alex Certify Live News | Kannada Dunia | Kannada News | Karnataka News | India News - Part 3352
ಕನ್ನಡ ದುನಿಯಾ
    Dailyhunt JioNews

Kannada Duniya

ಕರಕುಶಲ ವೃತ್ತಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ‘ಬಂಪರ್’

ಕರಕುಶಲ ವೃತ್ತಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಬಂಪರ್ ಸುದ್ದಿಯೊಂದನ್ನು ನೀಡಿದೆ. ಪ್ರಸ್ತುತ ನೀಡುತ್ತಿರುವ ಶಿಷ್ಯ ವೇತನ 750 ರೂಪಾಯಿಗಳಿಂದ 1500 ರೂಪಾಯಿಗಳಿಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. Read more…

ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೆಳೆ; ರೈತರು ಕಂಗಾಲು

ರಾಜ್ಯದ ಕೆಲ ಭಾಗಗಳಲ್ಲಿ ಹಲವು ದಿನಗಳಿಂದ ಗುಡುಗು – ಸಿಡಿಲಿನಿಂದ ಕೂಡಿದ ಅಕಾಲಿಕ ಮಳೆಯಾಗುತ್ತಿದ್ದು, ಕಟಾವಿಗೆ ಬಂದು ನಿಂತಿದ್ದ ಭತ್ತ ನೆಲಕ್ಕುರುಳಿದೆ. ಅಲ್ಲದೆ ಭಾರಿ ಗಾಳಿಗೆ ಬಾಳೆ, ಅಡಿಕೆ Read more…

ರೈತರಿಗೆ ಗುಡ್ ನ್ಯೂಸ್: ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಸಿದ್ಧತೆ

ರೈತರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಕೃಷಿ ಬಳಕೆಗಾಗಿ ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಸಿದ್ಧತೆ ನಡೆಸಲಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ Read more…

ಎಚ್ಚರ: ವಿಶೇಷ ಪರವಾನಿಗೆ ಇಲ್ಲದೆ ಗೋವಾ ಗಡಿ ದಾಟಿದ್ರೆ ಬೀಳುತ್ತೆ ಫೈನ್

ಕರ್ನಾಟಕದಿಂದ ಗೋವಾಕ್ಕೆ ತೆರಳುವ ಟ್ಯಾಕ್ಸಿ ಚಾಲಕರು ಗಡಿ ದಾಟಲು ವಿಶೇಷ ಪರವಾನಿಗೆ ಪಡೆಯಲೇಬೇಕು. ಹಾಗೇನಾದ್ರೂ ಪರವಾನಿಗೆ ಪಡೆಯದೇ ನುಸುಳಲು ಯತ್ನಿಸಿದ್ರೆ 10,000 ರೂಪಾಯಿ ದಂಡ ವಿಧಿಸಲಾಗುವುದು.‌ ಕಳೆದ ವಾರ Read more…

ವಿಮಾನದಲ್ಲಿ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಝಾಡಿಸಿದ ಬಾಕ್ಸಿಂಗ್ ದಂತಕಥೆ: ವಿಡಿಯೋ ವೈರಲ್

ಫ್ರಾನ್ಸಿಸ್ಕೋ: ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ. ಫ್ರಾನ್ಸಿಸ್ಕೋದಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೊಡೆದಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಾಕ್ಸಿಂಗ್ Read more…

ಪ್ರಿಯಕರನ ಜೊತೆ ಪತಿಯ ಕೊಂದ ಪತ್ನಿ

ಪುರ್ನಿಯಾ: ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿದ ಪತಿಯನ್ನು ಪ್ರಿಯಕರ ಮತ್ತು ಪತ್ನಿ ಸೇರಿ ಕತ್ತು ಹಿಸುಕಿ ಕೊಂದು ಹಾಕಿದ ಘಟನೆ ಬಿಹಾರದ ಪುರ್ನಿಯಾದ ಚಕರ್ಪಾದ ಗ್ರಾಮದಲ್ಲಿ ನಡೆದಿದೆ. Read more…

ಶಿಕ್ಷಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿದ್ಯಾರ್ಥಿ……!

