alex Certify Live News | Kannada Dunia | Kannada News | Karnataka News | India News - Part 3607
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜ್ಯದಲ್ಲಿ ಇಂದು 303 ಜನರಿಗೆ ಕೊರೋನಾ ಪಾಸಿಟಿವ್, ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 303 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇಬ್ಬರು ಮೃತಪಟ್ಟಿದ್ದಾರೆ. 322 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,01,554 ಕ್ಕೆ Read more…

ಸೇವಾ ಭದ್ರತೆ ನೀಡದ ಸಚಿವ, ಸರ್ಕಾರದ ವಿರುದ್ಧ ಅತಿಥಿ ಉಪನ್ಯಾಸಕರ ಆಕ್ರೋಶ

ಬೆಳಗಾವಿಯ ಸುವರ್ಣ ಗಾರ್ಡನ್ ನಲ್ಲಿ ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಪ್ರತಿಭಟನೆ ನಡೆಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮನವಿ Read more…

‘ನಾನು ಪಕ್ಷವಿರೋಧಿ ಚಟುವಟಿಕೆ ಮಾಡುವವನಲ್ಲ’: ಬಿಜೆಪಿ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ

ಹಾಸನ ವಿಧಾನಪರಿಷತ್​ ಚುನಾವಣೆಯಲ್ಲಿ ನಾನು ಯಾರಿಗೂ ಬೆಂಬಲ ನೀಡದೇ ತಟಸ್ಥನಾಗಿದ್ದೆ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ. ಪಕ್ಷದಿಂದ ಶಿಸ್ತು ಕ್ರಮ ವಿಚಾರವಾಗಿ ಬೇಸರ ಹೊರ ಹಾಕಿದ Read more…

ಮಳೆ ನೀರು ಸಂಗ್ರಹಕ್ಕೆ ಮಹತ್ವದ ಹೆಜ್ಜೆ: ಸಿಎಂ ಮಾಹಿತಿ

ಬೆಳಗಾವಿ(ವಿಧಾನಸೌಧ): ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮಳೆ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಮಾತನಾಡಿದ ಅವರು, ಈಗಾಗಲೇ ಮನೆಗಳಲ್ಲಿ ಮಳೆ Read more…

ಪ್ರಧಾನಿ ಮೋದಿ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿ

ಹೂಡಿಕೆ ಮಾಡುವುದರ ಜೊತೆಗೆ ಸುರಕ್ಷಿತ ಹೂಡಿಕೆ ಮಾಡುವುದು ಬಹಳ ಮುಖ್ಯ. ಸುರಕ್ಷಿತ ಹೂಡಿಕೆಯಲ್ಲಿ ಅಂಚೆ ಕಚೇರಿ ಮುಂದಿದೆ. ಅಂಚೆ ಕಚೇರಿಯಲ್ಲಿ ಸಾಕಷ್ಟು ಹೂಡಿಕೆ ಯೋಜನೆಗಳಿವೆ. ಅಂಚೆ ಕಚೇರಿ ಯೋಜನೆಗಳಲ್ಲಿ Read more…

‘ಡೋಂಟ್ ಗೋ ಯೆಟ್‌’ಗೆ ತಂದೆ-ಮಗಳ ಅದ್ಭುತ ಸ್ಟೆಪ್ಸ್: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಒಂದು ಮಿಲಿಯನ್ ಮಂದಿ..!

ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಯೊಂದಿಗೆ ಡ್ಯಾನ್ಸ್ ಮಾಡಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಂದೆ-ಮಗಳ ಜೋಡಿಯು ಕ್ಯಾಮಿಲಾ ಕ್ಯಾಬೆಲ್ಲೊ ಅವರ ಹಿಟ್ ಹಾಡು ‘ಡೋಂಟ್ ಗೋ Read more…

ತಾಲಿಬಾನ್ ಉಗ್ರನೊಂದಿಗೆ ಫ್ಲೈಯಿಂಗ್ ಕಿಸ್ ವಿನಿಮಯ ಮಾಡಿಕೊಂಡ ಪಾಕ್ ಪತ್ರಕರ್ತ..! ಖಾಸಗಿ ಕರೆ ವಿಡಿಯೋ ಬಹಿರಂಗ

ತಾಲಿಬಾನ್ ವಕ್ತಾರನೊಂದಿಗೆ ಪಾಕಿಸ್ತಾನದ ಪತ್ರಕರ್ತ ಫ್ಲೈಯಿಂಗ್ ಕಿಸ್ ವಿನಿಮಯ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋ ಕರೆಯಲ್ಲಿ ಇಬ್ಬರೂ ಕೂಜ ಸೌಹಾರ್ದ ಸಂಭಾಷಣೆಯಲ್ಲಿ ತೊಡಗಿರುವುದನ್ನು ನೋಡಬಹುದು. Read more…

