alex Certify Live News | Kannada Dunia | Kannada News | Karnataka News | India News - Part 2546
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರದುರ್ಗ ಜೈಲಲ್ಲಿದ್ದ ಮುರುಘಾ ಸ್ವಾಮೀಜಿಗೆ ಹೃದಯ ಸಮಸ್ಯೆ: ಶಿವಮೊಗ್ಗಕ್ಕೆ ಶಿಫ್ಟ್

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಜೈಲಿನಲ್ಲಿರುವ ಮುರುಘಾ ಮಠದ ಮುರುಘಾ ಶ್ರೀಗಳಿಗೆ ಹೃದಯ ಸಮಸ್ಯೆ ಎದುರಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಸ್ವಾಮೀಜಿಗೆ ಹೃದಯ ಸಮಸ್ಯೆ ಎದುರಾಗಿದ್ದು, ಮುರುಘಾ ಶ್ರೀಗಳ ಪರ Read more…

ಅತಿಯಾದ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಆಪತ್ತು….!

ತೂಕ ಕಳೆದುಕೊಳ್ಳಲು, ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕರು ಬಿಸಿನೀರನ್ನು ಕುಡಿಯುತ್ತಾರೆ. ಇನ್ನು ಕೆಲವರು ಶೀತ, ಕಫ, ಕೆಮ್ಮಿನಿಂದ ಪಾರಾಗಲು ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೆಳಗ್ಗೆ ಎದ್ದ Read more…

ರಜೆಯ ಮಜಾ ಅನುಭವಿಸಲು ಮಾಡಿ ಅಂಡಮಾನ್ – ನಿಕೋಬಾರ್ ಪ್ರವಾಸ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು. ಇವು ಬಂಗಾಳ ಕೊಲ್ಲಿಯಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಇತಿಹಾಸದ ಪ್ರಕಾರ ಇದು ಬಹುಕಾಲ ದುಷ್ಕರ್ಮಿಗಳ, ಕೊಲೆಪಾತಕಿಗಳ ಮತ್ತು Read more…

‘ಆಪರೇಷನ್ ಥಂಡರ್ ಸ್ಟಾರ್ಮ್’ ಯಶಸ್ವಿ: 30 ವರ್ಷ ನಕ್ಸಲರ ಹಿಡಿತದಲ್ಲಿದ್ದ ಬುದ್ಧ ಪರ್ವತವೀಗ CRPF ನೆಲೆ

ಆಪರೇಷನ್ ಥಂಡರ್ ಸ್ಟಾರ್ಮ್ ಅಡಿ ನಕ್ಸಲ್ ಚಟುವಟಿಕೆ ನಿಗ್ರಹಿಸಲಾಗಿದೆ ಎಂದು ಸಿ.ಆರ್.ಪಿ.ಎಫ್. ಭದ್ರತಾ ವಿಭಾಗದ ಡಿಜಿ ಕುಲದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ. ಈ ವರ್ಷ ಏಪ್ರಿಲ್ ತಿಂಗಳವರೆಗೆ ವಿವಿಧ Read more…

ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್ ಅಧಿಕಾರಿ ಅರೆಸ್ಟ್

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗಲೇ ಕೆಎಎಸ್ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೆಎಎಸ್ ಅಧಿಕಾರಿ ರಘುನಾಥ್ ಮತ್ತು ಭೂಸ್ವಾಧೀನ ಅಧಿಕಾರಿ ವಿಜಯ್ ಅವರು ಲೋಕಾಯುಕ್ತ ಬಲೆಗೆ ಬಿದ್ದವರು ಎಂದು ಹೇಳಲಾಗಿದೆ. Read more…

ಎಲೆ ಚಿಕ್ಕದಾದರೂ ಪ್ರಯೋಜನ ದೊಡ್ಡದು

ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ Read more…

BIG NEWS: ಎರಡು ವರ್ಷಗಳಲ್ಲಿ ಗಗನಕ್ಕೇರಿದೆ ಮನೆ ಬಾಡಿಗೆ, ಇಲ್ಲಿದೆ ಶಾಕಿಂಗ್‌ ಡಿಟೇಲ್ಸ್‌…!

