alex Certify Live News | Kannada Dunia | Kannada News | Karnataka News | India News - Part 3553
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋಮ್ಯಾಟಿಕ್‌ ಚಾಲನೆ ಮೋಡ್‌ನಲ್ಲಿದ್ದಾಗಲೇ ಪಾದಚಾರಿ ಮಾರ್ಗಕ್ಕೆ ಅಪ್ಪಳಿಸಿದ ಟೆಸ್ಲಾ ಕಾರು…!

ಆಟೋಪೈಲಟ್‌ ಮೋಡ್‌ನಲ್ಲಿ ತನ್ನ ಕಾರುಗಳನ್ನು ನಿಖರವಾಗಿ ಚಲಿಸುವಂತೆ ಅಭಿವೃದ್ಧಿಪಡಿಸುವಲ್ಲಿ ಟೆಸ್ಲಾ ಕಂಪನಿಯು ಯಾವುದೇ ಕಸರತ್ತು ಕಮ್ಮಿ ಮಾಡಿಲ್ಲ. ಸೆಲ್ಫ್‌ ಡ್ರೈವ್‌ ವೈಶಿಷ್ಟ್ಯತೆಯನ್ನು ಜನರಿಗೆ ಹುಚ್ಚು ಹಿಡಿಸಲು ಶತಾಯಗತಾಯ ಎಲ್ಲ Read more…

ಮದ್ಯದ ಅಮಲಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ – ಇಬ್ಬರ ದುರ್ಮರಣ

ಬೆಂಗಳೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಗರದಲ್ಲಿನ ಪಿಇಎಸ್ ಕಾಲೇಜಿನ ಹತ್ತಿರ ನಡೆದಿದ್ದು, ಮದ್ಯದ ಅಮಲಿನಲ್ಲಿದ್ದ ಬೈಕ್ ಸವಾರ ರಸ್ತೆ ವಿಭಜಕಕ್ಕೆ ಡಿಕ್ಕಿ Read more…

ರೈತರು ಸೇರಿದಂತೆ ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಹೊಸ ಯೋಜನೆಗೆ ಜ. 26 ರಂದು ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರ ಮನೆ ಬಾಗಿಲಿಗೆ ಉಚಿತವಾಗಿ ದಾಖಲೆ ತಲುಪಿಸುವ ಯೋಜನೆಗೆ ಜನವರಿ 26ರಂದು ಚಾಲನೆ ನೀಡಲಾಗುವುದು. 62.85 ಲಕ್ಷ ರೈತರ ಜಮೀನಿನ ಪಹಣಿ, ನಕ್ಷೆ ದಾಖಲೆ ಆದಾಯ Read more…

BIG BREAKING: ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 1 ಲಕ್ಷದ 17 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ; ಕ್ಷಣ ಕ್ಷಣಕ್ಕೂ ಕಾಡುತ್ತಿದೆ ಒಮಿಕ್ರಾನ್ ಆತಂಕ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,17,100 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದಿನದ ಕೋವಿಡ್ ಪಾಸಿಟಿವ್ ರೇಟ್ ಶೇ.7.74ಕ್ಕೆ ಏರಿಕೆಯಾಗಿದೆ. ಕಳೆದ Read more…

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಕಿರುಕುಳ, ದುಡುಕಿದ ಪ್ರಿಯಕರ

ಶಿವಮೊಗ್ಗ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಕಿರುಕುಳಕ್ಕೆ ಒಳಗಾದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಪತ್ನಿ ಈ ಕುರಿತಾಗಿ ಸಾಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು Read more…

ಅಚ್ಚರಿಗೆ ಕಾರಣವಾಗಿದೆ ಒಂದೇ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿದ ಘಟನೆ

ಇಟಲಿಯಿಂದ ಪಂಜಾಬ್‌ ನ ಅಮೃತಸರಕ್ಕೆ ಬಂದಿಳಿದಿದ್ದ ಏರ್‌ ಇಂಡಿಯಾ ವಿಮಾನದಲ್ಲಿದ್ದ 125 ಮಂದಿ ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 179 ಮಂದಿ Read more…

