alex Certify Live News | Kannada Dunia | Kannada News | Karnataka News | India News - Part 3637
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಆತಂಕದ ಹೊತ್ತಲ್ಲೇ ಕೊರೋನಾ ಸ್ಪೋಟ, ವಿದ್ಯಾರ್ಥಿಗಳು ಸೇರಿ ವಸತಿ ಶಾಲೆಯ 40 ಜನರಿಗೆ ಸೋಂಕು ದೃಢ

ಚಿಕ್ಕಮಗಳೂರು: ಸಿಗೋಡು ಜವಾಹರ ನವೋದಯ ವಿದ್ಯಾಲಯದಲ್ಲಿ ಕೊರೋನಾ ಸ್ಪೋಟವಾಗಿದೆ. ವಸತಿ ಶಾಲೆಯಲ್ಲಿರುವ 40 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಸಿಗೋಡು ಗ್ರಾಮದ Read more…

ಮಾಜಿಗಳಿಗೆ ಮದುವೆ ಆಮಂತ್ರಣ ನೀಡದ ವಿಕ್ಕಿ- ಕತ್ರಿನಾ

ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಮಾಜಿ ಬಾಯ್‌ಫ್ರೆಂಡ್ ಸಲ್ಮಾನ್ ಖಾನ್‌ರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಅದಾಗಲೇ ಸುದ್ದಿಯಾಗಿದೆ. ಹೀಗೇ ಆದಲ್ಲಿ ಬಹುಶಃ ರಣಬೀರ್‌ ಕಪೂರ್‌ ಸಹ ಕತ್ರಿನಾ Read more…

ದಕ್ಷಿಣ ಕೊರಿಯಾದ ಚಲನಚಿತ್ರ ವೀಕ್ಷಿಸಿದ ಅಪ್ರಾಪ್ತನಿಗೆ 14 ವರ್ಷ ಜೈಲು….!

ನಿಷೇಧಿಸಲಾಗಿದ್ದ ಚಿತ್ರವೊಂದನ್ನು ವೀಕ್ಷಿಸಿದ ಎಂಬ ಆಪಾದನೆಯಲ್ಲಿ ಹದಿಹರೆಯದ ಹುಡುಗನೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆ ನೀಡಿದ ಘಟನೆ ಉತ್ತರ ಕೊರಿಯಾದಲ್ಲಿ ಜರುಗಿದೆ. ಉ. ಕೊರಿಯಾದ ಯಂಗ್ಗಾನ್ ಪ್ರಾಂತ್ಯದ ಈ Read more…

ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು

ಚಿಕ್ಕಮಗಳೂರು: ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶೃಂಗೇರಿಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕೊಪ್ಪ ಪೊಲೀಸ್ Read more…

ಹುಡುಗಿಯ ಸ್ಕೂಟಿ ನಂಬರ್‌ ಪ್ಲೇಟ್‌ನಲ್ಲಿ ‘SEX’; ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಮಹಿಳಾ ಆಯೋಗ

ಭಾರೀ ಆಸೆಯಿಂದ ತನ್ನ ಮೊದಲ ಸ್ಕೂಟರ್‌ ಖರೀದಿಸಿದ ದೆಹಲಿಯ ಯುವತಿಯೊಬ್ಬರಿಗೆ ತಮ್ಮ ಸ್ಕೂಟರ್‌ಗೆ ಸಿಕ್ಕ ನೋಂದಣಿ ಸಂಖ್ಯೆ ಭಾರೀ ಮುಜುಗರಕ್ಕೆ ಈಡು ಮಾಡಿದೆ. ತನ್ನ ಅಪ್ಪನಿಂದ ದೀಪಾವಳಿಯ ಉಡುಗೊರೆಯಾಗಿ Read more…

Shocking News: ಮೂಲಭೂತವಾದಿ ಸಂಘಟನೆಯ ಪೋಸ್ಟರ್‌ ಹರಿದ ಶ್ರೀಲಂಕಾದ ಮ್ಯಾನೇಜರ್‌ ಗೆ ಕಲ್ಲು ತೂರಿ ಕೊಂದ ಪಾಪಿಗಳು

