alex Certify Live News | Kannada Dunia | Kannada News | Karnataka News | India News - Part 3628
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್

ಮಂಗಳೂರು: ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಆಘಾತಕಾರಿ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ Read more…

ಥಟ್ಟಂತ ಮಾಡಿ ರುಚಿಕರ ನಿಂಬೆ ಹಣ್ಣಿನ ರಸಂ

ಅಡುಗೆ ಬೇಗ ಆದಷ್ಟು ಹೆಂಗಸರಿಗೆ ನಿರಾಳ. ಥಟ್ಟಂತ ರೆಡಿಯಾಗುವ ನಿಂಬೆ ಹಣ್ಣಿನ ರಸಂ ಮಾಡುವ ವಿಧಾನ ಇಲ್ಲಿದೆ. ಬೇಗ ಆಗುವುದರ ಜತೆಗೆ ಇದು ರುಚಿಕರವಾಗಿ ಕೂಡ ಇದೆ. ಗ್ಯಾಸ್ Read more…

ಫೀಚರ್​ ಫೋನ್​ಗಳಲ್ಲಿಯೂ ಯುಪಿಐ ಪಾವತಿ…! RBI ನಿಂದ ಮಹತ್ವದ ಘೋಷಣೆ

ದೇಶದಲ್ಲಿ ಡಿಜಿಟಲ್​ ಪಾವತಿ ವ್ಯವಸ್ಥೆಗೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ ಆರ್.​ಬಿ.ಐ. ಗವರ್ನರ್​ ಶಕ್ತಿಕಾಂತ್​ ದಾಸ್​​ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಈ ವಿಚಾರವಾಗಿ ಇಂದು ಮಾತನಾಡಿದ ಅವರು ಶೀಘ್ರದಲ್ಲಿಯೇ Read more…

BIG BREAKING: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳೂರಿನ ಮಾರ್ಗನ್ಸ್ ಸ್ಟ್ರೀಟ್ ನಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಮನೆಯಿಂದ ಯಾರೂ ಹೊರಬರದಿರುವುದನ್ನು ಗಮನಿಸಿದ Read more…

BIG NEWS: ಕೋವಿಡ್ ಅಂತ್ಯದ ದಿನಗಳು ಆರಂಭ…….. ಲಸಿಕೆಯೊಂದೆ ಅಸ್ತ್ರ; ಆರೋಗ್ಯ ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ಕೊರೊನಾ ಮೂರನೇ ಅಲೆ, ಒಮಿಕ್ರಾನ್ ಭೀತಿ ನಡುವೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದ್ದು, ಕೋವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭವಾಗಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ Read more…

ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಬಾಲ್ಯವಿವಾಹ ನಿಲ್ಲಿಸಿದ 14 ವರ್ಷದ ಬಾಲಕಿ….!

ಮನೆಯಲ್ಲಿ ನಡೆಯುತ್ತಿದ್ದ ತನ್ನ ಬಾಲ್ಯವಿವಾಹವನ್ನು ತಪ್ಪಿಸುವ ಸಲುವಾಗಿ ಸ್ವತಃ 9ನೇ ತರಗತಿಯ ವಿದ್ಯಾರ್ಥಿನಿಯೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಘಟನೆಯು ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿದ Read more…

ಅಯ್ಯೋ, ಎಂಥಾ ದುರ್ವಿಧಿ….! ಸಿದ್ದಕಲೆಯ ನಿಪುಣಾಗ್ರೇಸರರಿಂದ JDF ಜಪ; ಜಾರಿಬಿದ್ದ ಸುಳ್ಳು ಸ್ಲೋಗನ್ ಸೃಷ್ಟಿಕರ್ತನ ನಾಟಕದ ಪರದೆ; ಸಿದ್ದರಾಮಯ್ಯ ವಿರುದ್ಧ HDK ವ್ಯಂಗ್ಯ

ಬೆಂಗಳೂರು: ಸುಳ್ಳು ಸ್ಲೋಗನ್ ಸೃಷ್ಟಿಕರ್ತ, ಟರ್ಮಿನೇಟರ್, ಸಿದ್ದಕಲೆಯ ನಿಪುಣಾಗ್ರೇಸರರು ಈಗ JDF ಎಂಬ ಹೊಸ ಜಪ ಮಾಡಿಕೊಂಡು ಜಾತ್ಯಾತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳುನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು Read more…