ವಿದ್ಯಾರ್ಥಿಯೊಬ್ಬ ಶಿಕ್ಷಕರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ Read more…

ಅಕ್ರಮವಾಗಿ ಭಾರತಕ್ಕೆ ಪ್ರವೇಶಿದ ಇಬ್ಬರು ಉಕ್ರೇನ್ ಪ್ರಜೆಗಳು ಅಂದರ್

ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಇಬ್ಬರು ಉಕ್ರೇನ್ ನಾಗರಿಕರನ್ನು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಬದರ್‌ಪುರದಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ. ಗುರುವಾರ ರಾತ್ರಿ, ಅಗರ್ತಲಾ ಮತ್ತು ನವದೆಹಲಿ (ಆನಂದ್ Read more…

ರಕ್ತ ಶುದ್ಧಿಗೊಳಿಸಿ ಆರೋಗ್ಯವಾಗಿರಲು ಸಹಕರಿಸುತ್ತೆ ʼಪ್ರಾಣಾಯಾಮʼ

ಅನುಲೋಮ-ವಿಲೋಮ ಪ್ರಾಣಾಯಾಮದ ಒಂದು ವಿಧಾನ. ಇದ್ರಲ್ಲಿ ವ್ಯಕ್ತಿ ತನ್ನ ಉಸಿರಾಟ ಕ್ರಿಯೆಗೆ ಹೆಚ್ಚಿನ ಗಮನ ನೀಡ್ತಾನೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತವನ್ನು ನೈಸರ್ಗಿಕ ವಿಧಾನದ ಮೂಲಕ Read more…

ಈ ಕಾರಣಕ್ಕೆ 5 ವರ್ಷ ದೂರವಾಗಿದ್ದರು ಬಾಲಿವುಡ್‌ ಸೂಪರ್‌ ಸ್ಟಾರ್ಸ್‌…..!

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟರು. ‘ಕರಣ್ ಅರ್ಜುನ್’ ಮತ್ತು ‘ಹಮ್ ತುಮ್ಹಾರೆ ಹೇ ಸನಮ್’ ಚಿತ್ರಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ. ಆದ್ರೆ Read more…

ಸಕ್ಕರೆ ಬದಲು ಈ ಪದಾರ್ಥ ಬಳಸಿದ್ರೆ ಬಾಯಿಗೂ ಸಿಹಿ ದೇಹಕ್ಕೂ ಸಿಹಿ

ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಅದನ್ನು ತಿನ್ನಬೇಕೆಂಬ ಆಸೆ ಇದ್ದರೂ ಕೂಡ ತಿನ್ನಲು ಭಯಪಡುತ್ತಾರೆ. ಅಂತಹವರು ಸಕ್ಕರೆ ಬದಲು ಈ ಪದಾರ್ಥಗಳನ್ನು ಎಲ್ಲೆಲ್ಲಿ ಬಳಸಬಹುದೊ Read more…

ಬಾಯಲ್ಲಿ ನೀರೂರಿಸೋ ಚನ್ನ ಟಿಕ್ಕಾ ಮಸಾಲ

ಪ್ರತಿದಿನ ಚಪಾತಿಗೆ ಅದೇ ತರಕಾರಿ ಪಲ್ಯ ತಿಂದು ಬೋರಾಗಿದ್ರೆ, ವಿಶೇಷವಾದ ಚನ್ನ ಟಿಕ್ಕಾ ಮಸಾಲವನ್ನು ನೀವು ಟ್ರೈ ಮಾಡಬಹುದು. ಕೆಲವೇ ನಿಮಿಷಗಳಲ್ಲಿ ಈ ಚನ್ನ ಟಿಕ್ಕಾ ಮಸಾಲ ತಯಾರಾಗಿ Read more…

ಮತ್ತೆ ವೈರಲ್ ಆಯ್ತು ಸಿಗರೇಟ್ ಪ್ರಚಾರ ಮಾಡಿದ್ದ ಅಕ್ಷಯ್ ಕುಮಾರ್ ಹಳೆಯ ಜಾಹೀರಾತು..!

ತಂಬಾಕು ಬ್ರಾಂಡ್‌ನ ಒಡೆತನದ ವಿಮಲ್ ಉತ್ಪನ್ನದ ಜಾಹೀರಾತಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದರು. ಅಭಿಮಾನಿಗಳು ನಟನ ಬಗ್ಗೆ ತುಂಬಾ ನಿರಾಶೆಗೊಂಡಿದ್ದಾರೆ. ಅಕ್ಷಯ್ Read more…

ಪ್ರಕೃತಿಯ ರೋಮಾಂಚನಾಕಾರಿ ಚಿತ್ರವನ್ನು ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟ್ಟರ್ ಪ್ರೊಫೈಲ್ ಸ್ಪೂರ್ತಿದಾಯಕ ಪೋಸ್ಟ್‌ಗಳ ನಿಧಿಯಾಗಿದೆ. ಇದೀಗ ಅವರು, ಭೂಮಿಯ ದಿನದ ಸಂದರ್ಭದಲ್ಲಿ, ತಮ್ಮ ಟ್ವಿಟ್ಟರ್ ನಲ್ಲಿ ಪ್ರಕೃತಿಯ ಅದ್ಭುತ, ರೋಮಾಂಚನ ಚಿತ್ರಗಳನ್ನು Read more…

ಪುಟ್ಟ ಮಗುವನ್ನು ಕಿಡ್ನಾಪ್‌ ಮಾಡಿ ಪರಾರಿಯಾಗುತ್ತಿತ್ತು ಮಂಗ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ…..!

