alex Certify Live News | Kannada Dunia | Kannada News | Karnataka News | India News - Part 3685
ಕನ್ನಡ ದುನಿಯಾ
    Dailyhunt JioNews

Kannada Duniya

ಪುನೀತ್ ರಾಜಕುಮಾರ್ ಗೆ ‘ಭಾರತ ರತ್ನ’ ನೀಡಲು ಶರತ್ ಕುಮಾರ್ ಒತ್ತಾಯ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ನಟ ಶರತ್ ಕುಮಾರ್ ಹೇಳಿದ್ದಾರೆ. ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, Read more…

‘ಮಣಿಕೆ ಮಗೆ ಹಿತೆ’ಯ ಅರೇಬಿಕ್ ಆವೃತ್ತಿಗೆ ಮನಸೋತ ಜನ

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮಣಿಕೆ ಮಗೆ ಹಿತೆ ಹಾಡು ಬಿಡುಗಡೆಯಾಗಿ ಕೆಲವು ತಿಂಗಳುಗಳು ಕಳೆದ್ರೂ, ಇನ್ನೂ ಕೂಡ ಈ ಹಾಡಿನ ಕ್ರೇಜ್ Read more…

‘ಬ್ರೂಫೇನ್’ ಸೇವಿಸುವವರು ಇದನ್ನೊಮ್ಮೆ ಓದಿ

ಆಧುನಿಕತೆಯ ಪ್ರಭಾವದಿಂದ ಇಂದು ನಾವು ಹೆಚ್ಚು ಹೆಚ್ಚು ಇಂಗ್ಲಿಷ್ ಔಷಧಗಳ ಮೊರೆ ಹೋಗುತ್ತಿದ್ದೇವೆ. ಇದನ್ನು ತೆಗೆದುಕೊಂಡಾಕ್ಷಣ ನೋವು ನಿವಾರಣೆಯಾಗುತ್ತೆ ನಿಜ. ಆದರೆ ಅದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ Read more…

ಮದ್ಯ ಸೇವನೆ ಬಗ್ಗೆ ಮಹತ್ವದ ತೀರ್ಪು: ಖಾಸಗಿ ಸ್ಥಳದಲ್ಲಿ ಮದ್ಯಪಾನ ಅಪರಾಧವಲ್ಲ

ಕೊಚ್ಚಿ: ಖಾಸಗಿ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕುಡುಕರು ಗಲಾಟೆ ಮಾಡದ ಹೊರತು ಖಾಸಗಿ ಸ್ಥಳದಲ್ಲಿ ಮದ್ಯ ಸೇವನೆ ಅಪರಾಧವಲ್ಲ ಎಂದು Read more…

ಆಡಿದ ಮಾತು ತಂದ ಆಪತ್ತು: ನಾದಬ್ರಹ್ಮ ಹಂಸಲೇಖಗೆ ಬಿಗ್ ಶಾಕ್

ಬೆಂಗಳೂರು: ಪೇಜಾವರ ಸ್ವಾಮೀಜಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಂಸಲೇಖ ಕ್ಷಮೆ Read more…

ಅಪ್ಪು ಅಗಲಿದ ನಂತರ ಮೊದಲ ಬಾರಿಗೆ ಮೌನ ಮುರಿದ ಅಶ್ವಿನಿ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಇಂದು ಚಿತ್ರರಂಗದಿಂದ ‘ಪುನೀತ ನಮನ’ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಲಾಗಿದೆ. 20 ದಿನಗಳಾದರೂ ಅಪ್ಪು ಅಗಲಿಕೆಯ ನೋವು ಕಡಿಮೆಯಾಗಿಲ್ಲ. ಕಣ್ಣೀರು ನಿಂತಿಲ್ಲ. Read more…

ಅಪ್ಪು ಅಗಲಿಕೆ ನೋವು ನನಗೆ ಎಂದಿಗೂ ಇರಲಿ: ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ರಾಘಣ್ಣ

