alex Certify ಅಡುಗೆ ಮನೆಯಲ್ಲಿದ್ದ ಸೀಕ್ರೆಟ್ ರೂಂ ಒಳಗಿತ್ತು ಸುಸಜ್ಜಿತ ಬಾರ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯಲ್ಲಿದ್ದ ಸೀಕ್ರೆಟ್ ರೂಂ ಒಳಗಿತ್ತು ಸುಸಜ್ಜಿತ ಬಾರ್‌….!

ನಿಮ್ಮ ಮನೆಯಲ್ಲೊಂದು ಸೀಕ್ರೆಟ್ ರೂಂ ಇರುವುದು ಗೊತ್ತಾದರೆ ನಿಮ್ಮ ಪ್ರತಿಕ್ರಿಯೆ ಹೀಗಿರಬಹುದು? ಇಲ್ಲೊಬ್ಬ ಟಿಕ್‌ಟಾಕರ್‌ ತಮ್ಮ ಮನೆಯ ಅಡುಗೆ ಮನೆಯಡಿಯಲ್ಲಿ ದೊಡ್ಡದೊಂದು ಬಾರ್‌ ಇರುವುದನ್ನು ಕಂಡುಕೊಂಡಿದ್ದಾರೆ.

ಬ್ರಿಟನ್‌ನ ಈ ಮಹಿಳೆ ತಮ್ಮ ಅಡುಗೆ ಮನೆಯಲ್ಲಿ ಸೀಕ್ರೆಟ್ ರೂಂ ಇರುವುದನ್ನು ಕಂಡುಕೊಂಡಿದ್ದಾರೆ. ಕಬೋರ್ಡ್ ತೆರೆದು ನೋಡಿದಾಗ ಅದರ ಒಳಗೆ ಮೆಟ್ಟಿಲುಗಳು ಕಂಡಿದ್ದು, ಭೂಗತವಾದ ಕಾಂಪ್ಲೆಕ್ಸ್ ಒಂದಕ್ಕೆ ಕರೆದೊಯ್ದಿದೆ.

ಯಮಯಾತನೆ ನೀಡುವ ಮೂತ್ರಪಿಂಡದ ಕಲ್ಲಿಗೆ ಇಲ್ಲಿದೆ ಮನೆ ಮದ್ದು

ಅಲ್ಲಿ ಏನಿದೆ ಎಂದು ಹೋಗಿ ನೋಡಿದರೆ ಸುಸಜ್ಜಿತವಾದ ಬಾರ್‌ ಅನ್ನೇ ಒಳಗೆ ರಚಿಸಲಾಗಿತ್ತು..!

ಮೇನಲ್ಲಿ ಮೊದಲ ಬಾರಿಗೆ ಪೋಸ್ಟ್‌ ಮಾಡಲಾಗಿದ್ದ ಈ ವಿಡಿಯೋಗೆ 36 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಪ್ರಾಪ್ತಿಯಾಗಿದ್ದವು. ಇತ್ತೀಚೆಗೆ ಮತ್ತೊಮ್ಮೆ ಪೋಸ್ಟ್ ಮಾಡಿದ ಈ ವಿಡಿಯೋಗೆ ಅದಾಗಲೇ 5.7 ದಶಲಕ್ಷ ವೀಕ್ಷಣೆಗಳು ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...