alex Certify Live News | Kannada Dunia | Kannada News | Karnataka News | India News - Part 3471
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲೇ ಹೆಚ್ಚಾಗಿ ಆಗುತ್ತೆ ಹೃದಯಾಘಾತ…..! ಇದರ ಹಿಂದಿದೆ ಈ ಕಾರಣ

ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ ಕಾರ್ಡಿಯಾಕ್‌ ಅರೆಸ್ಟ್‌ ಗೆ ಯುವ ಜನತೆ ಬಲಿಯಾಗ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಒತ್ತಡ Read more…

ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ; ಆಟೋ ಚಾಲಕ ‘ಅಂದರ್’

ಅಂಧೇರಿಯ ಕೋಕಿಲಾಬೆನ್ ಆಸ್ಪತ್ರೆಯ ಉದ್ಯೋಗಿ 24 ವರ್ಷದ ನರ್ಸ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಟೋರಿಕ್ಷಾ ಚಾಲಕನೋರ್ವನನ್ನು ಜುಹು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಮಾಧ್ಯಮ ವರದಿಯ ಪ್ರಕಾರ, Read more…

BIG BREAKING: ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ; ಮತ್ತೆ ಮತ್ತೆ ಕಲ್ಲು ತೂರಾಟ; ಪೊಲೀಸರಿಂದ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಮೃತದೇಹದ ಮೆರವಣಿಗೆ ಶಿವಮೊಗ್ಗದ ಪ್ರಮುಖ ನಗರಳಲ್ಲಿ ನಡೆಯುತ್ತಿದ್ದು, ಮತ್ತೊಂದೆಡೆ ಹಲವೆಡೆಗಳಲ್ಲಿ ಉದ್ರಿಕ್ತರ ಗುಂಪು ಪದೇ ಪದೇ ಕಲ್ಲುತೂರಾಟ ನಡೆಸಿವೆ. ಜಿಲ್ಲೆಯಾದ್ಯಂತ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, Read more…

’ಒಂಟಿ ಸಲಗ’ ಹಿಮ್ಮೆಟ್ಟಿಸಿ ರೈತರ ಪ್ರಾಣ ಉಳಿಸಿದ ಅರಣ್ಯಾಧಿಕಾರಿ ಈಗ ಜನರ ಕಣ್ಣಲ್ಲಿ ಹೀರೋ….!

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಆನೆಗಳು ಬೆಳೆ ನಾಶ ಮಾಡುವುದು, ಮನುಷ್ಯರ ಮೇಲೆ ಎರಗುವುದು ವರ್ಷ ಪೂರ್ತಿ ಕೇಳುವ ಸುದ್ದಿಗಳಾಗಿವೆ. ಕೆಲವು ಕಡೆಗಳಲ್ಲಂತೂ ರೈತರನ್ನು ಆನೆಗಳು ಕೊಂದು ಹಾಕಿದ Read more…

ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 ಬೈಕ್‌ ಮಾರ್ಪಾಡು….! ಇಲ್ಲಿವೆ ಅದರ ಹೊಸ ವೈಶಿಷ್ಟ್ಯತೆ

ರಾಯಲ್‌ ಎನ್‌ಫೀಲ್ಡ್‌ ಎಂದರೆ ಎಲ್ಲ ಬೈಕ್‌ ಪ್ರಿಯರ್‌ ಕನಸು. ಈಗಾಗಲೇ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಹೊಂದಿದವರಿಗೆ ಇದೇ ಕಂಪನಿಯ ಹೊಸ ಬೈಕ್‌ಗಳ ಮೇಲೆ ಆಸೆ ಇರುತ್ತದೆ. ಬೇರೆ ಯಾವುದೇ Read more…

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್‌ ನ್ಯೂಸ್: ತತ್ಕಾಲ್ ಕಾಯ್ದಿರಿಸಲು IRCTC ಯಿಂದ ʼಕನ್‌ಫರ್ಮ್ ಟಿಕೆಟ್ʼ ಆಪ್ ಬಿಡುಗಡೆ

ಹಠಾತ್ ರೈಲು ಪ್ರಯಾಣಕ್ಕೆ ಹೋಗಿ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ತೊಂದರೆ ಅನುಭವಿಸುತ್ತಿರುವವರಿಗೆ ಈ ಸುದ್ದಿ ಸಂತಸ ನೀಡಲಿದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಅನ್ನು ಸುಲಭಗೊಳಿಸಲು ರೈಲ್ವೇ ಇಲಾಖೆ, ಪ್ರತ್ಯೇಕ Read more…

ಶಾಂತಿ ಕಾಪಾಡಲು ಸಂಸದ ರಾಘವೇಂದ್ರ ಸೇರಿ ಹಲವರ ಮನವಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 144 ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಸಹಕರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ Read more…

ಗಾಯಾಳು ಎಂದು 50 ಲಕ್ಷ ರೂ. ಪರಿಹಾರ ಕೇಳಿದ ಈತ ಸೋಷಿಯಲ್‌ ಮೀಡಿಯಾದಿಂದಾಗಿ ಸಿಕ್ಕಿಬಿದ್ದ….!

