alex Certify Live News | Kannada Dunia | Kannada News | Karnataka News | India News - Part 3237
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಚ್ಚಿಬೀಳಿಸುವಂತಿದೆ 6 ತಿಂಗಳ ಅವಧಿಯಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ಮೃತಪಟ್ಟವರ ಸಂಖ್ಯೆ; ಪ್ರತಿದಿನ ಸರಾಸರಿ 98 ಸಾವು ದಾಖಲು

ಮುಂಬೈ: ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ತೀವ್ರ ಕಳವಳವನ್ನುಂಟು ಮಾಡಿದೆ. ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಸಾರ್ವಜನಿಕ ಆರೋಗ್ಯ ಇಲಾಖೆಯು ಒದಗಿಸಿದ ಮಾಹಿತಿಯ ಪ್ರಕಾರ, 2020 Read more…

ಡೇಟಿಂಗ್ ಅಪ್ಲಿಕೇಶನ್ ನಲ್ಲಿ ವಿಚಿತ್ರ ಬೇಡಿಕೆಯಿಟ್ಟ ಈ ವ್ಯಕ್ತಿ..! ಅದೇನೆಂದು ಕೇಳಿದ್ರೆ ಅಚ್ಚರಿಪಡ್ತೀರಾ..!!

ನೀವು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ, ಸ್ನೇಹ ಸಂಬಂಧಗಳನ್ನು ಕೆಲವರು ಹುಡುಕುತ್ತಿರುವವರಿದ್ದಾರೆ ಎಂಬುದು ನಿಮಗೆ ತಿಳಿದಿರಬಹುದು. ಹಲವಾರು ಮಂದಿ ಈ ಆಪ್ ನಲ್ಲಿ ಸ್ನೇಹಿತ/ಸ್ನೇಹಿತೆಯನ್ನು ಹುಡುಕುತ್ತಿದ್ದರೆ, ಇಲ್ಲೊಬ್ಬ ಅಸಾಮಿ ಫ್ಲ್ಯಾಟ್ Read more…

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಪ್ರವಾಹ ಬಂದಾಗ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ನೀಡದ  ಪ್ರಧಾನಿ ಮೋದಿ, ಈಗ ಯೋಗ ಮಾಡಲು ರಾಜ್ಯಕ್ಕೆ ಬಂದಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ Read more…

ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದೆ ‘ಚಪಾತಿ’ ಚಾಲೆಂಜ್..!

ನೀವು ಚಪಾತಿ ತಿನ್ನುತ್ತೀರಿ ಅಲ್ವಾ..? ಆದರೆ, ಯಾರಾದರೂ ಚಪಾತಿಯಿಂದ ಹಲ್ಲೆಗೊಳಗಾಗಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು, ಚಪಾತಿಯಿಂದ ಒಬ್ಬರಿಗೊಬ್ಬರು ಹೊಡೆಯುವ ವಿಚಿತ್ರ ಚಾಲೆಂಜ್ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

ಸುಡು ಬೇಸಿಗೆಯಲ್ಲೂ ಬರುವುದಿಲ್ಲ ಬೆವರು, ಗಂಟೆಗಟ್ಟಲೆ ನಿಮ್ಮನ್ನು ತಂಪಾಗಿಡುತ್ತೆ ಈ ʼಕ್ಯಾಪ್‌ʼ

ಬೇಸಿಗೆಯಲ್ಲಿ ಸೆಖೆ ತಾಳಲಾಗದೇ ಎಲ್ಲರೂ ಒದ್ದಾಡ್ತಾರೆ. ಮನೆಯಲ್ಲಿ ಕೂಲರ್‌, ಎಸಿ, ಫ್ಯಾನ್‌ ಹಾಕಿಕೊಂಡು ತಂಪಾಗಿ ಕೂರಬಹುದು. ಆದ್ರೆ ಹೊರಗೆ ಹೋದಾಗ ಸೆಖೆಯ ಹೊಡೆತಕ್ಕೆ ಒಂದೇ ಸಮ ಬೆವರು ಸುರಿಯಲಾರಂಭಿಸುತ್ತದೆ. Read more…

ದೇಹದಲ್ಲಿ ʼಆಕ್ಸಿಜನ್‌ʼ ಕಡಿಮೆಯಾದ್ರೆ ನೀವು ಮಾಡ್ಬೇಕಾಗಿರೋದಿಷ್ಟೇ…!

