alex Certify Live News | Kannada Dunia | Kannada News | Karnataka News | India News - Part 2501
ಕನ್ನಡ ದುನಿಯಾ
    Dailyhunt JioNews

Kannada Duniya

9 ತಿಂಗಳಲ್ಲಿ ಪಾಕ್‌ ಜೈಲಿನಲ್ಲಿದ್ದ 6 ಭಾರತೀಯ ಖೈದಿಗಳ ಸಾವು; ಅನುಮಾನ ಹುಟ್ಟಿಸಿದೆ ನೆರೆರಾಷ್ಟ್ರದ ನಡೆ

ಪಾಕಿಸ್ತಾನದ ಜೈಲಿನಲ್ಲಿರುವ 6 ಭಾರತೀಯ ಖೈದಿಗಳು ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಮೃತಪಟ್ಟ ಖೈದಿಗಳಲ್ಲಿ ಐವರು Read more…

5, 8 ನೇ ಕ್ಲಾಸ್ ಗೆ ಪಬ್ಲಿಕ್ ಪರೀಕ್ಷೆ…? ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗೆ ಕ್ರಮ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧರಿಸಿದೆ. ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದ Read more…

ನೆಲದ ಮೇಲೆ ಕುಳಿತು ಊಟ ಮಾಡುವುದು ಆರೋಗ್ಯಕ್ಕೂ ಅವಶ್ಯಕ: ಇದರಿಂದ ಸಿಗುತ್ತವೆ ಅದ್ಭುತ ಪ್ರಯೋಜನಗಳು….!

ಭಾರತೀಯ ಸಂಸ್ಕೃತಿಯಲ್ಲಿ ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಊಟ, ಉಪಹಾರ ಮಾಡಬೇಕೆಂಬ ನಿಯಮವಿದೆ. ಇದು ಕೇವಲ ಸಂಪ್ರದಾಯವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಕಳೆದ ಕೆಲವು Read more…

ʼಚೋಳರ ಕಾಲದಲ್ಲಿ ಹಿಂದುತ್ವವೇ ಇರಲಿಲ್ಲʼ : ಭುಗಿಲೆದ್ದ ವಿವಾದದ ಕಿಡಿಗೆ ತುಪ್ಪ ಸುರಿದ ಕಮಲ್‌ ಹಾಸನ್‌

ನಟ ಹಾಗೂ ರಾಜಕಾರಣಿ ಚೋಳ ರಾಜನ ಕುರಿತಾದ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಚೋಳ ರಾಜ ರಾಜರಾಜ ಚೋಳ ಹಿಂದೂ ಅಲ್ಲ ಎಂದು ನಿರ್ದೇಶಕ ವೆಟ್ರಿಮಾರನ್ ಹೇಳಿಕೆ ನೀಡಿದ Read more…

ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ತಿಂದರೆ ಇಷ್ಟೆಲ್ಲಾ ರೋಗಗಳನ್ನು ಇಡಬಹುದು ದೂರ…!

ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಅಡುಗೆಗೆ, ಆಯುರ್ವೇದ ಔಷಧದ ರೂಪದಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ಕಾಯಿಲೆಗಳು ಮತ್ತು ಸೋಂಕು ತಗುಲದಂತೆ ತಡೆಗಟ್ಟುವ Read more…

ಈ ರಾಶಿಯವರಿಗೆ ಸುಧಾರಿಸಲಿದೆ ಇಂದು ಆರೋಗ್ಯ

ಮೇಷ ರಾಶಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಧೈರ್ಯದಿಂದ ಮುನ್ನುಗ್ಗಿ, ಸಮಯದ ಪರಿವೆ ಇರಲಿ. ಧನಲಾಭವಾಗುವ ಸಂಭವ ಇದೆ. ಅತಿಯಾದ ಭಾವುಕತೆಯಿಂದ ಆತಂಕಗೊಳ್ಳುತ್ತೀರಿ. ಯಾವ ಕಾರ್ಯದಲ್ಲೂ ಅತಿಯಾದ ಆತುರ Read more…

