alex Certify ಡೇಟಿಂಗ್ ಅಪ್ಲಿಕೇಶನ್ ನಲ್ಲಿ ವಿಚಿತ್ರ ಬೇಡಿಕೆಯಿಟ್ಟ ಈ ವ್ಯಕ್ತಿ..! ಅದೇನೆಂದು ಕೇಳಿದ್ರೆ ಅಚ್ಚರಿಪಡ್ತೀರಾ..!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೇಟಿಂಗ್ ಅಪ್ಲಿಕೇಶನ್ ನಲ್ಲಿ ವಿಚಿತ್ರ ಬೇಡಿಕೆಯಿಟ್ಟ ಈ ವ್ಯಕ್ತಿ..! ಅದೇನೆಂದು ಕೇಳಿದ್ರೆ ಅಚ್ಚರಿಪಡ್ತೀರಾ..!!

ನೀವು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ, ಸ್ನೇಹ ಸಂಬಂಧಗಳನ್ನು ಕೆಲವರು ಹುಡುಕುತ್ತಿರುವವರಿದ್ದಾರೆ ಎಂಬುದು ನಿಮಗೆ ತಿಳಿದಿರಬಹುದು. ಹಲವಾರು ಮಂದಿ ಈ ಆಪ್ ನಲ್ಲಿ ಸ್ನೇಹಿತ/ಸ್ನೇಹಿತೆಯನ್ನು ಹುಡುಕುತ್ತಿದ್ದರೆ, ಇಲ್ಲೊಬ್ಬ ಅಸಾಮಿ ಫ್ಲ್ಯಾಟ್ ಹುಡುಕುತ್ತಿದ್ದಾನಂತೆ..!

ಹೌದು, ಕೇರಳದ ವ್ಯಕ್ತಿಯೊಬ್ಬ ಡೇಟಿಂಗ್ ಆಪ್ ನಲ್ಲಿ ಸಂಗಾತಿ ಹುಡುಕಲು ಇಷ್ಟಪಡುವುದಿಲ್ಲ. ಬದಲಾಗಿ ಫ್ಲ್ಯಾಟ್ ಹುಡುಕಲು ಬಯಸುತ್ತಾರಂತೆ. ಮುಂಬೈನಲ್ಲಿ ಫ್ಲ್ಯಾಟ್ ಹುಡುಕಲು ಈ ವ್ಯಕ್ತಿ ಬಯಸುತ್ತಾರೆ. ಈ ಬಗ್ಗೆ ಅವರು ಈ ರೀತಿ ಬರೆದಿದ್ದಾರೆ. ಮುಂಬೈನಲ್ಲಿ ಫ್ಲ್ಯಾಟ್‌ಗಾಗಿ ಹುಡುಕುತ್ತಿದ್ದೇನೆ. ನೀವು ಮುಂಬೈನಲ್ಲಿದ್ದರೆ ಬಲಕ್ಕೆ ಸ್ವೈಪ್ ಮಾಡಿ. ತನಗೆ ಹಿಂದಿ ಗೊತ್ತಿಲ್ಲದ ಕಾರಣ ವೆಸ್ಟರ್ನ್ ಲೈನ್‌ನಲ್ಲಿ ಬಾಡಿಗೆಗೆ ಸ್ಥಳವನ್ನು ಹುಡುಕಲು ತನಗೆ ಸಹಾಯ ಮಾಡಿ ಎಂದು ವಿನಂತಿಸಿದ್ದಾರೆ.

ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದೆ ‘ಚಪಾತಿ’ ಚಾಲೆಂಜ್..!

ವ್ಯಕ್ತಿ ಉಲ್ಲೇಖಿಸಿರುವ ಸ್ಕ್ರೀನ್‌ಶಾಟ್ ಅನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗಿದೆ, ನೀವೆಲ್ಲಾ ಆತ್ಮ ಸಂಗಾತಿಯನ್ನು ಹುಡುಕುತ್ತಿದ್ದರೆ, ಇವರು ಬಾಂಬೆಯಲ್ಲಿ ಬಾಡಿಗೆಗೆ ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ. ಕೆಲವು ಬಳಕೆದಾರರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...