alex Certify Live News | Kannada Dunia | Kannada News | Karnataka News | India News - Part 3404
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜಿ ಮನೆಗೆ ಹೋಗಲು ಒಲ್ಲದ 9 ವರ್ಷದ ಬಾಲಕ ‌ʼಎಸ್ಕೇಪ್ʼ

ಥಾಣೆ: ಬಹುತೇಕ ಮಕ್ಕಳಿಗೆ ತಮ್ಮ ಅಜ್ಜಿಯ ಮನೆಗೆ ಹೋಗುವುದೆಂದ್ರೆ ಬಹಳ ಇಷ್ಟಪಡುತ್ತಾರೆ. ಅಜ್ಜಿಯ ಮನೆಯಲ್ಲಿ ಆಟ, ಊಟ ಎಲ್ಲವನ್ನೂ ಮಕ್ಕಳು ಬಹಳ ಆನಂದಿಸುತ್ತಾರೆ. ಆದರೆ, ಇಲ್ಲೊಬ್ಬ ಬಾಲಕ ತನ್ನನ್ನು Read more…

ಕ್ಷಿಪಣಿ ಉಡಾವಣೆ ವೇಳೆ ʼಗಂಗ್ನಮ್‌ ಸ್ಟೈಲ್‌ʼ ನಲ್ಲಿ ಕಿಮ್‌ ಜಾಂಗ್‌ ಉನ್‌ ಎಂಟ್ರಿ….!

ಸದಾ ಒಂದಿಲ್ಲೊಂದು ವಿಚಾರದಲ್ಲಿ ಉತ್ತರ ಕೊರಿಯಾ ಸದಾ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಬಾಹ್ಯಾಕಾಶಕ್ಕೆ ಕಳುಹಿಸಲು ಬೃಹತ್ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿದೆ. ಗಂಗ್ನಮ್ ಶೈಲಿಯೊಂದಿಗೆ ಕಿಮ್ ಜಾಂಗ್ ಉನ್ ಅವರ ಉಡಾವಣೆಯ Read more…

56 ವರ್ಷವಾದ್ರೂ ತನ್ನ ತಂದೆಯ ‌ʼಫಿಟ್ನೆಸ್ʼ ನೋಡಿ ಅಚ್ಚರಿಗೊಂಡ ಶಾರುಖ್ ಪುತ್ರಿ..!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ತನ್ನ ತಂದೆಯ ಇತ್ತೀಚಿನ ಫೋಟೋ ಕಂಡು ವಿಸ್ಮಿತಗೊಂಡಿದ್ದಾರೆ. ಶಾರುಖ್ ರ ಎಂಟು ಪ್ಯಾಕ್ ದೇಹದ ಚಿತ್ರವನ್ನು Read more…

BIG NEWS: ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಓಲಾ S1 pro ಎಲೆಕ್ಟ್ರಿಕ್‌ ಸ್ಕೂಟರ್

ದೇಶದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ. ಮುಗಿಲು ಮುಟ್ಟುತ್ತಿರುವ ಪೆಟ್ರೋಲ್‌ ಮತ್ತು ಡಿಸೇಲ್‌ ದರಗಳ ಹಿನ್ನಲೆಯಲ್ಲಿ ವಾಹನ ಖರೀದಿಸುವವರು ಎಲೆಕ್ಟ್ರಿಕ್‌ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ Read more…

ಬೇಸಿಗೆಯಲ್ಲಿ ನಿಮ್ಮ ʼಆರೋಗ್ಯʼದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. Read more…

ದೇಹದಲ್ಲಿನ ʼರೋಗ ನಿರೋಧಕ ಶಕ್ತಿʼ ತಿಳಿದುಕೊಳ್ಳುವುದು ಹೇಗೆ…? ಡಾ. ರಾಜು ನೀಡಿದ್ದಾರೆ ಮಹತ್ವದ ಸಲಹೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ಕಾನ್ಶಿಯಸ್ ಆಗುವ ಪರಿಸ್ಥಿತಿ. ಅದರಲ್ಲೂ ಕೋವಿಡ್ ನಂತರದ ದಿನಗಳಲ್ಲಿ ಸಾಮಾನ್ಯ ಜ್ವರ, ನೆಗಡಿ, ಕೆಮ್ಮು ಬಂದರೂ ಆತಂಕ ಪಡಬೇಕಾದ Read more…

