alex Certify ಹಿಮಾಲಯದ ಅರಣ್ಯದಲ್ಲಿ ಅಪರೂಪದ ಮೋಡದ ಚಿರತೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಾಲಯದ ಅರಣ್ಯದಲ್ಲಿ ಅಪರೂಪದ ಮೋಡದ ಚಿರತೆ ಪತ್ತೆ

ದೇಶದ ಜೀವ ವೈವಿಧ್ಯ ನಕ್ಷೆಯಲ್ಲಿ ಕಂಡು ಬಂದ ಮಹತ್ವದ ಬೆಳವಣಿಗೆಯೊಂದರಲ್ಲಿ, ಮೋಡದ ಚಿರತೆಗಳ ಗುಂಪೊಂದರ ಚಿತ್ರಗಳನ್ನು ಸಂಶೋಧಕರ ತಂಡವೊಂದು ಸೆರೆ ಹಿಡಿದಿದೆ. ನಾಗಾಲ್ಯಾಂಡ್‌ನಲ್ಲಿ ಹಿಮಾಲಯದ ಶ್ರೇಣಿಯ ನಡುವೆ 3,700 ಮೀಟರ್‌ ಎತ್ತರದಲ್ಲಿ ಈ ಚಿರತೆಗಳ ಸಮೂಹ ಕಂಡು ಬಂದಿದೆ.

ಭಾರತ-ಮ್ಯಾನ್ಮಾರ್‌ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ಚಿರತೆಗಳು (ನೆಫೋಲಿಸ್ ನೆಬ್ಯೂಲೋಸಾ) ಕಂಡು ಬಂದಿವೆ. ಈ ಜಾತಿಯ ಜೀವಿಗಳು ಸಾಮಾನ್ಯವಾಗಿ ಕೆಳಮಟ್ಟದಲ್ಲಿರುವ ಮಳೆಕಾಡುಗಳಲ್ಲಿ ಕಂಡು ಬರುತ್ತವೆ.

LPG ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಈ ಎತ್ತರದ ಪ್ರದೇಶದಲ್ಲಿ ಎರಡು ಚಿರತೆಗಳು ಮತ್ತು ಮರಿಗಳು ಓಡಾಡುತ್ತಿರುವುದನ್ನು ಸಂಶೋಧಕರು ರೆಕಾರ್ಡ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್‌) ಮೋಡದ ಚಿರತೆಗಳನ್ನು ದೊಡ್ಡ ಬೆಕ್ಕುಗಳ ಪೈಕಿ ಅತ್ಯಂತ ಸಣ್ಣದಾದ ಬೆಕ್ಕು ಎಂದು ಪರಿಗಣಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...