ಭೀತಿ ಹುಟ್ಟಿಸಿದೆ 17 ದಿನಗಳಲ್ಲಿ 17 ಸಾಕುಪ್ರಾಣಿಗಳನ್ನು ಬಲಿ ಪಡೆದ ಹುಲಿ: ಎಷ್ಟೇ ಪ್ರಯತ್ನಪಟ್ಟರೂ ಇನ್ನೂ ಪತ್ತೆಯಾಗಿಲ್ಲ ವ್ಯಾಘ್ರ..!

ವಯನಾಡ್: ಕಳೆದ ಮೂರು ವಾರಗಳಿಂದ ಹುಲಿ ದಾಳಿಯಿಂದ ಕೇರಳದ ವಯನಾಡು ಜಿಲ್ಲೆಯ ಕುರುಕ್ಕನ್ಮೂಲ ಗ್ರಾಮದ ನಿವಾಸಿಗಳು ಭೀತಿಗೊಂಡಿದ್ದಾರೆ. ಅರಣ್ಯಾಧಿಕಾರಿಗಳು ಹುಲಿ ಪತ್ತೆಗೆ ಎರಡು ತರಬೇತಿ ಪಡೆದ ಆನೆಗಳನ್ನು ಬಳಸಿ Read more…

BIG NEWS: ಮಹಾರಾಷ್ಟ್ರದಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ʼಸುಪ್ರೀಂʼ ನಿಂದ ಗ್ರೀನ್‌ ಸಿಗ್ನಲ್

ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಮಾಡಲಾದ ತಿದ್ದುಪಡಿ ಹಾಗೂ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ನಡೆಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. Read more…

ವೇಟ್ರೆಸ್ ಕೆಲಸ ಕಿತ್ತುಕೊಂಡ $44,000 ಟಿಪ್

ಪಡೆದುಕೊಂಡ ಸೇವೆಗೆ ಪ್ರತಿಯಾಗಿ ಸ್ವಲ್ಪ ದುಡ್ಡನ್ನು ಮೆಚ್ಚುಗೆಯ ರೂಪದಲ್ಲಿ ಕೊಡುವುದೇ ಟಿಪ್. ಕೆಲಸಗಾರರನ್ನು ಚಿಯರ್‌ ಅಪ್ ಮಾಡಲು ನೀಡುವ ಬೋನಸ್ ಎಂದರೂ ತಪ್ಪಾಗಲಾರದು. ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳು ತಮ್ಮ Read more…

ಪುಟಾಣಿಯ ಜೀವ ಉಳಿಸಿದ ಸಾಕು ಶ್ವಾನ

ತಮ್ಮ ಪುಟಾಣಿ ಮಗಳ ಜೀವ ಉಳಿಸಿದ ಸಾಕುನಾಯಿಯ ಬಗ್ಗೆ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಕೆಲ್ಲಿ ಆಂಡ್ರ‍್ಯೂ ಹೆಸರಿನ ಈಕೆ ಹೇಳಿರುವ ಪ್ರಕಾರ; ಹೆನ್ರಿ ಹೆಸರಿನ ತನ್ನ ಸಾಕುನಾಯಿ ತನ್ನ Read more…

ʼಮಿಸ್ ಯೂನಿವರ್ಸ್ʼ ಹರ್ನಾಜ್ ರನ್ನು ಭೇಟಿಯಾದ ಶಶಿ ತರೂರ್

2021ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿರುವ ಹರ್ನಾಜ್ ಕೌರ್ ಸಂಧು ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಭೇಟಿಯಾಗಿ ಅಭಿನಂದಿಸಿದ್ದಾರೆ. ಶಶಿ ತರೂರ್ ಅವರು ಹರ್ನಾಜ್ ಸಂಧು Read more…

‘ರೊಟ್ಟಿ ಹುಡುಗಿ’ಯ ಮತ್ತೊಂದು ವಿಡಿಯೋ ವೈರಲ್

ರೋಟಿ ತಯಾರಿಸುವ ಮೇಕಿಂಗ್ ವಿಡಿಯೋಗಳಿಗಾಗಿ ವೈರಲ್ ಆದ ಪಾಕಿಸ್ತಾನದ ಸುಂದರ ಯುವತಿ ನೆನಪಿದೆಯೇ?  ಇದೀಗ ಪಾಕಿಸ್ತಾನಿ ಯುವತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಆಕೆಯ ಸುಂದರ ನಗು ಮತ್ತು Read more…