ಒಮಿಕ್ರಾನ್‌ ಆತಂಕದ ಮಧ್ಯೆ ರಾಜ್ಯದ ಜನತೆಗೆ ಇಲ್ಲಿದೆ ನೆಮ್ಮದಿ ಸುದ್ದಿ

ಬೆಂಗಳೂರು : ರಾಜ್ಯ ಸೇರಿದಂತೆ ದೇಶದಲ್ಲಿ ಆತಂಕಕ್ಕೆ ಕಾರಣವಾಗಿರುವ ಓಮಿಕ್ರಾನ್ ನ ಮೊದಲೆರಡು ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದವು. ನಗರದಲ್ಲಿನ 46 ವರ್ಷದ ವೈದ್ಯರೊಬ್ಬರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿತ್ತು. ಹೀಗಾಗಿ ಅವರ Read more…

ಅಲ್ಲಾದ್ದೀನ್ ಮ್ಯಾಜಿಕ್ ಕಾರ್ಪೆಟ್ ಅನ್ನು ಮರುಸೃಷ್ಟಿಸಿದ ಯೂಟ್ಯೂಬರ್: ವಿಡಿಯೋ ವೈರಲ್

ದುಬೈ: ನಿಮ್ಮ ಬಾಲ್ಯದಲ್ಲಿ ಅಲ್ಲಾದ್ದೀನ್ ಮತ್ತು ಮಾಯಾ ದೀಪದ ನಿಗೂಢ ಪ್ರಪಂಚದ ಬಗ್ಗೆ ನೀವು ಕಥೆಗಳನ್ನು ಕೇಳಿ ಮಂತ್ರಮುಗ್ಧರಾಗಿದ್ದೀರಾ..? ಜನಪ್ರಿಯ ಮಧ್ಯಪ್ರಾಚ್ಯ ಜಾನಪದ ಕಥೆಯು ದೀಪಗಳು ಮತ್ತು ಮ್ಯಾಜಿಕ್ Read more…

BIG BREAKING: ಎಲ್ಲರಿಗೂ 2 ಡೋಸ್ ಲಸಿಕೆ ಕಡ್ಡಾಯ; ರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ಬಗ್ಗೆ ಚರ್ಚೆ; ಸಿಎಂ ಬೊಮ್ಮಾಯಿ ಹೇಳಿಕೆ

ಬೆಂಗಳೂರು: ನಾಳಿನ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಬಗ್ಗೆ ಚರ್ಚೆ ನಡೆಯಲಿದೆ. ಏನೇ ಮಾರ್ಗಸೂಚಿ ತಂದರೂ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು Read more…

ಒಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೀಗಿರಲಿ

ಒಮಿಕ್ರಾನ್ ರೂಪಾಂತರದ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಒಮಿಕ್ರಾನ್ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಇದು ಪಾಲಕರ ಭಯಕ್ಕೆ ಕಾರಣವಾಗಿದೆ. ಒಮಿಕ್ರಾನ್ ನಿಂದ ಮಕ್ಕಳನ್ನು Read more…

ಏಳನೇ ಸ್ವರ್ಗಕ್ಕೆ ಕರೆದೊಯ್ಯುತ್ತಂತೆ ಈ ಮ್ಯೂಸಿಕ್ ಆಲ್ಬಂ…!

ಸಂಗೀತವು ನಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯಬಹುದೇ? ಅಥವಾ ಕನಿಷ್ಠ ನಮಗೆ ತೀವ್ರವಾದ ಭಾವನಾತ್ಮಕ ಅನುಭವವನ್ನು ಮ್ಯೂಸಿಕ್ ನೀಡಬಲ್ಲುದೇ? ಇದನ್ನು ಕಂಡುಹಿಡಿಯಲು, ಈ ಏಳನೇ ಸ್ವರ್ಗದ ಸ್ಲೈಸ್ ಅನ್ನು ನೀಡುವ ಭರವಸೆ Read more…

BIG NEWS: ತುಮಕೂರಿನಿಂದ ಮತ್ತೆ HDD ಸ್ಪರ್ಧೆ ಬಗ್ಗೆ ಘೋಷಣೆ

ತುಮಕೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ತುಮಕೂರು ಜಿಲ್ಲೆ ಪಾವಗಡದಲ್ಲಿ ವಿಧಾನಪರಿಷತ್ ಚುನಾವಣೆ ಅಂಗವಾಗಿ ಪ್ರಚಾರ Read more…

BIG BREAKING NEWS: ಒಮಿಕ್ರಾನ್ ಆತಂಕದ ನಡುವೆ ಹೆಚ್ಚಾಯ್ತು ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 195 ಜನ ಮಹಾಮಾರಿಗೆ ಬಲಿ