ಭಾರತದ ಏಳು ಪ್ರಮುಖ ನಗರಗಳಲ್ಲಿನ ಐಷಾರಾಮಿ ವಸತಿ ಕಾಲೋನಿಗಳಲ್ಲಿ ಸರಾಸರಿ ಮಾಸಿಕ ಬಾಡಿಗೆಗಳು ಕಳೆದ ಎರಡು ವರ್ಷಗಳಲ್ಲಿ ಗಗನಕ್ಕೇರಿವೆ. ಮನೆ ಬಾಡಿಗೆ 8-18 ಪ್ರತಿಶತದಷ್ಟು ಏರಿಕೆಯಾಗಿದೆ. ಆದರೆ ಬಂಡವಾಳ Read more…

ಭಾನುವಾರದಂದು ಕನ್ನಡ ಕಿರುತೆರೆಯಲ್ಲಿ ಕಮಲ್ ಅಭಿನಯದ ‘ವಿಕ್ರಮ್’ ಪ್ರಸಾರ

ಲೋಕೇಶ್ ಕನಗರಾಜ್ ನಿರ್ದೇಶನದ ಕಮಲಹಾಸನ್ ನಟನೆಯ ಸೂಪರ್ ಡೂಪರ್ ಹಿಟ್ ‘ವಿಕ್ರಂ’ ಚಿತ್ರ ಜೂನ್ 3ರಂದು ತರೆಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಸುಮಾರು 500 ಕೋಟಿ ಕಲೆಕ್ಷನ್ Read more…

ದ್ವೇಷ ಹರಡುತ್ತಿರುವ ಟಿವಿ ನಿರೂಪಕರ ಕುರಿತು ಸರ್ಕಾರದ ಮೌನವೇಕೆ ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ದ್ವೇಷಪೂರಿತ ಭಾಷಣದ ಘಟನೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಟಿವಿ ವಾಹಿನಿಗಳ ನಡೆಯನ್ನು ತೀವ್ರವಾಗಿ ಟೀಕಿಸಿದೆ. ಈ ವಿಚಾರದಲ್ಲಿ ನಿರೂಪಕರ  ಪಾತ್ರವು “ತುಂಬಾ ನಿರ್ಣಾಯಕ” ಎಂದು Read more…

25 ಮಿಲಿಯನ್ ವೀಕ್ಷಣೆ ಪಡೆದ ‘ಕಬ್ಜ’ ಟೀಸರ್

ಆರ್. ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರದ ಟೀಸರ್ ಮೊನ್ನೆಯಷ್ಟೇ ಆನಂದ್ ಆಡಿಯೋ Read more…

BIG NEWS: ಕಾರಿನ ಹಿಂಬದಿ ಸೀಟ್‌ ಗೂ ಬೆಲ್ಟ್‌ ಅಲಾರಾಂ ಕಡ್ಡಾಯ; ಕೇಂದ್ರ ಸರ್ಕಾರದಿಂದ ಕರಡು ನಿಯಮ ಪ್ರಕಟ

ರಸ್ತೆ ಅಪಘಾತದಲ್ಲಿ ಉದ್ಯಮಿ ಸೈರಸ್‌ ಮಿಸ್ತ್ರಿ ಅವರ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಸೀಟ್‌ ಬೆಲ್ಟ್‌ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸ್ತಾ ಇದೆ. ಕಾರು ತಯಾರಕರು ಹಿಂದಿನ ಸೀಟ್ ಬೆಲ್ಟ್‌ಗಳಿಗೆ Read more…

ಮುಖೇಶ್‌ ಅಂಬಾನಿ ಹಿಂದಿಕ್ಕಿದ ಗೌತಮ್‌ ಅದಾನಿ; ಬೆರಗಾಗಿಸುವಂತಿದೆ ಇವರ ಒಂದು ದಿನದ ʼಆದಾಯʼ

ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರನ್ನು ಉದ್ಯಮಿ ಗೌತಮ್‌ ಅದಾನಿ ಹಿಂದಿಕ್ಕಿದ್ದಾರೆ. IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ Read more…