ವೊಡಾಫೋನ್ – ಐಡಿಯಾದಿಂದ ನಾಲ್ಕು ಬಂಪರ್ ಯೋಜನೆ ಬಿಡುಗಡೆ

ಟೆಲಿಕಾಂ ಕ್ಷೇತ್ರದಲ್ಲಿ ಬೆಲೆ ಸಮರ ಸಾಮಾನ್ಯ. ಬೇರೆ ಕಂಪನಿಗಳಿಗೆ ಟಕ್ಕರ್ ನೀಡಲು ಈಗ ವೊಡಾಫೋನ್-ಐಡಿಯಾ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ನಾಲ್ಕು ಸ್ಮಾರ್ಟ್ ಯೋಜನೆಗಳನ್ನು ಪರಿಚಯಿಸಿದೆ. ಹೊಸ ವಿಐ ಪ್ಲಾನ್‌ಗಳ Read more…

ಗುಜರಾತ್‌ನಲ್ಲಿ ದ್ವಿಚಕ್ರ ವಾಹನಗಳ ಇಂಜಿನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಹೋಂಡಾ

ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ದ್ವಿಚಕ್ರ ವಾಹನಗಳಿಗೆ, ಗುಜರಾತ್‌‌ನ ವಿಠ್ಠಲಾಪುರದಲ್ಲಿ ಇಂಜಿನ್‌ ಉತ್ಪಾದಿಸುವ ಘಟಕವೊಂದಕ್ಕೆ ಹೋಂಡಾ ಮೋಟರ್‌ ಸೈಕಲ್ ಮತ್ತು ಸ್ಕೂಟರ್‌ ಚಾಲನೆ ನೀಡಿದೆ. 250ಸಿಸಿ ಹಾಗೂ ಅದರ Read more…

ಯಾರು ಹೇಳುತ್ತಿದ್ದಾರೆ ಸುಳ್ಳು…? ಗಂಗೂಲಿ ಅಥವಾ ವಿರಾಟ್ ಕೊಹ್ಲಿ…? ಕೇಳಿ ಬರುತ್ತಿದೆ ಈ ಪ್ರಶ್ನೆ

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡುವ ಮುನ್ನ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಭಾರತೀಯ ಕ್ರಿಕೆಟ್‌ನ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮನ್ನು ಏಕದಿನದ ತಂಡದ ನಾಯಕತ್ವದಿಂದ ಹೊರತೆಗೆದ ವಿಚಾರವಾಗಿ Read more…

‘ನನ್ನ ವಿರುದ್ಧ ಮಾತನಾಡಿ ಲೀಡರ್​ ಆಗೋಕೆ ಆಗಲ್ಲ, ನೀನೊಬ್ಬ ಲೂಟಿ ರವಿ’ – ಸಿ.ಟಿ. ರವಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಿಡಿ

ಭ್ರಷ್ಟಾಚಾರ ಜನಕ ಕಾಂಗ್ರೆಸ್​ ಎಂಬ ಸಿ.ಟಿ. ರವಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಸಿ.ಟಿ. ರವಿ ಒಬ್ಬ ಲೂಟಿ ರವಿ ಎಂದು ಕಿಡಿಕಾರಿದ್ದಾರೆ. ನೀನು Read more…

ನಾಳೆ ಬಿಡುಗಡೆಯಾಗಲಿದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’

ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಭರ್ಜರಿ ಸೌಂಡ್ ಮಾಡಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ನಾಳೆ ತೆಲುಗು ಸೇರಿದಂತೆ ಕನ್ನಡ, Read more…

ಈ ಮೀನನ್ನು ಪತ್ತೆ ಮಾಡಲು 5,600 ಬಾರಿ ಪೆಸಿಫಿಕ್ ಸಾಗರದೊಳಗೆ ಧುಮಿಕಿದ್ದಾರೆ ಸಂಶೋಧಕರು

ಸಾಗರದಾಳದಲ್ಲಿರುವ ಜೀವವೈವಿಧ್ಯವು ಸೃಷ್ಟಿಯ ವಿಸ್ಮಯಗಳ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ಒಳಗೊಂಡಿದೆ. ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಸಹ ಮಾನವರಿಗೆ ಇನ್ನೂ ಅರ್ಥವೇ ಆಗಿರದಂಥ ಜೀವ ರಚನೆಗಳೆಲ್ಲಾ ಸಾಗರದಾಳದಲ್ಲಿವೆ. ಭಾರೀ ತಲೆ ಇರುವ Read more…