ಮಕ್ಕಳನ್ನು ದುಷ್ಕರ್ಮಿಗಳು ಅಪಹರಿಸೋದನ್ನು ಕೇಳಿರ್ತೀರಾ. ಆದ್ರೆ ಇಲ್ಲೊಂದು ಕೋತಿ ಮನೆ ಮುಂದೆ ಆಟವಾಡ್ತಿದ್ದ ಮೂರು ವರ್ಷದ ಮಗುವನ್ನು ಕಿಡ್ನಾಪ್‌ ಮಾಡಲು ಪ್ರಯತ್ನಿಸಿದೆ. ಏಪ್ರಿಲ್‌ 19ರಂದು ನಡೆದ ಘಟನೆ ಇದು. Read more…

ದೇವಸ್ಥಾನ ಸ್ಥಳಾಂತರಕ್ಕೆ ರೈಲ್ವೇ ಆದೇಶ: ಭಕ್ತರ ಆಕ್ರೋಶ

ಆಗ್ರಾ: ರಾಜಾ ಕಿ ಮಂಡಿ ರೈಲ್ವೇ ನಿಲ್ದಾಣದಲ್ಲಿರುವ ಮಂದಿರವೊಂದನ್ನು ಸ್ಥಳಾಂತರಿಸಲು ರೈಲ್ವೇ ಅಧಿಕಾರಿಗಳು ಆದೇಶ ಹೊರಡಿಸಿರುವ ಬೆನ್ನಲ್ಲೇ ಭಕ್ತರು, ಹಿಂದೂ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಲ್ದಾಣದಲ್ಲಿರುವ Read more…

ಮುಟ್ಟಿನ ಸಮಯದಲ್ಲಿನ ರಕ್ತಸ್ರಾವಕ್ಕೆ ʼಆಡುಸೋಗೆʼಯಲ್ಲಿದೆ ಮದ್ದು

ಆಡುಸೋಗೆ ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣ ಗುಣವನ್ನು ಹೊಂದಿದ ಈ ಸಸ್ಯ ನೆಗಡಿ, ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣ. ಆಡುಸೋಗೆ ಸ್ವಲ್ಪ ಕಹಿಯಾದರೂ ಅಪಾರವಾದ ಔಷಧೀಯ Read more…

ಬೇಸಿಗೆಯಲ್ಲಿ ಸಮುದ್ರಕ್ಕೆ ಇಳಿಯುವ ಮುನ್ನ ಅನುಸರಿಸಿ ಈ ಬ್ಯೂಟಿ ಟಿಪ್ಸ್

ಬೇಸಿಗೆ ಬಂತು ಅಂದ್ರೆ ಸಮುದ್ರ ತೀರ ಕೈ ಬೀಸಿ ಕರೆಯುತ್ತದೆ. ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಸಮುದ್ರ ತೀರಕ್ಕಿಂತಲೂ ಅತ್ಯುತ್ತಮ ಪ್ರವಾಸ ಯಾವುದಿದೆ ಅಲ್ವಾ? ಆದ್ರೆ ಉಪ್ಪು ನೀರು, ಬಿಸಿಲಿನಿಂದ Read more…

BIG NEWS: ಕ್ಯಾನ್ಸರ್‌ ಇಂಜೆಕ್ಷನ್‌ ಜೊತೆ ನರ್ಸ್‌ ನಡೆಸಿರೋ ಕಳ್ಳಾಟದಿಂದ ಅಪಾಯಕ್ಕೆ ಸಿಲುಕಿದ್ದಾರೆ 100 ರೋಗಿಗಳು….!