ʼಪಿಂಚಣಿʼ ಯೋಜನೆಯಲ್ಲಿ ಹೂಡಿಕೆ ಮಾಡುವ ಕುರಿತು ಇಲ್ಲಿದೆ ಟಿಪ್ಸ್

ಹೂಡಿಕೆ ಮಾಡಲು ಇಚ್ಛಿಸುವವರಿಗೆ ಹತ್ತಾರು ಬಗೆಯ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಸರ್ಕಾರಿ ಹಾಗೂ ಖಾಸಗಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ‌ ಆದಾಯವನ್ನು ಗರಿಷ್ಠಗೊಳಿಸುವ ಜೊತೆಗೆ ಸುರಕ್ಷಿತವಾಗಿರಿಸಲು ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ Read more…

ಹುಟ್ಟುಹಬ್ಬ ಸಂಭ್ರಮದಲ್ಲಿ ನಟಿ ಕೃತಿ ಶೆಟ್ಟಿ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಕೃತಿ ಶೆಟ್ಟಿ  ಇಂದು ತಮ್ಮ 19ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೃತಿ ಶೆಟ್ಟಿ ತಮ್ಮ 16ನೇ ವಯಸ್ಸಿನಲ್ಲಿ 2019ರಲ್ಲಿ ತೆರೆಕಂಡ ಬಾಲಿವುಡ್ ನ Read more…

ಘಟಿಕೋತ್ಸವದ ವೇದಿಕೆಯಲ್ಲೇ ʼಕಾಲಾ ಚಶ್ಮಾʼಗೆ ಸ್ಟೆಪ್​ ಹಾಕಿದ ವಿದ್ಯಾರ್ಥಿ

ಬಾಲಿವುಡ್​ ನಟಿ ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅವರ ಕಾಲಾ ಚಶ್ಮಾ ಹಾಡು ಜನಮನದಲ್ಲಿ ಹಿಟ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿನ ನಿತ್ಯ ಸುತ್ತು ಹೊಡೆಯುತ್ತಲೇ ಇರುತ್ತದೆ. Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಈ ಚಿರತೆಗೆ ಆಮೆಯೇ ಆತ್ಮೀಯ ಗೆಳೆಯ

ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಸ್ನೇಹಿತರಿರುತ್ತಾರೆ ಎಂಬುದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈಗ ಅಚ್ಚರಿಯ ಗೆಳೆತನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿರತೆಯೊಂದು ಆಮೆಯೊಂದಿಗೆ ಸುತ್ತಾಡುತ್ತಿರುವ ವಿಡಿಯೊ Read more…

ಸೆಪ್ಟೆಂಬರ್ 24ಕ್ಕೆ ಬಿಡುಗಡೆಯಾಗಲಿದೆ ʼಬಾಂಡ್ ರವಿʼ ಟೀಸರ್

ಪ್ರಜ್ವಲ್ ನಿರ್ದೇಶನದ  ‘ಬಾಂಡ್ ರವಿ’ ಚಿತ್ರದ ಟೀಸರ್ ಸೆಪ್ಟೆಂಬರ್ 24ರಂದು ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇನ್ Read more…

ಹೆತ್ತ ತಂದೆಯನ್ನೇ ನಡುಬೀದಿಯಲ್ಲಿ ಥಳಿಸಿದ ಪಾಪಿ ಪುತ್ರ; ಶಾಕಿಂಗ್‌ ವಿಡಿಯೋ ವೈರಲ್

ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳನ್ನು ಸಾಕುವ ತಂದೆ ತಾಯಿಯನ್ನು ಅವರ ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಆದರೆ, ಮಕ್ಕಳೇ ತಿರುಗಿ ಬೀಳುವುದನ್ನು ಸಮಾಜ ಸಹಿಸುವುದಿಲ್ಲ. ಇಲ್ಲೊಂದು ಘಟನೆಯಲ್ಲಿ Read more…

ಹಾವಿನ ವಿಷ ತೆಗೆಯುವುದು ಹೇಗೆ ಗೊತ್ತಾ ? ಇಲ್ಲಿದೆ ಬೆರಗುಗೊಳಿಸುವ ವಿಡಿಯೋ

ಹಾವು ಕಡಿತವು ಮಾರಣಾಂತಿಕವಾಗಿರಬಹುದು ಎಂಬುದರಲ್ಲಿ ಸಂದೇಹವಿಲ್ಲ. ಕೆಲವೇ ಕೆಲವು ವಿಷಕಾರಿಯಲ್ಲದ ಹಾವುಗಳಿರಬಹುದು. ಆದರೆ, ಹಾವು ಎಂದರೆ ವಿಷ ಪದ ಜೋಡಣೆಯಾಗಿಯೇ ಬರುತ್ತದೆ. ಇದೀಗ ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು Read more…