SBI ಗ್ರಾಹಕರಿಗೆ ಬಿಗ್ ಶಾಕ್..! ಹೆಚ್ಚಾಯ್ತು ಬಡ್ಡಿದರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬೇಸರದ ಸುದ್ದಿ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಸಾಲದ ಮೇಲಿನ Read more…

ಪ್ರೀತಿಯಿಂದ ಸಾಕಿದ ಬೆಕ್ಕನ್ನು ಕೊಂದ ನೆರೆಮನೆಯವನನ್ನು ಜೈಲಿಗಟ್ಟಿದ ದಂಪತಿ..!

ಬೆಕ್ಕನ್ನು ಸಾಯಿಸಿದ ಆರೋಪದ ಅಡಿಯಲ್ಲಿ ದಂಪತಿ ಪಕ್ಕದ ಮನೆಯವನ ವಿರುದ್ಧ ದೂರು ದಾಖಲಿಸಿ ಆತನನ್ನು ಜೈಲಿಗಟ್ಟಿದ ಘಟನೆಯು ಕೇರಳದ ವೈಯಕ್ಕೊಂನ ಥಲಾಯಝಾಂನಲ್ಲಿ ನಡೆದಿದೆ. ರಾಜು ಹಾಗೂ ಸುಜಾತಾ ಎಂಬ Read more…

100 ಮಿಲಿಯನ್ ವೀಕ್ಷಣೆ ಪಡೆದ ‘RRR’ ಟ್ರೈಲರ್

ಕರ್ನಾಟಕದಲ್ಲೂ ಸಾಕಷ್ಟು ಸದ್ದು ಮಾಡುತ್ತಿರುವ ‘ಆರ್ ಆರ್ ಆರ್’ ಹಾಗೂ ‘ಪುಷ್ಪ’ ಚಿತ್ರದ ಟ್ರೈಲರ್ ಗಳು ಯುಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿವೆ. ರಾಜಮೌಳಿ ನಿರ್ದೇಶನದ ಜ್ಯೂ. ಎನ್ಟಿಆರ್ ಹಾಗೂ Read more…

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಓಲಾ ಎಲೆಕ್ಟ್ರಿಕ್ ತನ್ನ ಇವಿ ಸ್ಕೂಟರ್‌ಗಳಾದ ಓಲಾ ಎಸ್‌1 ಮತ್ತು ಓಲಾ ಎಸ್‌1 ಪ್ರೋಗಳನ್ನು ಬುಧವಾರದಿಂದ ಡಿಲಿವರಿ ನೀಡಲು ಆರಂಭಿಸಿದೆ. ಡಿಸೆಂಬರ್‌ 15ರಿಂದ ಸ್ಕೂಟರ್‌ಗಳ ಡೆಲಿವರಿ ಆರಂಭಿಸುವುದಾಗಿ ಈ Read more…

ರಾಜ್ಯ ಸರ್ಕಾರದ ವಿರುದ್ಧ ‘ಕಾಂಗ್ರೆಸ್​’ ಆರ್ಭಟ: ಟ್ರ್ಯಾಕ್ಟರ್​ ಮೂಲಕವೇ ಸುವರ್ಣ ಸೌಧ ಪ್ರವೇಶ…..!

ಸಿಎಂ ಬಸವರಾಜ ಬೊಮ್ಮಾಯಿ ಸುವರ್ಣ ಸೌಧದಲ್ಲಿ ತಮ್ಮ ಮೊದಲ ಅಧಿವೇಶನಕ್ಕೆ ಸಜ್ಜಾಗಿದ್ದರೆ ಕಾಂಗ್ರೆಸ್​ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್​ ನಾಯಕರು Read more…

‘ಲವ್ ಯೂ ರಚ್ಚು’ ಸಿನಿಮಾ ಟ್ರೈಲರ್ ರಿಲೀಸ್

ಶಂಕರ್ ಎಸ್ ರಾಜ್ ನಿರ್ದೇಶನದ ಅಜಯ್ ರಾವ್ ನಟನೆಯ ರೊಮ್ಯಾಂಟಿಕ್ ಎಂಟರ್ ಟೇನರ್ ಕಥಾಹಂದರ ಹೊಂದಿರುವ ‘ಲವ್ ಯೂ ರಚ್ಚು’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ Read more…

ಮದುವೆಗೆ ಅಡ್ಡಿಯಾಗ್ತಿದೆ ಗ್ರಾಮದ ಹೆಸರು…!