ಯಾವುದೇ ದುರಂತ, ಅಪಘಾತ, ದಾಳಿ ಸೇರಿ ಹಲವು ಕಾರಣಗಳಿಂದಾಗಿ ಗಾಯಗೊಂಡವರಿಗೆ ಪರಿಹಾರವಾಗಿ ಒಂದಷ್ಟು ಹಣ ನೀಡಲಾಗುತ್ತದೆ. ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಗಾಯಾಳು ಎಂದು ಸುಳ್ಳು ಹೇಳಿ Read more…

Breaking; ಬಹುಕೋಟಿ ಮೇವು ಹಗರಣ; ಲಾಲು ಪ್ರಸಾದ್ ಯಾದವ್‌ಗೆ ಐದು ವರ್ಷ ಜೈಲು

ಮಾಡಿದ್ದುಣ್ಣೊ ಮಹಾರಾಯ ಅನ್ನುವ ಹಾಗೇ ಒಂದು ಕಾಲದಲ್ಲಿ ಬಿಹಾರದ ದೊರೆಯಾಗಿ ಮೆರೆಯುತ್ತಿದ್ದ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ಮೇವು ಹಗರಣ ಬಿಟ್ಟರು ಬಿಡದಂತೆ Read more…

BIG NEWS: ಸಿಎಂ ಮಾತು ನಿಲ್ಲಿಸಿ ಕೃತಿಯಲ್ಲಿ ಕಠಿಣತೆ ತೋರಲಿ; ಇನ್ನಾದರೂ SDPI ಸಂಘಟನೆ ಬ್ಯಾನ್ ಮಾಡಲಿ; ಸಂಸದ ಪ್ರತಾಪ್ ಸಿಂಹ ಆಕ್ರೋಶ

ಬೆಂಗಳೂರು: ಕಾರ್ಯಕರ್ತನ ಕಗ್ಗೊಲೆ ನೋಡಿ ಮನಸ್ಸಿಗೆ ವೇದನೆಯಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಇಂತಹ ಘಟನೆ ಆಗ್ತಿರೋದಕ್ಕೆ ನಾಚಿಕೆಯಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಭಜರಂಗದಳ Read more…

’ಕರ್ಮ ರಿಟರ್ನ್ಸ್‌’ ಎಂದರೆ ಇದೇ ಅಲ್ಲವೇ….? ಶ್ವಾನಕ್ಕೆ ಒದೆಯಲು ಹೋಗಿ ತಾನೇ ಬಿದ್ದ ವ್ಯಕ್ತಿ…!

ನಾವು ಮಾಡುವ ಕರ್ಮಗಳು ನಮಗೆ ಅದೇ ರೀತಿಯ ಫಲ ನೀಡುತ್ತವೆ ಎಂಬ ಮಾತು ಬಹುತೇಕ ಸಲ ಸಾಬೀತಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ವ್ಯಕ್ತಿಯೊಬ್ಬ ಬೀದಿ ನಾಯಿಗೆ ಒದೆಯಲು ಹೋಗಿ Read more…

ತಾಜ್‌ ಮಹಲ್‌ ಗೆ ರಕುಲ್‌ ಪ್ರೀತ್‌ ಸಿಂಗ್‌ – ಜಾಕಿ ಭಗ್ನಾನಿ ಭೇಟಿ

ಬಾಲಿವುಡ್‌ನ ಜೋಡಿ ಹಕ್ಕಿಗಳಾದ ರಕುಲ್‌ ಪ್ರೀತ್‌ ಸಿಂಗ್‌ ಹಾಗೂ ಜಾಕಿ ಭಗ್ನಾನಿ ಅವರು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿದ್ದು, ಅಭಿಮಾನಿಗಳು ಪ್ರೀತಿಯಿಂದ ಕಾಲೆಳೆದಿದ್ದಾರೆ. ಕಳೆದ ವರ್ಷವಷ್ಟೇ ತಾರಾ ಜೋಡಿಯು Read more…