ಹಿರಿಯರನ್ನು ನೆನಪಿಸುತ್ತೆ ಈ ಸುಂದರ ವಿಡಿಯೋ

ಅಜ್ಜ- ಅಜ್ಜಿ ಮತ್ತು ಮೊಮ್ಮಕ್ಕಳ ನಡುವೆ ವಿಶೇಷ ಬಾಂಧವ್ಯ ಇರುತ್ತದೆ. ವಿಶೇಷ ಕಾಳಜಿ, ಆತ್ಮೀಯತೆ ಹಾಸು ಹೊಕ್ಕಾಗಿರುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ವಿಡಿಯೋದಲ್ಲಿ ಮೊಮ್ಮಗಳ ಮದುವೆ ಸಂಭ್ರಮದಲ್ಲಿರುವ Read more…

ಸಾಫ್ಟ್‌ವೇರ್​ ಇಂಜಿನಿಯರಾ ? ಹಾಗಾದ್ರೆ ಕರೆ ಮಾಡಬೇಡಿ; ಮ್ಯಾಟ್ರಿಮೋನಿ​ ಜಾಹೀರಾತಲ್ಲಿ ಅಚ್ಚರಿ ಸಂದೇಶ

ಈ ಕಾಲಘಟ್ಟದಲ್ಲಿ ಸಾಫ್ಟ್‌ವೇರ್​ ಇಂಜಿನಿಯರ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ವೈವಾಹಿಕ ಸಂಬಂಧ ಏರ್ಪಡುವ ಸಂದರ್ಭದಲ್ಲಂತೂ ಸಾಫ್ಟ್‌ವೇರ್​ ಇಂಜಿನಿಯರ್​ಗೆ ಮಣೆ ಹಾಕುವುದು ಸಾಮಾನ್ಯ. ಆದರೆ ಅಚ್ಚರಿ ಎಂಬಂತೆ ಇಲ್ಲೊಂದು Read more…

ಉಗ್ರರ ಜೊತೆ ಶಿವಮೊಗ್ಗ ಯುವಕರ ಲಿಂಕ್;‌ ಸಂಸದ ರಾಘವೇಂದ್ರ ದಿಗ್ಬ್ರಮೆ

ಶಿವಮೊಗ್ಗದ ಯುವಕರು ಟೆರರಿಸ್ಟ್ ಜೊತೆ ಲಿಂಕ್ ಆಗಿರುವ ವಿಷಯ ತಿಳಿದು ದಿಗ್ಬ್ರಮೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಂಧಿತರು ಅಲ್ ಖೈದಾ, ಐಸಿಸ್ ಉಗ್ರ ಸಂಘಟನೆ ಲಿಂಕ್ Read more…

ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದೆ ರೋಚಕ; ಬಂಧನಕ್ಕೊಳಗಾದವನ ಮೊಬೈಲ್‌ ನಲ್ಲಿತ್ತು ಮಾಹಿತಿ

ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನದಂದು ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಸಂಬಂಧ ಉಂಟಾದ ಗಲಭೆಯ ಸಂದರ್ಭದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್ ಸಿಂಗ್ Read more…

ವೃದ್ಧ ಪತಿಗೆ ಪ್ರೀತಿಯಿಂದ ತುತ್ತು ಉಣಿಸಿದ ಅಜ್ಜಿ; ಹೃದಯಸ್ಪರ್ಶಿ ವಿಡಿಯೋ ವೈರಲ್

ವೃದ್ಧ ದಂಪತಿಗಳ ನಡುವಿನ ಪ್ರೀತಿಯನ್ನು ಪ್ರದರ್ಶಿಸುವ ವೀಡಿಯೊಗಳು ಯಾವಾಗಲೂ ವೀಕ್ಷಿಸಲು ಹೃದಯಸ್ಪರ್ಶಿಯಾಗಿರುತ್ತವೆ. ದಂಪತಿ ಒಬ್ಬರಿಗೊಬ್ಬರು ಬೆಳೆಯುವುದರ ಬಗ್ಗೆ ಮತ್ತು ಜೀವಿತಾವಧಿಯನ್ನು ಬಹುಕಾಲ ಒಟ್ಟಿಗೆ ಕಳೆಯುವುದು ವಿಶೇಷ ಸಂಗತಿ. ವಯಸ್ಸಾದ Read more…