ಕೊರೊನಾದಂತಹ ಮಾರಕ ಕಾಯಿಲೆಗಳು ನಮ್ಮ ಸುತ್ತ ಮುತ್ತಲೇ ಇರೋದ್ರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳೋದು ಬಹಳ ಮುಖ್ಯ. ಬದಲಾದ ಜೀವನ ಶೈಲಿ, ಸತ್ವವೇ ಇಲ್ಲದ ಆಹಾರ, ಚಟುವಟಿಕೆಯಿಲ್ಲದ ಜೀವನ Read more…

ಜುಲೈನಲ್ಲಿ 16 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಸಂಪೂರ್ಣ ವಿವರ

ಇನ್ನೇನು ಜೂನ್‌ ತಿಂಗಳು ಮುಗೀತಾ ಬಂತು. ಜುಲೈನಲ್ಲಿ ನಿಮಗೇನಾದ್ರೂ ನಿರ್ದಿಷ್ಟ ಬ್ಯಾಂಕ್‌ ಕೆಲಸಗಳಿದ್ರೆ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳುವುದು ಉತ್ತಮ. ಯಾಕಂದ್ರೆ ಜುಲೈನಲ್ಲಿ ಒಟ್ಟು 16 ದಿನಗಳ ಕಾಲ Read more…

BIG NEWS: ಮಹಾರಾಷ್ಟ್ರ ಸರ್ಕಾರದಲ್ಲಿ ಬಿರುಕು; ಶಾಸಕರೇ ಸರ್ಕಾರ ತೊಲಗಲಿ ಎನ್ನುತ್ತಿದ್ದಾರೆ; ಸಿ.ಟಿ.ರವಿ ಹೇಳಿಕೆ

ಬೆಂಗಳೂರು: ಮಹಾ ಅಘಾಡಿ ಸರ್ಕಾರದ ವಿರುದ್ಧ ಜನರು ಮಾತ್ರವಲ್ಲ, ಶಾಸಕರೇ ತಿರುಗಿ ಬಿದ್ದಿದ್ದಾರೆ. ಸರ್ಕಾರ ತೊಲಗಲಿ ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ Read more…

BIG NEWS: ನಟ ದಿಗಂತ್ ಕತ್ತಿಗೆ ಪೆಟ್ಟು; ಗೋವಾದಿಂದ ಬೆಂಗಳೂರು ಆಸ್ಪತ್ರೆಗೆ ಏರ್ ಲಿಫ್ಟ್

ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿಗಂತ್ ಕತ್ತಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಗೋವಾದಿಂದ ಬೆಂಗಳೂರಿನ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ. ನಟ ದಿಗಂತ್ ಪತ್ನಿ ಐಂದ್ರಿತಾ ಜತೆ ಗೋವಾಗೆ Read more…

BIG NEWS: ಪತಿ ನಾಪತ್ತೆ; ಶಿವಸೇನೆ ಶಾಸಕನ ಪತ್ನಿಯಿಂದ ದೂರು ದಾಖಲು

ಮುಂಬೈ: ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಆಂತರಿಕ ಕಲಹ ಆರಂಭವಾಗಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ಪತನ ಭೀತಿ ಶುರುವಾಗಿದೆ. ಈ ನಡುವೆ ಶಿವಸೇನೆಯ ಶಾಸಕರ ಪತ್ನಿಯೊಬ್ಬರು ತನ್ನ ಪತಿ Read more…

ಶಾಕಿಂಗ್‌……! ಶಿಶುವಿನ ತಲೆ ಕತ್ತರಿಸಿ ತಾಯಿ ಹೊಟ್ಟೆಯಲ್ಲೇ ಬಿಟ್ಟ ವೈದ್ಯಕೀಯ ಸಿಬ್ಬಂದಿ…..!!   

