alex Certify Live News | Kannada Dunia | Kannada News | Karnataka News | India News - Part 3496
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವಾಗಲೂ ಕೆಲಸ ಕೆಲಸ ಎನ್ನುವ ಅಪ್ಪನ ಮೇಲೆ ಅಳುತ್ತಲೇ ಪ್ರೀತಿ ತೋರಿದ ಪುಟ್ಟ ಪೋರಿ…! ಮುದ್ದಾದ ವಿಡಿಯೋ ವೈರಲ್

ತಂದೆಗೆ ಎಷ್ಟಾದರೂ ಹೆಣ್ಣುಮಕ್ಕಳೇ ಇಷ್ಟ. ಇದು ಎಲ್ಲರ ಮನೆಯಲ್ಲೂ ನಡೆಯುತ್ತಿರುವ ವಿಚಾರ. ಗಂಡುಮಕ್ಕಳ ಮೇಲೆ ಪ್ರೀತಿ ಇದ್ದರೂ, ಹೆಣ್ಣುಮಗಳೆಂದರೆ ಹೆಚ್ಚಿನ ಕಾಳಜಿ, ಮಮತೆ. ಹೆಣ್ಣುಮಕ್ಕಳಿಗೂ ಅಷ್ಟೇ ಅಮ್ಮ ಅಚ್ಚುಮೆಚ್ಚಾದರೇ, Read more…

BIG NEWS: ಖಾಸಗಿ ಕಾಲೇಜಿಗೂ ಹಬ್ಬಿದ ಹಿಜಾಬ್-ಕೇಸರಿ ಶಾಲು ವಿವಾದ; ಕುಂದಾಪುರದಲ್ಲಿ ವಿದ್ಯಾರ್ಥಿಗಳಿಂದ ಮೆರವಣಿಗೆ

ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾವ ಮುಂದುವರೆದಿದ್ದು, ಕಾಲೇಜಿಗೆ ರಜೆ ನೀಡಿದರೂ ಪಟ್ಟು ಬಿಡದ ವಿದ್ಯಾರ್ಥಿಗಳು ಕೇಸರಿ ಶಾಲು, ಹಿಜಾಬ್ ಧರಿಸಿ ಆಗಮಿಸಿದ್ದಾರೆ. ಕುಂದಾಪುರ, Read more…

ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ, ಟೊಯೊಟಾ ಕಂಪನಿ ಅಧ್ಯಕ್ಷರಿಂದಲೇ ಕುಟುಂಬದ ಕ್ಷಮೆಯಾಚನೆ

ಜಪಾನ್‌ ಮೂಲದ ಆಟೋಮೊಬೈಲ್‌ ಕ್ಷೇತ್ರದ ದಿಗ್ಗಜ ಕಂಪನಿ ’’ಟೊಯೊಟಾ’’ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬರು ಅತಿಯಾದ ಕೆಲಸದೊತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಪಾನ್‌ನಲ್ಲಿ ಕಾರ್ಖಾನೆಯಲ್ಲೇ 28 ವರ್ಷದ ಎಂಜಿನಿಯರ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2010 Read more…

ಹೋಶಂಗಾಬಾದ್​ ಇನ್ಮುಂದೆ ನರ್ಮದಾಪುರಂ…!

ಹೋಶಂಗಾಬಾದ್​ ಜಿಲ್ಲೆಯನ್ನು ನರ್ಮದಾಪುರಂ ಎಂದೂ ಹಾಗೂ ಬಾಬಾಯಿ ಪಟ್ಟಣವನ್ನು ಮಖನ್​ ನಗರ ಎಂದು ಮರುನಾಮಕರಣ ಮಾಡುವ ಮಧ್ಯಪ್ರದೇಶ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ Read more…

BIG NEWS: ಪೆಟ್ರೋಲ್‌, ಡೀಸೆಲ್‌ ವಾಹನಗಳ ಸಂಚಾರ ಇಲ್ಲದ ವಿಶೇಷ ವಲಯ ರಚನೆ

2030ರ ವೇಳೆಗೆ ದೇಶದಿಂದ ಹೊರಸೂಸಲಾಗುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲು ಕೇಂದ್ರ ಸರ್ಕಾರವು ಕಂಕಣ ಬದ್ಧವಾಗಿದೆ. ಹಾಗಾಗಿಯೇ, ಪೆಟ್ರೋಲ್‌ ಹಾಗೂ ಡೀಸೆಲ್‌ ಚಾಲಿತ ವಾಹನಗಳ Read more…