ʼಕ್ರೆಡಿಟ್ʼ ಕಾರ್ಡ್ ವೆಚ್ಚವನ್ನು EMI ಗೆ ಪರಿವರ್ತಿಸುವ ಮುನ್ನ ನಿಮಗಿದು ತಿಳಿದಿರಲಿ…

ಜೀವನದಲ್ಲಿ ಆಸೆಗಳು ಯಾರಿಗಿರಲ್ಲ ಹೇಳಿ ? ಸುಂದರ ಸ್ಥಳಗಳಿಗೆ ಪ್ರವಾಸ ಹೋಗ್ಬೇಕು, ಐಫೋನ್‌ ಕೊಂಡುಕೊಳ್ಬೇಕು, ಮಾರುಕಟ್ಟೆಗೆ ಬಂದಿರೋ ಹೊಸ ಎಲೆಕ್ಟ್ರಾನಿಕ್‌ ಐಟಮ್‌ ಗಳು ಬೇಕು ಹೀಗೆಲ್ಲ ಹತ್ತಾರು ಬಗೆಯ Read more…

ಚುರುಕಾದ ಮಗು ಜನಿಸಲು ಗರ್ಭಿಣಿಯರು ಅನುಸರಿಸಿ ಈ ʼಟಿಪ್ಸ್ʼ

ಜಾಣ ಮತ್ತು ಚುರುಕಾದ ಮಕ್ಕಳನ್ನು ಪಡೆಯಬೇಕೆಂಬುದು ಬಹುತೇಕ ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಗರ್ಭಿಣಿಯರು ಈ ಆಹಾರವನ್ನು ಸೇವಿಸಿದರೆ ಅವರ ಬಯಕೆ ಈಡೇರುವುದು ಖಚಿತ. ಒಮೆಗಾ 3 ಕೊಬ್ಬಿನಾಮ್ಲವು Read more…

ಮನುಷ್ಯನ ರಕ್ತದಲ್ಲಿ ಪತ್ತೆಯಾಗಿದೆ ಪ್ಲಾಸ್ಟಿಕ್‌….! ಈ ಅಪಾಯಕಾರಿ ಅಂಶ ದೇಹದೊಳಗೆ ಸೇರಿದ್ದು ಹೇಗೆ ಗೊತ್ತಾ….?

ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ರಕ್ತದಲ್ಲಿ ಪ್ಲಾಸ್ಟಿಕ್ ಇದೆ ಅನ್ನೋ ಶಾಕಿಂಗ್‌ ಸುದ್ದಿ ಈಗ ಹೊರಬಿದ್ದಿದೆ. ಪ್ಲಾಸ್ಟಿಕ್ ನಿಧಾನಗತಿಯಲ್ಲಿ ಮನುಷ್ಯರ ರಕ್ತವನ್ನು ಸೇರುತ್ತದೆ ಎಂಬುದು ಸಂಶೋಧನೆಯೊಂದರಲ್ಲಿ ಬಹಿರಂಗವಾಗಿದೆ. ಸಂಶೋಧನೆಗೆ ಒಳಪಡಿಸಿದ Read more…

ಉದ್ಯೋಗದಿಂದ ವಜಾಗೊಳಿಸಿದ್ದಕ್ಕೆ ಹೆಚ್.ಆರ್.‌ ಕೊಲೆಗೆ ಸ್ಕೆಚ್‌ ಹಾಕಿದ ನೌಕರ

ಬೆಂಗಳೂರು: ಮಾನವ ಸಂಪನ್ಮೂಲ ವ್ಯವಸ್ಥಾಪಕರನ್ನು (ಹೆಚ್ಆರ್) ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಖಾಸಗಿ ಕಂಪನಿಯ ವಜಾಗೊಂಡ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ಬಾಗಲೂರು ಬಳಿಯ ಕೆಐಎಡಿಬಿ Read more…

ರಾತ್ರಿ ʼಸ್ನಾನʼ ಮಾಡೋದ್ರಿಂದ ಏನು ಲಾಭ ಗೊತ್ತಾ…?

  ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಬೆಳಗಿನಿಂದ ರಾತ್ರಿಯವರೆಗೆ ಎಲ್ಲರೂ ಬ್ಯುಸಿ. ಒತ್ತಡದಲ್ಲಿ ಕೆಲಸ ಮಾಡುವ ಜನರ ಮೇಲೆ ಕಲುಷಿತ ವಾತಾವರಣ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಸುಸ್ತಾಗಿ ಮನೆಗೆ Read more…

