alex Certify Live News | Kannada Dunia | Kannada News | Karnataka News | India News - Part 3674
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಲ್ ಸಿಂಗ್ ಚಡ್ಡಾ’ V/S ‘ಕೆಜಿಎಫ್-2’: ಒಂದೇ ದಿನ ತೆರೆಗೆ ಬರಲು ಸಜ್ಜು

ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ದ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆಯನ್ನು ಮತ್ತೆ ಮುಂದೂಡಲ್ಪಟ್ಟಿದೆ. ಶನಿವಾರ, ಚಿತ್ರದ Read more…

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಸಿದ್ದತೆ; ಕಾಂಗ್ರೆಸ್ ಸಹಕಾರ ಕೇಳಿದ ವಾಟಾಳ್

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನವೆಂಬರ್ 23ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಪರಿಷತ್ ಚುನಾವಣೆಗೆ ನ.23ರಂದು Read more…

$43 ದಶಲಕ್ಷಕ್ಕೆ ಬಿಕರಿಯಾದ ಅಮೆರಿಕ ಸಂವಿಧಾನದ ಮೂಲ ಪ್ರತಿ

ಅಮೆರಿಕ ಸಂವಿಧಾನದ ಬಹಳ ಹಳೆಯ ಪ್ರತಿಯೊಂದು ಹರಾಜಿನಲ್ಲಿ ದಾಖಲೆಯ $43.2 ದಶಲಕ್ಷ ಮೌಲ್ಯಕ್ಕೆ ಮಾರಾಟವಾಗಿದೆ. ಕ್ರಿಪ್ಟೋಕರೆನ್ಸಿ ಸಮೂಹವೊಂದು ಸಾಮೂಹಿಕ ನಿಧಿಯ ಮೂಲಕ ಕೂಗಿದ ಬಿಡ್ ‌ಅನ್ನು ಮೀರಿದ ಮೊತ್ತ Read more…

BIG NEWS: ಶಾಸಕ ಸಾ.ರಾ.ಮಹೇಶ್ ಗೆ HDK ತರಾಟೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಟಿಕೆಟ್ ವಿಚಾರವಾಗಿ ಹೇಳಿಕೆ ನೀಡಿದ್ದ ಶಾಸಕ ಸಾ.ರಾ.ಮಹೇಶ್ ವಿರುದ್ಧ ಕಿಡಿ ಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಪರಿಷತ್ ಚುನಾವಣೆಗೆ ಜಿ.ಟಿ.ದೇವೇಗೌಡ Read more…

ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಫೋಟೋ ಹಂಚಿಕೊಂಡ ಉದ್ಯಮಿ ಮಹೀಂದ್ರಾ

ಅಮೃತಸರದ ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಚಿತ್ರಣವನ್ನು ಶುಕ್ರವಾರ ಟ್ವಿಟ್ಟರ್ ನಲ್ಲಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಗುರುಪುರಬ್ ಸಂದರ್ಭದಲ್ಲಿ ಜನರಿಗೆ ಶುಭ ಹಾರೈಸಿದ್ದಾರೆ. ವಿದ್ಯುತ್ ದೀಪಗಳಿಂದ ಸುಂದರವಾಗಿ Read more…

ಮಕ್ಕಳೊಂದಿಗೆ ಮಗುವಾಗಿ ಹೆಜ್ಜೆ ಹಾಕಿದ ಅರುಣಾಚಲ ಪ್ರದೇಶ ಸಿಎಂ

ಮಕ್ಕಳೊಂದಿಗೆ ತಾವು ನೃತ್ಯ ಮಾಡುತ್ತಿರುವ ಸುಂದರ ವಿಡಿಯೋವೊಂದನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಟ್ವಿಟರ್‌‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಕ್ಲಿಪ್‌ಗೆ ಅಂತರ್ಜಾಲದಲ್ಲಿ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ಸಿಕ್ಕಿವೆ. Read more…

ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜಿಸಿ ಕ್ಷಮೆ ಕೇಳಿದ ಮದವೇರಿದ ಗಾಯಕಿ

