alex Certify Live News | Kannada Dunia | Kannada News | Karnataka News | India News - Part 3398
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಜೀವಕ್ಕೆ ಆಪತ್ತಿದ್ರೂ ಸಾಕುಪ್ರಾಣಿಗಳನ್ನು ರಕ್ಷಿಸಿ ಮಾನವೀಯತೆ ಮೆರೆಯುತ್ತಿದ್ದಾರೆ ಉಕ್ರೇನ್ ಜನ….!

ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣವೆಸಗಿ ಒಂದು ತಿಂಗಳು ಕಳೆದಿವೆ. ಉಕ್ರೇನ್‍ನ ಎಲ್ಲೆಡೆ ಶೆಲ್‌ಗಳು, ಬಾಂಬುಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ. ರಷ್ಯಾದ ಕ್ಷಿಪಣಿಗಳು ಕಟ್ಟಡಗಳು, ಸ್ಮಾರಕಗಳು ಮತ್ತು ಶಾಲೆಗಳ ಮೇಲೆ Read more…

ಲಂಚ ಪಡೆಯುವಾಗಲೇ ACB ಬಲೆಗೆ ಬಿದ್ದ ಅಧಿಕಾರಿಗೆ 5 ವರ್ಷ ಜೈಲು

ಬೆಂಗಳೂರು: ಎಸಿಬಿ ಬಲೆಗೆ ಬಿದ್ದಿದ್ದ BWSSB ಜೆಇ ಗೆ ಕೋರ್ಟ್ ನಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಜೆಇ ಚೆನ್ನಕೇಶಪ್ಪ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂತಾ ಅವ್ಯವಸ್ಥೆ…..? ಬೆಡ್​ ಕುಸಿದು ಹಸುಗೂಸಿನ ಸ್ಥಿತಿ ಗಂಭೀರ

ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿ ಹೊಂದಬೇಕು ಎಂದು ರಾಜ್ಯ ಸರ್ಕಾರಗಳು ಎಷ್ಟೇ ಅನುದಾನ ನೀಡಿದರೂ ಸಹ ಒಂದಿಲ್ಲೊಂದು ಯಡವಟ್ಟುಗಳು ಸಂಭವಿಸುತ್ತಲೇ ಇರುತ್ತದೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ತಮಿಳುನಾಡಿನ Read more…

ಹಿಜಾಬ್ ಧರಿಸಿ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿಯರು: ಇಬ್ಬರು ಮುಖ್ಯ ಅಧೀಕ್ಷಕರು ಸೇರಿ 7 ಮಂದಿ ಸಸ್ಪೆಂಡ್

ಗದಗ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಹಿನ್ನಲೆಯಲ್ಲಿ ಇಬ್ಬರು ಪರೀಕ್ಷಾ ಮುಖ್ಯ ಅಧೀಕ್ಷಕರು ಸೇರಿ 7 ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಗದಗದ ಸಿ.ಎಸ್. Read more…

SHOCKING: ಜೊತೆಯಾಗಿದ್ದ ಜೋಡಿ ಬೆದರಿಸಿ ಪ್ರಿಯಕರನ ಎದುರಲ್ಲೇ ಯುವತಿ ಮೇಲೆ ಅತ್ಯಾಚಾರ

ಚೆನ್ನೈ: ಕಡಲೂರು ಸಮೀಪದ ಕಮ್ಮಿಯನ್‌ ಪೇಟೆಯಲ್ಲಿ ಸೋಮವಾರ ರಾತ್ರಿ ತನ್ನ ಪ್ರಿಯಕರನ ಜೊತೆಗಿದ್ದ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕಡಲೂರು ಪೊಲೀಸರು Read more…

BIG BREAKING: 34 ದಿನಗಳ ರಷ್ಯಾ – ಉಕ್ರೇನ್ ಘೋರ ಯುದ್ಧದ ನಡುವೆ ಹೊಸ ಬೆಳವಣಿಗೆ

ಕಳೆದ 34 ದಿನಗಳಿಂದ ನಡೆಯುತ್ತಿರುವ ರಷ್ಯಾ -ಯುಕ್ರೇನ್ ಯುದ್ಧದ ನಡುವೆ ಬೆಳವಣಿಗೆಯೊಂದು ನಡೆದಿದೆ. ರಷ್ಯಾ ಮತ್ತು ಉಕ್ರೇನ್ ಶಾಂತಿ ಮಾತುಕತೆಯ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸು ಸಿಕ್ಕಿದೆ. ಉಕ್ರೇನ್ ನ Read more…