‘ದೀಪಾವಳಿ’ ಯಲ್ಲಿ ದೀಪ ಬೆಳಗುವ ಮೊದಲು ಈ ವಿಷಯ ತಿಳಿದಿರಿ

ಕಾರ್ತಿಕ ಮಾಸದ ಅಮವಾಸ್ಯೆಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಐದು ದಿನಗಳ ಕಾಲ ನಡೆಯುವ ಹಿಂದುಗಳ ದೊಡ್ಡ ಹಬ್ಬ. 14 ವರ್ಷಗಳ ವನವಾಸ ಮುಗಿಸಿ ರಾಮ ಅಯೋಧ್ಯೆಗೆ ಬಂದ Read more…

ಗಾಂಜಾ ಬೆಳೆಯುವುದು ಅಪರಾಧವಲ್ಲ, ಗಾಂಜಾ ಸೇವಿಸಿ ಜೈಲು ಸೇರಿದವರಿಗೂ ಬಿಡುಗಡೆ ಭಾಗ್ಯ…! ಅಮೆರಿಕ ಅಧ್ಯಕ್ಷರ ಹೊಸ ಘೋಷಣೆ

ಗಾಂಜಾ ಸೇವನೆ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸಣ್ಣ ಪ್ರಮಾಣದ ಗಾಂಜಾವನ್ನು ಹೊಂದಿದ್ದಕ್ಕಾಗಿ ಶಿಕ್ಷೆಗೊಳಗಾಗಿರುವ ಎಲ್ಲಾ ಅಮೆರಿಕನ್ನರನ್ನು ಬಿಡೆನ್ ಕ್ಷಮಿಸಿದ್ದಾರೆ. ಕೇವಲ ಗಾಂಜಾ Read more…

ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ದೆಹಲಿ ಪೊಲೀಸರು: ಹಿಟ್ ಲಿಸ್ಟ್ ನಲ್ಲಿ ಸಲ್ಮಾನ್ ಖಾನ್

ಮೊಹಾಲಿ ಆರ್‌.ಪಿ.ಜಿ. ದಾಳಿಕೋರರ ಹಿಟ್‌ ಲಿಸ್ಟ್‌ ನಲ್ಲಿ ನಟ ಸಲ್ಮಾನ್ ಖಾನ್ ಇದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಮೊಹಾಲಿಯಲ್ಲಿ ಗುಪ್ತಚರ ಘಟಕದ Read more…

ನಿನ್ನೆ ಎಮ್ಮೆ, ಇಂದು ಹಸುವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ಡಿಕ್ಕಿ, 2 ದಿನಗಳಲ್ಲಿ 2 ನೇ ಘಟನೆ

ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ ಪ್ರೆಸ್ ಶುಕ್ರವಾರ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಅದರ ಮುಂದಿನ ಫಲಕಕ್ಕೆ ಸಣ್ಣ ಹಾನಿಯಾಗಿದೆ. ಗುಜರಾತ್‌ನ ವತ್ವಾ Read more…

‘ಭಾರತ್ ಜೋಡೋ ಯಾತ್ರೆ’ಯಲ್ಲಿ ಗೌರಿ ಲಂಕೇಶ್ ಸ್ಮರಿಸಿದ ರಾಹುಲ್ ಗಾಂಧಿ: ಹೆಜ್ಜೆ ಹಾಕಿದ ಇಂದಿರಾ ಲಂಕೇಶ್, ಕವಿತಾ ಲಂಕೇಶ್

ಮಂಡ್ಯ: ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್‌ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಭಾರತ್ ಜೋಡೋ ಯಾತ್ರೆ ಸಾಗುವಾಗ ಇಂದಿರಾ ಲಂಕೇಶ್ ಮತ್ತು ಕವಿತಾ ಲಂಕೇಶ್ ಹೆಜ್ಜೆ Read more…