ಸಾಮಾನ್ಯವಾಗಿ ಹೆಸರಿನ ವಿಷ್ಯ ಬಂದಾಗ ನಾವು ಹೆಸರಿನಲ್ಲೇನಿದೆ ಎನ್ನುತ್ತೇವೆ. ಆದ್ರೆ ಹೆಸರಿನಲ್ಲೂ ಸಾಕಷ್ಟಿದೆ ಎಂಬುದು ಈ ಗ್ರಾಮಸ್ಥರನ್ನು ನೋಡಿದಾಗ ತಿಳಿಯುತ್ತದೆ. ಗ್ರಾಮದ ಹೆಸರು ಜನರಿಗೆ ದೊಡ್ಡ ತಲೆನೋವಾಗಿದೆ. ಗ್ರಾಮದ Read more…

ಅಡುಗೆ ಮನೆಯಲ್ಲಿದ್ದ ಸೀಕ್ರೆಟ್ ರೂಂ ಒಳಗಿತ್ತು ಸುಸಜ್ಜಿತ ಬಾರ್‌….!

ನಿಮ್ಮ ಮನೆಯಲ್ಲೊಂದು ಸೀಕ್ರೆಟ್ ರೂಂ ಇರುವುದು ಗೊತ್ತಾದರೆ ನಿಮ್ಮ ಪ್ರತಿಕ್ರಿಯೆ ಹೀಗಿರಬಹುದು? ಇಲ್ಲೊಬ್ಬ ಟಿಕ್‌ಟಾಕರ್‌ ತಮ್ಮ ಮನೆಯ ಅಡುಗೆ ಮನೆಯಡಿಯಲ್ಲಿ ದೊಡ್ಡದೊಂದು ಬಾರ್‌ ಇರುವುದನ್ನು ಕಂಡುಕೊಂಡಿದ್ದಾರೆ. ಬ್ರಿಟನ್‌ನ ಈ Read more…

ಬಾಹ್ಯಾಕಾಶಕ್ಕೂ ಡೆಲಿವರಿಯಾಯ್ತು ಫುಡ್…! ಗಗನಯಾನಿಗಳಿಗೆ ಊಬರ್‌ ಈಟ್ಸ್ ನಿಂದ ಸೇವೆ

ಫುಡ್‌ ಡೆಲಿವರಿ ಕ್ಷೇತ್ರದ ಇತಿಹಾಸದ ಅತಿ ದೊಡ್ಡ ಅಧ್ಯಾಯವೊಂದರಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಮಂದಿಗೆ ಊಬರ್‌ ಈಟ್ಸ್ ಆಹಾರ ತಲುಪಿಸಿದೆ. ಈ ವಿಶಿಷ್ಟ ಸಾಧನೆಯನ್ನು ಜಪಾನ್‌ನ ಶತಕೋಟ್ಯಾಧೀಶ ಯುಶಾಕು Read more…

ಭಾರತದಲ್ಲಿ ತನ್ನ ಏಳು ವಾಹನಗಳಿಗೆ ಅನುಮತಿ ಪಡೆದ ಟೆಸ್ಲಾ

ಭಾರತದಲ್ಲಿ ತನ್ನ ಇನ್ನೂ ಮೂರು ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಟೆಸ್ಲಾ ಅನುಮತಿ ಪಡೆದಿದೆ. ಈ ಮೂಲಕ ದೇಶದಲ್ಲಿ ಟೆಸ್ಲಾದ ಒಟ್ಟಾರೆ ಏಳು ಇವಿಗಳಿಗೆ ಅನುಮತಿ ಸಿಕ್ಕಂತಾಗಿದೆ. ಆಗಸ್ಟ್‌ನಲ್ಲಿ ತನ್ನ Read more…

ಪ್ರೋತ್ಸಾಹದ ರೂಪದಲ್ಲಿ ಉದ್ಯೋಗಿಗಳಿಗೆ ಉಚಿತ ಮನೆಗಳನ್ನು ನೀಡಲು ಮುಂದಾದ ಕಂಪನಿ

ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಬೋನಸ್ ಹಾಗೂ ಹೆಚ್ಚುವರಿ ಪಾವತಿಗಳನ್ನು ಕೊಡುತ್ತವೆ. ಆದರೆ ಫ್ಲಾರಿಡಾ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹದ ರೂಪದಲ್ಲಿ ಹೊಸ ಐಡಿಯಾ ಹೊರತಂದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...