ಬೆಂಗಳೂರು: ಅಪ್ಪು ಅಗಲಿಕೆ ನೋವು ಮರೆಯುವುದಕ್ಕೆ ಆಗುತ್ತಿಲ್ಲ. ಅಪ್ಪು ಅಗಲಿಕೆ ನೋವು ನನಗೆ ಎಂದಿಗೂ ಇರಲಿ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ. ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಗದ್ಗದಿತರಾಗಿ ಮಾತನಾಡಿದ Read more…

ತಲೆತಿರುಗಿಸುತ್ತೆ ಶಾಹಿದ್ ಕಪೂರ್ ದಂಪತಿ ಮಾಲ್ಡೀವ್ಸ್​ನಲ್ಲಿ ನೆಲೆಸಿದ್ದ ಬಂಗಲೆಯ 1 ದಿನದ ಬಾಡಿಗೆ…..!

ಬಾಲಿವುಡ್​ ನಟ ಶಾಹಿದ್ ಕಪೂರ್​ ಪತ್ನಿ ಮೀರಾ ರಜಪೂತ್​ ಮಾಲ್ಡೀವ್ಸ್​​ನಲ್ಲಿ ಕೆಲ ಸಮಯದ ಹಿಂದಷ್ಟೇ ಸಖತ್​ ಎಂಜಾಯ್​ ಮಾಡಿದ್ದರು. ಪ್ರತಿ ರಾತ್ರಿ 2.89 ಲಕ್ಷ ರೂಪಾಯಿ ಬೆಲೆ ಹೊಂದಿರುವ Read more…

SHOCKING NEWS: 10 ತಿಂಗಳ ಕಂದಮ್ಮನ ಮೇಲೆ ಪೈಶಾಚಿಕ ಕೃತ್ಯ; ಮನೆ ಕೆಲಸದವನಿಂದಲೇ ಅತ್ಯಾಚಾರ

ಲಖನೌ: ಕಾಮಪಿಪಾಸುವೊಬ್ಬ ಹಸುಗೂಸಿನ ಮೇಲೆ ಅಟ್ಟಹಾಸ ಮೆರೆದಿರುವ ಹೇಯ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಕಂದಮ್ಮನ ಮೇಲೆ ಮನೆ ಕೆಲಸದ ಹುಡುಗನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ Read more…

ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿ ಹಳಿಗೆ ಬಿದ್ದ ಪ್ರಯಾಣಿಕನ ರಕ್ಷಿಸಿದ ರೈಲ್ವೇ ಉದ್ಯೋಗಿ

ಕಲ್ಯಾಣ್: ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸುತ್ತಿದ್ದಾಗ ಫ್ಲಾಟ್ ಫಾರ್ಮ್ ನಡುವೆ ಬಿದ್ದಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೆ ಉದ್ಯೋಗಿಯೊಬ್ಬರು ರಕ್ಷಿಸಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನವೆಂಬರ್ 14 ರಂದು ಕಲ್ಯಾಣ್ Read more…

ಜವಾಬ್ದಾರಿ ಹೊತ್ತ ನಂತ್ರ ಮೊದಲ ಬಾರಿ ಮಾತನಾಡಿದ ರಾಹುಲ್ ದ್ರಾವಿಡ್-ರೋಹಿತ್ ಶರ್ಮಾ

ಟೀಂ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಂಡ ನಂತ್ರ ಇದೇ ಮೊದಲ ಬಾರಿ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಳೆ Read more…

BREAKING: ರಾಜ್ಯದಲ್ಲಿಂದು 7493 ಸಕ್ರಿಯ ಪ್ರಕರಣ, 7 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 255 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 667 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7 ಸೋಂಕಿತರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.38 ರಷ್ಟು ಇದೆ. Read more…

ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ; ಪುನೀತ ನಮನದಲ್ಲಿ ಭಾವುಕರಾದ ನಟ ವಿಶಾಲ್

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಗಲಿಕೆ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ತಂದಿದೆ. ಅವರ ಸಾವಿನ ಸುದ್ದಿ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಮಿಳು ನಟ ವಿಶಾಲ್ ದುಃಖ Read more…