ಮನುಕುಲ ನಾಚಿಕೆಯಿಂದ ತಲೆತಗ್ಗಿಸಬೇಕಾದ ಘಟನೆಯೊಂದರಲ್ಲಿ, ಧರ್ಮವಿರೋಧಿ ಮಾತನಾಡಿದರು ಎಂಬ ಕಾರಣಕ್ಕೆ ಗಾರ್ಮೆಂಟ್ ಕಾರ್ಖಾನೆಯೊಂದನ್ನು ಮುನ್ನಡೆಸುವ ಶ್ರೀಲಂಕಾದ ಎಕ್ಸಿಕ್ಯೂಟಿವ್‌ ಒಬ್ಬರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಲ್ಲು ತೂರಿ ಸಾಯಿಸಿ, ಆತನ Read more…

ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ

ಟಿವಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ – ಸೊಸೆ ಎಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ದೇವರು ಸೃಷ್ಟಿಸಿರುವ ಸಂಬಂಧ ಎಂಬ ಭಾವ ಮೂಡುವುದು ಸಹಜ. ಆದರೆ ಈ ಮಾತಿಗೆ Read more…

VIDEO: ಹುಟ್ಟೂರಿನಲ್ಲೇ ಅದ್ವಿತೀಯ ಸಾಧನೆಗೈದ ಅಜಾಜ಼್‌ ಗೆ ಶಹಬ್ಬಾಸ್‌ಗಿರಿ ಕೊಟ್ಟ ಕೊಹ್ಲಿ, ದ್ರಾವಿಡ್

ಆತಿಥೇಯ ಭಾರತ ತಂಡದ ವಿರುದ್ಧ ಮುಂಬೈಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ಗಳನ್ನು ಪಡೆದ ನ್ಯೂಜ಼ಿಲೆಂಡ್ ತಂಡದ ಸ್ಪಿನ್ನರ್‌ ಅಜಾಜ಼್‌ ಪಟೇಲ್‌, ಟೆಸ್ಟ್ ಕ್ರಿಕೆಟ್‌ನಲ್ಲಿ Read more…

ಅರಣ್ಯ ಇಲಾಖೆ ಅಧಿಕಾರಿಯಿಂದ ಅತ್ಯಾಚಾರ, ಖಾಸಗಿ ಚಿತ್ರ ಬಹಿರಂಗಪಡಿಸುವ ಬೆದರಿಕೆ; ದೂರು

ಧಾರವಾಡ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಅರಣ್ಯ ಇಲಾಖೆ ಅಧಿಕಾರಿ ಈಗ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ Read more…

ಬಾಬರಿ ಮಸೀದಿ ಧ್ವಂಸದ 29ನೇ ವರ್ಷ: ಅಯೋಧ್ಯೆಯಲ್ಲಿ ಕಟ್ಟೆಚ್ಚರ

ಬಾಬರಿ ಮಸೀದಿ ಧ್ವಂಸಗೊಳಿಸಿದ 29ನೇ ವರ್ಷಾಚರಣೆಯ ಪ್ರಯುಕ್ತ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. 1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ರಾಮ Read more…

ಯುಎಸ್ ಥಿಯೇಟರ್ ನಲ್ಲಿ ‘ಜಿಂಗಾಟ್‌’ಗೆ ಕುಣಿದು ಕುಪ್ಪಳಿಸಿದ ದೇಶಿ ಸಿನಿಪ್ರೇಮಿಗಳು: ಹಳೆ ವಿಡಿಯೋ ಮತ್ತೆ ವೈರಲ್

ಯುಎಸ್‌ನ ಕೊಲೊರಾಡೋದ ಥಿಯೇಟರ್‌ನಲ್ಲಿ ಸೈರಾಟ್ ಚಿತ್ರದ ಜಿಂಗಾಟ್‌ ಹಾಡಿಗೆ ನೃತ್ಯ ಮಾಡಿದ್ದ ದೇಶಿ ಜನರ ವಿಡಿಯೋ ಮತ್ತೆ ವೈರಲ್ ಆಗಿದೆ. ಹೌದು, 2016 ರಲ್ಲಿ ಪೂನಂ ಎಂಬ ಬಳಕೆದಾರರು Read more…

ವ್ಯಕ್ತಿಯ ಗುದನಾಳದೊಳಗೆ ಸೇರಿಕೊಂಡ 2ನೇ ಮಹಾಯುದ್ಧದ ಶೆಲ್….! ಆಸ್ಪತ್ರೆಗೆ ಧಾವಿಸಿದ ಬಾಂಬ್ ಸ್ಕ್ವಾಡ್..!