ಸ್ಟೇಜ್ ಶೋ ಮೇಲೆ ಪ್ರದರ್ಶನ ನೀಡುವ ವೇಳೆ ಮನೋಯಿಚ್ಛೆ ಕುಣಿಯುವ ಭರದಲ್ಲಿ ಅಭಿಮಾನಿಯೊಬ್ಬರ ಮುಖದ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಅಮೆರಿಕದ ರಾಕ್ ಬ್ಯಾಂಡ್ ಬ್ರಾಸ್ ಅಗೇಂಸ್ಟ್‌ ಮುಂಚೂಣಿ ಗಾಯಕಿ Read more…

ಗುರು ಪೂರ್ಣಿಮೆಗೆ ವಿಶೇಷವಾಗಿ ಶುಭಾಶಯ ಕೋರಿದ ಚಂಡೀಘಡದ ಹೂಡಿಕೆದಾರ

ಸಿಖ್ಖರ ಮೊದಲ ಗುರು, ಗುರು ನಾನಕ್ ದೇವ್‌ರ 552ನೇ ಜಯಂತಿಯನ್ನು ಜಗತ್ತಿನಾದ್ಯಂತ ಸಿಖ್ ಸಮುದಾಯ ಆಚರಿಸುತ್ತಿದೆ. ಇದೇ ಸುಸಂದರ್ಭದಲ್ಲಿ, ಸಿಖ್ ಧರ್ಮ ಸ್ಥಾಪಕರಿಗೆ ಜನರು ವಿವಿಧ ರೂಪಗಳಲ್ಲಿ ನಮನ Read more…

ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರಕ್ಕೆ ಸಿಧು ಭೇಟಿ

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹಿರಿಯ Read more…

ಭಾವಿ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸುವುದು ಅಪರಾಧವೇ….? ನ್ಯಾಯಾಲಯ ನೀಡಿದೆ ಈ ಮಹತ್ವದ ತೀರ್ಪು

ಭಾವಿ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮದುವೆಗೂ ಮುನ್ನ ಮಹಿಳೆಗೆ ‘ಅಶ್ಲೀಲ ಸಂದೇಶ’ ಕಳುಹಿಸುವುದು ಒಬ್ಬರ ಘನತೆಗೆ ಧಕ್ಕೆ Read more…

ಸಂಬಂಧಿಕರು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರೆ ಮಾಹಿತಿ ನೀಡಿ; ಕುತೂಹಲ ಮೂಡಿಸಿದ ಇನ್ಸ್ ಪೆಕ್ಟರ್ ಆದೇಶ

ಹುಬ್ಬಳ್ಳಿ; ಹುಬ್ಬಳ್ಳಿ ದಕ್ಷಿಣ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ಮಹಾಂತೇಶ್ ಹೊಸಪೇಟೆ ಹೊರಡಿಸಿದ ಆದೇಶವೊಂದು ಕುತೂಹಲಕ್ಕೆ ಕಾರಣವಾಗಿದೆ. ಸ್ವತ: ಠಾಣೆಯ ಸಿಬ್ಬಂದಿಗಳ ನಿದ್ದೆಗೆಡಿಸಿದೆ. ಠಾಣೆಯ ಎಲ್ಲಾ ಸಿಬ್ಬಂದಿ ತಮ್ಮ Read more…

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ..! ನಿಮ್ಮ ನಗರದಿಂದಲೂ ವಿದೇಶಕ್ಕೆ ಹಾರಲಿದೆ ವಿಮಾನ

ವಿಮಾನದಲ್ಲಿ ಪ್ರಯಾಣಿಸುವವರಿಗೆ ಖುಷಿಯ ಸುದ್ದಿಯೊಂದಿದೆ. ಇನ್ಮುಂದೆ ವಿದೇಶಕ್ಕೆ ಹೋಗುವುದು ಮತ್ತಷ್ಟು ಸುಲಭವಾಗಲಿದೆ. ನಿಮ್ಮ ನಗರದಿಂದಲೇ ನೇರವಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಬಹುದಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ,ಭಾರತದ ವಿವಿಧ Read more…

BIG NEWS: ಬಿಡಿಎ ಕಚೇರಿ ಮೇಲೆ ACB ಮುಂದುವರೆದ ಶೋಧ; ಎಸ್.ಆರ್ ವಿಶ್ವನಾಥ್ ಹೇಳಿದ್ದೇನು?