BIG BREAKING: ‘ಟಿಪ್ಪು ಎಕ್ಸ್ ಪ್ರೆಸ್’ ಹೆಸರು ಬದಲಾವಣೆ, ತಾಳಗುಪ್ಪ ರೈಲಿಗೆ ‘ಕುವೆಂಪು’ ಹೆಸರು ಮರು ನಾಮಕರಣ

ಬೆಂಗಳೂರು: ಟಿಪ್ಪು ಎಕ್ಸ್ ಪ್ರೆಸ್ ಮತ್ತು ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿನ ಹೆಸರುಗಳನ್ನು ರೈಲ್ವೆ ಇಲಾಖೆ ಬದಲಾವಣೆ ಮಾಡಿದೆ. ಮೈಸೂರು –ತಾಳಗುಪ್ಪ ನಡುವೆ ಸಂಚರಿಸುವ ತಾಳಗುಪ್ಪ ಎಕ್ಸ್ ಪ್ರೆಸ್ Read more…

ಮೀಸಲಾತಿ ಹೆಚ್ಚಳಕ್ಕೆ ಸ್ವಾಮೀಜಿ ಸ್ವಾಗತ: ಅಹೋರಾತ್ರಿ ಧರಣಿ ಹಿಂಪಡೆಯಲು ನಿರ್ಧಾರ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ. ಕಳೆದ 240 Read more…

ಕಾಂಗ್ರೆಸ್ ಶಾಸಕರಿಂದ ರೈಲಿನಲ್ಲೇ ಮಹಿಳೆಗೆ ಕಿರುಕುಳ: ಕೇಸ್ ದಾಖಲು

ಭೋಪಾಲ್: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಧ್ಯಪ್ರದೇಶದ ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಶಾಸಕರಾದ Read more…

BIG NEWS: ಚುನಾವಣೆಗೆ ಬಿಜೆಪಿ ರಣಕಹಳೆ: 50 ಕ್ಷೇತ್ರಗಳಲ್ಲಿ ಸಿಎಂ, ಮಾಜಿ ಸಿಎಂ ಪ್ರವಾಸ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಲರ್ಟ್ ಆಗಿದ್ದು, ರಾಜ್ಯ ಬಿಜೆಪಿ ಘಟಕದ ನಾಯಕರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಆಂತರಿಕ ಸರ್ವೆ ಪ್ರಕಾರ ಪ್ರವಾಸ Read more…

BIG NEWS: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರಿಗೆ ಗುಡ್ ನ್ಯೂಸ್; ತುಟ್ಟಿಭತ್ಯೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿ Read more…

BIG BREAKING: ದೀಪಾವಳಿಗೆ ಮೊದಲೇ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: DA ಶೇ. 3.75 ರಷ್ಟು ಹೆಚ್ಚಳ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪಾವಳಿಗೆ ಮೊದಲೇ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸರ್ಕಾರಿ ನೌಕರರು, ನಿವೃತ್ತ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದಾರೆ. ರಾಜ್ಯ ಸರ್ಕಾರಿ Read more…

ಟೀಂ ಇಂಡಿಯಾದ ಭರವಸೆಯ ಆಟಗಾರ ಸಂಜು ಸ್ಯಾಮ್ಸನ್‌ ಕುರಿತು ಇಂಟ್ರೆಸ್ಟಿಂಗ್‌ ಮಾಹಿತಿ…!

ಸಂಜು ಸ್ಯಾಮ್ಸನ್‌ ಟೀಂ ಇಂಡಿಯಾದ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಲಖ್ನೋದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಣ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಸಂಜು ಗಮನ ಸೆಳೆದಿದ್ದಾರೆ. 63 Read more…

BIG NEWS: 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ವಾರದೊಳಗೆ ವೇತನ; ಜಿವಿಕೆ ಭರವಸೆ