ನವದೆಹಲಿ: ಒಮಿಕ್ರಾನ್ ಭೀತಿ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 8,439 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಭಾರಿ Read more…

ಒಮಿಕ್ರಾನ್ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಸೋಂಕು ಡೆಲ್ಟಾಗಿಂತ ತೀವ್ರವಾಗಿಲ್ಲ, ಈಗಿರುವ ಲಸಿಕೆಗಳೇ ಸಾಕು; WHO

Omicron ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಆತಂಕ, ಕಳವಳಗಳ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ಮಾಹಿತಿ ನೀಡಿದೆ. ಕೊರೋನಾ ವೈರಸ್ ಕಾಯಿಲೆಯ(ಕೋವಿಡ್ -19) ಹೊಸ ರೂಪಾಂತರ ಒಮಿಕ್ರಾನ್ ಹೆಚ್ಚು Read more…

ಮೊಸಳೆಯಿಂದ ದಾಳಿಗೊಳಗಾದ್ರೂ ಪ್ರಾಣಾಪಾಯದಿಂದ ಯುವತಿ ಪಾರು..!

ತನ್ನ ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ ಯುಕೆ ಮೂಲದ ಯುವತಿ ಇದೀಗ ಜಾಂಬಿಯಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಳೆ. ಹೌದು, 10 ಅಡಿ ಉದ್ದದ ಮೊಸಳೆ ಬಾಯಿಗೆ ಸಿಲುಕಿ ರಕ್ಷಣೆಗೊಳಗಾದ Read more…

ಬಸ್‌ ನಲ್ಲಿ ಚಿಲ್ಲರೆ ಕೇಳಿದರೆ 3 ವರ್ಷ ಜೈಲು…? ವಿವಾದಕ್ಕೆ ಕಾರಣವಾಗಿದೆ ಈ ಪೋಸ್ಟರ್

ತನ್ನ ಬಸ್ಸುಗಳಲ್ಲಿ ಸಂಚರಿಸುವ ವೇಳೆ ಚಿಲ್ಲರೆ ಕೇಳುವುದನ್ನು ’ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು’ ಎಂದು ಭಾವಿಸಲಾಗುವುದು ಹಾಗೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಮೂರು ವರ್ಷಗಳವರೆಗೂ ಜೈಲು ಶಿಕ್ಷೆಯಾಗುವ ಸಾಧ್ಯತೆ Read more…

ಚಿಪ್ಸ್‌ ಪೊಟ್ಟಣದಲ್ಲಿ ಉಗುಳಿ ಶೆಲ್ಫ್‌ನಲ್ಲಿಟ್ಟ ಮಹಿಳೆ; ವಿಡಿಯೋ ವೈರಲ್

ಸಣ್ಣತನದ ಪರಮಾವಧಿಯ ನಿದರ್ಶನವೊಂದರಲ್ಲಿ ಅಮೆರಿಕದ ಮಹಿಳೆಯೊಬ್ಬರು ಗ್ರಾಸರಿ ಸ್ಟೋರ್‌ನಲ್ಲಿದ್ದ ಚಿಪ್ಸ್‌ ಪ್ಯಾಕ್ ಒಂದರ ಒಳಗೆ ಉಗುಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ನ್ಯಾಶ್‌ವಿಲ್ಲೆಯ ದಿನಸಿ ಅಂಗಡಿಯೊಂದರಲ್ಲಿ ಹೀಗೆ ಮಾಡಿದ Read more…

ನೋವಿಲ್ಲದೆ ಸಾಯುವ ಸೂಸೈಡ್ ಪಾಡ್‌ ಕಾನೂನುಬದ್ಧಗೊಳಿಸಿದ ಸ್ವಿಜ಼ರ್ಲೆಂಡ್

ನೋವೇ ಇಲ್ಲದಂತೆ ಒಂದೇ ನಿಮಿಷದಲ್ಲಿ ಸಾಯಲು ಅನುವಾಗುವ ಆತ್ಮಹತ್ಯಾ ಪಾಡ್ ಒಂದರ ಬಳಕೆಗೆ ಸ್ವಿಜ಼ರ್ಲೆಂಡ್ ಶಾಸನಾತ್ಮಕ ಅನುಮತಿ ನೀಡಿದೆ. ಸೂಸೈಡ್ ಪಾಡ್‌ಗಳು ಎಂದು ಕರೆಯಲಾಗುವ ’ಸ್ಯಾಕ್ರೋ’ ಯಂತ್ರಗಳು 3ಡಿ Read more…