ಪುನೀತ್ ರಾಜಕುಮಾರ್ ಹೆಸರಲ್ಲಿ ಫಿಲ್ಮ್ ಇನ್ ಸ್ಟಿಟ್ಯೂಟ್ ಆರಂಭಿಸಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಫಿಲಂ ಇನ್ಸ್ಟಿಟ್ಯೂಟ್ ಅಥವಾ ಸ್ಟುಡಿಯೋ ಆರಂಭಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಚಲನಚಿತ್ರ ವಾಣಿಜ್ಯ Read more…

BIG NEWS: ಭೀಕರ ಅಪಘಾತದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ರ ಐವರು ಸಂಬಂಧಿಕರ ಸಾವು

ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ರ ಐವರು ಸಂಬಂಧಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದ ಲಖಿಸರಾಯ್​ ಜಿಲ್ಲೆಯಲ್ಲಿ ಟ್ರಕ್​​ಗೆ ಎಸ್​ಯುವಿ ಡಿಕ್ಕಿ ಹೊಡೆದ Read more…

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ; ಸಿಎಂ ಘೋಷಣೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಇಡೀ ಕನ್ನಡ ಚಿತ್ರರಂಗ ಮಾತ್ರವಲ್ಲ ಕೋಟ್ಯಂತರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಅಸಾಧ್ಯವಾದ ನೋವನ್ನುಂಟುಮಾಡಿದೆ. ಪುನೀತ್ ಸಾಧನೆಗೆ ಗೌರವಾರ್ಥವಾಗಿ Read more…

ಪುನೀತ ನಮನ; ಅಗಲಿದ ಸ್ಯಾಂಡಲ್ ವುಡ್ ಯುವರತ್ನನಿಗೆ ಅರಮನೆ ಮೈದಾನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಬೆಂಗಳೂರು; ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದವತಿಯಿಂದ ಪುನೀತ ನಮನ ಕಾರ್ಯಕ್ರಮದ ಮೂಲಕ ಗೌರವ ನಮನ ಸಲ್ಲಿಸಲಾಗುತ್ತಿದ್ದು, ಯುವರತ್ನನನ್ನು ಕಳೆದುಕೊಂಡಿರುವ ದೊಡ್ಮನೆ Read more…

ಮುಗ್ದ ಮನಸ್ಸಿನ ಈ ಪುಟ್ಟ ಮಕ್ಕಳ ವಿಡಿಯೋದಲ್ಲಿದೆ ʼಮಾನವೀಯತೆʼ ಪಾಠ

ಮಕ್ಕಳೆಂದರೆ ಅತ್ಯಂತ ಮುಗ್ಧ ಮನಸ್ಸಿನ ಪರಿಶುದ್ಧತೆ ಹೊಂದಿರುವವರು. ಮಕ್ಕಳೆಂದ್ರೆ ದೇವರಿಗೆ ಸಮಾನ ಅಂತಾನೇ ಹೇಳ್ತಾರೆ. ಯಾಕೆಂದ್ರೆ, ಶ್ರೀಮಂತ – ಬಡವರ ನಡುವಿನ ವ್ಯತ್ಯಾಸ ತಿಳಿದಿಲ್ಲ. ಇದೀಗ ವೈರಲ್ ಆಗಿರುವ Read more…

ಇಂಟರ್ನೆಟ್ ಬೇಕಾಗಿಲ್ಲ, ಎಸ್ಎಂಎಸ್ ಮೂಲಕ ಪಡೆಯಿರಿ ʼಆಧಾರ್ʼ ಮಾಹಿತಿ: ಇಲ್ಲಿದೆ ಇದರ ಡಿಟೇಲ್ಸ್

ಭಾರತದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ದಾಖಲೆಯಾಗಿದೆ. ಕೆಲ ಸರ್ಕಾರಿ ಹಾಗೂ ಖಾಸಗಿ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಗೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಆದ್ರೆ Read more…

ಗುಡ್​ ನ್ಯೂಸ್​: ಶೀಘ್ರದಲ್ಲೇ ಇಳಿಕೆಯಾಗಲಿದೆ ರೈಲ್ವೆ ಪ್ರಯಾಣ ದರ…..!