ಬಡ ಕಡಲೆಕಾಯಿ ವ್ಯಾಪಾರಿಗೆ ಮೋಸ ಮಾಡಲು ಹೋಗಿ ಬೇಸ್ತುಬಿದ್ದ ಗ್ರಾಹಕ

ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಗಾದೆ ಮಾತಿದೆ. ಹಾಗೆಯೇ ಮೋಸಕ್ಕೆ ಮೋಸದಿಂದಲೇ ಉತ್ತರ ಕೊಡಬೇಕೆಂದು ಕೆಲವು ಜನರ ನಂಬಿಕೆಯಾಗಿದೆ. ಇಂಥದ್ದೆ ಒಂದು ವಿಡಿಯೋ ಸಾಮಾಜಿಕ Read more…

ʼಕೊರೋನಾʼ ಕೆಲ ವಾರಗಳಲ್ಲಿ ಇಳಿಕೆಯಾಗಬಹುದಾದರೂ ಒಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ಬೇಡ: ಏಮ್ಸ್ ತಜ್ಞರ ಮಹತ್ವದ ಸೂಚನೆ

ಈಗ ಏರಿಕೆಯಾಗ್ತಿರೊ ಕೊರೋನಾ ಪ್ರಕರಣಗಳು ಮುಂದಿನ ಕೆಲವು ವಾರಗಳಲ್ಲೆ ಇಳಿಕೆ ಕಾಣಬಹುದು ಎಂದು ಏಮ್ಸ್ ನ ನರರೋಗ ತಜ್ಞ ಪಿ ಎಸ್ ಚಂದ್ರ ಭವಿಷ್ಯ ನುಡಿದಿದ್ದಾರೆ. ಹಾಗಂತ ನಾವು Read more…

ಹೆಸರಿನ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿರುವ ಉದ್ಯಮಿ…!

ಇಡೀ ಜಗತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅಕ್ಷರಶಃ ನಲುಗಿದೆ. ಉತ್ತರ ಭಾರತದ ರಾಜ್ಯವೊಂದರಲ್ಲಿ ಕಳೆದ 20 ತಿಂಗಳ ಹಿಂದೆ ಕುಟುಂಬವೊಂದು ತಮ್ಮ ಅವಳಿ-ಜವಳಿ ಮಕ್ಕಳಿಗೆ ಕೋವಿಡ್, ಕೊರೋನಾ ಎಂದು Read more…

ನಾಗ್ಪುರದಲ್ಲಿ ಸಲಿಂಗಿ ವೈದ್ಯರ ನಿಶ್ಚಿತಾರ್ಥ, ಗೋವಾದಲ್ಲಿ ಮದುವೆಗೆ ಪ್ಲಾನ್..!

ನಾಗ್ಪುರ: ತೆಲಂಗಾಣದಲ್ಲಿ ಸಲಿಂಗಿ ಜೋಡಿಯೊಂದು ಹಸೆಮಣೆ ಏರಿದ್ದ ಸುದ್ದಿ ನಿಮಗೆ ತಿಳಿದೇ ಇದೆ. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಮಹಿಳಾ ವೈದ್ಯರು ಸರಳ ಸಮಾರಂಭದಲ್ಲಿ ನಿಶ್ಚಿತಾರ್ಥವಾಗಿದ್ದಾರೆ. ಪರಸ್ಪರ ಪ್ರೇಮಿಸುತ್ತಿದ್ದ Read more…

