alex Certify ‘RRR’ ಪ್ರದರ್ಶನ ವೇಳೆ ತಾಂತ್ರಿಕ ದೋಷ, ಥಿಯೇಟರ್ ನಲ್ಲಿ ಅಭಿಮಾನಿಗಳ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘RRR’ ಪ್ರದರ್ಶನ ವೇಳೆ ತಾಂತ್ರಿಕ ದೋಷ, ಥಿಯೇಟರ್ ನಲ್ಲಿ ಅಭಿಮಾನಿಗಳ ಆಕ್ರೋಶ

ದಾವಣಗೆರೆ: ಆರ್.ಆರ್.ಆರ್. ಸಿನಿಮಾ ವೀಕ್ಷಣೆ ವೇಳೆ ತಾಂತ್ರಿಕ ತೊಂದರೆ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಸಿನಿಮಾ ಮಂದಿರದ ಪಿಒಪಿ ಶೀಟ್ ಧ್ವಂಸಗೊಳಿಸಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ಭಾರತ್ ಚಿತ್ರಮಂದಿರದಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ಆರ್.ಆರ್.ಆರ್. ಪ್ರದರ್ಶನದ ಸಂದರ್ಭದಲ್ಲಿ ತಾಂತ್ರಿಕ ತೊಂದರೆಯಿಂದ ಸೌಂಡ್ ಸರಿಯಾಗಿ ಕೇಳಿಲ್ಲ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಥಿಯೇಟರ್ ಪಿಒಪಿ ಶೀಟ್ ಪುಡಿಪುಡಿ ಮಾಡಿದ್ದಾರೆ. ಸಿನಿಮಾ ಸೌಂಡ್ ಸರಿಯಾಗಿ ಬರದೇ ಸಿನಿಮಾ ಪದೇ ಪದೇ ಸ್ಟ್ರಕ್ ಆಗುತ್ತಿತ್ತು. ಇದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ. ಕೊನೆಗೆ ಚಿತ್ರಮಂದಿರದ ಮಾಲೀಕರು ಕ್ಷಮೆ ಕೇಳಿ ಜನರಿಗೆ ಹಣ ಹಿಂತಿರುಗಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...