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. ಗ್ರಾಮೀಣ ಆರೋಗ್ಯ ಕೇಂದ್ರದ ಸಿಬ್ಬಂದಿ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಗರ್ಭದಲ್ಲೇ ಬಿಟ್ಟಿದ್ದಾರೆ. ಇದು 32 Read more…

BIG NEWS: ದೆಹಲಿಯಲ್ಲಿ ತೀವ್ರಗೊಂಡ ಕಾಂಗ್ರೆಸ್ ಪ್ರತಿಭಟನೆ; ’ಕೈ’ ಕಾರ್ಯಕರ್ತರನ್ನು ಎಳೆದೊಯ್ದು ವಾಹನಗಳಲ್ಲಿ ತುಂಬಿದ ಪೊಲೀಸರು

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿಯವರಿಗೆ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಇಂದೂ ಕೂಡ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಹುಲ್ Read more…

BIG NEWS: ಕೆಲ ಪ್ರಮುಖ ವೆಬ್‌ಸೈಟ್‌ ಏಕಾಏಕಿ ಸ್ಥಗಿತ; ಗಂಟೆಗಳ ನಂತರ ಸಮಸ್ಯೆ ಪರಿಹರಿಸಿದ ಕ್ಲೌಡ್‌ಫ್ಲೇರ್

ಜನಪ್ರಿಯ ಕಂಟೆಂಟ್ ಡೆಲಿವರಿ ನೆಟ್‌ವರ್ಕ್ (ಸಿಡಿಎನ್) ಕ್ಲೌಡ್‌ಫ್ಲೇರ್ ಸ್ಥಗಿತಗೊಂಡಿದೆ. ಇದು ಝೆರೋಧಾ, ಗ್ರೋವ್, ಅಪ್‌ಸ್ಟಾಕ್ಸ್, ಒಮೆಗಲ್ ಮತ್ತು ಡಿಸ್ಕಾರ್ಡ್‌ನಂತಹ ಹಲವಾರು ಸೇವೆಗಳು ಸ್ಥಗಿತಗೊಳ್ಳಲು ಕಾರಣವಾಗಿದೆ. ಇದೀಗ ಸಮಸ್ಯೆಯನ್ನು ಕ್ಲೌಡ್‌ಫ್ಲೇರ್ Read more…

ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯ ಬರ್ಬರ ಹತ್ಯೆ; ಹಾಡಹಗಲೇ ನಡೆದ ಘೋರ ಕೃತ್ಯ ಕಂಡು ಬೆಚ್ಚಿಬಿದ್ದ ಜನರು

ದಾವಣಗೆರೆ: ವ್ಯಕ್ತಿಯೋರ್ವನನ್ನು ಹಾಡಹಗಲೇ ಸಾರ್ವಜನಿಕರ ಎದುರಲ್ಲಿ ಚಾಕುವಿನಿಂದ ಕುತ್ತಿಗೆ ಸೀಳಿ, ಬರ್ಬರವಾಗಿ ಕೊಂದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ. ಜಾಕೀರ್ (50) ಕೊಲೆಯಾದ ವ್ಯಕ್ತಿ. ಹಳೆ ದ್ವೇಷದ Read more…

ಪುಟ್ಟ ಮಗುವೊಂದಿಗಿದ್ದರೂ ಸೀಟ್‌ ಬಿಟ್ಟುಕೊಡದ ಮೆಟ್ರೋ ಪ್ರಯಾಣಿಕರು…! ಕರುಣೆಯೇ ಇಲ್ಲದ ಜನ ಅಂದ ನೆಟ್ಟಿಗರು

