್ರದಾಯವಾದ ಕಾತ್ಯಾಯಿನಿ ಪೂಜಾ ಸಂಪ್ರದಾಯವನ್ನು ಈ ವರ್ಷ ಮಾಡದೇ ಇರಲು ನಿರ್ಧರಿಸಲಾಗಿದೆ. ಬಾಂಗ್ಲಾದೇಶದಲ್ಲಿ Read more…

ಚಂದಾದಾರಿಕೆಯಲ್ಲಿ ಈ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡ ಜಿಯೋ

ಟೆಲಿಕಾಂ ಮಾರುಕಟ್ಟೆಗೆ ಜಿಯೋ ಪ್ರವೇಶ ಮಾಡ್ತಿದ್ದಂತೆ ಬೆಲೆ ಯುದ್ಧ ಶುರುವಾಗಿತ್ತು. ವೋಡಾಫೋನ್ ಐಡಿಯಾ, ಬಿಎಸ್ಎನ್ಎಲ್ ಸೇರಿದಂತೆ ಅನೇಕ ಟೆಲಿಕಾಂ ಕಂಪನಿಗಳು ಇದ್ರಿಂದ ನಷ್ಟ ಅನುಭವಿಸಿವೆ. ಭಾರತದಲ್ಲಿ ಜಿಯೋ ಗ್ರಾಹಕರನ್ನು Read more…

BIG BREAKING: ಕೊರೋನಾ ಸವಾಲು ಗೆದ್ದ ಭಾರತ; ದೇಶವನ್ನುದ್ದೇಶಿಸಿ ಮೋದಿ ಭಾಷಣ

ನವದೆಹಲಿ: ಭಾರತದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ್ದು, ಲಸಿಕೆ ನೀಡಿಕೆ ಅಭಿಯಾನ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 279 Read more…

BIG NEWS: ಹಾನಗಲ್ ನಲ್ಲಿ ಪಕ್ಷ ಸೋಲುತ್ತೆ ಎಂಬುದು ಬೊಮ್ಮಾಯಿಗೂ ಗೊತ್ತು, ನಿರಾಣಿಗೂ ಗೊತ್ತು; ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು; ಸಿದ್ದರಾಮಯ್ಯ ವಾಗ್ದಾಳಿ

ಹುಬ್ಬಳ್ಳಿ: ಹಾನಗಲ್, ಸಿಂದಗಿ ಉಪಚುನಾವಣಾ ಅಖಾಡ ರಂಗೇರಿದ್ದು, ಆಡಳಿತ ಪಕ್ಷ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಎರಡೂ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮತದಾರರನ್ನು ಸೆಳೆಯಲು ಇನ್ನಿಲ್ಲದ Read more…

ACCIDENT: ರಸ್ತೆಯಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರ್, ನಾಲ್ವರ ಸಾವು

ಬಾಗಲಕೋಟೆ: ಘಟಪ್ರಭಾ ಕಾಲುವೆಗೆ ಕಾರ್ ಉರುಳಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಹಲಕಿಕೆ ಗ್ರಾಮದ ಬಳಿ ತಡರಾತ್ರಿ ಅಪಘಾತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ Read more…

ಐಸ್ ಕ್ರೀಮ್ ಪಾರ್ಲರ್ ನಲ್ಲಿ ಆಲ್ಕೋಹಾಲ್ ಮಿಕ್ಸ್: ಬೀಗ ಜಡಿದ ಅಧಿಕಾರಿಗಳು

ಕೊಯಮತ್ತೂರು: ಸಿಹಿ ತಿನಿಸುಗಳಲ್ಲಿ ಆಲ್ಕೋಹಾಲ್ ಸೇರಿಸಿ ಗ್ರಾಹಕರಿಗೆ ನೀಡುತ್ತಿದ್ದ ತಮಿಳುನಾಡಿನ ಐಸ್ ಕ್ರೀಮ್ ಪಾರ್ಲರ್ ಮುಚ್ಚಲಾಗಿದೆ. ತಿನಿಸು ತಯಾರಿಸುವಲ್ಲಿ ಗಂಭೀರ ಲೋಪ ಎಸಗಿದ್ದಕ್ಕಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಗುರುವಾರ Read more…