ಲಂಡನ್: ಎರಡನೆಯ ಮಹಾಯುದ್ಧದ ಯುದ್ಧಸಾಮಗ್ರಿಯು ವ್ಯಕ್ತಿಯೊಬ್ಬನ ಗುದನಾಳದಲ್ಲಿ ಸಿಲುಕಿಕೊಂಡ ನಂತರ ಬಾಂಬ್ ಸ್ಕ್ವಾಡ್ ಅನ್ನು ಆಸ್ಪತ್ರೆಗೆ ಕರೆಯಲಾದ ಆಘಾತಕಾರಿ ಘಟನೆ ಪಶ್ಚಿಮ ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ಶೈರ್‌ನಲ್ಲಿ ನಡೆದಿದೆ. ಆಸ್ಪತ್ರೆಯ ತುರ್ತು Read more…

BIG NEWS: ಲಸಿಕೆ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಲಸಿಕೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಲಸಿಕೆ ಕಡ್ಡಾಯ ಮಾಡಿ 2020ರ ಜುಲೈ 16ರಂದು ಸರ್ಕಾರ ಹೊರಡಿಸಿದ ಸುತ್ತೋಲೆ ನಾಗರೀಕರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ Read more…

5 ಮಿಲಿಯನ್ ವೀಕ್ಷಣೆ ಗಳಿಸಿದೆ ಜುಗ್ನು ಸವಾಲು ಸ್ವೀಕರಿಸಿದ ವೈದ್ಯಕೀಯ ವಿದ್ಯಾರ್ಥಿನಿಯರ ನೃತ್ಯ..!

ಇನ್ಸ್ಟಾಗ್ರಾಂ ಬಳಕೆದಾರರು ಪ್ರಸ್ತುತ ಜುಗ್ನು ಚಾಲೆಂಜಿನ ಗೀಳನ್ನು ಹೊಂದಿದ್ದಾರೆ. ನೀವು ಈ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಬಾದ್‌ಶಾ ಅವರ ವೈರಲ್ ಹಾಡಿನ ಜುಗ್ನುಗೆ ನೃತ್ಯ ಮಾಡುವ ಅನೇಕರ ವಿಡಿಯೋಗಳನ್ನು Read more…

ಪ್ರಿಯತಮೆಗೆ ಸರ್ಪ್ರೈಸ್ ನೀಡಲು ಹೋದವನು ಜೈಲು ಪಾಲು….!

ದೆಹಲಿ: ಪ್ರೇಮಪಾಶದಲ್ಲಿ ಬಿದ್ದಂತಹ ಕೆಲವರು ತನ್ನ ಗೆಳತಿಗಾಗಿ ಏನನ್ನು ಮಾಡಲು ಕೂಡ ತಯಾರಾಗಿರುತ್ತಾರೆ. ತನ್ನ ಪ್ರಿಯತಮೆಯನ್ನು ಸುತ್ತಾಡಿಸಬೇಕು, ಫಿಲಂಗೆ ಕರೆದುಕೊಂಡು ಹೋಗ್ಬೇಕು, ಒಳ್ಳೆಯ ಮೊಬೈಲ್ ಕೊಡಿಸ್ಬೇಕು….. ಹೀಗೆ ಉದ್ದನೇ Read more…

FACT CHECK: ‘ದಿ ಓಮಿಕ್ರಾನ್ ವೇರಿಯಂಟ್’ ಎಂಬ ಸಿನಿಮಾ ಇದೆಯಾ..? ಇಲ್ಲಿದೆ ವೈರಲ್ ಆದ ಪೋಸ್ಟರ್ ಹಿಂದಿನ ಅಸಲಿ ಸತ್ಯ

ಭಾರತದಲ್ಲಿ ಗುರುವಾರದಂದು ಕೋವಿಡ್-19 ನ ಓಮಿಕ್ರಾನ್ ರೂಪಾಂತರದ ಮೊದಲ ಎರಡು ಪ್ರಕರಣಗಳನ್ನು ವರದಿ ಮಾಡಿದ ನಂತರ ಎಲ್ಲರಲ್ಲೂ ಭೀತಿಗೆ ಕಾರಣವಾಗಿದೆ. ವೈದ್ಯರು ಭಯಬೇಡ ಎಂದು ಹೇಳಿದ್ರೂ, ಜನರು ಮಾತ್ರ Read more…

ಕೊರೊನಾ ಲಸಿಕೆ ಪ್ರಮಾಣ ಪತ್ರ ಪಡೆಯಲು ಈತ ಮಾಡಿದ್ದೇನು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರಾ..!