ವಿಕೆಟ್​ ಕಿತ್ತ ಸಂಭ್ರಮದಲ್ಲಿದ್ದ ಬೌಲರ್​ ಜೊತೆ ಅಂಪೈರ್​ ತಮಾಷೆ..! ವೈರಲ್​ ಆಯ್ತು ವಿಡಿಯೋ

ಪಾಕಿಸ್ತಾನ ಸೂಪರ್​ ಲೀಗ್​ ಅಂತಿಮ ಹಂತವನ್ನು ಸಮೀಪಿಸುತ್ತಿದ್ದು ಮೊಹಮ್ಮದ್​ ರಿಜ್ವಾನ್​ ನಾಯಕತ್ವದ ಮುಲ್ತಾನ್​ ಸುಲ್ತಾನ್ಸ್​ ತಂಡವು ಆಡಿದ 9 ಪಂದ್ಯಗಳಲ್ಲಿ 11 ಅಂಕಗಳನ್ನು ಸಂಪಾದಿಸುವ ಮೂಲಕ ಪ್ರಸ್ತುತ ಅಂಕಪಟ್ಟಿಯಲ್ಲಿ Read more…

BIG BREAKING: ಶಿವಮೊಗ್ಗದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ; ವಾಹನಗಳಿಗೆ ಬೆಂಕಿ; ಮನೆಗಳ ಮೇಲೂ ಕಲ್ಲು ತೂರಾಟ ನಡೆಸಿದ ಉದ್ರಿಕ್ತರು

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತನ ಹತ್ಯೆ ಬಳಿಕ ಬೂದಿಮುಚ್ಚಿದ ಕೆಂಡದಂತಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಸಿಕ್ಕ ಸಿಕ್ಕಲ್ಲಿ ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. Read more…

ಬಿಜೆಪಿ ಮಣಿಸಲು ಒಂದಾಗುತ್ತಿದ್ದರಾ ಪ್ರತಿಪಕ್ಷಗಳ ನಾಯಕರು…? ಭಾರೀ ಕುತೂಹಲ ಮೂಡಿಸಿದ ಕೆ.ಸಿ.ಆರ್.​ ಮುಂಬೈ ಭೇಟಿ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ​​​ ರಾವ್​ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಯವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಅಲ್ಲದೇ ಇದಾದ ಬಳಿಕ ಎನ್​ಸಿಪಿ ನಾಯಕ ಶರದ್​ ಪವಾರ್​ ಹಾಗೂ ನಟ ಮತ್ತು Read more…

BIG BREAKING: ಶಿವಮೊಗ್ಗದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ; ವಾಹನಗಳಿಗೆ ಬೆಂಕಿ; ಮನೆಗಳ ಮೇಲೂ ಕಲ್ಲು ತೂರಾಟ ನಡೆಸಿದ ಉದ್ರಿಕ್ತರು

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತನ ಹತ್ಯೆ ಬಳಿಕ ಬೂದಿಮುಚ್ಚಿದ ಕೆಂಡದಂತಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಸಿಕ್ಕ ಸಿಕ್ಕಲ್ಲಿ ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. Read more…

ಉಕ್ರೇನ್​​ ಗಡಿಯಲ್ಲಿ ರಷ್ಯಾದಿಂದ ಸೇನಾಪಡೆ ನಿಯೋಜನೆ…! ಉಪಗ್ರಹ ಫೋಟೋದಿಂದ ಬಹಿರಂಗ

ರಷ್ಯಾವು ಉಕ್ರೇನ್​​ ಗಡಿಯ ಸಮೀಪದಲ್ಲಿ ಶಸ್ತ್ರಸಜ್ಜಿತ ಉಪಕರಣಗಳು ಹಾಗೂ ಸೇನಾಪಡೆಗಳನ್ನು ನಿಯೋಜನೆ ಮಾಡುತ್ತಿದೆ ಎಂದು ಅಮೆರಿಕವು ಹೇಳಿದೆ. ಅಮೆರಿಕದ ಖಾಸಗಿ ಕಂಪನಿಯು ಉಪಗ್ರಹ ಚಿತ್ರಗಳನ್ನು ಪ್ರಸ್ತುತಪಡಿಸುವ ಮೂಲಕ ಈ Read more…

BIG NEWS: ಭಜರಂಗದಳ ಕಾರ್ಯಕರ್ತನ ಮೃತದೇಹದ ಮೆರವಣಿಗೆ ವೇಳೆ ಕಲ್ಲು ತೂರಾಟ; ಪರಿಸ್ಥಿತಿ ಮತ್ತೆ ಉದ್ವಿಗ್ನ