BIG BREAKING: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಕುಸಿತ; ಆದರೆ ಸಾವಿನ ಸಂಖ್ಯೆ ಗಣನೀಯ ಏರಿಕೆ; ಒಂದೇ ದಿನ 231 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 15,786 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ 231 Read more…

ಸಿಎಂ ವಿರುದ್ಧ ಅವಹೇಳನಾಕಾರಿ ಹೇಳಿಕೆ; ಟಿಡಿಪಿ ನಾಯಕ ಅರೆಸ್ಟ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಕೆ. ಪಟ್ಟಾಭಿ ರಾಮ್‌ರನ್ನು ಪೊಲೀಸರು Read more…

ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾದ ಅಮೀರ್‌ ಖಾನ್‌ ಜಾಹೀರಾತು

ದೀಪಾವಳಿಯನ್ನು ವರ್ಣಿಸಲು ಉರ್ದು ಸಾಲುಗಳನ್ನು ಆಯ್ದುಕೊಂಡು ಜಾಹೀರಾತೊಂದನ್ನು ಸೃಷ್ಟಿಸಿದ ಫ್ಯಾಬ್‌ ಇಂಡಿಯಾಗೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ದಿನಗಳ ಬಳಿಕ ಇದೀಗ ಸಿಯಟ್ ಟೈರ್‌ಗಳ ಜಾಹೀರಾತೊಂದು ’ಹಿಂದೂಗಳ Read more…

ಮಾರಾಟಕ್ಕಿಟ್ಟ ಫ್ಲಾಟ್‍ ನಲ್ಲಿ ಎಲ್ಲಿದೆ ಅಡುಗೆ ಮನೆ ಎಂದು ಜನ ಕನ್ಫ್ಯೂಸ್…!

ಲಂಡನ್‌ನ ಚೆಲ್ಸಿಯಾದಲ್ಲಿರುವ ಫ್ಲಾಟ್ ಒಂದನ್ನು ಮಾರಾಟಕ್ಕಿಡಲಾಗಿದೆ. ಆದರೆ, ಈ ಫ್ಲಾಟ್ ನಲ್ಲಿ ಅಡುಗೆ ಕೋಣೆ ಎಲ್ಲಿದೆ ಎಂದು ಜನರು ತಲೆಕೆರೆದುಕೊಳ್ಳುತ್ತಿದ್ದಾರೆ. ನೀವಾದ್ರೂ ಗಮನಿಸಬಹುದೇ ಅಡುಗೆ ಮನೆ ಎಲ್ಲಿದೆಯೆಂದು..? ಚೆಲ್ಸಿಯಾದಲ್ಲಿನ Read more…

ಥೇಟ್​ ಮೈಕಲ್​ ಜಾಕ್ಸನ್​ ರಂತೆ ನರ್ತಿಸಿದ ಬಾತುಕೋಳಿ..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೈಕೆಲ್​ ಜಾಕ್ಸೆನ್ ​​ರಂತೆ ನರ್ತಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತಿದೆ. ನೃತ್ಯ ಲೋಕದ ದಂತಕತೆಯೆನಿಸಿಕೊಂಡಿರುವ ಮೈಕೆಲ್​ ಜಾಕ್ಸನ್​ ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ನೃತ್ಯ ಸಾಧನೆಯ ಮೂಲಕ ಇನ್ನೂ Read more…