ಬೆಚ್ಚಿಬೀಳಿಸುವಂತಿದೆ ಸುಮೇರು ಜ್ವಾಲಾಮುಖಿ ಸ್ಫೋಟದ ವಿಡಿಯೋ

ಇಂಡೋನೇಷ್ಯಾದಲ್ಲಿ ಸುಮೇರು ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೂದಿಯ ಆಳವಾದ ಪದರಗಳು ಪ್ರದೇಶವನ್ನು ಆವರಿಸಿದ್ದು, Read more…

ವೈಡ್ ಬಾಲ್ ತೀರ್ಪು ನೀಡಲು ವಿಚಿತ್ರ ವಿಧಾನ ಅನುಸರಿಸಿದ ಅಂಪೈರ್‌

ಕ್ರಿಕೆಟ್ ಪಂದ್ಯದ ವೇಳೆ ಆಟಗಾರರ ಮೇಲೆ ಇರುವಷ್ಟೇ ಗಮನವನ್ನು ಕೆಲವೊಂದು ತೀರ್ಪುದಾರರು ಪ್ರೇಕ್ಷಕರಿಂದ ಪಡೆದುಕೊಳ್ಳುತ್ತಾರೆ. ನ್ಯೂಜಿಲೆಂಡ್‌ನ ಸೈಮನ್ ಟೌಫೆಲ್ ಇದಕ್ಕೆ ಉದಾಹರಣೆ. ತೀರ್ಪು ನೀಡುವ ವೇಳೆ ತಮ್ಮ ವಿಶಿಷ್ಟ Read more…

ಕಳವು ಮಾಡುವ ಮುನ್ನ ಮನೆಯನ್ನು ಅಲಂಕರಿಸಿದ ಕಳ್ಳ….!

ಯಾರೂ ಇರದುದನ್ನು ಖಾತ್ರಿಪಡಿಸಿಕೊಂಡ ಕಳ್ಳರು ಮಹಿಳೆಯೊಬ್ಬರ ಅಪಾರ್ಟ್‌ಮೆಂಟ್‌ಗೆ ನುಗ್ಗಿ, ಕ್ರಿಸ್ಮಸ್ ಟ್ರೀ ಜೊತೆ ಲಿವಿಂಗ್ ರೂಮ್ ಅನ್ನು ಪುನಃ ಅಲಂಕರಿಸಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲ ಕಳ್ಳರು ಮನೆಯ Read more…

ಈ ದೇಶದಲ್ಲಿನ್ನು ವಾರಕ್ಕೆ ನಾಲ್ಕೂವರೆ ದಿನ ಮಾತ್ರ ಕೆಲಸ…!

ಕೆಲಸದ ವಾರವನ್ನು ನಾಲ್ಕೂವರೆ ದಿನಗಳಿಗೆ ತಗ್ಗಿಸಿರುವ ಸಂಯುಕ್ತ ಅರಬ್ ಗಣರಾಜ್ಯ, ಶುಕ್ರವಾರ-ಶನಿವಾರದ ವೀಕೆಂಡ್‌ನಿಂದ ಶನಿವಾರ-ಭಾನುವಾರದ ವೀಕೆಂಡ್‌ನತ್ತ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಿಂದ ಈ ರಾಷ್ಟ್ರೀಯ ಕೆಲಸದ Read more…

ಚಳಿಗಾಲದ ಋತುವಿನಲ್ಲಿ ಹಿಮದ ಹೊದಿಕೆಯಿಂದ ಕಂಗೊಳಿಸಿದ ಹಿಮಾಚಲ ಪ್ರದೇಶ

ಮಳೆಗಾಲದ ಋತು ಮುಗಿದು ಚಳಿಗಾಲ ಬಂದೇಬಿಟ್ಟಿದೆ. ಇದು ಹಿಮಪಾತದ ಸಮಯ ! ಡಿಸೆಂಬರ್ 6 ಮತ್ತು 7 ರಂದು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ Read more…

ಅಕ್ವೇರಿಯಂನಲ್ಲಿದ್ದ ಶಾರ್ಕ್ ಬಾಯಿಂದ ಹೊರಬಂತು ಮಾನವ ತೋಳು..! ಬಯಲಾಯ್ತು ಕೊಲೆ ರಹಸ್ಯ

ಆಸ್ಟ್ರೇಲಿಯಾದ ಸಿಡ್ನಿಯ ಕೂಗೀ ಅಕ್ವೇರಿಯಂನಲ್ಲಿರುವ ಟೈಗರ್ ಶಾರ್ಕ್ ಮನುಷ್ಯನ ತೋಳನ್ನು ವಾಂತಿ ಮಾಡಿದೆ. ಇದರಿಂದ ಕೊಲೆ ತನಿಖೆ ನಡೆಸಲು ಪೊಲೀಸರಿಗೆ ಪ್ರೇರಣೆ ಸಿಕ್ಕಿದಂತಾಗಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, Read more…