ಬೆಂಗಳೂರು: ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದು, ಇಂದು ಕೂಡ ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಡಿಎ Read more…

ಇಂದಿರಾಗಾಂಧಿಯವರ ಜನ್ಮ ದಿನೋತ್ಸವದಂದು ಅಪರೂಪದ ವಿಡಿಯೋ ಶೇರ್ ಮಾಡಿದ ಕಾಂಗ್ರೆಸ್‌ ಖಜಾಂಚಿ

ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ 104ನೇ ಜನ್ಮದಿನೋತ್ಸವದಂದು ನೆಟ್ಟಿಗರು ಅವರ ಸ್ಮರಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆ ಕಾಲದ ಅನೇಕ ಮಹತ್ವದ ಘಟನೆಗಳ ಝಲಕ್‌‌ಗಳನ್ನು Read more…

ವಿಚ್ಛೇದನದ ನಂತ್ರ ತಂದೆಗಿರಲ್ವಾ ಮಗು ಮೇಲೆ ಹಕ್ಕು…? ಹೈಕೋರ್ಟ್ ನಿಂದ ಮಹತ್ವದ ತೀರ್ಪು

ವಿಚ್ಛೇದನದ ನಂತ್ರ ಮಗನ ಭೇಟಿಗೆ ತಂದೆಗೆ ಅವಕಾಶ ನೀಡದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಮಗನ ಭೇಟಿಯಾಗಲು ತಂದೆಗೆ ಅವಕಾಶ ನೀಡಬೇಕೆಂದು ಕೋರ್ಟ್, ತಾಯಿಗೆ Read more…

ಕಾನೂನಿನ ಮುಂದೆ ದೊಡ್ಡವರಿಲ್ಲ; ಹಂಸಲೇಖ ವಿರುದ್ಧವೂ ಕಾನೂನು ಕ್ರಮ ಎಂದ ಗೃಹ ಸಚಿವ

ಬೆಂಗಳೂರು: ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಸೀರೆಯಲ್ಲಿ ಮಿಂಚಿದ ಆಶಿಕಾ ರಂಗನಾಥ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಆಶಿಕಾ ರಂಗನಾಥ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಆಶಿಕಾ ರಂಗನಾಥ್ ಇತ್ತೀಚೆಗೆ ಸೀರೆಯನ್ನುಟ್ಟು ಫೋಟೋ ಶೂಟ್ Read more…

‘ರಾಣಾ’ ಸಿನಿಮಾದಲ್ಲಿ ಸ್ಟೆಪ್ ಹಾಕಲಿದ್ದಾರೆ ಸಂಯುಕ್ತ ಹೆಗ್ಡೆ

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟನೆಯ ಬಹುನಿರೀಕ್ಷಿತ ‘ರಾಣಾ’ ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸುತ್ತಲೇ ಇದೆ. ಇದೀಗ ರಾಣಾ ಚಿತ್ರತಂಡ ಸಂಯುಕ್ತ ಹೆಗ್ಡೆ ಅವರಿಗೆ ಸ್ವಾಗತ ಕೋರಿದೆ Read more…

BIG NEWS: ಕುಮಾರಸ್ವಾಮಿ ಕೇಳಿ ಸರ್ಕಾರ ನಡೆಸಬೇಕಾ…? HDK ವಿರುದ್ಧ ಕಿಡಿಕಾರಿದ ಗೃಹ ಸಚಿವ

ಬೆಂಗಳೂರು: ಮಳೆ ಅವಾಂತರದಿಂದಾಗಿ ಜನರು ಸಂಕಷ್ಟಕ್ಕೀಡಾಗಿರುವ ಈ ಸಂದರ್ಭದಲ್ಲಿ ಜನಸ್ವರಾಜ್ ಯಾತ್ರೆ ಹೆಸರಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ. ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು ಅಣಕಿಸಬೇಡಿ ಎಂದು Read more…