ರೋಮ್: ಇಟಲಿಯಲ್ಲಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದು, ಜನರು ಲಸಿಕೆ ಹಾಕುವಂತೆ ಸರ್ಕಾರ ಮನವೊಲಿಸುತ್ತಿದೆ. ಅಲ್ಲದೆ ಲಸಿಕೆ ಪಡೆದ ಪ್ರಮಾಣ ಪತ್ರ ಇಲ್ಲದಿದ್ರೆ ಹೊರಗಡೆ ತಿರುಗಾಡೋಕೆ ಸಾಧ್ಯವಿಲ್ಲ ಎಂಬ Read more…

ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪರೀಕ್ಷೆ ಸಮಯದಲ್ಲಿ ಬದಲಾವಣೆ

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಮೊದಲು 9 ಗಂಟೆಯಿಂದ 12.15 ರ ವರೆಗೆ ಸಮಯ ನಿಗದಿ ಮಾಡಲಾಗಿದ್ದು, ಅದರ Read more…

ಬರೋಬ್ಬರಿ 2 ವರ್ಷಗಳ ಅಂತರದಲ್ಲಿ ಈ ದ್ವೀಪದಲ್ಲಿ ದಾಖಲಾಗಿದೆ ಮೊದಲ ಕೊರೊನಾ ಪ್ರಕರಣ…!

ಕೊರೊನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಕುಕ್​ ದ್ವೀಪದಲ್ಲಿ ಮೊದಲ ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗಿದೆ. ​ದಕ್ಷಿಣ ಪೆಸಿಫಿಕ್​​ ದೇಶವು ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿರುವ ಬೆನ್ನಲ್ಲೇ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಮೈಸೂರು: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತದಿಂದ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ 2021-22ನೇ ಸಾಲಿನಲ್ಲಿ ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅರಿವು Read more…

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ತುಳಸಿ ಚಟ್ನಿ

ತುಳಸಿಯನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದು ಅನೇಕ ರೋಗಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಚಳಿಗಾಲದಲ್ಲಿ ಕಾಡುವಂತಹ ಶೀತ, ಕಫ, ಕೆಮ್ಮು, ಜ್ವರದಂತಹ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹಾಗಾಗಿ Read more…

ಹೊಸ ಕೆಲಸ ಆರಂಭಿಸುವ ಈ ರಾಶಿಯವರಿಗೆ ಇಂದು ಶುಭ ದಿನ

ಮೇಷ : ಇಂದು ನಿಮಗೆ ಅನಿರೀಕ್ಷಿತ ಮೂಲದಿಂದ ಧನಲಾಭ ಕಾದಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯು ಇಂದು ಚೆನ್ನಾಗಿಯೇ ಇರಲಿದೆ. ಮಕ್ಕಳು ನಿಮಗೆ ಅತ್ಯಮೂಲ್ಯ ಉಡುಗೊರೆಯೊಂದನ್ನು ನೀಡಬಹುದು. ದೂರ Read more…

4 ದಿನಗಳ ನಂತರ ಈ ರಾಶಿಯವರಿಗೆ ಒಲಿಯುತ್ತಾಳೆ ಲಕ್ಷ್ಮಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಈ ಗ್ರಹ ಭೌತಿಕ ಸುಖ, ವೈವಾಹಿಕ ಸುಖ, ಕಲೆ, ಪ್ರತಿಭೆ, ಸೌಂದರ್ಯ, ದೈಹಿಕ ಸುಖ ಮತ್ತು ಫ್ಯಾಶನ್ ಡಿಸೈನಿಂಗ್ ಮುಂತಾದವುಗಳಲ್ಲಿ Read more…

ನಕಾರಾತ್ಮಕ ಶಕ್ತಿ ಸೆಳೆಯುತ್ತೆ ಇಂಥಾ ಮನೆ

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರಬೇಕಾದಲ್ಲಿ ಮನೆಯ ವಾತಾವರಣ ಮಹತ್ವದ ಪಾತ್ರ ವಹಿಸುತ್ತದೆ. ಸುವಾಸನೆಯುಕ್ತ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ. ಧೂಪ, ಅಗರಬತ್ತಿ ಸೇರಿದಂತೆ ಸುಗಂಧಿತ ದ್ರವ್ಯಗಳನ್ನು Read more…