ʼಬೇಬಿ ಬಂಪ್ʼ ಫೋಟೋ ಹಂಚಿಕೊಂಡ ಬಳಿಕ ʼಸುಳ್ಳಿʼ ಪಟ್ಟ ಪಡೆದಿದ್ದ ಮಹಿಳೆ ಹಿಂದಿದೆ ಈ ಕಥೆ

ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಳು. ಆಕೆ ತನ್ನ ಬೇಬಿ ಬಂಪ್ ನ (ಗರ್ಭಿಣಿ) ಫೋಟೋವನ್ನು ಹಂಚಿಕೊಂಡಿದ್ದರೆ, ಹಲವಾರು ಮಂದಿ ಇದು ನಿಜವಲ್ಲ, ಆಕೆ ಸುಳ್ಳು ಹೇಳುತ್ತಿದ್ದಾಳೆ Read more…

‘ಮಾರೋ ಮುಜೆ ಮಾರೋ’ ವ್ಯಕ್ತಿಯ ಮತ್ತೊಂದು ವಿಡಿಯೋ ಫುಲ್‌ ವೈರಲ್

ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ಈಗಾಗಲೇ ಕೌಂಟ್‌ ಡೌನ್ ಶುರುವಾಗಿದೆ. ಈ ನಡುವೆ, ‘ಮಾರೋ ಮುಜೆ ಮಾರೋ’ ಎಂದು ಹೇಳಿ ಫೇಮಸ್ ಆಗಿದ್ದ ಮೊಮಿನ್ ಸಾಕಿಬ್, ಭಾರತ Read more…

ಸೋಲ್ಡ್‌ ಔಟ್ ಆದ ಎಂಜಿ ಆಸ್ಟರ್‌ ಎಸ್‌ಯುವಿ; ನ.1 ರಿಂದ ಎರಡನೇ ರೌಂಡ್ ಬುಕಿಂಗ್ ಶುರು

ಮಾರಿಸ್ ಗ್ಯಾರೇಜ್‌ ಇಂಡಿಯಾದ ಮಧ್ಯಮ ಗಾತ್ರದ ಎಸ್‌ಯುವಿ ಆಸ್ಟರ್‌ಗೆ ಬುಕಿಂಗ್‌ನ ಎರಡನೇ ಹಂತವು ನವೆಂಬರ್‌ 1ರಂದು ಆರಂಭಗೊಳ್ಳಲಿದೆ. 2021ಕ್ಕೆ ಆಸ್ಟರ್‌‌ನ ಕೇವಲ 5,000 ಘಟಕಗಳನ್ನು ಭಾರತೀಯ ಮಾರುಕಟ್ಟೆಗೆ ಬಿಟ್ಟಿತ್ತು Read more…

ಕಾಮದ ಮದದಲ್ಲಿ ದಾರಿ ತಪ್ಪಿದ ಪತ್ನಿಯಿಂದಲೇ ಘೋರ ಕೃತ್ಯ, ವಿಚಾರಣೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ

ಕಲಬುರ್ಗಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೇಡಂ ತಾಲೂಕಿನ ಈರನಾಪಲ್ಲಿಯಲ್ಲಿ ಘಟನೆ ನಡೆದಿದ್ದು, ಮದ್ಯ ಸೇವಿಸಿ Read more…

ʼಸ್ವಿಗ್ಗಿʼ ಮಹಿಳಾ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್..!

ನವದೆಹಲಿ: ಆಹಾರ ವಿತರಣಾ ಕಂಪನಿಯಾದ ಸ್ವಿಗ್ಗಿ, ತನ್ನ ಮಹಿಳಾ ವಿತರಣಾ ಪಾಲುದಾರರಿಗಾಗಿ ಎರಡು ದಿನಗಳ ವಿಶೇಷ ಪಾವತಿ ಸಹಿತ ಮಾಸಿಕ ರಜೆ ಪಾಲಿಸಿಯನ್ನು ಪರಿಚಯಿಸಿದೆ. ಮಹಿಳಾ ನೌಕರರನ್ನು ಹೆಚ್ಚಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...