1 ರೂ.ನ ಈ ನೋಟು ನಿಮ್ಮಲ್ಲಿದ್ದರೆ ಏಳು ಲಕ್ಷ ರೂಪಾಯಿ ಜೇಬಿಗಿಳಿಸಬಹುದು

ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧವೊಂದನ್ನು ಹುಡುಕುವ ಮಂದಿಗೆ ಅಪರೂಪದ ನಾಣ್ಯಗಳ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು Read more…

ಹಿರಿಯ ಮಹಿಳೆಗೆ ಸೀಟು ನೀಡದ್ದಕ್ಕೆ ನಿಂದನೆಗೊಳಗಾದ ಗರ್ಭಿಣಿ

ಬಸ್ಸಿನಲ್ಲಿ ನಿಂತಿದ್ದ ವಯಸ್ಸಾದ ಮಹಿಳೆಯೊಬ್ಬರಿಗೆ ಎದ್ದು ನಿಂತು ಸೀಟು ಬಿಡದೇ ಇದ್ದ ಕಾರಣಕ್ಕೆ ಗರ್ಭಿಣಿ ಮಹಿಳೆಯೊಬ್ಬರನ್ನು ’ಸೋಂಬೇರಿ’ ಎಂದು ಜರಿದ ಸಹ ಪ್ರಯಾಣಿಕರು ಆಕೆಯನ್ನು ಹೀಯಾಳಿಸಿ ನೋಡಿದ ಘಟನೆಯೊಂದು Read more…

ಚಳಿಗಾಲದಲ್ಲಿ ನೀವು ಇದನ್ನು ಸೇವಿಸಿದ್ರೆ ಎಷ್ಟೆಲ್ಲ ಲಾಭವಿದೆ ಗೊತ್ತಾ….?

ಚೆಸ್ಟ್ನಟ್ ಇದೊಂದು ಪಿಷ್ಟ ರೂಪದ ತರಕಾರಿ. ಇದನ್ನು ಚಳಿಗಾಲದಲ್ಲಿ ತಿನ್ನಲು ತುಂಬ ಚೆನ್ನಾಗಿರುತ್ತದೆ. ಇದು ತಿನ್ನಲು ಎಷ್ಟು ರುಚಿಕರವಾಗಿರತ್ತದೆಯೋ ಅಷ್ಟೇ ಆರೋಗ್ಯಕ್ಕೂ  ಒಳ್ಳೆಯದು. ಕೆಲವರು ನೀರಿನ ಚೆಸ್ಟ್ನಟ್  ಬೇಯಿಸಿ Read more…

ನೀವೇನು ಚಿಕ್ಕಮಕ್ಕಳಲ್ಲ, ನಿಮ್ಮನ್ನೇ ಬದಲಾಯಿಸುತ್ತೇವೆ: ಬಿಜೆಪಿ ಸಂಸದರಿಗೆ ಮೋದಿ ವಾರ್ನಿಂಗ್

ನವದೆಹಲಿ: ಕಲಾಪಕ್ಕೆ ಗೈರು ಹಾಜರಾದ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ ನೀಡಿದ್ದು, ನೀವು ಬದಲಾವಣೆಯಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ. ನೀವೇನು ಚಿಕ್ಕಮಕ್ಕಳಲ್ಲ, Read more…

ಮೂಗಿನಲ್ಲಿ ಸಿಲುಕಿದ್ದ ಮಣಿಯನ್ನು 20 ವರ್ಷಗಳ ಬಳಿಕ ಹೊರತೆಗೆದ ಯುವತಿ

ಅಂಬೆಗಾಲಿಡುತ್ತಿದ್ದ ವಯಸ್ಸಲ್ಲಿ ಮೂಗಿಗೆ ಹೊಕ್ಕಿದ್ದ ಮಣಿಯೊಂದನ್ನು 20 ವರ್ಷಗಳ ಬಳಿಕ ಹೊರತೆಗೆದ ಅಮೆರಿಕದ ಯುವತಿಯೊಬ್ಬರು ಸುದ್ದಿಯಲ್ಲಿದ್ದಾರೆ. 23 ವರ್ಷದ ಹನ್ನಾ ಹ್ಯಾಮಿಲ್ಟನ್ ಎಂಬ ಈ ಯುವತಿ ತಮ್ಮ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...