ಅಮೆರಿಕದ ನರ್ಸ್‌ ಒಬ್ಬಳು ಎರಡು ಆಸ್ಪತ್ರೆಗಳ ಸುಮಾರು 100 ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡಿದ್ದಾಳೆ. ಶಕ್ತಿಯುತವಾದ ನೋವು ನಿವಾರಕ ಔಷಧದಲ್ಲಿ ಈಕೆ ಮಾಡಿರೋ ಗೋಲ್‌ಮಾಲ್‌ನಿಂದಾಗಿ 100 ರೋಗಿಗಳ ಜೀವ Read more…

BIG NEWS: ಕೇಸರಿ ಪೇಟ ಹಾಕಲು ಬಂದಾಗ ಸಿದ್ದರಾಮಯ್ಯ ಕಿತ್ತೆಸೆದರು, ಆದರೆ ಟೋಪಿ ಕಂಡರೆ ಅವರಿಗೆ ಬಹಳ ಪ್ರೀತಿ; ವಿಪಕ್ಷ ನಾಯಕನ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಸರಿ ಪೇಟ ಹಾಕಲು ಬಂದರೆ ಕಿತ್ತೆಸೆದರು. ಆದರೆ ಟೋಪಿ ಕಂಡರೆ ಸಿದ್ದರಾಮಯ್ಯನವರಿಗೆ Read more…

ಬಂಧಿತ ಗಲಭೆಕೋರರ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಿ: ಪ್ರಮೋದ್ ಮುತಾಲಿಕ್ ಒತ್ತಾಯ

ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನ ಮತ್ತು ಗಲಭೆ ಪ್ರದೇಶಗಳಿಗೆ ಭೇಟಿ ನೀಡಿದರು. ನಂತರ ಮಾಧ್ಯಮದವರೊಡನೆ ಅವರು ಮಾತನಾಡಿದ್ದಾರೆ. ಹುಬ್ಬಳ್ಳಿ ಗಲಭೆಗೆ Read more…

Big News: ಬ್ರಿಟನ್ ವ್ಯಕ್ತಿ ದೇಹದಲ್ಲಿ 505 ದಿನಗಳವರೆಗೆ ಇತ್ತು ಕೋವಿಡ್ ಸೋಂಕು: ವಿಜ್ಞಾನಿಗಳ ಅಧ್ಯಯನದಲ್ಲಿ ಶಾಕಿಂಗ್‌ ಸತ್ಯ ಬಹಿರಂಗ

ಕೋವಿಡ್ ಸೋಂಕಿಗೆ ಒಳಗಾಗಿದ್ದ ಬ್ರಿಟನ್ನಿನ ರೋಗಿಯೊಬ್ಬರು ಸತತ ಒಂದೂವರೆ ವರ್ಷಗಳ ಕಾಲ ದೀರ್ಘವಾಗಿ ಕೋವಿಡ್ ಸೋಂಕು ಹೊಂದಿದ್ದರು ಎಂದು ವಿಜ್ಞಾನಿಗಳ ಅಧ್ಯಯನವೊಂದು ತಿಳಿಸಿದೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದ Read more…

ರಾಜಸ್ಥಾನದಲ್ಲಿ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ ನೆಲಸಮ

ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಾಯ್ ಮೊಹಲ್ಲಾದಲ್ಲಿರುವ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವನ್ನು ಶುಕ್ರವಾರ ನೆಲಸಮಗೊಳಿಸಲಾಗಿದೆ. ದೇವಾಲಯವನ್ನು ನೆಲಸಮಗೊಳಿಸಲು ಮುಂದಾದ ನಗರ ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ Read more…

BIG NEWS: ಬಿಜೆಪಿಗರಿಗೆ ಧಮ್ ಇದ್ದರೆ ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸಲಿ; ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ನಿಂದ ಹುಬ್ಬಳ್ಳಿಯಲ್ಲಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಂತಿ ಕದಡುವ ಸಂಘಟನೆಗಳನ್ನು ರಾಜ್ಯ ಸರ್ಕಾರ ಬ್ಯಾನ್ Read more…

BIG NEWS: ಈಶ್ವರಪ್ಪ ನನಗೇನು ನೆಂಟರಲ್ಲ, ರಾಜೀನಾಮೆಗೆ ನಾನೇ ಒತ್ತಾಯಿಸಿದ್ದೆ; ಬಿಜೆಪಿಯಿಂದ ಹಗರಣಗಳ ಸಂಸ್ಕೃತಿ ಆರಂಭ; ಹೆಚ್.ಡಿ.ಕೆ. ವಾಗ್ದಾಳಿ