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತನ ಮೃತದೇಹ ಮೆರವಣಿಗೆ ವೇಳೆ ಶಿವಮೊಗ್ಗದಲ್ಲಿ ಮತ್ತೆ ಕಲ್ಲುತೂರಾಟ ನಡೆದಿದ್ದು, ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ದುಷ್ಕರ್ಮಿಗಳು ನಿನ್ನೆ ರಾತ್ರಿ ಭಜರಂಗದಳ ಕಾರ್ಯಕರ್ತ ಹರ್ಷ ಎಂಬಾತನನ್ನು ಬರ್ಬರವಾಗಿ Read more…

BIG NEWS: ಮುಂದೆ ರಾಜ್ಯದಲ್ಲಿ ಏನಾಗುತ್ತೆ ಎಂಬುದಕ್ಕೆ ಇದು ಟ್ರಯಲ್; ನಿಮ್ಮ ಪಕ್ಷಕ್ಕೆ ಬೆಂಬಲ ನೀಡುವ ಸದಸ್ಯನಿಗೆ ರಕ್ಷಣೆ ನೀಡಿಲ್ಲ; ರಾಜ್ಯದ ಜನರ ರಕ್ಷಣೆ ಹೇಗೆ ಮಾಡ್ತೀರಾ……? BJP ಸರ್ಕಾರಕ್ಕೆ HDK ಪ್ರಶ್ನೆ

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪಗಳಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮುಂದೆ ರಾಜ್ಯದಲ್ಲಿ Read more…

ಶಿವಾಜಿ ಜಯಂತಿ ಪ್ರಯುಕ್ತ ವಿಶೇಷ ಪೋಸ್ಟ್​ ಕಾರ್ಡ್​ಗಳ ಬಿಡುಗಡೆ

ಭಾರತೀಯ ಅಂಚೆ ಇಲಾಖೆಯ ಪುಣೆ ಕಚೇರಿಯು ಶಿವಾಜಿ ಜಯಂತಿ ಪ್ರಯುಕ್ತ ಶಿವನೇರಿ ಕೋಟೆಯಲ್ಲಿ ಜ್ಯುವೆಲ್ಸ್​ ಆಫ್​ ಜುನ್ನಾರ್​ ಎಂಬ ವಿಷಯವನ್ನಾಧರಿಸಿ 15 ಪೋಸ್ಟ್​ ಕಾರ್ಡ್​ಗಳನ್ನು ಬಿಡುಗಡೆ ಮಾಡಿದೆ. ಈ Read more…

ಹಳೆ ವಾಹನಗಳ ನಿಷೇಧದ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಹರಿಯಾಣ ಸಿಎಂ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ತೀರ್ಪಿನ ಅನುಸಾರ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್​ ವಾಹನ ಹಾಗೂ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್​ ವಾಹನಗಳ ಓಡಾಟದ ಮೇಲಿನ ನಿಷೇಧವನ್ನು ಇದೇ Read more…

BIG NEWS: ಶಿವಮೊಗ್ಗ ಜನತೆ ಶಾಂತಿ ಕಾಪಾಡಿ; ಸಿಎಂ ಮನವಿ

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, Read more…

Big News: ನೋಟರಿಗಳ ಕಾರ್ಯ ವಿಧಾನದ ಕುರಿತು ಬಾಂಬೆ ಹೈಕೋರ್ಟ್‌ ಮಹತ್ವದ ಹೇಳಿಕೆ

ನೋಟರಿಗಳಾಗಿ ನೇಮಕಗೊಳ್ಳುವ ಹಿರಿಯ ವಕೀಲರು ಅಫಿಡವಿಟ್‌, ಬಾಡಿಗೆ ಒಪ್ಪಂದಗಳಿಗೆ ಪ್ರಮಾಣೀಕರಿಸಿರುವ ವಿಧಾನಗಳ ಬಗ್ಗೆ ಭಾರಿ ಅಸಮಾಧಾನ ಹೊರಹಾಕಿರುವ ಬಾಂಬೆ ಹೈಕೋರ್ಟ್‌, ಕಾನೂನಿಗೆ ಮಹತ್ತರ ಸುಧಾರಣೆ ತರುವ ಅಗತ್ಯವಿದೆ ಎಂದಿದೆ. Read more…

84 ವರ್ಷದ ಪ್ರಿಯತಮೆಯನ್ನು ನರ್ಸಿಂಗ್‌ ಹೋಮ್‌ನಿಂದ ಎಗರಿಸಿಕೊಂಡು ಹೋದ 80 ರ ವೃದ್ಧ….!