ಪ್ರತಿದಿನ 1000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸುತ್ತಿದೆ ʼಓಲಾʼ

ಓಲಾ ಎಲೆಕ್ಟ್ರಿಕ್ ಪ್ರತಿದಿನ 1000 ಸ್ಕೂಟರ್‌ಗಳನ್ನು ಉತ್ಪಾದಿಸುತ್ತಿದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ಹೇಳಿದ್ದಾರೆ. ಕಂಪನಿಯ ಮುಖ್ಯಸ್ಥ ಭವಿಶ್ ಅಗರ್ವಾಲ್ ಅವರು ಚೆನ್ನೈನಲ್ಲಿರುವ ಕಂಪನಿಯ ಫ್ಯೂಚರ್ ಫ್ಯಾಕ್ಟರಿಯಲ್ಲಿ Read more…

ಮನೆಯಲ್ಲೇ ಮಾನಗೇಡಿ ಕೃತ್ಯ: ತಂಗಿ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ ದುರುಳರಿಗೆ ತಕ್ಕ ಶಾಸ್ತಿ

ಮುಂಬೈ: ಸೋದರಿ ಮೇಲೆಯೇ ನಿರಂತರ ಆರು ವರ್ಷ ಅತ್ಯಾಚಾರವೆಸಗಿದ ಇಬ್ಬರಿಗೆ ಮುಂಬೈನ ಡಿಂಡೋಶಿ ಸೆಷನ್ಸ್ ಕೋರ್ಟ್ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಾಮುಕ Read more…

ಮಾಸ್ಕ್ ಇಲ್ಲ……ಸಾಮಾಜಿಕ ಅಂತರವಂತೂ ಇಲ್ವೇ ಇಲ್ಲ….! ಇದು ವಿಮಾನವೋ….ಪಬ್ಬೋ ನೀವೇ ಹೇಳಿ

ಯಾವುದಾದ್ರೂ ಈವೆಂಟ್ ಗಳಲ್ಲಿ, ಪಬ್ ಗಳಲ್ಲಿ ಮುಂತಾದೆಡೆ ಯುವಜನತೆ ಪಾರ್ಟಿ ಮಾಡುವುದು, ಮೋಜು-ಮಸ್ತಿಯಲ್ಲಿ ತೊಡಗುವುದು ಸರ್ವೇ ಸಾಮಾನ್ಯ. ಆದರೆ, ಎಂದಾದ್ರೂ ವಿಮಾನದಲ್ಲಿ ಪಾರ್ಟಿ ಮಾಡುತ್ತಿರುವವರ ಬಗ್ಗೆ ಕೇಳಿದ್ದೀರಾ..? ಇಲ್ಲದಿದ್ದಲ್ಲಿ Read more…

ವಿಚ್ಛೇದನದ ನಂತ್ರ ಸಾಕು ಪ್ರಾಣಿ ಯಾರ ಬಳಿ ಇರಬೇಕು….? ಈ ಸಮಸ್ಯೆಗೆ ಕೊನೆಗೂ ಅಂತ್ಯ ಹಾಡಿದ ಸ್ಪೇನ್

ಇಂದಿನ ಕಾಲದಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆ ನೋಡಿ ಕೊಳ್ಳಲಾಗುತ್ತದೆ. ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯಲು ಅನೇಕರು ಇಷ್ಟಪಡ್ತಾರೆ. ಆದ್ರೆ ದಂಪತಿ ಮಧ್ಯೆ ಬಿರುಕು ಮೂಡಿ ವಿಚ್ಛೇದನ Read more…

ಖಂಡಿತವಾಗಿಯೂ ಇಂತದೊಂದು ಮದುವೆ ವಿಚಾರ ನೀವು ಕೇಳಿರಲು ಸಾಧ್ಯವೇ ಇಲ್ಲ….!

ಲಾಸ್ ವೇಗಾಸ್‌: ಬ್ರೆಜಿಲ್ ನಲ್ಲಿ ರೂಪದರ್ಶಿಯೊಬ್ಬಳು ತನ್ನನ್ನು ತಾನು ಮದುವೆಯಾಗಿ, ಕೊನೆಗೆ ತನಗೆ ತಾನೇ ವಿಚ್ಛೇದನ ಪಡೆದುಕೊಂಡಿದ್ದ ಸುದ್ದಿಯನ್ನು ಬಹುಷಃ ನೀವು ಓದಿರಬಹುದು. ಹಾಗೆಯೇ ಇಲ್ಲೊಂದೆಡೆ ವಿಲಕ್ಷಣ ಪ್ರಕರಣದಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಶ್ವಾನದ ಹುಟ್ಟುಹಬ್ಬಕ್ಕೆ ಈ ಮಹಿಳೆ ಖರ್ಚು ಮಾಡಿದ ಹಣ…!