ಶಿವಮೊಗ್ಗ: ಗುತ್ತಿಗೆದಾರರ ಬಳಿ ಹಲವರು ಪರ್ಸಂಟೇಜ್ ಪಡೆಯುತ್ತಿದ್ದಾರೆ. ಕಾಮಗಾರಿಗಳಿಗೆ ಮಂಜೂರಾಗುವ ಶೇ.65 ರಷ್ಟು ಅನುದಾನ ಮಧ್ಯವರ್ತಿಗಳ ಪಾಲಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಗುತ್ತಿಗೆದಾರರು ಯಾಕೆ ಕೆಲಸ ಮಾಡಬೇಕು ಎಂದು ಮಾಜಿ Read more…

ವಿದೇಶಗಳಲ್ಲಿ ಹೆಚ್ಚಾಗ್ತಿದೆ ಭಾರತೀಯರ ಆತ್ಮಹತ್ಯೆ ಪ್ರಕರಣ, ಬೆಚ್ಚಿಬೀಳಿಸುತ್ತೆ 8 ವರ್ಷಗಳ ಈ ಅಂಕಿ-ಅಂಶ…..!

ಸಾವಿರಾರು ಭಾರತೀಯರು ವಿದೇಶದಲ್ಲಿ ಉದ್ಯೋಗ ಮಾಡ್ತಿದ್ದಾರೆ. ಜೀವನೋಪಾಯಕ್ಕಾಗಿ ವಿದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕಳೆದ 8 ವರ್ಷಗಳಲ್ಲಿ ಉದ್ಯೋಗಕ್ಕಾಗಿ Read more…

BIG NEWS: ಹುಬ್ಬಳ್ಳಿ ಗಲಭೆ ಪ್ರಕರಣ; ರಿಂಗ್‌ ಮಾಸ್ಟರ್‌ ಮಹಾನಾಯಕ ಆಗಿರಬಹುದೇ ಅಥವಾ ಮೀರ್‌ಸಾದಿಕ್ ಆಗಿರಬಹುದೇ…..?; BJP ಪ್ರಶ್ನೆ

ಬೆಂಗಳೂರು: ಹುಬ್ಬಳ್ಳಿ ಗಲಭೆಯನ್ನು ರಾಜ್ಯ ಸರ್ಕಾರ ಕೇವಲ ಮೂರು ಗಂಟೆಯಲ್ಲಿ ತಹಬದಿಗೆ ತಂದಿದೆ, ಮತಾಂಧ ಅಲ್ಪಮತೀಯ‌ ಆರೋಪಿಗಳ ಬಂಧನವಾಗಿದೆ. ಆದರೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ಹುಯಿಲೆಬ್ಬಿಸುತ್ತಿದೆ. Read more…

ವೈರಲ್‌ ಆಗಿದೆ ಮನೆಗೆ ಬಂದ ಅತಿಥಿಯನ್ನು ಶ್ವಾನಗಳು ವೆಲ್ಕಮ್‌ ಮಾಡಿರೋ ವಿಡಿಯೋ…!

ನಾಯಿ ಅತ್ಯಂತ ನಿಯತ್ತಿನ ಪ್ರಾಣಿ. ತನ್ನ ಪೋಷಕರಿಗಾಗಿ ಪ್ರಾಣ ಕೊಡಲೂ ಹೇಸುವುದಿಲ್ಲ. ಮನೆಗೆ ಬಂದ ಹೊಸ ಅತಿಥಿಯನ್ನು ಸಾಕು ನಾಯಿಗಳು ವೆಲ್ಕಮ್‌ ಮಾಡಿರೋ ವಿಡಿಯೋ ಒಂದು ಈಗ ವೈರಲ್‌ Read more…

ONLINE FRAUD: ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ SBI

ಡಿಜಿಟಲೀಕರಣದ ನಂತರ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಇತ್ತೀಚಿಗೆ ವಂಚನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಬಗ್ಗೆ ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್ ಬಿ Read more…

ಬೆಚ್ಚಿಬೀಳಿಸುವಂತಿದೆ ಭಯಾನಕ ಕ್ಷಣಗಳ ಈ ವಿಡಿಯೋ

ನವದೆಹಲಿ: ಪ್ಲಾಟ್‌ಫಾರಂನಲ್ಲಿದ್ದ ಪೊಲೀಸರೊಬ್ಬರು ಸೆಳವಿಗೆ ತುತ್ತಾಗಿ, ಚಲಿಸುತ್ತಿರುವ ರೈಲಿನ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವ ಪೂರ್ವದಲ್ಲೇ ಅಸುನೀಗಿದ ಘಟನೆ ಆಗ್ರಾ ರೈಲ್ವೇ ನಿಲ್ದಾಣದಲ್ಲಿ ವರದಿಯಾಗಿದೆ. ಪೊಲೀಸ್ ಪೇದೆಯು ಸೆಳವಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...