alex Certify ಮಕ್ಕಳೊಂದಿಗೆ ಮಗುವಾಗಿ ಹೆಜ್ಜೆ ಹಾಕಿದ ಅರುಣಾಚಲ ಪ್ರದೇಶ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳೊಂದಿಗೆ ಮಗುವಾಗಿ ಹೆಜ್ಜೆ ಹಾಕಿದ ಅರುಣಾಚಲ ಪ್ರದೇಶ ಸಿಎಂ

Arunachal Pradesh CM Pema Khandu tweets video of kids doing a traditional dance | Trending - Hindustan Times

ಮಕ್ಕಳೊಂದಿಗೆ ತಾವು ನೃತ್ಯ ಮಾಡುತ್ತಿರುವ ಸುಂದರ ವಿಡಿಯೋವೊಂದನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಟ್ವಿಟರ್‌‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಈ ಕ್ಲಿಪ್‌ಗೆ ಅಂತರ್ಜಾಲದಲ್ಲಿ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ಸಿಕ್ಕಿವೆ.

“ಇದು ನಮ್ಮ ಅರುಣಾಚಲ…

ವರ್ಣಮಯ, ಸಂತಸಮಯ, ಉಲ್ಲಾಸಮಯ ಹಾಗೂ ಜೀವನೋತ್ಸಾಹಭರಿತವಾದದ್ಧು.

BIG NEWS: ಬಿಡಿಎ ಕಚೇರಿ ಮೇಲೆ ACB ಮುಂದುವರೆದ ಶೋಧ; ಎಸ್.ಆರ್ ವಿಶ್ವನಾಥ್ ಹೇಳಿದ್ದೇನು?

ಪಶ್ಚಿಮ ಕಾಮೆಂಗ್ ಜಿಲ್ಲೆಯ ಖಜಲಾಂಗ್‌ ಗ್ರಾಮದ ಮುದ್ದಾದ ಮಕ್ಕಳಿಂದ ಸಾಂಪ್ರದಾಯಿಕ ನೃತ್ಯ,” ಎಂದು ಖಂಡು ಟ್ವೀಟ್ ಮಾಡಿ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಬುಧವಾರ ಈ ವಿಡಿಯೋ ಶೇರ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ 2,000ಕ್ಕೂ ಹೆಚ್ಚಿನ ಲೈಕ್ಸ್ ಗಿಟ್ಟಿಸಿದೆ. ಮಕ್ಕಳೊಂದಿಗೆ ಮಗುವಾಗಿರುವ ಖಂಡುರನ್ನು ನೆಟ್ಟಿಗರು ಮೆಚ್ಚಿ ಮಾತನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...