ಬೀಜಿಂಗ್: ಮುದ್ದಿನ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸೋದು ಇತ್ತೀಚೆಗೆ ಸಾಮಾನ್ಯವಾಗಿದೆ. ತೀರಾ ಇತ್ತೀಚೆಗಷ್ಟೇ ಭಾರತದಲ್ಲಿ ಕುಟುಂಬವೊಂದು ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿ ಸುದ್ದಿಯಾಗಿತ್ತು. ಸಾಕುಪ್ರಾಣಿಗಳ ಹುಟ್ಟುಹಬ್ಬದ ಸೆಲೆಬ್ರೇಷನ್ ನಲ್ಲೂ, ಕೇಕ್ ಕಟ್ Read more…

ತೆಲಂಗಾಣದಲ್ಲಿ ವಿವಾಹ ಸಮಾರಂಭಗಳ ದಿಢೀರ್ ಏರಿಕೆ…! ಇದರ ಹಿಂದಿದೆ ಈ ಕಾರಣ

ಹೈದರಾಬಾದ್ ಹಾಗೂ ತೆಲಂಗಾಣದ ಮುಸ್ಲಿಂ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನ ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಚರ್ಚೆಯಾದ ಬಾಲ್ಯವಿವಾಹ ಕಾನೂನು ತಿದ್ದುಪಡಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನ 18 Read more…

ಬಲವಂತದ ಮತಾಂತರಕ್ಕೆ ಒತ್ತಾಯಿಸಿ ತಮ್ಮನಿಂದ ಅಣ್ಣ, ಅತ್ತಿಗೆ ಮೇಲೆ ಹಲ್ಲೆ

ಮೈಸೂರು: ಮತಾಂತರಕ್ಕೆ ಒತ್ತಾಯಿಸಿ ತಮ್ಮನೇ ಅಣ್ಣನ ಕುಟುಂಬಕ್ಕೆ ನಿತ್ಯವೂ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ತಮ್ಮ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಹೆಚ್.ಡಿ. Read more…

ಹಿಮಾಲಯದ ಅರಣ್ಯದಲ್ಲಿ ಅಪರೂಪದ ಮೋಡದ ಚಿರತೆ ಪತ್ತೆ

ದೇಶದ ಜೀವ ವೈವಿಧ್ಯ ನಕ್ಷೆಯಲ್ಲಿ ಕಂಡು ಬಂದ ಮಹತ್ವದ ಬೆಳವಣಿಗೆಯೊಂದರಲ್ಲಿ, ಮೋಡದ ಚಿರತೆಗಳ ಗುಂಪೊಂದರ ಚಿತ್ರಗಳನ್ನು ಸಂಶೋಧಕರ ತಂಡವೊಂದು ಸೆರೆ ಹಿಡಿದಿದೆ. ನಾಗಾಲ್ಯಾಂಡ್‌ನಲ್ಲಿ ಹಿಮಾಲಯದ ಶ್ರೇಣಿಯ ನಡುವೆ 3,700 Read more…

ಮಹಿಳೆ ತಲೆಗೂದಲಿನ ಮೇಲೆ ಉಗುಳಿದ ಪ್ರಸಿದ್ಧ ಕೇಶ ವಿನ್ಯಾಸಕ..!