ಬೆಂಗಳೂರಲ್ಲಿ ಗ್ಯಾಂಗ್ ರೇಪ್: ರಾಷ್ಟ್ರಮಟ್ಟದ ಸ್ವಿಮ್ಮರ್ ಗಳು ಅರೆಸ್ಟ್

ಬೆಂಗಳೂರು: ಪಶ್ಚಿಮ ಬಂಗಾಳದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಂಜಯನಗರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ದೆಹಲಿ ಮೂಲದ ರಜತ್, ಶಿವರಾಣಾ, ದೇವ್ ಸರೋಯಿ, Read more…

ಗ್ಯಾಂಗ್ ರೇಪ್ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಸಂತ್ರಸ್ಥೆ ನಿರೀಕ್ಷೆ ಏನು ಗೊತ್ತಾ…?

ಇಡೀ ದೇಶದ ಗಮನಸೆಳೆದ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥೆ ಪ್ರತಿಕ್ರಿಯೆ ನೀಡಿದ್ದು, ಶಾಸಕರ ಪುತ್ರ, ಇತರರು ನನ್ನ ಮೇಲೆ ಅತ್ಯಾಚಾರ ಎಸಗಿ ವಿಡಿಯೋ Read more…

BIG NEWS: ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ಮುಂದಾದ ‘ಮಹಾ’ ಸರ್ಕಾರ

ಕೋವಿಡ್​ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಲ್ಲಿ ಲಾಕ್​ಡೌನ್​ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. Read more…

SHOCKING NEWS: ಪ್ರಾಂಶುಪಾಲರ ಮೇಲೆಯೇ ಆಸಿಡ್ ಎರಚಿ ಹಲ್ಲೆಗೆ ಯತ್ನಿಸಿದ ಸಹ ಪ್ರಾಧ್ಯಾಪಕ

ಕಲಬುರ್ಗಿ: ಕಾಲೇಜು ಪ್ರಾಂಶುಪಾಲರ ಮೇಲೆಯೇ ಸಹ ಪ್ರಾಧ್ಯಾಪಕ ಆಸಿಡ್ ದಾಳಿ ನಡೆಸಿ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರ್ಗಿಯ ಹೆಚ್ ಕೆ ಇ ಸೊಸೈಟಿ ಫಾರ್ಮಸಿ ಕಾಲೇಜಿನಲ್ಲಿ ನಡೆದಿದೆ. ಮಾರ್ಚ್ Read more…

ಪುತ್ರನ ಎದುರಲ್ಲೇ ಉಕ್ರೇನ್ ಮಹಿಳೆ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ..!‌ ಪೈಶಾಚಿಕ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ

ತನ್ನ ಪತಿಯನ್ನು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಉಕ್ರೇನ್​ನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದ ವೇಳೆಯಲ್ಲಿ Read more…

ಚಹಾ ಜೊತೆಗೆ ಬಾಯಲ್ಲಿ ನೀರೂರಿಸುವ ಬೆಂಡೆಕಾಯಿ ಪಕೋಡಾ

ಸಂಜೆ 5 ಗಂಟೆಯಾದ್ರೆ ಸಾಕು ಬಿಸಿ ಬಿಸಿ ಚಹಾ ಜೊತೆಗೆ ಏನಾದ್ರೂ ತಿನ್ನಬೇಕು ಎನಿಸಲು ಶುರುವಾಗುತ್ತದೆ. ದಿನಕ್ಕೊಂದು ಬಗೆಯ ಪಕೋಡಾ ಇದ್ರಂತೂ ಸ್ವರ್ಗಕ್ಕೆ ಮೂರೇ ಗೇಣು. ಬೆಂಡೆಕಾಯಿ ಪಕೋಡಾವನ್ನು Read more…

ಎಲೆಕ್ಟ್ರಿಕ್​ ಕಾರುಗಳ ತಯಾರಿಕೆಗೆ ಒತ್ತು ನೀಡಲು ಮುಂದಾದ ಟೊಯೊಟಾ

ಟೊಯೊಟಾ ಮೋಟಾರ್​ ದೇಶದಲ್ಲಿ ಗ್ರೀನ್​ ಮೊಬಿಲಿಟಿ ವಿಭಾಗದಲ್ಲಿ ತನ್ನ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ಹೈಬ್ರಿಡ್​ ವಾಹನಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದರಲ್ಲಿ ಮೊದಲನೆಯ ಉತ್ಪನ್ನವು ಸ್ಥಳೀಯವಾಗಿ Read more…