ಕಳೆದ ವಾರವಷ್ಟೇ ಭಾರತೀಯ ರೈಲ್ವೆ ಇಲಾಖೆಯು ಸಾಮಾನ್ಯ ರೈಲು ಸೇವೆಯನ್ನು ಪುನಾರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಜೊತೆಯಲ್ಲಿ ಮೇಲ್​ ಮತ್ತು ಎಕ್ಸ್​ಪ್ರೆಸ್​ ರೈಲುಗಳ ಮೇಲಿನ ವಿಶೇಷ ಟ್ಯಾಗ್​ ಕೈಬಿಡುವಂತೆ Read more…

ಬಿಜೆಪಿ ರಾಜ್ಯ ಪ್ರವಾಸಕ್ಕೆ ಭರ್ಜರಿ ಸಿದ್ಧತೆ; ನಾಲ್ಕು ತಂಡಗಳಾಗಿ ಕಾರ್ಯೋನ್ಮುಖ

ಬೆಂಗಳೂರು: ರಾಜ್ಯಾದ್ಯಂತ ಬಿಜೆಪಿ ಪ್ರವಾಸಕ್ಕೆ ಸಿದ್ಧತೆ ನಡೆಸಲಾಗಿದ್ದು, ನಾಲ್ಕು ತಂಡಗಳಾಗಿ ಪ್ರವಾಸ ಕೈಗೊಳ್ಳುವುದಾಗಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪ್ರವಾಸ ಕೈಗೊಳ್ಳಲಾಗುತ್ತಿದ್ದು, ಮಾಜಿ Read more…

ಶಾಖಾಹಾರಿಗಳಿಗೆ ಗುಡ್​ ನ್ಯೂಸ್​: ಈ ರೈಲುಗಳಲ್ಲಿ ಶೀಘ್ರದಲ್ಲೇ ಸಿಗಲಿದೆ ಸಂಪೂರ್ಣ ಸಸ್ಯಾಹಾರ ಸೌಕರ್ಯ

ರೈಲಿನಲ್ಲಿ ಪ್ರಯಾಣಿಸುವ ಸಸ್ಯಾಹಾರಿಗಳಿಗೆ ಭಾರತೀಯ ರೈಲ್ವೆ ಇಲಾಖೆ ಶುಭ ಸುದ್ದಿಯೊಂದನ್ನು ನೀಡಿದೆ. ಶೀಘ್ರದಲ್ಲಿಯೇ ಕೆಲ ರೈಲುಗಳಲ್ಲಿ ಪ್ರಯಾಣಿಕರಿಗೆ ಶುದ್ಧ ಸಸ್ಯಾಹಾರಿ ಊಟ ಸಿಗಲಿದೆ. ಇದು ಹೇಗೆ ಎಂದು ಕೇಳ್ತಿದ್ದೀರಾ..? Read more…

ಎದೆಹಾಲು ಗುಲಾಬಿ ಬಣ್ಣದಲ್ಲಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಮಹಿಳೆ​..!

ಮಗುವಿಗೆ ಜನ್ಮ ನೀಡೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ತಾಯಾಗುವವಳು ಸಾಕಷ್ಟು ಕಷ್ಟಗಳನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಳೆ. ತಾಯಿಯಾದವಳಿಗೆ ಪ್ರತಿದಿನವೂ ಯುದ್ಧವೇ. ಈಗೀಗ ಗರ್ಭಿಣಿಯಾದವರಿಗೆ, ಬಾಣಂತಿಯರಿಗೆ Read more…

ಇಂದು ಬಿಡುಗಡೆಯಾದ ಗ್ರಾಜಿಯಾ 125 ರೆಪ್ಸೋಲ್ ಹೋಂಡಾ ಟೀಮ್ ಆಡಿಷನ್ ಬೆಲೆ ಎಷ್ಟು ಗೊತ್ತಾ…?

ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಂದು ಭಾರತದಲ್ಲಿ ಗ್ರಾಜಿಯಾ 125 ರೆಪ್ಸೋಲ್ ಹೋಂಡಾ ಟೀಮ್ ಆಡಿಷನ್ ಬಿಡುಗಡೆ ಮಾಡಿದೆ. ಅತ್ಯಂತ ಆಕರ್ಷಕ ಸ್ಟೈಲಿಂಗ್‌ನೊಂದಿಗೆ Read more…

SHOCKING NEWS: ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಕಾನ್ಸ್​ಟೇಬಲ್

ಬೆಂಗಳೂರು: ಕಾನ್ಸ್​ಟೇಬಲ್  ಓರ್ವರು ಲಾಡ್ಜ್ ಒಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಉಪ್ಪಾರಪೇಟೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾನ್ಸ್​ಟೇಬಲ್  ರಂಗನಾಥ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್ Read more…

ಇಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ಬ್ರೇಕ್​….!

ಗುಜರಾತ್​ನಲ್ಲಿ ಮಾಂಸಾಹಾರ ಪದಾರ್ಥಗಳ ಮೇಲಿನ ಸಮರ ಮುಂದುವರಿದಿದ್ದು ಅಹಮದಾಬಾದ್​​ ಮುನ್ಸಿಪಲ್​ ಕಾರ್ಪೋರೇಷನ್​​​ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳ ಬದಿಯಲ್ಲಿರುವ ಅಂಗಡಿಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಲಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ, ಶಾಲಾ ಕಾಲೇಜು Read more…

ಬೇಸರಗೊಂಡಿದ್ದ ಪುನೀತ್ ಅಭಿಮಾನಿಗಳಿಗಾಗಿ ಮಹತ್ವದ ನಿರ್ಧಾರ ಪ್ರಕಟಿಸಿದ ಫಿಲ್ಮ್ ಚೇಂಬರ್

ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಇಂದು ಚಿತ್ರರಂಗದಿಂದ ’ಪುನೀತ್ ನಮನ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆದರೆ ಈ ಕಾರ್ಯಕ್ರಮಕ್ಕೆ Read more…

ನಾಳೆ ‘ಮದಗಜ’ ಸಿನಿಮಾದ ಟೈಟಲ್ ಟ್ರ್ಯಾಕ್ ತೆಲುಗಿನಲ್ಲಿ ರಿಲೀಸ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ‘ಮದಗಜ’ ಚಿತ್ರದ ಟೈಟಲ್ ಟ್ರ್ಯಾಕ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನಾಳೆ ತೆಲುಗು ವರ್ಷನ್ ನಲ್ಲಿ Read more…

2022ರ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ನ.13ರಂದು ನಡೆಯಲಿದೆ ಫೈನಲ್ ಹಣಾಹಣಿ

2021ರ ಟಿ-20 ವಿಶ್ವಕಪ್ ಈಗಾಗಲೇ ಮುಗಿದಿದೆ. ಆಗ್ಲೇ 2022 ಟಿ-20 ವಿಶ್ವಕಪ್ ದಿನಾಂಕ ಘೋಷಣೆಯಾಗಿದೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತವರಿನ ಟಿ-20 ವಿಶ್ವಕಪ್ 2022 ನಡೆಯಲಿದೆ. ಐಸಿಸಿ ಟಿ20 Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: FSSAIನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನಿರ್ದೇಶಕ, ಜಂಟಿ ನಿರ್ದೇಶಕ, ಉಪ ನಿರ್ದೇಶಕ, ಸಹಾಯಕ ನಿರ್ದೇಶಕ, ಹಿರಿಯ ಮ್ಯಾನೇಜರ್​, ಮ್ಯಾನೇಜರ್​, ಉಪ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...