alex Certify Live News | Kannada Dunia | Kannada News | Karnataka News | India News - Part 3657
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಲಿಟರಿ ಟ್ಯಾಂಕರ್ ಖರೀದಿಸಿ ಟ್ಯಾಕ್ಸಿ ಮಾಡಿಕೊಂಡ ಭೂಪ…!

17 ಅಡಿಗಳಷ್ಟು ಎತ್ತರದ ಸಮರಬಳಕೆ ಯುದ್ಧ ಟ್ಯಾಂಕರ್‌ವೊಂದನ್ನು 38 ವರ್ಷ ವ್ಯಕ್ತಿಯು ಖರೀದಿಸಿದ್ದಾನೆ. ಅಂದರೆ, ಆತನಿಗೆ ಬ್ರಿಟಿಷರ ಕಾಲದ ಶಸ್ತ್ರಾಸ್ತ್ರಗಳ ಮೇಲೆ ಒಲವು ಇದೆ ಎನ್ನಲಾಗದು. ಯಾಕೆಂದರೆ ಟ್ಯಾಂಕರ್‌ Read more…

ನೋರಾ ಫತೇಹಿಯ ‘ಕುಸು ಕುಸು’ವನ್ನು ಮರುಸೃಷ್ಟಿಸಿದ ಪುಟ್ಟ ಬಾಲಕಿ: ವಿಡಿಯೋ ವೈರಲ್

ಡ್ಯಾನ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ..? ಸಾಮಾಜಿಕ ಜಾಲತಾಣದಲ್ಲಂತೂ ಪ್ರತಿನಿತ್ಯ ಸಾಕಷ್ಟು ನೃತ್ಯದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಇದೀಗ ಪುಟ್ಟ ಬಾಲಕಿ ಮಾಡಿರುವ ನೃತ್ಯ ನಿಮ್ಮ Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: 24 ಗಂಟೆಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಾವಣೆ

ಬೆಂಗಳೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್(ಟಿಸಿ) ದುರಸ್ತಿಗೆ ಬಂದ 24 ಗಂಟೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಯೋಜನೆಯನ್ನು ರಾಜ್ಯದಲ್ಲಿ ಡಿಸೆಂಬರ್ 10 ರಿಂದ ಜಾರಿಗೆ ತರಲಾಗುತ್ತಿದೆ. ಇಂಧನ ಇಲಾಖೆ ಈ ನಿಟ್ಟಿನಲ್ಲಿ Read more…

ಗುಟ್ಕಾ ಜಗಿಯುತ್ತಾ ಕ್ರಿಕೆಟ್‌ ಪಂದ್ಯ ವೀಕ್ಷಣೆ: ವೈರಲ್ ವಿಡಿಯೋಗೆ ಮೀಮ್ಸ್ ಗಳ ಸುರಿಮಳೆ

ಕಾನ್ಪುರ: ನಮಗೆಲ್ಲರಿಗೂ ತಿಳಿದಿರುವಂತೆ, ಉತ್ತರ ಪ್ರದೇಶದ ಕಾನ್ಪುರವು ತಂಬಾಕು ಮತ್ತು ಪಾನ್ ಮಸಾಲಾ ಬಳಕೆಗೆ ಹೆಸರುವಾಸಿಯಾಗಿದೆ. ಇದೀಗ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ವ್ಯಕ್ತಿಯೊಬ್ಬರು ಗುಟ್ಕಾ ಅಗಿಯುವ ದೃಶ್ಯ Read more…

ಪಿರಾನ್ಹಾ ಮೀನುಗಳ ದಾಳಿಯಿಂದ ಕಾಲ್ಬೆರಳು ಕಳೆದುಕೊಂಡ ಬಾಲಕಿ

ಪಿರಾನ್ಹಾ ಮೀನು ದಾಳಿಯಿಂದ 13 ವರ್ಷದ ಬಾಲಕಿಯೊಬ್ಬಳು ಕಾಲ್ಬೆರಳು ಕಳೆದುಕೊಂಡ ಘಟನೆ ದಕ್ಷಿಣ ಅಮೆರಿಕಾದ ಅರ್ಜೆಂಟೀನಾದ ಸಾಂಟಾ ಫೆಯ ಪರಾನಾ ನದಿಯಲ್ಲಿ ನಡೆದಿದೆ. ದಡದ ಬಳಿ ಕುಳಿತಿದ್ದ 13 Read more…