BIG NEWS: ಸಾಮರಸ್ಯ ಅನ್ನುವುದು ಒನ್ ವೇ ಅಲ್ಲ, ಟೂ ವೇ; ಹಲಾಲ್ ಬಹಿಷ್ಕರಿಸುವ ಹಕ್ಕು ನಮಗಿದೆ ಎಂದ ಸಿ.ಟಿ. ರವಿ

ಬೆಂಗಳೂರು: ಹಿಜಾಬ್ ವಿವಾದ ಬಳಿಕ ಇದೀಗ ರಾಜ್ಯದಲ್ಲಿ ಹಲಾಲ್ ವಿವಾದ ಆರಂಭವಾಗಿದ್ದು, ಹಲಾಲ್ ಮಾಂಸ ಖರೀದಿಸದಂತೆ ಅಭಿಯಾನ ಆರಂಭವಾಗಿದೆ. ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ Read more…

ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ ಹೇಗೆ…? ಆನಂದ್ ಮಹೀಂದ್ರಾ ಪೋಸ್ಟ್‌ನಲ್ಲಿದೆ ಈ ಗುಟ್ಟು

ಉದ್ಯಮಿ ಆನಂದ್ ಮಹೀಂದ್ರಾ ಅವರು ಆಗಿಂದಾಗ್ಗೆ ಸಮಾಜಕ್ಕೆ ಸ್ಪೂರ್ತಿತುಂಬುವ ಪೋಸ್ಟ್‌ಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಗಮನ ಸೆಳೆಯುತ್ತಾರೆ. ಇದೀಗ ಹೊಸ ಪೋಸ್ಟ್ ಮಾಡಿದ್ದು, ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ Read more…

ಬೈಕ್​ ಪ್ರಿಯರಿಗೆ ಸಿಹಿಸುದ್ದಿ: ಟ್ರಯಂಫ್​ ಕಂಪನಿಯಿಂದ ಟೈಗರ್​ ಸ್ಪೋರ್ಟ್ಸ್​ 660 ಲಾಂಚ್​​

ಬ್ರಿಟಿಷ್​ ಮೋಟಾರ್​ ಸೈಕಲ್​​ ತಯಾರಕ ಕಂಪನಿಗಳಲ್ಲಿ ಒಂದಾದ ಟ್ರಯಂಫ್​, ಕೈಗೆಟುಕುವ ದರದಲ್ಲಿ ಟೈಗರ್​ ಸ್ಪೋರ್ಟ್ಸ್​ 660ಯನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದೊಂದು ಪ್ರವಾಸಿ ಮೋಟಾರ್​ ಸೈಕಲ್ ಆಗಿದೆ. Read more…

BIG NEWS: ಪಠ್ಯದಿಂದ ಟಿಪ್ಪು ವಿಷಯ ಕೈಬಿಡುವ ವಿಚಾರ; ಶಿಕ್ಷಣ ಸಚಿವರು ನೀಡಿದ ಸ್ಪಷ್ಟನೆಯೇನು….?

ಬೆಂಗಳೂರು: ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಕುರಿತ ವಿಚಾರ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಊಹೆ ಮಾಡಿಕೊಂಡು ಬರೆದಿರುವ Read more…

ದಿ ಕಾಶ್ಮೀರ್​ ಫೈಲ್ಸ್​ಗೆ ಮಾತ್ರವಲ್ಲ, ಇಂಧನ ಖರೀದಿಗೂ ಉಚಿತ ಟಿಕೆಟ್​ ನೀಡಿ: ಕಾಂಗ್ರೆಸ್​ ಸಚಿವ ಆಕ್ರೋಶ

ಕಳೆದೊಂದು ವಾರದಿಂದ ಪೆಟ್ರೋಲ್​ ಹಾಗೂ ಡೀಸೆಲ್​​ಗಳೆರಡರ ಬೆಲೆಯಲ್ಲಿಯೂ ಏರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಇಂಧನ ಖರೀದಿಸುವವರಿಗೆ ಉಚಿತ ಟಿಕೆಟ್​​ ನೀಡಬೇಕು ಎಂದು ರಾಜಸ್ಥಾನದ ಸಚಿವ Read more…

BIG NEWS: ನಲಪಾಡ್ ಗೆ ಸೇರಿದ ರೆಸ್ಟೋರೆಂಟ್ ನಲ್ಲಿ ಮಹಿಳೆಗೆ ಧಮ್ಕಿ, ಹಲ್ಲೆ ವಿಡಿಯೋ ವೈರಲ್

ಮೈಸೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಗೆ ಸೇರಿದ ರೆಸ್ಟೋರೆಂಟ್ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಧಮ್ಕಿ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಲ್ಲಿರುವ Read more…