‘ಮಚ್ಚೆ’ ದೊಡ್ಡದಾಗ್ತಿದ್ದರೆ ಬೇಡ ನಿರ್ಲಕ್ಷ್ಯ

ಮಚ್ಚೆ ಅಥವಾ ಸಣ್ಣ ಕಪ್ಪು ಚುಕ್ಕೆಗಳು (ಎಳ್ಳು) ಒಂದು ಚರ್ಮ ರೋಗ. ಒಂದು ವೇಳೆ ಸಣ್ಣ ಸಣ್ಣ ಚುಕ್ಕೆಗಳು ದೊಡ್ಡದಾಗ್ತಾ ಹೋದ್ರೆ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ಇದು ಗಂಭೀರ ಸೋಂಕನ್ನು Read more…

ಬೇಸಿಗೆಯಲ್ಲಿ ‘ತಣ್ಣೀರು’ ಕುಡಿಯುವ ಮುನ್ನ ಇದನ್ನು ಓದಿ

ಬೇಸಿಗೆ ಬರ್ತಿದ್ದಂತೆ ಬಿಸಿಲ ಧಗೆ ಹೆಚ್ಚಾಗುತ್ತದೆ. ಬಿಸಿಗೆ ಬಾಯಾರಿಕೆಯಾಗುವುದು ಸಾಮಾನ್ಯ. ಈ ಬಾಯಾರಿಕೆ ಹೋಗಲಾಡಿಸಲು ಅನೇಕರು ತಣ್ಣನೆಯ ನೀರು, ಪಾನೀಯವನ್ನು ಸೇವನೆ ಮಾಡ್ತಾರೆ. ಬೇಸಿಗೆಯಲ್ಲಿ ಐಸ್ ನೀರನ್ನು ಕುಡಿಯುವುದು Read more…

ಬೇಸಿಗೆಯಲ್ಲಿ ಸವಿಯಿರಿ ತಣ್ಣಗಿನ ʼಬಾದಾಮಿʼ ಹಾಲು

ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಸವಿಯುವುದೇ ಮಜಾವಾಗಿರುತ್ತದೆ. ಅದರಲ್ಲೂ ಬಾದಾಮಿ ಹಾಲು ಇದ್ದರೆ ಯಾರು ಬೇಡ ಅನ್ನುತ್ತಾರೆ. ಮಾಡುವುದಕ್ಕೂ ಸುಲಭ ಈ ಪಾನೀಯ. ಬೇಕಾಗುವ ಸಾಮಾಗ್ರಿಗಳು: 1 ಲೀಟರ್ – Read more…

ಈ ರಾಶಿಯವರಿಗೆ ಕಾದಿದೆ ಇಂದು ಒಳ್ಳೆಯ ಸುದ್ದಿ

  ಮೇಷ ರಾಶಿ: ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ಉದ್ಯೋಗಕ್ಕೆ ಸಂಬಂಧಿಸಿರುವ ಜನರಿಗೆ ಇಂದು ಹಣದ ಬಹಳಷ್ಟು Read more…

ಕಾಂಗ್ರೆಸ್ ಶಾಸಕನ ಪುತ್ರ ಸೇರಿ ಐವರಿಂದ ನೀಚ ಕೃತ್ಯ: ಗ್ಯಾಂಗ್ ರೇಪ್, ವಿಡಿಯೋ ಮಾಡಿ ಬೆದರಿಕೆ

ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕರ ಪುತ್ರ ಮತ್ತು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ Read more…

BREAKING: ನಾಳೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ಸಾಧ್ಯತೆ

ಇಸ್ಲಾಮಾಬಾದ್‌ ನಲ್ಲಿ ಭಾನುವಾರದ ರ್ಯಾಲಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಪ್ರಧಾನಿ ಕಚೇರಿಯ ಯೂಟ್ಯೂಬ್ ಚಾನೆಲ್‌ ಮರುನಾಮಕರಣ Read more…

BIG NEWS:‌ 21 ಹೊಸ ಸೈನಿಕ ಶಾಲೆಗಳನ್ನು ತೆರೆಯಲು ಕೇಂದ್ರದಿಂದ ಗ್ರೀನ್‌ ಸಿಗ್ನಲ್

ಖಾಸಗಿ ಶಾಲೆಗಳು, ಎನ್‌ ಜಿ ಓ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 21 ಹೊಸ ಸೈನಿಕ ಶಾಲೆಗಳನ್ನು ತೆರೆಯಲು ರಕ್ಷಣಾ ಸಚಿವಾಲಯ ಸಮ್ಮತಿ ನೀಡಿದೆ. ದೇಶಾದ್ಯಂತ ಒಟ್ಟಾರೆ 100 Read more…

BIG NEWS: ನಾಳೆಯಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಪುನರಾರಂಭ; ಬದಲಾದ ಮಾರ್ಗಸೂಚಿ ಬಗ್ಗೆ ನಿಮಗೆ ತಿಳಿದಿರಲಿ ಈ ಮಾಹಿತಿ