SHOCKING NEWS: ಟಾರ್ಚ್ ಲೈಟ್ ಕಂಡು ಕಳ್ಳನನ್ನು ‘ದೆವ್ವ’ ಎಂದು ಕಂಗಾಲಾದ ಸ್ಥಳೀಯರು; ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಘಟನೆ

ಬೆಂಗಳೂರು: ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಐವರು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಐಷಾರಾಮಿ, ಬೃಹತ್ ಮನೆ ಇದೀಗ ಭೂತದ ಬಂಗಲೆಯಂತೆ ಭಾಸವಾಗುತ್ತಿದೆ. ಮನೆಯಲ್ಲಿದ್ದ ಜನರು ಆತ್ಮಹತ್ಯೆಗೆ ಶರಣಾದ ಬಳಿಕ ಅಕ್ಕ-ಪಕ್ಕದವರೂ Read more…

ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಪುತ್ರಿ ತಾಯಿಗೆ ಮಾಹಿತಿ ನೀಡಿದ ಬಳಿಕ ಬಯಲಾಯ್ತು ನೀಚ ಕೃತ್ಯ

ಶಿವಮೊಗ್ಗ: 17 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿ ವಿರುದ್ಧ ತೀರ್ಥಹಳ್ಳಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿ ಮನೆ ಸಮೀಪ ಗಾರೆ ಕೆಲಸಕ್ಕೆ Read more…

BIG BREAKING: ಅಂಬೇಡ್ಕರ್ ಫೋಟೋ ವಿವಾದಕ್ಕೆ ಅಂತ್ಯ ಹಾಡಿದ ಹೈಕೋರ್ಟ್

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಫೋಟೋ ವಿವಾದಕ್ಕೆ ಹೈಕೋರ್ಟ್ ಅಂತ್ಯಹಾಡಿದೆ. ಕೋರ್ಟ್ ನ ಅಧಿಕೃತ ಸಮಾರಂಭಗಳಲ್ಲಿ ಫೋಟೋ ಇಡುತ್ತೇವೆ. ಡಾ. ಬಿ.ಆರ್. ಅಂಬೇಡ್ಕರ್ ಫೋಟೋ ಇಡಲು Read more…

ಸಿದ್ದರಾಮಯ್ಯ ‘ಸಿದ್ದ ರಹೀಮಯ್ಯ’ ಎಂದು ಹೆಸರು ಬದಲಿಸಿಕೊಳ್ಳಲಿದ್ದಾರೆ; ವಿಪಕ್ಷ ನಾಯಕನ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು: ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ವಿಚಾರವಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಮವಸ್ತ್ರ ಎಂಬುದು ಕೇವಲ ಬಣ್ಣದ ಉಡುಪಲ್ಲ, ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು ಎಂದು Read more…

ಉಳಿತಾಯ ಮಾಡಿದ 40 ಲಕ್ಷ ರೂ. ಗಳನ್ನು ಬಡ ಮಕ್ಕಳಿಗೆ ನೀಡಿದ ಶಾಲಾ ಶಿಕ್ಷಕ

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ 39 ವರ್ಷಗಳು ಸರಕಾರಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ತಮ್ಮ ಭವಿಷ್ಯ ನಿಧಿಯಲ್ಲಿ ಉಳಿಸಿದ್ದ 40 ಲಕ್ಷ ರೂ.ಗಳನ್ನು ಬಡ ಮಕ್ಕಳ Read more…

26 ವರ್ಷದಿಂದ ಧರಣಿ ನಿರತ ಮಾಜಿ ಶಿಕ್ಷಕ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಕಣಕ್ಕೆ…!