ಗರ್ಭಿಣಿ ಅಥವಾ ಮಗು ಹಿಡಿದುಕೊಂಡ ಮಹಿಳೆ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವಾಗ ಕೆಲವರು ಆಸನವನ್ನು ಬಿಟ್ಟು ಕೊಡುವುದಿಲ್ಲ. ಇಂಥ ಘಟನೆಗಳು ಆಗಾಗ ಸಂಭವಿಸುತ್ತಿರುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೇ ಘಟನೆಯ Read more…

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‌ ಒದಗಿಸಿದ್ದವರಿಗೆ ಸನ್ಮಾನ

ಶಿವಮೊಗ್ಗ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸ್ನೇಹಿತರು, ದಾನಿಗಳ ಸಹಾಯದಿಂದ ಮತ್ತು ತಮ್ಮ ಸ್ವಂತ ಹಣದಿಂದ 300 ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟ್ ಗಳನ್ನು ಒದಗಿಸಿ ಸುದ್ದಿಯಾಗದೇ ಕರ್ತವ್ಯ ನಿರ್ವಹಿಸಿದ Read more…

BIG NEWS: ಕಾಲೇಜು ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ JDS ಶಾಸಕ

ಮಂಡ್ಯ: ಐಟಿಐ ಕಾಲೇಜು ಪ್ರಾಂಶುಪಾಲರಿಗೆ ಜೆಡಿಎಸ್ ಶಾಸಕ ಶ್ರೀನಿವಾಸ್ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಐಟಿಐ ಕಾಲೇಜಿನ ಉನ್ನತೀಕರಿಸಿದ ಕಾಲೇಜು ಉದ್ಘಾಟನೆ ಕಾರ್ಯಕ್ರಮದ ವೇಳೆ ಕಾಲೇಜು Read more…

ನೀರಿನಲ್ಲಿ ಮುಳುಗಿದ ಹಾಂಕಾಂಗ್‌ ನ ಐತಿಹಾಸಿಕ ಫ್ಲೋಟಿಂಗ್ ರೆಸ್ಟೋರೆಂಟ್

ಹಾಂಕಾಂಗ್‌ನ ಪ್ರಸಿದ್ಧ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಜೂನ್ 19ರಂದು ದಕ್ಷಿಣ ಚೀನಾ ಸಮುದ್ರದಲ್ಲಿ ಕಾಣಿಸಿಕೊಂಡ ಪ್ರತಿಕೂಲ ಪರಿಸ್ಥಿತಿಯಿಂದ ಮಗುಚಿ ಬಿದ್ದಿದೆ. ದಕ್ಷಿಣ ಚೀನಾ ಸಮುದ್ರದಲ್ಲಿನ ಕ್ಸಿಶಾ ದ್ವೀಪಗಳನ್ನು ಹಾದುಹೋಗುವಾಗ Read more…

ಬೆಚ್ಚಿಬೀಳಿಸುವಂತಿದೆ ʼಮೊಬೈಲ್‌ʼ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ದೃಶ್ಯ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವ ಕಾರಣ ಪ್ರಾಣಿಗಳು ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಅಲ್ಲದೇ ಕಾಡು ಹಾದಿಯಲ್ಲಿ ರಸ್ತೆಗಳು ನಿರ್ಮಾಣವಾಗಿರುವ ಕಾರಣ ವಾಹನ ಸಂಚಾರ ಪ್ರಾಣಿಗಳ ಜೀವಕ್ಕೂ Read more…

ಶಿವಸೇನೆಯಲ್ಲಿ ಬಂಡಾಯ ? ಎಂಎಲ್‌ಸಿ ಚುನಾವಣೆಯ ನಂತರ ಸಚಿವ ಸೇರಿ ಶಾಸಕರು ಎಸ್ಕೇಪ್

ರಾಜ್ಯಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಶಾಕ್ ನೀಡಿದ್ದ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತ್ತು. ಇದಾದ ಬಳಿಕ‌ ಮಹತ್ವದ ಬೆಳವಣಿಗೆಯಲ್ಲಿ‌ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಶಿವಸೇನಾ Read more…

ಉಕ್ರೇನ್ ಮಕ್ಕಳಿಗೆ ಸಹಾಯ ಮಾಡಲು ʼನೊಬೆಲ್ʼ ಪ್ರಶಸ್ತಿಯನ್ನೇ ಮಾರಿದ ರಷ್ಯಾ ಪತ್ರಕರ್ತ

ಉಕ್ರೇನ್‌ನಲ್ಲಿನ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ದಾಖಲೆಯ $ 103.5 ಮಿಲಿಯನ್‌ಗೆ ತನ್ನ ನೊಬೆಲ್ ಪದಕ ಹರಾಜು ಹಾಕಿದ ರಷ್ಯಾ ವ್ಯಕ್ತಿ ವಿಶ್ವದ ಗಮನ ಸೆಳೆದಿದ್ದಾರೆ. 2021 Read more…

BIG NEWS: ಇಂಥ ವ್ಯಕ್ತಿ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದ್ದೇ ಮೊದಲ ತಪ್ಪು; ಸಿಎಂಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ದೇವೇಗೌಡರು

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಮರು ಪರಿಷ್ಕರಣೆಗೊಂಡ ಪುಸ್ತಕವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. Read more…

ಒಮ್ಮೆ ಠೇವಣಿ ಇರಿಸಿ ಪ್ರತಿ ತಿಂಗಳು ಸ್ಥಿರ ಆದಾಯ ಪಡೆಯಿರಿ

ಮಾಸಿಕ ಆದಾಯ, ಸುರಕ್ಷಿತ ಹೂಡಿಕೆ ಬಗ್ಗೆ ಇಂದು ಜನರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ದೀರ್ಘಾವಧಿಯಲ್ಲಿ ಮಾಸಿಕವಾಗಿ ಆದಾಯ ತರುವ ಯೋಜನೆ ಹುಡುಕುತ್ತಿರುವವರಿಗೆ ಎಸ್ ಬಿ ಐ‌ ನಲ್ಲಿರುವ ಯೋಜನೆ ಅನುಕೂಲ Read more…

ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾದ ಯುವಕ….!

ಯುವಕನೊಬ್ಬ ತಾನು ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾಗಿರುವ ಘಟನೆ ಜಾರ್ಖಂಡಿನ ಲೋಹರ್ದಾಗ ಗ್ರಾಮದಲ್ಲಿ ನಡೆದಿದೆ. ಸಂದೀಪ್ ಒರಾನ್ ಎಂಬಾತ ಕುಸುಮ್ ಲಾಕ್ರ ಮತ್ತು ಸ್ವಾತಿ ಕುಮಾರಿಯನ್ನು ವಿವಾಹವಾಗಿದ್ದು Read more…

ಸಿಡಿಲು-ಮಿಂಚು ಜನರನ್ನ ಆಹುತಿ ಹೇಗೆ ಪಡೆಯುತ್ತೆ…..? ಇವುಗಳಿಂದ ಹೇಗೆ ಸುರಕ್ಷಿತವಾಗಿರಲು ಸಾಧ್ಯ: ಇಲ್ಲಿದೆ ನೋಡಿ ಮಾಹಿತಿ

ಮಳೆಗಾಲದ ಆರಂಭವೇ ಘನಘೋರವಾಗಿರುತ್ತೆ. ಒಮ್ಮಿಂದೊಮ್ಮೆ ಅಬ್ಬರಿಸಿ ಬೊಬ್ಬರಿಯುವ ಮಳೆಯಿಂದಾಗಿ ಜಲಪ್ರಳಯವೇ ಸೃಷ್ಟಿಯಾಗುತ್ತದೆ. ಈಗಾಗಲೇ ಸುರಿಯುತ್ತಿರೋ ಮಳೆಗೆ ಅಸ್ಸಾಂ ಭಾಗಶಃ ಜಲಾವೃತವಾಗಿದೆ. ಇನ್ನು ಬಿಹಾರ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಗುಡುಗು Read more…