SHOCKING NEWS: ಮಲಗಿದ್ದ ವೇಳೆ ಪತಿಯನ್ನೆ ಬರ್ಬರವಾಗಿ ಹತ್ಯೆಗೈದ ಪತ್ನಿ

ಬೆಂಗಳೂರು: ಮಲಗಿದ್ದ ಪತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತ್ನಿಯೇ ಪತಿಯನ್ನು ಕೊಲೆಗೈದ ಘೋರ ಘಟನೆ ಬೆಂಗಳೂರಿನ ಜಕ್ಕಸಂಧ್ರದಲ್ಲಿ ನಡೆದಿದೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ತಾಲೂಕಿನ ಹನುಮಯ್ಯ Read more…

ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….!

ಮನುಷ್ಯ ಸಂಬಂಧಗಳ ಬಗ್ಗೆ ಸಾಕಷ್ಟು ನೀತಿ ನಿರೂಪಣೆಗಳಿವೆ. ಅದನ್ನು‌ ಮೀರಿದ ಅಸಾಮಾನ್ಯ ಸಂಬಂಧ ಏರ್ಪಡುವ ಉದಾಹರಣೆ ಅಲ್ಲಲ್ಲಿ ಅಪರೂಪಕ್ಕೆ ಕಾಣ ಸಿಗುತ್ತದೆ. ಇಂಗ್ಲೆಂಡ್‌ನಲ್ಲಿ ದಂಪತಿ ತಮ್ಮ ಗೆಳತಿಯಾಗಲು ಮಹಿಳೆಯನ್ನು Read more…

BIG NEWS: ಪಠ್ಯ ಪುಸ್ತಕದಿಂದ ಟಿಪ್ಪು ಹೆಸರು ಕೈ ಬಿಡುವ ವಿಚಾರ; ದೇಶದ ಇತಿಹಾಸ ಬದಲಿಸಲು ಸಾಧ್ಯವಿಲ್ಲ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಪಠ್ಯ ಪುಸ್ತಕಗಳಿಂದ ಟಿಪ್ಪು ಹೆಸರನ್ನು ಕೈ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶದ ಇತಿಹಾಸ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ದೇಶದ ಇತಿಹಾಸದ ಜತೆ Read more…

ಕಡಿಮೆ ಆದಾಯವಿದ್ರೂ ಕಡಿತವಾಗ್ತಿದ್ಯಾ ತೆರಿಗೆ…..? ಮರುಪಾವತಿ ಪಡೆಯಲು ಇಲ್ಲಿದೆ ಸುಲಭ ವಿಧಾನ

ಎಷ್ಟೋ ಬಾರಿ ಸಂಬಳ ತೆರಿಗೆಗೆ ಒಳಪಡದೇ ಇದ್ರೂ ಟಿಡಿಎಸ್‌ ಕಡಿತವಾಗಿರುತ್ತೆ. ಕೆಲವೊಮ್ಮೆ ತೆರಿಗೆ ವಿಧಿಸಬಹುದಾದ ಸಂಬಳಕ್ಕಿಂತ ಹೆಚ್ಚು ಟಿಡಿಎಸ್ ಕಡಿತಗೊಂಡಿರುತ್ತೆ. ಅದನ್ನು ಮರಳಿ ಪಡೆಯೋದು ಹೇಗೆ ಅನ್ನೋದು ಹಲವರ Read more…

ಹತ್ತೇ ನಿಮಿಷದಲ್ಲಿ ಸೋಲ್ಡ್‌ ಔಟ್‌ ಆಯ್ತು ಈ ಹೊಸ ಸ್ಮಾರ್ಟ್‌ ಫೋನ್…..!

ಚೀನಾದಲ್ಲಿ ಬಿಡುಗಡೆಯಾಗಿರೋ ಸ್ಮಾರ್ಟ್‌ ಫೋನ್‌ ಒಂದು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. Motorola Edge S30 Champion Editionನ ಫೋನ್‌ ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದಾರೆ. ನಿನ್ನೆಯಷ್ಟೆ ಈ ಸ್ಮಾರ್ಟ್‌ Read more…

ಬೇಸಿಗೆಯಲ್ಲಿ ಕೋಟ್ ಧರಿಸಿದ್ದವನನ್ನು ತಡೆದ ಪೊಲೀಸರು….!