ಈ ಬಾರಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ಗೆ ಒಬ್ಬರೇ ಸಾಮಾನ್ಯ ಎದುರಾಳಿ ಇದ್ದಾರೆ. ಯಾವುದೇ ರಾಜಕೀಯ ಪಕ್ಷದಿಂದ ಈ Read more…

ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಮಧ್ಯರಾತ್ರಿ ಬೆಳಕು ಕಂಡು ಬೆಚ್ಚಿಬಿದ್ದ ಜನ

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯಲ್ಲಿ ಕಾಣಿಸಿಕೊಂಡ ಬೆಳಕು ಸ್ಥಳೀಯರಲ್ಲಿ ಆತಂಕ ತಂದ ಘಟನೆ Read more…

BIG NEWS: ಆಧುನಿಕ ಸೂಫಿ ಸಂತ ಇಬ್ರಾಹಿಂ ಸುತಾರ್ ವಿಧಿವಶ

ಬಾಗಲಕೋಟೆ: ಕನ್ನಡದ ಕಬೀರ, ಆಧುನಿಕ ಸೂಫಿ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ Read more…

ಸಾರಿಗೆ ಸಚಿವಾಲಯದಿಂದ ಶಾಕಿಂಗ್ ಮಾಹಿತಿ: ಶೇ. 70 ರಷ್ಟು ಹೆಚ್ಚಾಯ್ತು ಪಾದಚಾರಿಗಳ ಸಾವಿನ ಪ್ರಮಾಣ

2015 ಮತ್ತು 2020 ರ ನಡುವೆ ಪಾದಚಾರಿ ಸಾವುಗಳ ಪ್ರಮಾಣ ಶೇ. 70 ರಷ್ಟು ರಷ್ಟು ಹೆಚ್ಚಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ದತ್ತಾಂಶ ಸಚಿವಾಲಯದ ಮಾಹಿತಿ Read more…

BIG BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸೋಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 1.27 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 Read more…

BIG BREAKING: 29 ವರ್ಷಗಳ ನಂತ್ರ ಮುಂಬೈ ಸ್ಪೋಟದ ಆರೋಪಿ, ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಅಬೂಬಕರ್ ಅರೆಸ್ಟ್

ನವದೆಹಲಿ: 1993 ರ ಮುಂಬೈ ಸ್ಫೋಟದ ಆರೋಪಿ ಮತ್ತು ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಅಬೂಬಕರ್ ನನ್ನು ಯುಎಇಯಲ್ಲಿ ಬಂಧಿಸಲಾಗಿದೆ. 29 ವರ್ಷಗಳ ಬೇಟೆಯ ನಂತರ, ಭಾರತೀಯ ಭದ್ರತಾ Read more…

ಇಂದು 216 ಅಡಿ ಎತ್ತರದ ‘ಸಮಾನತೆ ಪ್ರತಿಮೆ’ ಉದ್ಘಾಟನೆ: ಸಂತ ರಾಮಾನುಜಾಚಾರ್ಯರ ಸ್ಮರಣಾರ್ಥ ನಿರ್ಮಾಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ಇಂದು ಲೋಕಾರ್ಪಣೆ ಮಾಡಲಿದ್ದಾರೆ. 11 ನೇ ಶತಮಾನದ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ಈ Read more…

ಅಕ್ಕನ ಮನೆಗೆ ಬಂದಿದ್ದ ನಾದಿನಿ ಮೇಲೆ ಭಾವನಿಂದಲೇ ಅತ್ಯಾಚಾರ

ಶಿವಮೊಗ್ಗ: ಅಕ್ಕನ ಮನೆಗೆ ಬಂದಿದ್ದ ನಾದಿನಿ ಮೇಲೆ ಅತ್ಯಾಚಾರ ಎಸಗಿದ ಅಕ್ಕನ ಗಂಡನ ವಿರುದ್ಧ ಶಿವಮೊಗ್ಗ ತಾಲ್ಲೂಕಿನ ಕುಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಎಸ್ಎಸ್ಎಲ್ಸಿ Read more…

ಶನಿವಾರ ಸೇವನೆ ಮಾಡಬೇಡಿ ಮಾವಿನ ʼಉಪ್ಪಿನಕಾಯಿʼ

ಶನಿವಾರ ಶನಿದೇವರಿಗೆ ಮೀಸಲು. ಶನಿದೋಷ ನಿವಾರಣೆಗೆ ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಶನಿವಾರ ವೃತ ಮಾಡುವವರು ಕೆಲವರಾದ್ರೆ ಮತ್ತೆ ಕೆಲವರು ದೇವಸ್ಥಾನಕ್ಕೆ ಹೋಗಿ ಶನಿದೇವರ ದರ್ಶನ ಮಾಡ್ತಾರೆ. ಶನಿವಾರ Read more…