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

ದುಷ್ಟಶಕ್ತಿಗಳಿಂದ ಮುಕ್ತಿ ಕೊಡಿಸುತ್ತೇನೆ ಎಂದು ನಂಬಿಸಿ ದಶಕಕ್ಕೂ ಅಧಿಕ ಕಾಲ ಮಹಿಳೆ ಮೇಲೆ ಅತ್ಯಾಚಾರ ಎಸಗುತ್ತಿದ್ದ ಬಾಬಾನನ್ನು ಪೊಲೀಸರು ಬಂಧಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಚಂದ್ರಾಯನಗುಟ್ಟ ಪೊಲೀಸರು 52 Read more…

ಮದುವೆಯಾಗುವುದಾಗಿ ಕಲಬುರಗಿ ಪಾಲಿಕೆ ಆಯುಕ್ತ ವಂಚನೆ: ಆರೋಪ ಅಲ್ಲಗಳೆದ ಅಧಿಕಾರಿ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ಹೇಳಿ ವಂಚಿಸಿರುವುದಾಗಿ ಯುವತಿ ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಮುಖ್ಯಮಂತ್ರಿಯವರಿಗೆ ದೂರು ನೀಡಿದ್ದಾರೆ. ಸಿಎಂಗೆ Read more…

ʼನೀಟ್ʼ ಪರೀಕ್ಷೆಯಲ್ಲಿ ದಿನಗೂಲಿ ಕಾರ್ಮಿಕನ ಪುತ್ರನ ಅಭೂತಪೂರ್ವ ಸಾಧನೆ

ಬಾರ್ಮರ್: ಕೂಲಿ ಕಾರ್ಮಿಕನ ಮಗನೊಬ್ಬ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಭವಿಷ್ಯದ ವೈದ್ಯನಾಗಲು ಹೊರಟಿರುವ ಹಳ್ಳಿ ಹುಡುಗನ ಕಥೆಯಿದು. ರಾಜಸ್ಥಾನದ ಬಾರ್ಮೆರ್‌ನ ಸಿಂಧಾರಿ ತಹಸಿಲ್‌ನ ಕಮ್ಥಾಯ್ ಗ್ರಾಮದ ನಿವಾಸಿ Read more…

ಚೈನೀಸ್ ಆಹಾರ ಸವಿಯಲು ಬರೋಬ್ಬರಿ 8,000 ರೆಸ್ಟೋರೆಂಟ್‌ಗಳಿಗೆ ಭೇಟಿ..!

ಲಾಸ್ ಏಂಜಲೀಸ್‌: ಅಮೆರಿಕದಲ್ಲಿ ವಾಸಿಸುತ್ತಿರುವ 72 ವರ್ಷದ ಚೈನೀಸ್ ವ್ಯಕ್ತಿಯೊಬ್ಬರು ಕಳೆದ 40 ವರ್ಷಗಳಲ್ಲಿ ಸುಮಾರು 8,000 ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದಾರೆ. ಲಾಸ್ ಏಂಜಲೀಸ್‌ನ ಡೇವಿಡ್ ಆರ್. ಚಾನ್, Read more…

ತಮಿಳಿನ ಮೊದಲ ಸಲಿಂಗಿ ಪ್ರೇಮದ ಹಾಡಿನ ವಿಡಿಯೋಗೆ ಅಭೂತಪೂರ್ವಕ ಸ್ವಾಗತ

ತಮಿಳಿನ ಮೊದಲ ಸಲಿಂಗಿಗಳ ಪ್ರೇಮವಿರುವ ಹಾಡಿನ ವಿಡಿಯೋ ಬಿಡುಗಡೆಯಾಗಿದ್ದು, ಜನರು ಅಭೂತಪೂರ್ವಕವಾಗಿ ಸ್ವಾಗತಿಸಿದ್ದಾರೆ. ಪ್ರೀತಿಯಲ್ಲಿರುವ ಇಬ್ಬರು ಮಹಿಳೆಯರನ್ನು ಒಳಗೊಂಡ ಹಾಡಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಪೂರ್ಣ Read more…

ರಾತ್ರಿ ಹೊತ್ತಲ್ಲಿ ಜೊತೆಯಾಗಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ, ಪ್ರಿಯಕರ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಜೊತೆಯಾಗಿದ್ದ ಮಹಿಳೆ ಮತ್ತು ಆಕೆಯ ಗೆಳೆಯನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ. ಪ್ರಿಯಕರ ರಾತ್ರಿ ಮಹಿಳೆಯ ಮನೆಗೆ ಬಂದಿದ್ದು, Read more…