ವಿದೇಶ ಪ್ರಯಾಣ ಮಾಡುವವರಿಗೆ ಮಹತ್ವದ ಸುದ್ದಿಯಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಅಮಾನತು ಎರಡು ವರ್ಷಗಳ ಬಳಿಕ ಕೊನೆಗೊಳ್ಳಲಿದೆ. ನಾಳೆ ಅಂದರೆ ಮಾರ್ಚ್ 27 ರಿಂದ ಭಾರತದಿಂದ ಹೊರಡುವ ಮತ್ತು Read more…

ʼಭಾರತೀಯ ಸೇನೆʼಯಿಂದ ಕಾಶ್ಮೀರಿ ಯುವಕರಿಗೆ ಸ್ಕೀಯಿಂಗ್ ತರಬೇತಿ

ಕಾಶ್ಮೀರದ ಚಿತ್ರಣ ಹಂತಹಂತವಾಗಿ ಬದಲಾಗುತ್ತಿದ್ದು, ಭಾರತೀಯ ಸೇನೆಯು ತನ್ನ ಚಟುವಟಿಕೆಯನ್ನು ಕೇವಲ‌ ಭದ್ರತೆ ನೀಡುವುದಕ್ಕೆ ಸೀಮಿತವಾಗದೇ, ಆ ಭಾಗದ ವಿಶೇಷ ಚೇತನ ಯುವಕರಿಗೆ ವಿಶೇಷ ತರಬೇತಿ ನೀಡಿದೆ. ಗುಲ್ಮಾರ್ಗ್‌ನಲ್ಲಿರುವ Read more…

ತರಗತಿಯಲ್ಲಿ ಹಿಜಾಬ್ ಧರಿಸಿ ನಮಾಜ್; ತನಿಖೆಗೆ ಸಮಿತಿ ರಚನೆ

ಹಿಜಾಬ್ ಪ್ರಕರಣ ದೇಶಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯಳೊಬ್ಬರು ಹಿಜಾಬ್ ಧರಿಸಿ ತರಗತಿಯೊಳಗೆ ನಮಾಜ್ ಮಾಡಿದ ಪ್ರಕರಣ ಮಧ್ಯಪ್ರದೇಶದ ಡಾ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಇದೀಗ Read more…

ಸ್ನೇಹಿತರೊಂದಿಗೆ ಬೇಟೆಗೆ ಹೋದಾಗಲೇ ಕಾದಿತ್ತು ದುರ್ವಿದಿ

ಶಿವಮೊಗ್ಗ: ಶಿಕಾರಿಯ ಸಂದರ್ಭದಲ್ಲಿ ಹಾರಿಸಿದ ಗುಂಡು ಮಿಸ್ ಫೈರ್ ಆಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅರಳಸುರಳಿ, ನೊಣಬೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಗ್ರಾಮ Read more…

ಭಾವುಕರಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ಸಚಿವ ಶ್ರೀರಾಮುಲು

ಬಳ್ಳಾರಿ: ಭಾಷಣದ ಸಂದರ್ಭದಲ್ಲಿ ಭಾವುಕರಾದ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ್ದಾರೆ. ಬಳ್ಳಾರಿ ನಗರದ ಶ್ರೀಕೃಷ್ಣ ದೇವರಾಯ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ Read more…

BIG BREAKING: ದೇಶದ 80 ಕೋಟಿ ಜನತೆಗೆ ಗುಡ್ ನ್ಯೂಸ್, ಉಚಿತ ಪಡಿತರದ ‘ಗರೀಬ್ ಕಲ್ಯಾಣ್ ಅನ್ನ ಯೋಜನೆ’ 6 ತಿಂಗಳು ವಿಸ್ತರಣೆ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸೆಪ್ಟೆಂಬರ್ 2022 ರವರೆಗೆ 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಪ್ರಧಾನಿ ಮೋದಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಶಕ್ತಿ Read more…

ಚೀನಾ ಗಡಿಯಲ್ಲಿ ಭಾರತೀಯ ಸೇನೆಯಿಂದ ಮೈನವಿರೇಳಿಸುವ ಶಕ್ತಿ ಪ್ರದರ್ಶನ: ಆಕಾಶದಿಂದ ಜಿಗಿದ 600 ಸೇನಾ ಪ್ಯಾರಾಟ್ರೂಪರ್ ಗಳು