ಕಾಂಗ್ರೆಸ್ – ಬಿಜೆಪಿ ನಡುವೆ ಕೆಸರೆರೆಚಾಟಕ್ಕೆ ಕಾರಣವಾದ ಹಿಜಾಬ್ V/S ಕೇಸರಿ ವಿವಾದ

ರಾಜ್ಯದ ಕೆಲ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ವರ್ಸಸ್ ಕೇಸರಿ ವಿವಾದ ಈಗ ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ವಿವಾದವನ್ನು ಹಿಡಿದುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು Read more…

ಬೆಳ್ಳಂಬೆಳಗ್ಗೆ ಎನ್ ಕೌಂಟರ್: ಪೊಲೀಸ್ ಕಾನ್ಸ್ ಟೇಬಲ್ ಹತ್ಯೆ ಮಾಡಿದ್ದ ಉಗ್ರ ಸೇರಿ ಇಬ್ಬರು ಫಿನಿಶ್

ಶ್ರೀನಗರ: ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ನೊಂದಿಗೆ ಸಂಪರ್ಕ ಹೊಂದಿರುವ ಇಬ್ಬರು ಭಯೋತ್ಪಾದಕರನ್ನು ಶ್ರೀನಗರ ಪೊಲೀಸರು ಶನಿವಾರ ಬೆಳಿಗ್ಗೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಶ್ರೀನಗರ Read more…

ಜನಾರ್ದನ ರೆಡ್ಡಿ ರಾಜಕೀಯ ರೀ ಎಂಟ್ರಿಗೆ ಭರ್ಜರಿ ತಯಾರಿ…!

ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಜನಾರ್ಧನ ರೆಡ್ಡಿ ಅವರದ್ದು ದೊಡ್ಡ ಹೆಸರು. ಮುಖ್ಯಮಂತ್ರಿಯನ್ನೇ ಬದಲಿಸಬಹುದಾದಷ್ಟು ಶಕ್ತಿಯನ್ನು ಜನಾರ್ಧನ ರೆಡ್ಡಿ ಹೊಂದಿದ್ದರು. ಆದರೆ ಯಾವಾಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ Read more…

ಗ್ರಾಮೀಣ ಪ್ರದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಶುದ್ಧ ನೀರು ಪೂರೈಸುವ ‘ಮನೆಮನೆಗೂ ಗಂಗೆ’ ಕಾಮಗಾರಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ‘ಜಲಜೀವನ್’ ಮಿಷನ್ ಅಡಿ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಶುದ್ಧ ನೀರು ಪೂರೈಸುವ ‘ಮನೆಮನೆಗೂ ಗಂಗೆ’ಕಾಮಗಾರಿಗೆ 50,000 ಗ್ರಾಮಗಳಲ್ಲಿ ಚಾಲನೆ ನೀಡಲಾಗಿದೆ Read more…

ಬದುಕಿದ್ದೇನೆಂದು ಸಾಬೀತುಪಡಿಸಲು ದಾಖಲೆಗಳಲ್ಲಿ ‘ಮೃತʼನಾದ ವ್ಯಕ್ತಿಯ ಪರದಾಟ…!

ಕಾನ್ಪುರ: ವ್ಯಕ್ತಿಯೊಬ್ಬರು ಇಲ್ಲಿನ ವಿಧಾನಸಭೆ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ವಾರಣಾಸಿ ಮೂಲದ ಸಂತೋಷ್ ಮುರತ್ ಸಿಂಗ್ ಎಂಬಾತ ಕಂದಾಯ ದಾಖಲೆಗಳಲ್ಲಿ ಮೃತಪಟ್ಟಿರುವ ದಾಖಲೆ ಇವೆ. ಹೀಗಾಗಿ ತಾನು Read more…

ಪುಷ್ಪಾ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಸ್ಟೆಪ್ಸ್ ಹಾಕಿದ ಕಿಲಿಪೌಲ್: ವಿಡಿಯೋ ವೈರಲ್

ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ, ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಅವರ ಹಲವಾರು ವಿಡಿಯೋಗಳನ್ನು ನೀವು ನೋಡಿರಬಹುದು. ಅವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ Read more…