ದೇಶದ ಅತ್ಯಂತ ಜನಪ್ರಿಯ ಹೇರ್ ಸ್ಟೈಲಿಸ್ಟ್ ಗಳಲ್ಲಿ ಒಬ್ಬರಾದ ಜಾವೇದ್ ಹಬೀಬ್ ಅವರು ವಿವಾದಕ್ಕೆ ಸಿಲುಕಿದ್ದಾರೆ. ಕ್ಷೌರ ಮಾಡುವಾಗ ಮಹಿಳೆಯ ತಲೆಗೂದಲಿನ ಮೇಲೆ ಉಗುಳುವ ವಿಲಕ್ಷಣ ವಿಡಿಯೋ ವೈರಲ್ Read more…

ಭಾರತದಲ್ಲಿ ಶೀಘ್ರದಲ್ಲೇ ಬರಲಿದೆ ಇ – ಪಾಸ್​ಪೋರ್ಟ್​: ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಮಾಹಿತಿ

ದೇಶದ ನಾಗರಿಕರು ಶೀಘ್ರದಲ್ಲಿಯೇ ಇ ಪಾಸ್​ಪೋರ್ಟ್​ಗಳನ್ನು ಹೊಂದಲಿದ್ದಾರೆ. ಈ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸಂಜಯ್​ ಭಟ್ಟಾಚಾರ್ಯ ಟ್ವೀಟ್​ ಮೂಲಕ ಖಚಿತ ಮಾಹಿತಿ ನೀಡಿದ್ದಾರೆ. ಇ ಪಾಸ್​ಪೋರ್ಟ್​ಗಳು Read more…

ಮನೆಯನ್ನು ಹೀಗೆ ಸುಲಭವಾಗಿ ಅಲಂಕರಿಸಿ

ಮನೆಯನ್ನು ಸುಂದರವಾಗಿ ಅಲಂಕರಿಸಬೇಕು, ಆಕರ್ಷಕವಾಗಿ ಕಾಣುವಂತೆ ಮಾಡಬೇಕು ಎಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಲಾಕ್ ಡೌನ್ ಕಾರಣದಿಂದ ಮನೆಯೇ ಕಚೇರಿಯಾದ ಪರಿಣಾಮ ನೀವು ಹೆಚ್ಚಿನ ಸಮಯವನ್ನು ಮನೆಯಲ್ಲೇ Read more…

ಒಂದು ಬಟನ್ ಒತ್ತಿದ್ರೆ ಸಾಕು ಬಣ್ಣ ಬದಲಿಸುತ್ತೆ ಈ ಕಾರ್

ಒಂದೇ ಕಾರು ಅನೇಕರಿಗೆ ಬೋರ್ ಆಗಿರುತ್ತದೆ. ಬೇರೆ ಬಣ್ಣದ ಕಾರ್ ಖರೀದಿ ಮಾಡುವ ಮನಸ್ಸಾಗುತ್ತದೆ. ಆದ್ರೆ ಪದೇ ಪದೇ ಕಾರ್ ಖರೀದಿ ಮಾಡುವುದು ಸುಲಭವಲ್ಲ. ಅಂಥವರಿಗಾಗಿಯೇ ಬಿಎಂಡಬ್ಲ್ಯು ಹೊಸ Read more…

ʼಟಿಪ್‌ ಟಿಪ್‌ ಬರ್ಸಾ ಪಾನಿʼ ಹಾಡಿಗೆ ಪಾಕ್‌ ಸಂಸದನ ಹೆಜ್ಜೆ…? ನಡೆದಿದೆ ಹೀಗೊಂದು ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಪಾಕಿಸ್ತಾನ ರಾಷ್ಟ್ರೀಯ ಸಭೆಯ ಸದಸ್ಯ ಆಮಿರ್‌ ಲಿಯಾಕತ್‌ ಹುಸೇನ್ ಬಾಲಿವುಡ್‌ನ ’ಟಿಪ್‌ ಟಿಪ್ ಬರ್ಸಾ ಪಾನಿ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. Read more…