ಮೊದಲ ಬಾರಿಗೆ ಮಸಾಲಾ ಚಹಾ ಹೀರಿ ಮುಖವರಳಿಸಿದ ಸೆಲೆಬ್ರಿಟಿ ಶೆಫ್

ಎಚ್‌ಬಿಓ ಮ್ಯಾಕ್ಸ್‌ನ ’ಸೆಲೆನಾ + ಶೆಫ್’ ಶೋ ಮೂಲಕ ಸೆಲೆಬ್ರಿಟಿ ಸೆಲೆನಾ ಗೊಮೆಜ಼್‌ ಮಾಸ್ಟರ್‌ ಶೆಫ್‌ಗಳೊಂದಿಗೆ ತಮ್ಮ ಅಡುಗೆ ಕೌಶಲ್ಯಗಳನ್ನು ತೋರುತ್ತಾರೆ. ಇಂತಿಪ್ಪ ಸೆಲೆನಾ ಸೆಲೆಬ್ರಿಟಿ ಪದ್ಮ ಲಕ್ಷ್ಮಿ Read more…

ದೆಹಲಿ ವಾಯು ಮಾಲಿನ್ಯದ ಹಿಂದಿನ ಕಾರಣ ತೆರೆದಿಟ್ಟ ʼನಾಸಾʼ

ದೀಪಾವಳಿ ನಂತ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇದಕ್ಕೆ ಪಟಾಕಿ ಕಾರಣ ಎನ್ನಲಾಗ್ತಾಯಿತ್ತು. ಆದ್ರೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ವರದಿಯಲ್ಲಿ ಇದಕ್ಕೆ ಕಾರಣವೇನು Read more…

ಮೂರನೇ ಮದುವೆಗೆ ನಟ ಅಮೀರ್ ಖಾನ್ ರೆಡಿ….?

ಬಾಲಿವುಡ್ ನಟ ಅಮೀರ್ ಖಾನ್ ಎರಡನೇ ಮದುವೆ ಮುರಿದು ಬಿದ್ದಿದೆ. ಕಿರಣ್ ರಾವ್ ಗೆ ವಿಚ್ಛೇದನ ನೀಡುವ ಘೋಷಣೆ ಮಾಡ್ತಿದ್ದಂತೆ ಅಭಿಮಾನಿಗಳು ದಂಗಾಗಿದ್ದರು. ಬಾಲಿವುಡ್ ಬೆಸ್ಟ್ ಜೋಡಿ ಎಂಬ Read more…

ಗಮನಿಸಿ: ಈ ದಾಖಲೆ ಇಲ್ಲಾಂದ್ರೆ ನಿಮಗೆ ಪಿಎಂ ಕಿಸಾನ್ ದುಡ್ಡು ಬರೋದಿಲ್ಲ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತು ಬಿಡುಗಡೆಯಾಗುವ ವೇಳೆ ಯೋಜನೆಯ ಫಲಾನುಭವಿಗಳಿಗೆ ವಂಚನೆಯೆಸಗುವ ಅನೇಕ ನಿದರ್ಶನಗಳು ಕಂಡುಬಂದಿವೆ. ಇಂಥ ವಂಚನೆಗಳನ್ನು ತಡೆಗಟ್ಟಲೆಂದು ಕೇಂದ್ರ ಸರ್ಕಾರವು ನೋಂದಣಿಯ Read more…

2022 ರ ಯಮಹಾ ಟಿಮ್ಯಾಕ್ಸ್ ನಲ್ಲಿದೆ ಈ ಎಲ್ಲ ವಿಶೇಷ

ಯಮಹಾ, ನವೀಕರಿಸಿದ ಟಿಮ್ಯಾಕ್ಸ್ ಸ್ಕೂಟರ್ ಬಿಡುಗಡೆ ಮಾಡಿದೆ. ಹೊಸ ಸ್ಕೂಟರನ್ನು 2022 ಮಾದರಿಯಾಗಿ ಪರಿಚಯಿಸಲಾಗಿದೆ. ಹೊಸ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಬೈಕ್ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ. Read more…