ಮೊದಲ ರಾತ್ರಿಗೂ ಮುನ್ನ ಇದಕ್ಕಾಗಿ ತಿನ್ನುತ್ತಾರೆ ಪಾನ್

ಎಲೆ ಅಡಿಕೆ ಒಂದು ಆಯರ್ವೇದದ ಔಷಧ. ಅನೇಕ ಸಂದರ್ಭಗಳಲ್ಲಿ ಇದನ್ನು ಬಳಸಲಾಗತ್ತದೆ. ಮೊದಲ ರಾತ್ರಿಗೆ ಮುನ್ನ ನವ ದಂಪತಿಗೆ ಪಾನ್ ನೀಡಲಾಗುತ್ತದೆ. ಇದಕ್ಕೆ ಕಾರಣ ಏನು ಎಂಬ ಗೊಂದಲ Read more…

ಗುಡ್ ನ್ಯೂಸ್: ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಪ್ರಾರಂಭ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ಆರಂಭಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಅನೇಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದೆ. ಉಳಿದ ಜಿಲ್ಲಾ Read more…

ಸುಲಭವಾಗಿ ಮಾಡಿ ರುಚಿಕರವಾದ ‘ಪಾಲಾಕ್’ ಕಿಚಡಿ

ಕಿಚಡಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ದೊಡ್ಡವರವರೆಗೂ ಇದನ್ನು ತಿನ್ನಬಹುದು. ಪ್ರೋಟೀನ್, ನಾರಿನಾಂಶ ಕೂಡ ಇದರಲ್ಲಿ ಹೆಚ್ಚಿರುತ್ತದೆ. ಮಾಡುವುದಕ್ಕೆ ಕೂಡ ಸುಲಭ. Read more…

ಕಂಪ್ಯೂಟರ್, ಮೊಬೈಲ್ ನಿಂದ ಬರುವ ನೀಲಿ ಬೆಳಕು ಅಪಾಯಕಾರಿ ಹೇಗೆ ಗೊತ್ತಾ…..?

ಮೊಬೈಲ್ ಹಾಗೂ ಕಂಪ್ಯೂಟರ್ ವೀಕ್ಷಣೆ ಈಗ ಮಾಮೂಲಿಯಾಗಿದೆ. ಕೆಲಸ ಮಾಡುವ ಜನರು ದಿನಕ್ಕೆ 8 ಗಂಟೆಗಳ ಕಾಲ ಕಂಪ್ಯೂಟರ್ ನೋಡಿದ್ರೆ, ಇನ್ನು ಕೆಲವರು 12 ಗಂಟೆಗೂ ಹೆಚ್ಚು ಕಾಲ Read more…

ಕೊರೋನಾ ಹೋಯ್ತು ಎನ್ನುವಾಗಲೇ ಅಪಾಯಕಾರಿ ‘ಒಮಿಕ್ರೋನ್’ ಬಿಗ್ ಶಾಕ್: WHO ಮಹತ್ವದ ಆದೇಶ

ಕೊರೋನಾ ರೂಪಾಂತರಿ ಡೆಲ್ಟಾಗಿಂತಲೂ ಅಪಾಯಕಾರಿ ಪ್ರಭೇದ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ವಿಶ್ವಕ್ಕೆ ಆತಂಕ ಮೂಡಿಸಿದೆ. ಈ ಕೊರೋನಾ ರೂಪಾಂತರಿಗೆ ‘ಒಮಿಕ್ರೋನ್’ ಎಂದು ನಾಮಕರಣ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ Read more…

‘ನಿಂಬೆ ಸಿಪ್ಪೆ’ ಎಸೆಯುವ ಮುನ್ನ ಇದನ್ನೊಮ್ಮೆ ಓದಿ…..!