ʼಚಳಿಗಾಲʼದಲ್ಲಿ ತ್ವಚೆಗೆ ಕಡಲೆ ಹಿಟ್ಟಿನ ಬಳಕೆ ಬೇಡ

ಕಡಲೆ ಹಿಟ್ಟು ಕೇವಲ ತಿಂಡಿಗಳಿಗಷ್ಟೇ ಅಲ್ಲ, ಉತ್ತಮ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಫೇಸ್ ಪ್ಯಾಕ್ ಅಥವಾ ಫೇಸ್ ಮಾಸ್ಕ್ ಗಳಲ್ಲಿ ಕಡಲೆ ಹಿಟ್ಟಿನ Read more…

ಪೆಂಟಗನ್ ಭದ್ರತಾ ಪ್ರದೇಶದಲ್ಲಿ ಅಲೆದಾಡುತ್ತಿದ್ದ ಕೋಳಿ ವಶಕ್ಕೆ..!

ವಾಷಿಂಗ್ಟನ್: ಪೆಂಟಗನ್‌ನ ಭದ್ರತಾ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಕೋಳಿಯನ್ನು ವಶಕ್ಕೆ ಪಡೆಯಲಾಗಿದೆ. ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಪ್ರಧಾನ ಕಛೇರಿಯ ಬಳಿ ಸೋಮವಾರ ಮುಂಜಾನೆ ಕೋಳಿ ಪತ್ತೆಯಾಗಿದೆ ಎಂದು ವರ್ಜೀನಿಯಾದ Read more…

ಸಂದರ್ಶನಕ್ಕೆ ಹಾಜರಾದವನೇ ಒಬ್ಬ……ಕೆಲಸಕ್ಕೆ ಬಂದವ ಮತ್ತೊಬ್ಬ….!

ಯಾವುದೇ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರುವ ಮುನ್ನ ಮೊದಲು ಸಂದರ್ಶನಗಳನ್ನು ನಡೆಸಿ ಉದ್ಯೋಗಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕೆಲವೇ ಕೆಲವು ಅರ್ಹರು ಮಾತ್ರ ಆಯ್ಕೆಯಾಗುತ್ತಾರೆ. ಆದರೆ, ವಿಚಿತ್ರ ಘಟನೆಯೊಂದರಲ್ಲಿ ಸಂದರ್ಶನಕ್ಕೆ Read more…

ಛಲ ಅಂದ್ರೆ ಇದೇ ಅಲ್ವಾ..? ತಂದೆಯ ಅಕಾಲಿಕ ಮರಣದ ನಂತರ ರೆಸ್ಟೋರೆಂಟ್‍ ಜವಾಬ್ದಾರಿ ಹೊತ್ತ ಯುವ ಸಹೋದರರು..!

ಇಡೀ ಕುಟುಂಬದ ಜವಾಬ್ದಾರಿಯನ್ನು ಹೊರುವುದು ದೊಡ್ಡ ವಿಷಯವೇ ಆಗಿದೆ. ಆದರೆ ಅದಕ್ಕಿಂತ ದೊಡ್ಡ ವಿಷಯ ಯಾವುದು ಗೊತ್ತಾ ? ಬಹಳ ಚಿಕ್ಕ ವಯಸ್ಸಿನಲ್ಲಿಯೇ ವಯಸ್ಕರಂತೆ ಅದೇ ರೀತಿಯ ಜವಾಬ್ದಾರಿಯನ್ನು Read more…

ಹಸಿರು ಸಿರಿ ಕವಲೇದುರ್ಗದ ʼಸೌಂದರ್ಯʼ ಕಣ್ತುಂಬಿಕೊಳ್ಳಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಕವಲೇದುರ್ಗ ಹಸಿರು ಸಿರಿಯಿಂದ ಕೂಡಿದ ಮೋಹಕ ತಾಣವಾಗಿದೆ. ತೀರ್ಥಹಳ್ಳಿ ಹೊಸನಗರ ರಸ್ತೆಯ ನೊಣಬೂರುವರೆಗೆ ರಸ್ತೆ ಸೌಲಭ್ಯವಿದ್ದು, ಅಲ್ಲಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...