ಕ್ರೆಡಿಟ್‌ ಕಾರ್ಡ್‌ ಮೂಲಕ ಮನೆ ಬಾಡಿಗೆ ಪಾವತಿಸುವುದು ಎಷ್ಟು ಸೂಕ್ತ ? ಇಲ್ಲಿದೆ ತಜ್ಞರ ಸಲಹೆ

ಹಣಕಾಸಿನ ಮುಗ್ಗಟ್ಟಿನ ಸಂದರ್ಭದಲ್ಲಿ ನಮಗೆ ನೆರವಿಗೆ ಬರುವುದು ಕ್ರೆಡಿಟ್ ಕಾರ್ಡ್. ಶಾಪಿಂಗ್‌ನಿಂದ ಹಿಡಿದು ದಿನಸಿಗಳ ಬಿಲ್ ಪಾವತಿ ಎಲ್ಲವನ್ನೂ ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡಬಹುದು. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು Read more…

BIG NEWS: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಮಾಜಿ ಪ್ರಧಾನಿ ದೇವೇಗೌಡರ ಭೇಟಿ

ಕಾಲು ನೋವಿನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅವರನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

BIG NEWS: ಪೋಸ್ಟರ್ ಸಮರಕ್ಕೆ ಮತ್ತೊಂದು ಟ್ವಿಸ್ಟ್; ಕೇಸ್ ದಾಖಲಿಸಿಕೊಂಡ ಹೈ ಗ್ರೌಂಡ್ಸ್ ಠಾಣೆ ಪೊಲೀಸರು

ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರರ ವಿರುದ್ಧ ಆರೋಪ – ಪ್ರತ್ಯಾರೋಪ ಮಾಡಿ ಪೋಸ್ಟರ್ ಅಂಟಿಸಿದ್ದರೆ ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪೋಸ್ಟರ್ ಅಂಟಿಸಿದವರ ವಿರುದ್ಧ Read more…

BIG NEWS: ರೈತರ ಸಬ್ಸಿಡಿಯಲ್ಲೂ ಪರ್ಸೆಂಟೇಜ್; ಸಚಿವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆ; HDK ಹೇಳಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೋಸ್ಟರ್ ಸಮರ ನಡೆಯುತ್ತಿದ್ದರೆ ಅತ್ತ ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ವಿರುದ್ಧ Read more…

ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್ – ಬಿಜೆಪಿ ಪೋಸ್ಟರ್ ಸಮರ; PAY CM ಗೆ ಪ್ರತಿಯಾಗಿ ರೀಡೂ ಸಿದ್ದರಾಮಯ್ಯ – ಇಡಿ ಡಿಕೆಶಿ ಅಭಿಯಾನ

ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್ – ಬಿಜೆಪಿ ಪೋಸ್ಟರ್ ಸಮರ; PAY CM ಗೆ ಪ್ರತಿಯಾಗಿ ರೀಡೂ ಸಿದ್ದರಾಮಯ್ಯ – ಇಡಿ ಡಿಕೆಶಿ ಅಭಿಯಾನ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು Read more…

ಕಾರಿನಲ್ಲಿ ವಿಂಡೋ ಎಸಿ…….! ಟಾಟಾ ಪಂಚ್​ನಲ್ಲಿ ಮಾಡಿಫೈ

ಜಾಗತಿಕ ತಾಪಮಾನದಲ್ಲಿನ ಏರಿಕೆಯಾಗಿದೆ. ತಾಪಮಾನ ಏರಿಕೆಯಾಗದಂತೆ ತಡೆಯುವುದು ಒಂದು ಪ್ರಮುಖ ಕಾಳಜಿ, ಅದು ಪರಿಸರದ ಮೇಲೆ ತರುವ ಪರಿಣಾಮವನ್ನು ಸಹ ನಾವು ಅರ್ಥಮಾಡಿಕೊಳ್ಳಬೇಕು. ಅಂಥದ್ದರಲ್ಲಿ ಟಾಟಾ ಪಂಚ್​ ಮಾಲೀಕರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...