ಮದುವೆ ಸಂದರ್ಭದಲ್ಲಿ ʼಚಿನ್ನʼ ಖರೀದಿ ಮೊದಲು ಇದು ನೆನಪಿಡಿ

ಮದುವೆ  ಋತು ಪ್ರಾರಂಭವಾಗ್ತಿದೆ. ಚಿನ್ನ – ಬೆಳ್ಳಿ ಖರೀದಿಗೆ ಜನರು ಮುಂದಾಗ್ತಿದ್ದಾರೆ. ಚಿನ್ನ – ಬೆಳ್ಳಿ ಖರೀದಿಗೂ ಮುನ್ನ ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು. ಚಿನ್ನದ ಬೆಲೆ : ಚಿನ್ನದ Read more…

BIG NEWS: ರಣಭೀಕರ ಮಳೆಗೆ 17 ಜನ ಬಲಿ; 100ಕ್ಕೂ ಹೆಚ್ಚು ಜನರು ನಾಪತ್ತೆ

ಹೈದರಾಬಾದ್: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ರಣಭೀಕರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಡಪ ಹಾಗೂ ಚಿತ್ತೂರು ಜಿಲ್ಲೆಗಳು ನಲುಗಿ ಹೋಗಿದ್ದು, Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಕಂದನ ಹೃದಯಸ್ಪರ್ಶಿ ವಿಡಿಯೋ

ಅಂತರ್ಜಾಲದಲ್ಲಿ ವೈರಲ್ ಆದ ಅತ್ಯಂತ ಮುದ್ದಾದ ವಿಡಿಯೋಗಳಲ್ಲಿ ಇದೂ ಒಂದು. ಪುಟ್ಟ ಬಾಲಕನೊಬ್ಬನ ಈ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ. ಅಪ್ಪ-ಅಮ್ಮ ತಂದ ಮುದ್ದಾದ ನಾಯಿ ಮರಿಯೊಂದನ್ನು Read more…

ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ದಂಪತಿ ದುರ್ಮರಣ

ದೊಡ್ಡಬಳ್ಳಾಪುರ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕತ್ತಿಹೊಸಹಳ್ಳಿಯಲ್ಲಿ ನಡೆದಿದೆ. ದೊಡ್ಡಬೆಳವಂಗಲ ಗ್ರಾಮದ ಶ್ಯಾಮನಾಯಕ್ Read more…

ಮದುವೆ ಸಮಾರಂಭದಲ್ಲಿ ದಾದಿಯ ಭರ್ಜರಿ ಡಾನ್ಸ್

ಹುಣಸೆ ಮುಪ್ಪಾದರೂ ಹುಳಿಗೆ ಮುಪ್ಪೇ? ಎನ್ನುವ ಮಾತನ್ನು ನೆನಪಿಸುವಂತ ಹುಮ್ಮಸ್ಸಿನಲ್ಲಿ ಬಿಸಿ ರಕ್ತದ ವಯಸ್ಸಿನವರಿಗೇನೂ ಕಡಿಮೆ ಇರದ ಹಿರಿಯ ಮಂದಿಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. Read more…

ಇಂದು ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪ್ರಕಟ: ಯಾವ ನಗರಕ್ಕೆ ಸಿಗಲಿದೆ ಗೌರವ..?

ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಇಂದು ಸ್ವಚ್ಛ ಸವೇಕ್ಷಣ 2021ನೇ ಸಾಲಿನ ಅನ್ವಯ ದೇಶದ 342 ನಗರಗಳನ್ನು ಗೌರವಿಸಲಿದ್ದಾರೆ. ಸ್ವಚ್ಛ ಹಾಗೂ ಕಸ ಮುಕ್ತವಾಗಿರುವ ನಗರಗಳನ್ನು ಅಭಿನಂದಿಸುವ ಕಾರ್ಯಕ್ರಮ ಇದಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...