ಕಡು ಬೇಸಿಗೆಯಲ್ಲಿ ಕೋಟ್ ಧರಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಲಂಡನ್‌ನಲ್ಲಿ ಪೊಲೀಸರು ತಡೆದು ವಿಚಾರಣೆ ಮಾಡಿದ ವಿಡಿಯೋ ಈಗ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ವರ್ಣಬೇಧ ನೀತಿಯ ಲೇಪನವಾಗಿದೆ. Read more…

3700 ಕೆಜಿ ತೂಕದ ಘಂಟೆ ಮುಸ್ಲಿಂ ವ್ಯಕ್ತಿಯಿಂದ ಹಿಂದೂ ದೇವಾಲಯದಲ್ಲಿ ಪ್ರತಿಷ್ಠಾಪನೆ

ಮಧ್ಯಪ್ರದೇಶದ ಮಂಡ್ಸೌರ್‌ ಎಂಬಲ್ಲಿ ಕೋಮು ಸೌಹಾರ್ದತೆಗೆ ಅತ್ಯುತ್ತಮ ನಿದರ್ಶನವೊಂದಿದೆ. ಮುಸ್ಲಿಂ ಮೇಸ್ತ್ರಿ ನಹ್ರು ಖಾನ್ ಎಂಬುವವರು  ಪಶುಪತಿನಾಥ ದೇವಾಲಯದ ಆವರಣದಲ್ಲಿ 3,700 ಕೆಜಿ ತೂಕದ ಬೃಹತ್‌ ಘಂಟೆಯನ್ನು ಪ್ರತಿಷ್ಠಾಪಿಸಿದ್ದಾರೆ. Read more…

ರಣವೀರ್​​ ಜೊತೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಅನುರಾಗ್​ ಠಾಕೂರ್​: ವಿಡಿಯೋ ವೈರಲ್​

ರಣವೀರ್​ ಸಿಂಗ್​ ಯಾವುದಾದರೂ ಕಾರ್ಯಕ್ರಮದಲ್ಲಿ ಹಾಜರಾದರು ಎಂದರೆ ಸಾಕು ರಣವೀರ್​​ರ ಹಿಟ್​ ಸಾಂಗ್​ ಮಲ್ಹಾರಿ ಹಾಡಿಗೆ ನೃತ್ಯ ಮಾಡಿಸದೇ ಇರುವುದು ಅತ್ಯಂತ ವಿರಳ. ದುಬೈ ಎಕ್ಸ್​ಪೋ 2020 ಯಲ್ಲಿಯೂ Read more…

BIG NEWS: ಕೊಲ್ಲೂರು ಮೂಕಾಂಬಿಕೆಗೆ ʼಸಲಾಂ ಮಂಗಳಾರತಿʼ ನಿಲ್ಲಿಸಿ; RSS ಮುಖಂಡ ಪ್ರಭಾಕರ್ ಭಟ್ ಆಗ್ರಹ

ಉಡುಪಿ: ಟಿಪ್ಪು ಸುಲ್ತಾನ್ ಹೆಸರಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ನಡೆಯುತ್ತಿರುವ ಸಲಾಂ ಮಂಗಳಾರತಿಯನ್ನು ತಕ್ಷಣ ನಿಲ್ಲಿಸುವಂತೆ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಲಡ್ಕ Read more…

ಪಿಎಫ್ ಖಾತೆದಾರರೇ ಗಮನಿಸಿ….! ಏಪ್ರಿಲ್ 1ರಿಂದ ಹೊಸ ನಿಯಮ ಜಾರಿ

ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪಿಎಫ್ (ಭವಿಷ್ಯ ನಿಧಿ) ಸದಸ್ಯರು ಗಮನಿಸಬೇಕಾದ ಸುದ್ದಿಯೊಂದಿದೆ. ಪ್ರತಿ ತಿಂಗಳು ತಮ್ಮ ಉಳಿತಾಯದ ಒಂದು ಭಾಗವನ್ನು ತಮ್ಮ ನಿಧಿಗೆ ದೇಣಿಗೆ ನೀಡುವ ನೌಕರರು ಸರ್ಕಾರದಿಂದ Read more…

ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದ ತಾಯಿಯನ್ನು ಸ್ನೇಹಿತರ ಜೊತೆ ಸೇರಿ ಹತ್ಯೆಗೈದ ಪುತ್ರಿ

ಮೂವರು ಸ್ನೇಹಿತರ ಸಹಾಯದಿಂದ ತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದ ಆರೋಪದ ಅಡಿಯಲ್ಲಿ ಪೊಲೀಸರು 17 ವರ್ಷದ ಮಗಳು ಸೇರಿದಂತೆ ಇಬ್ಬರನ್ನು ಬಂಧಿಸಿದ ಘಟನೆಯು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಸಂಭವಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...