ಕೋಕ್ ನಿಂದ ತಯಾರಾದ ಮ್ಯಾಗಿ ನೋಡಿ ಮುಖ ಸಿಂಡರಿಸಿದ ಜನ

ಮ್ಯಾಗಿ ನೂಡಲ್ಸ್ ಅಂದ್ರೆ ಬಹುತೇಕ ಭಾರತೀಯ ಆಹಾರಪ್ರಿಯರ ಅಚ್ಚುಮೆಚ್ಚಿನ ಖಾದ್ಯ ಎಂದರೆ ತಪ್ಪಿಲ್ಲ. ಇದರಲ್ಲಿ ಹಲವಾರು ಪ್ರಯೋಗಗಳನ್ನು ಮಾಡಲಾಗಿದೆ. ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ, ಪಕೋಡಾ ಮ್ಯಾಗಿ ಮುಂತಾದವುಗಳನ್ನು Read more…

‘ರೇಷನ್ ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 2.76 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ

ಬೆಂಗಳೂರು: ಪಡಿತರ ಚೀಟಿ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಉಳಿದುಕೊಂಡಿದ್ದ ಪಡಿತರ ಚೀಟಿಗಳನ್ನು ಮಂಜೂರು Read more…

ʼಮಾಧ್ಯಮʼ ಬಳಕೆ ಕುರಿತ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಡಿಸೆಂಬರ್‌ನಲ್ಲಿ ಭಾರತದ ಕುಟಂಬಗಳಲ್ಲಿ ಮಾಧ್ಯಮ ಬಳಕೆ 25% ಏರಿಕೆಯಾಗಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದು ಬಂದಿದೆ. ವರದಿಯ ಪ್ರಕಾರ, ಇದು ಕಳೆದ ಮೂರು Read more…

ನಿಮ್ಮ ಬಟ್ಟೆಗೆ ‘ಇಂಕ್ ಕಲೆ’ ಆಗಿದೆಯಾ……?

ಶಾಲೆಗೆ ಹೋಗುವ ಮಕ್ಕಳು, ಅಥವಾ ಆಫೀಸ್ ಗೆ ಹೋಗುವವರ ಶರ್ಟ್ ನಲ್ಲಿ ಯಾವುದೋ ಕಾರಣದಿಂದ ಪೆನ್ನಿನ ಇಂಕ್ ನಿಂದ ಕಲೆಯಾಗಿರುತ್ತದೆ. ಅದು ಬಿಳಿ ಬಣ್ಣದ ಶರ್ಟ್ ಇದ್ದರಂತೂ ಕೇಳುವುದೇ Read more…

Bulli Bai case: ಬಂಧಿತೆ ಶ್ವೇತಾ ಟ್ವಿಟರ್ ಖಾತೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು..!

ಬುಲ್ಲಿ ಬಾಯಿ ಆ್ಯಪ್​​ನ ಮಾಸ್ಟರ್​ ಮೈಂಡ್​ ಎಂದು ಹೇಳಲಾದ 18 ವರ್ಷದ ಶ್ವೇತಾ ಸಿಂಗ್​ ಎಂಬಾಕೆ ತನ್ನ ಮೃತ ತಂದೆಯ ಗುರುತನ್ನು ಬಳಸಿಕೊಂಡು ಸಿಮ್​ ಕಾರ್ಡ್​ ಪಡೆದು ನಕಲಿ Read more…

ಟೆಲಿಕಾಂ ಕಂಪನಿಗಳು ತಿಂಗಳಿಗೆ 28 ದಿನಗಳ ಸಿಂಧುತ್ವ ನೀಡುವುದರ ಹಿಂದಿದೆ ಈ ಉಪಾಯ…!

ಟೆಲಿಕಾಂ ಕಂಪನಿಗಳು ತಮ್ಮ ಯೋಜನೆ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸುತ್ತಿವೆ. ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳ ಪ್ಲಾನ್ ನಲ್ಲಿ ಏರಿಕೆಯಾಗಿದೆ. ಪ್ರತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Úloha pre skutočných géniov: Hľadanie pytona v oceáne Výzva pre dravé zraky: nájdite ďalšie 4 čísla