ನಿಂಬೆಹಣ್ಣಿನ ರಸ ಹಿಂಡಿ ಹೊರಗಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಸಿಪ್ಪೆಯಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಜೊತೆಗೆ ಹಲವಾರು ಔಷಧೀಯ Read more…

BREAKING: ಭಾರಿ ಅಗ್ನಿ ಅವಘಡ, 25 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರ ನಗರದ ಪೀಠೋಪಕರಣ ಮಳಿಗೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. 25 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಮಿಠಾಯಿ ಮಂಜುನಾಥ ಮಾಲೀಕತ್ವದ ವಾಣಿಜ್ಯ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್: ನ. 29 ರಿಂದ ಕೌನ್ಸೆಲಿಂಗ್

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ನವೆಂಬರ್ 29 ರಿಂದ ಮತ್ತೆ ಪ್ರಾರಂಭವಾಗಲಿದೆ. ಈ ಕುರಿತಂತೆ Read more…

ಆರೋಗ್ಯಕರ ಸಿಹಿ ತಿಂಡಿ ‘ಸೋರೆಕಾಯಿ’ ಹಲ್ವಾ

ಹೊರಗಿನ ಸಿಹಿ ತಿಂಡಿಗಳಿಗಿಂತ ಮನೆಯಲ್ಲಿ ಸಿಹಿತಿಂಡಿ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯವಾಗಿ ಸೋರೆಕಾಯಿಯನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದ್ರೆ ಇದ್ರಲ್ಲಿ ಮಾಡಿದ ಸಿಹಿ ತಿಂಡಿ ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು Read more…

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಶೇಕಡ 20 ರಷ್ಟು ಪಠ್ಯ ಕಡಿತ

ಬೆಂಗಳೂರು: ಈ ವರ್ಷವೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪಠ್ಯ ಕಡಿತ ಮಾಡಲಾಗುವುದು. ಶೇಕಡ 20 ರಷ್ಟು ಪಠ್ಯ ಕಡಿತಗೊಳಿಸಲು ಶಿಕ್ಷಣ ಇಲಾಖೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ವರ್ಷವೂ ಶಾಲೆಗಳು ವಿಳಂಬವಾಗಿ Read more…

SSLC, PUC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗಾವಕಾಶ

ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ನವೆಂಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಸಾಗರ ರಸ್ತೆ ಗುತ್ಯಪ್ಪ ಕಾಲೋನಿ-ಪಂಪಾನಗರದ 2ನೇ ತಿರುವಿನಲ್ಲಿರುವ ಉದ್ಯೋಗ ವಿನಿಮಯ ಕಚೇರಿಯಲ್ಲಿ “ಮಿನಿ Read more…

ಈ ರಾಶಿಯಲ್ಲಿ ಜನಿಸಿದವರಿಗೆ ಇದೆ ಇಂದು ಆಸ್ತಿ ಖರೀದಿ ಯೋಗ..!

ಮೇಷ : ಹಣಕಾಸು ವಿಚಾರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ನಿಮ್ಮಿಂದ ಸಾಲ ಪಡೆದವರು ಹಣ ಹಿಂದಿರುಗಿಸಲಿದ್ದಾರೆ. ಪ್ರಭಾವಿ ವ್ಯಕ್ತಿಯೊಬ್ಬರನ್ನು ನೀವಿಂದು ಭೇಟಿ ಮಾಡಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು Read more…

ಕಚೇರಿಯಲ್ಲಿ ಫೋನ್ ಚಾರ್ಜ್ ಮಾಡೋ ಮುನ್ನ ಹುಷಾರ್…!

ಮನೆಯಲ್ಲಿ ಮೊಬೈಲ್ ಫೋನ್ ಚಾರ್ಜಿಂಗ್ ಮಾಡಿಲ್ಲ ಅಂತಾ ಕಚೇರಿಯಲ್ಲಿ ಮಾಡುತ್ತಿದ್ದೀರಾ..? ಇನ್ಮುಂದೆ ಆಫೀಸ್ ನಲ್ಲಿ ಫೋನ್ ಚಾರ್ಜ್ ಮಾಡುವ ಮುನ್ನ ಹುಷಾರ್..! ಯಾಕಂದ್ರೆ ಕಚೇರಿಯಲ್ಲಿ ವಿದ್ಯುತ್ ಕಳ್ಳತನ ಮಾಡಿದ್ದಕ್ಕಾಗಿ Read more…

ಡಿಜೆ ಮ್ಯೂಸಿಕ್ ಗೆ ಹೃದಯಾಘಾತದಿಂದ ಸಾವನ್ನಪ್ಪಿದ ಕೋಳಿಗಳು…!