ಬೆಂಗಳೂರು: ಮುಷ್ಕರಕ್ಕೆ ಮುಂದಾಗಿದ್ದ 108 ಆಬುಲೆನ್ಸ್ ಸಿಬ್ಬಂದಿಗಳಿಗೆ ಶೀಘ್ರವೇ ವೇತನ ನೀಡುವುದಾಗಿ ಜಿವಿಕೆ ಸಂಸ್ಥೆ ಭರವಸೆ ನೀಡಿದೆ. ಆರೋಗ್ಯ ಸೌಧದಲ್ಲಿ ಇಲಾಖೆ ಆಯುಕ್ತರ ಜೊತೆ 108 ಆಂಬುಲೆನ್ಸ್ ಸಿಬ್ಬಂದಿಗಳ Read more…

BIG NEWS: ರಾಜಕೀಯವನ್ನು ರಾಜಕೀಯ ರಣರಂಗದಲ್ಲಿ ಮಾಡಬೇಕು, ನಾಲ್ಕು ಗೋಡೆಗಳ ಮಧ್ಯೆಯಲ್ಲ; ED ವಿಚಾರಣೆಗೆ ಡಿಕೆಶಿ ಕಿಡಿ

ಬೆಂಗಳೂರು: ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಡಿ ವಿಚಾರಣೆ ಬಗ್ಗೆ ಕಿಡಿಕಾರಿದ್ದಾರೆ. ಬಿಜೆಪಿ ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ Read more…

BIG NEWS: ಯಂಗ್ ಇಂಡಿಯಾ ಪ್ರಕರಣದ ಬಗ್ಗೆ ಮಾಹಿತಿ ಕೇಳಿದ ED ಅಧಿಕಾರಿಗಳು; ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿರುವುದಾಗಿ ತಿಳಿಸಿದ್ದಾರೆ. ಇಡಿ ವಿಚಾರಣೆ Read more…

ದಸರಾ ಸಂಭ್ರಮಾಚರಣೆಯಲ್ಲಿ ಜನಸಮೂಹದ ಮೇಲೆ ಬಿದ್ದ ರಾವಣನ ಪ್ರತಿಕೃತಿ

ನವರಾತ್ರಿಯ ಕೊನೆಯ ದೊಡ್ಡ ಆಚರಣೆಯಾದ ದಸರಾ, ಭಗವಾನ್​ ಶ್ರೀ ರಾಮನು ಲಂಕಾದ ರಾಕ್ಷಸ ರಾಜನಾದ ತನ್ನ ಶತ್ರು ರಾವಣನನ್ನು ಸೋಲಿಸಿದ ದಿನವನ್ನು ಸೂಚಿಸುತ್ತದೆ. ಕೆಡುಕಿನ ದಿನಗಳ ಬಳಿಕ ವಿಜಯವನ್ನು Read more…

5G ಸೇವೆ ಪಡೆಯಲು ಬದಲಾಯಿಸಬೇಕಾ ಸಿಮ್‌ ? ಏರ್‌ಟೆಲ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ….!

ಭಾರ್ತಿ ಏರ್‌ಟೆಲ್ ಈಗಾಗಲೇ 8 ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದೆ. ನೆಟ್ವರ್ಕ್‌ 5ಜಿಗೆ ಬದಲಾಗಿದ್ದರೂ ಸದ್ಯ ಅಸ್ತಿತ್ವದಲ್ಲಿರುವ ಏರ್‌ಟೆಲ್ 4G ಸಿಮ್ ಹೊಂದಿರುವ ಬಳಕೆದಾರರು ಅದನ್ನು ಬದಲಾಯಿಸುವ ಅಗತ್ಯವಿಲ್ಲ. Read more…

BIG NEWS: ಭಾರತ್ ಜೋಡೋ ಯಾತ್ರೆಗೆ ಹೆದರಿ ಸಮಾವೇಶ ಮಾಡಲು ಅವರೇನು ದೆವ್ವಾನಾ…? ಭೂತಾನಾ….? ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಂಡಿವೆ. ಡಿಸೆಂಬರ್ ಅಂತ್ಯದೊಳಗೆ ವಿವಿಧ ಸಮುದಾಯಗಳು ಹಾಗೂ ಮೋರ್ಚಾ ಸಮಾವೇಶ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂದು ಬಿಜೆಪಿ ರಾಷ್ಟ್ರೀಯ Read more…