BIG NEWS: ಸಿದ್ದರಾಮಯ್ಯಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು

ಮುಂಬೈ: ಕೊರೊನಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಆಕ್ಸಿಜನ್ ನೀಡಲು ಪ್ರಧಾನಿ ಮೋದಿಗೆ ಸಾಧ್ಯವಾಗಲಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ Read more…

ಖೈದಿಗಳ ಮನ ಪರಿವರ್ತನೆಗೆ ಪ್ರೇರಣೆಯಾದ `ದಾಸ್ವಿ’

ಒಂದು ಸಿನೆಮಾ ಸಾಮಾಜಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಬಲ್ಲದು. ಹಲವಾರು ಜೀವನದಲ್ಲಿ ಸುಧಾರಣೆ ತರಬಹುದು. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನಟಿಸಿರುವ ದಾಸ್ವಿ ಎಂಬ ಚಿತ್ರದಿಂದ ಪ್ರೇರೇಪಣೆಗೊಂದ ಆಗ್ರಾದ ಕೇಂದ್ರ ಕಾರಾಗೃಹದ Read more…

ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲೇ ಯುವತಿಯ ರಂಪಾಟ; ಆಕೆಯ ಅವಾಂತರ ಕಂಡು ಪೊಲೀಸರೇ ಕಂಗಾಲು

ಈ ಗುಂಡಿನ ಮತ್ತೇ ಅಂತಹದ್ದು. ಶರೀರಕ್ಕೆ ಮದ್ಯ ಹೋಗುತ್ತಿದ್ದಂತೆಯೇ ಬಹುತೇಕ ಜನರಿಗೆ ಅದರ ಅಮಲಿನಲ್ಲಿ ಏನು ಮಾಡುತ್ತಿದ್ದೇವೆ ಎಂಬ ಪರಿವೆಯೇ ಇರುವುದಿಲ್ಲ. ಹೀಗೆ ಮದ್ಯಪಾನ ಮಾಡಿ ಬೀದಿಬೀದಿಗಳಲ್ಲಿ, ರಸ್ತೆಗಳಲ್ಲಿ Read more…

BIG NEWS: ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೆ ಸಂಕಷ್ಟ; ಸರ್ಕಾರದ ವಿರುದ್ಧ ಬಂಡಾಯವೆದ್ದ ಸಚಿವ ಏಕನಾಥ್ ಶಿಂಧೆ

ಮುಂಬೈ: ವಿಧಾನ ಪರಿಷತ್ ಚುನಾವಣೆ ವೇಳೆ ಅಡ್ಡ ಮತದಾನದ ಬೆನ್ನಲ್ಲೇ ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ಶಿವಸೇನಾ ಮುಖಂಡ, ಸಚಿವ ಏಕನಾಥ್ ಶಿಂಧೆ ಸರ್ಕಾರದ ವಿರುದ್ಧ ಬಂಡಾಯ Read more…

ಓಲಾ ಗ್ರಾಹಕರಿಗೆ ಅಪ್ಡೇಟೆಡ್ ಮೂವ್ ಒಸ್ 2 ಒಟಿಎ

ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದಲ್ಲಿ ಸಂಚಲನ‌ ಮೂಡಿಸುತ್ತಿರುವ ಓಲಾ, ಮೂವ್ ಒಎಸ್ 2 ಸಾಫ್ಟ್‌ವೇರ್‌ನೊಂದಿಗೆ Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಪ್ಡೇಟ್ ಮಾಡಿದೆ‌ ಇದು ಸಾಮರ್ಥ್ಯ ವೃದ್ಧಿಸಿದ್ದು, ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...