ವೃದ್ಧಾಪ್ಯದಲ್ಲೂ ಪ್ರೇಮ ಬತ್ತುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಆಸ್ಪ್ರೇಲಿಯಾದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. 84 ವರ್ಷದ ಕೆರೊಲ್‌ ಲಿಸ್ಲಿಗೆ ಪಾರ್ಕಿನ್ಸನ್‌ ಕಾಯಿಲೆ, ಆಕೆಯನ್ನು ಪರ್ತ್‌ನಲ್ಲಿನ ನರ್ಸಿಂಗ್‌ ಹೋಮ್‌ನಲ್ಲಿ ನೋಡಿಕೊಳ್ಳಲಾಗುತ್ತಿತ್ತು. Read more…

BIG NEWS: ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶಾಂತಿ ಕದಡುವ ಯತ್ನ; ಸಚಿವ ಈಶ್ವರಪ್ಪ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಆಗಲೇ ಸಚಿವ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಮತ್ತಷ್ಟು ಶಾಂತಿ ಕದಡುವ ಯತ್ನ ನಡೆಸುವುದು Read more…

BIG BREAKING: ಭಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್; ಓರ್ವ ಆರೋಪಿ ಪೊಲೀಸ್ ವಶಕ್ಕೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ 9:30ರ ಸುಮಾರಿಗೆ ಶಿವಮೊಗ್ಗದ ತೀರ್ಥಹಳ್ಳಿ ಬಳಿ ನಡುರಸ್ತೆಯಲ್ಲಿ ಕಾರಿನಲ್ಲಿ Read more…

ಮಾರುಕಟ್ಟೆಗೆ ಬರ್ತಿದೆ ಹೊಸ ಶ್ರೇಣಿಯ ಇ ಸೈಕಲ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಸೈಕಲ್ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ನೈನ್ಟಿ ಒನ್ ಸೈಕಲ್, ಮೆರಾಕಿ S7 ಶ್ರೇಣಿಯ ಇ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ‌. 34,999 ರೂ. ನಂತೆ ಹೊಸ ಸೈಕಲ್ ಬಿಡುಗಡೆ Read more…

ಮಗನ ಮದುವೆಗೆ ಹೆಲಿಕಾಪ್ಟರ್‌ ಬುಕ್‌ ಮಾಡಿದ ತಂದೆ….!

ಮದುವೆ ಎಂದರೆ ಸಾಕು ಭಾರತದಲ್ಲಿಅದು ಭಾರಿ ಖರ್ಚುವೆಚ್ಚ, ಆಡಂಬರದ ಸಮಾರಂಭ. ಹೆಣ್ಣಿನ ಕಡೆಯವರು ಸ್ವಲ್ಪ ಸ್ಥಿತಿವಂತರಾಗಿದ್ದರೆ ಸಾಕು ವಿವಾಹವು ದೊಡ್ಡ ಉತ್ಸವ ಎನಿಸಲಿದೆ. ಅದೇ ರೀತಿ ಮದುವೆ ಗಂಡಿನ Read more…

90 ವರ್ಷಗಳ ಬಳಿಕ ಜನಿಸಿದೆ ಈ ಅತ್ಯಂತ ಅಪರೂಪದ ಪ್ರಾಣಿ….!

ವಿಶ್ವದಲ್ಲೇ ಅತ್ಯಂತ ಅಪರೂಪ ಎನ್ನಲಾದ ಸಸ್ತನಿ ವರ್ಗದ ಪ್ರಾಣಿ ’ಆರ್ದ್‌ವಾರ್ಕ್‌’ ನ ಸಂತತಿ ಬೆಳೆದಿದೆ. 90 ವರ್ಷಗಳ ಬಳಿಕ ಆರ್ದ್‌ವಾರ್ಕ್‌ನ ಅತ್ಯಂತ ಆರೋಗ್ಯವಂತ ಮರಿಯೊಂದು ಬ್ರಿಟನ್‌ ಮೃಗಾಲಯದಲ್ಲಿ ಜನಿಸಿದೆ. Read more…

BREAKING NEWS: ಹೃದಯಾಘಾತದಿಂದ ಆಂಧ್ರ ಐಟಿ ಸಚಿವ ಮೇಕಪತಿ ಗೌತಮ್ ರೆಡ್ಡಿ ನಿಧನ

ವಿಶಾಖಪಟ್ಟಣ: ಆಂಧ್ರಪ್ರದೇಶದ ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಮೇಕಪತಿ ಗೌತಮ್ ರೆಡ್ಡಿ ಇಂದು ಕೊನೆಯುಸಿರೆಳೆದಿದ್ದಾರೆ. ಭಾನುವಾರ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೌತಮ್ ರೆಡ್ಡಿ ನಿನ್ನೆಯಷ್ಟೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...