ದಕ್ಷಿಣ ಕೊರಿಯಾದ ಮಹಿಳೆಯಿಂದ ಒಡಿಸ್ಸಿ ನೃತ್ಯ ಪ್ರದರ್ಶನ

ಬೇರೆ ದೇಶದವರು ನಮ್ಮ ಭಾಷೆ, ಸಂಸತಿ, ಕಲೆಯನ್ನು ಅಳವಡಿಸಿಕೊಂಡಾಗ ಅಥವಾ ಅನುಸರಿಸಿದಾಗ ಸಹಜವಾಗಿ ಖುಷಿಯಾಗುತ್ತದೆ. ಇಲ್ಲೊಬ್ಬ ವಿದೇಶಿ ಮಹಿಳೆ ಭಾರತದ ಪ್ರಮುಖ ನೃತ್ಯ ಪ್ರಕಾರ ಕಲಿತು ಪ್ರದರ್ಶನ ನೀಡುವ Read more…

ತನ್ನ ತಂದೆಯ ಫೋಟೋದೊಂದಿಗೆ ಮದುವೆ ಮಂಟಪದೆಡೆ ಹೆಜ್ಜೆ ಹಾಕಿದ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್​

ಯಾವುದೇ ಹುಡುಗಿಯ ಜೀವನದಲ್ಲಿ ಮದುವೆಯು ಅತ್ಯಂತ ವಿಶೇಷ ಘಟನೆಗಳಲ್ಲಿ ಒಂದು. ತನ್ನ ಮದುವೆಯ ದಿನದಂದು ವಧು ಬಯಸುವುದು ಅವಳ ಪಕ್ಕದಲ್ಲಿ ತನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಹೊಂದಿರುವುದು. Read more…

BH ಸರಣಿ ನಂಬರ್ ಪ್ಲೇಟ್‌ ಪಡೆಯುವುದು ಮತ್ತಷ್ಟು ಸರಳ…! ಅಸ್ತಿತ್ವದಲ್ಲಿರುವ ವಾಹನ ಮಾಲೀಕರಿಗೂ ಸಿಗುತ್ತೆ ಅವಕಾಶ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ BH ಸರಣಿ ನೋಂದಣಿಗಳ ಜಾರಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಹೊಸ ನಿಯಮಗಳನ್ನು ಪ್ರಸ್ತಾಪಿಸುವ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ನಿಯಮಗಳಲ್ಲಿ BH Read more…

ಚಿರತೆ ಮರಿಗಳಿಗೆ ನಾಮಕರಣ ಮಾಡಿ ಹಾಲು ಉಣಿಸಿದ ಯೋಗಿ ಆದಿತ್ಯನಾಥ್​

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಬುಧವಾರ ಗೋರಖ್​ಪುರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಚಿರತೆ ಮರಿಗೆ ಹಾಲುಣಿಸಿದ್ದಾರೆ. ಗೋರಖ್​ಪುರದ ಶಹೀದ್​ ಅಶ್ಫಾಕ್​ ಉಲ್ಲಾ ಖಾನ್​ ಜಿಯಾಲಾಜಿಕಲ್​ Read more…

BIG BREAKING: ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸರ್ಕಾರದಿಂದ ಬಿಗ್ ಗಿಫ್ಟ್

ಬೆಂಗಳೂರು: ಎಸ್ ಸಿ, ಎಸ್ ಟಿ ಸಮುದಾಯಕ್ಕೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಮೀಸಲಾತಿ ಹೆಚ್ಚಳ ಮಾಡಲು ನಿರ್ಧಾರ ಕೈಗೊಂಡಿದೆ. ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ Read more…

ಅಡಿಕೆ ಆಮದು ರದ್ದುಗೊಳಿಸಲು ಆಗ್ರಹಿಸಿ ಅ.14ರಂದು ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಅಡಿಕೆ ಆಮದನ್ನು ರದ್ದುಗೊಳಿಸಲು ಒತ್ತಾಯಿಸಿ ಅ.14ರಂದು ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...