BIG NEWS: ಪಾಕ್ ಗಡಿಗೆ ಅಮಿತ್ ಶಾ, BSF ರಾತ್ರಿ ಗಸ್ತು ಗಮನಿಸಲು ಔಟ್ ಪೋಸ್ಟ್ ಗೆ ಭೇಟಿ; ಯೋಧರ ಕಲ್ಯಾಣ ಯೋಜನೆ ವಿಸ್ತರಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ರೋಹಿತಾಶ್ ಇಂಡೋ-ಪಾಕಿಸ್ತಾನ ಗಡಿ ಔಟ್‌ ಪೋಸ್ಟ್‌ ಗೆ ಭೇಟಿ ನೀಡಿದ್ದು, ಈ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಕಾವಲು Read more…

ಗರ್ಭಿಣಿಯರು ಸೇವಿಸಲೇಬಾರದು ಈ ಆಹಾರ

ಗರ್ಭಿಣಿಯರು ಎಲ್ಲಕ್ಕಿಂತ ಹೆಚ್ಚು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಾಗುತ್ತದೆ. ಬಸಿರಿಯರಿಗೆ ಏನೇನೋ ತಿನ್ನುವ ಬಯಕೆ ಕೂಡ ಈ ಸಮಯದಲ್ಲಿ ಹುಟ್ಟಿಕೊಳ್ಳುತ್ತೆ. ಕೆಲವರಿಗೆ ಸಿಹಿ ಇಷ್ಟವಾದರೆ ಇನ್ನು ಕೆಲವರಿಗೆ Read more…

‘ಹೋಂ ಕ್ವಾರಂಟೈನ್’​ ನಿಯಮ ಉಲ್ಲಂಘಿಸಿದ ದ. ಆಫ್ರಿಕಾದಿಂದ ಮರಳಿದ ಮಹಿಳೆ….! ಹೆಚ್ಚಿದ ಆತಂಕ

ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಮರಳಿದ್ದ ಮಹಿಳೆಗೆ ಕಡ್ಡಾಯ ಹೋಂ ಕ್ವಾರಂಟೈನ್​​ನಲ್ಲಿ ಇರುವಂತೆ ಸೂಚನೆ ನೀಡಲಾಗಿತ್ತಾದರೂ ಸಹ ಆಕೆ ಸಮೀಪದ ಫೈವ್​ ಸ್ಟಾರ್​ ಹೋಟೆಲ್​​ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ. ಕೋವಿಡ್​ Read more…

BIG NEWS: ಬಿಟ್ ಕಾಯಿನ್ ಮೇಲೆ ಒಮಿಕ್ರಾನ್ ಕರಿನೆರಳು; ಒಂದು ಗಂಟೆಯಲ್ಲಿ 10,000 ಡಾಲರ್ ಕುಸಿತ

ಪ್ರಪಂಚದಾದ್ಯಂತ ಕೊರೊನಾ ಹೊಸ ರೂಪಾಂತರ ಒಮಿಕ್ರಾನ್‌ ಆತಂಕ ಮತ್ತು ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಭವಿಷ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆ ಕ್ರಿಪ್ಟೋ ಮಾರುಕಟ್ಟೆಯು ಶನಿವಾರ ಭಾರಿ ಪ್ರಕ್ಷುಬ್ಧತೆಗೆ ಸಾಕ್ಷಿಯಾಗಿದೆ. ವರದಿ Read more…

ಯಶಸ್ಸು ಬಯಸುವವರು ಇದನ್ನು ಪಾಲಿಸಿ

ಸೋಲನ್ನು ಯಾರೂ ಇಷ್ಟಪಡಲಾರರು. ಗೆಲುವಿಗಾಗಿ ಹಂಬಲಿಸುವವರೇ ಜಾಸ್ತಿ. ಆದರೆ, ಗುರಿ ತಲುಪುವ ದಾರಿಯಲ್ಲಿ ಸ್ವಲ್ಪ ಏರುಪೇರಾದರೂ ಕೆಲವರು ಹಿಂದಡಿ ಇಡುತ್ತಾರೆ. ಸೋಲಿಂದ ಹತಾಶರಾಗುತ್ತಾರೆ. ಅದರಿಂದ ನಿಮ್ಮ ಸಾಧನೆ ಈಡೇರುವುದಿಲ್ಲ. Read more…

BIG NEWS: ರಾಜ್ಯದಲ್ಲಿಂದು 397 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 397 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ. 277 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,97,643 ಕ್ಕೆ ಏರಿಕೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...