ಬಾಲಸೋರ್: ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿ ಡಿಜೆ ಇಲ್ಲದಿದ್ರೆ ಮದುವೆಯೇ ಸಪ್ಪೆ ಅನಿಸುತ್ತದೆ. ಮದುವೆ ದಿನ ಬಹಳ ಜೋರಾಗಿ ಡಿಜೆ ಇಡುವುದು ಸಾಮಾನ್ಯವಾಗಿದೆ. ಸಂಗೀತ ಹಾಗೂ ನೃತ್ಯವಿಲ್ಲದಿದ್ರೆ ವಿವಾಹವೇ ಅಪೂರ್ಣ Read more…

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಬೆಂಗಳೂರು : ಶಿಕ್ಷಕರೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕು ಬೆಳ್ಳುಬ್ಬಿ ಗ್ರಾಮದಲ್ಲಿ ನಡೆದಿದೆ. ಡೆತ್ ನೋಟ್ ಬರೆದಿಟ್ಟು ಕಾಣೆಯಾಗಿದ್ದ ಶಿಕ್ಷಕ Read more…

ಸೆಕ್ಸ್ ಕಾರಣಕ್ಕೆ ಕಳೆಗುಂದುತ್ತಿದೆ ಈ ಸಮುದ್ರ ಕಿನಾರೆ

ವಿದೇಶಿ ಪ್ರವಾಸ ಎಂದಾಗ ಮೊದಲು ನೆನಪಾಗುವುದು ಯುರೋಪ್. ಇಲ್ಲಿನ ಸುಂದರ, ರಮಣೀಯ ಸ್ಥಳಗಳು, ಪ್ರವಾಸಿಗರನ್ನು ಸೆಳೆಯುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರ್ತಿರುವ ಅತಿ ಹೆಚ್ಚು ಪ್ರವಾಸಿಗರು, ಅಲ್ಲಿನ Read more…

BIG NEWS: ಮಹಾಮಾರಿಯಿಂದ ರಕ್ಷಣೆಗೆ ಬೇಕಿದೆ ಬೂಸ್ಟರ್ ಡೋಸ್

ನವದೆಹಲಿ: ಪ್ರಸ್ತುತ ಬೂಸ್ಟರ್ ಡೋಸ್‌ ಗಳ ಅಗತ್ಯವಿರುತ್ತದೆ ಎಂದು ದೆಹಲಿಯ ಏಮ್ಸ್ ಕೋವಿಡ್ ಟಾಸ್ಕ್ ಫೋರ್ಸ್‌ನ ಅಧ್ಯಕ್ಷ ಡಾ ನವೀತ್ ವಿಗ್ ಹೇಳಿದ್ದಾರೆ. ವಿವಿಧ ವಯೋಮಿತಿಯವರ ಮೇಲೆ ಮತ್ತು Read more…

ಕಾಂಗ್ರೆಸ್ ಅಭ್ಯರ್ಥಿ ಪರ ಬಿ ಫಾರಂ ಸ್ವೀಕರಿಸಿದ್ದ ಅಬಕಾರಿ ಇನ್ಸ್ ಪೆಕ್ಟರ್ ಗೆ ಶಾಕ್: ಚುನಾವಣಾ ಆಯೋಗದಿಂದ ಪ್ರಕರಣ

ಬೆಂಗಳೂರು: ಅಬಕಾರಿ ಇನ್ಸ್ ಪೆಕ್ಟರ್ ಬಿ.ಎಂ. ಸುನಿಲ್ ವಿರುದ್ಧ ಚುನಾವಣಾ ಆಯೋಗದಿಂದ ಪ್ರಕರಣ ದಾಖಲಿಸಲಾಗಿದೆ. ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪರವಾಗಿ ಕೆಪಿಸಿಸಿ ಕಚೇರಿಗೆ ಹಾಜರಾಗಿ Read more…

ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ ಪಾಪಿ ಪೋಷಕರು…..!

ನವಜಾತ ಶಿಶುವನ್ನು ಪೋಷಕರು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ ಅಮಾನವೀಯ ಘಟನೆಯೊಂದು ಜಾರ್ಖಂಡ್​ ರಾಜಧಾನಿಯ ರಾಂಚಿಯ ರಿಮ್ಸ್​ನಲ್ಲಿ ವರದಿಯಾಗಿದೆ. ಹುಟ್ಟಿದ ಮಗು ಎರಡು ತಲೆಗಳನ್ನು ಹೊಂದಿದೆ ಎಂಬ ಕಾರಣಕ್ಕೆ ಪೋಷಕರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...