ಚೀನಾ ಗಡಿಯಲ್ಲಿ ಭಾರತೀಯ ಯೋಧರು ಶಕ್ತಿ ಪ್ರದರ್ಶನ ತೋರಿದ್ದು, 600 ಸೇನಾ ಪ್ಯಾರಾಟ್ರೂಪರ್‌ ಗಳು ಆಕಾಶದಿಂದ ಜಿಗಿದಿದ್ದಾರೆ. ಚೀನಾದ ಗಡಿಯ ಬಳಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಮಾರ್ಚ್ 24 Read more…

‘RRR’ ಪ್ರದರ್ಶನ ವೇಳೆ ತಾಂತ್ರಿಕ ದೋಷ, ಥಿಯೇಟರ್ ನಲ್ಲಿ ಅಭಿಮಾನಿಗಳ ಆಕ್ರೋಶ

ದಾವಣಗೆರೆ: ಆರ್.ಆರ್.ಆರ್. ಸಿನಿಮಾ ವೀಕ್ಷಣೆ ವೇಳೆ ತಾಂತ್ರಿಕ ತೊಂದರೆ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಸಿನಿಮಾ ಮಂದಿರದ ಪಿಒಪಿ ಶೀಟ್ ಧ್ವಂಸಗೊಳಿಸಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ಭಾರತ್ Read more…

ಜಾರಕಿಹೊಳಿ ಬ್ರದರ್ಸ್ ಗೆ ಬಿಗ್ ಶಾಕ್: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸವದಿ –ಕತ್ತಿ ಬಣದ ಮೇಲುಗೈ

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಉಪ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಮತ್ತು ಉಮೇಶ ಕತ್ತಿ ಆಪ್ತರಿಗೆ ಜಯ ಸಿಕ್ಕಿದೆ. ಜಾರಕಿಹೊಳಿ ಸೋದರರಿಗೆ ಹಿನ್ನಡೆಯಾಗಿದೆ. ಲಕ್ಷ್ಮಣ ಸವದಿ ಅವರ ಆಪ್ತ Read more…

ಕಾರು ಪ್ರಿಯರಿಗೆ ಶಾಕ್……!‌ ದುಬಾರಿಯಾಗ್ತಿವೆ ಟೊಯೊಟಾ ಕಂಪನಿಯ ವಾಹನ

ವರ್ಷದಲ್ಲಿ ಎರಡು ಬಾರಿಯಾದ್ರೂ ವಾಹನಗಳ ಬೆಲೆ ಏರಿಕೆ ಮಾಡೋದು ಕಂಪನಿಗಳ ಟ್ರೆಂಡ್‌ ಆಗ್ಬಿಟ್ಟಿದೆ. ಇದೀಗ ಟೊಯೊಟಾ ಕಿರ್ಲೋಸ್ಕರ್‌ ಕಂಪನಿ ಗ್ರಾಹಕರಿಗೆ ಶಾಕ್‌ ಕೊಟ್ಟಿದೆ. ಟೊಯೊಟಾ ತನ್ನ ಎಲ್ಲಾ ಕಾರುಗಳ Read more…

GOOD NEWS: ಪ್ರಯಾಣಿಕರಿಗೆ ಸಿಹಿ ಸುದ್ದಿ; ಯುಗಾದಿ ಹಬ್ಬಕ್ಕೆ KSRTC ವಿಶೇಷ ಬಸ್ ವ್ಯವಸ್ಥೆ

ಬೆಂಗಳೂರು: ಯುಗಾದಿ ಹಬ್ಬಕ್ಕೆ ಕೆ.ಎಸ್.ಆರ್.ಟಿ.ಸಿ ಪ್ರಯಾಣಿಕರಿಗಾಗಿ ಸಿಹಿ ಸುದ್ದಿ ನೀಡಿದೆ. ರಾಜಧಾನಿ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚುವರಿಯಾಗಿ 600 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನಿಂದ Read more…

ಸಲಾಂ ಮಂಗಳಾರತಿ ಹೆಸರು ಬದಲಿಸುವಂತೆ ವಿಶ್ವ ಹಿಂದೂ ಪರಿಷತ್ ಮನವಿ

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಲ್ಲಿ ನಡೆಯುವ ಸಲಾಂ ಮಂಗಳಾರತಿ ಹೆಸರನ್ನು ಬದಲಿಸುವಂತೆ ವಿಶ್ವ ಹಿಂದೂ ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
DIY čisticí roztok na okna: recepty pro Sbohem puchýřům: Jak vyčistit bílé tenisky od nečistot a zažloutnutí: tipy Jak nahradit vejce v mletém mase, pečivu a Čtvrteční sůl: kdy ji vařit a jak Lahodné domácí sušenky: recept a 3