alex Certify Live News | Kannada Dunia | Kannada News | Karnataka News | India News - Part 2397
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತ ಯೋಧರ ತ್ಯಾಗ ನೆನೆದು ಪ್ರತಿದಿನ ಸಂಗೀತ ನುಡಿಸುವ ಹಿರಿಯ ಜೀವ

ಮೃತ ವೀರರ ತ್ಯಾಗವನ್ನು ಮರೆಯಬಾರದು ಎಂದು ಜೆಸ್ ಎಂಬ ಸೇನಾ ಯೋಧ ಪ್ರತಿನಿತ್ಯ ಟ್ರಂಪೆಟ್ ನಿಂದ ಸಂಗೀತ ನುಡಿಸುವ ಮೂಲಕ ಮಡಿದ ಯೋಧರನ್ನು ಸ್ಮರಿಸುತ್ತಾರೆ. ಅವರು ಭಾವಪೂರ್ಣವಾಗಿ ಸಂಗೀತ Read more…

ವಿಟಮಿನ್ ಗಳ ತವರು ಬಾಳೆಕಾಯಿ

ಬಾಳೆಹಣ್ಣಿನಷ್ಟೇ ಪ್ರಯೋಜನ ಬಾಳೆಕಾಯಿಯಿಂದಲೂ ಇದೆ. ಹಸಿ ಬಾಳೆಕಾಯಿಯಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ. ಬಾಳೆಕಾಯಿಯನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲ. ಆದರೆ ಅದರಿಂದ ತಯಾರಿಸುವ ಪದಾರ್ಥಗಳು ದೇಹದ ಆರೋಗ್ಯವನ್ನು ಕಾಪಾಡುತ್ತವೆ. Read more…

ನಾಗಿನ್​ ನೃತ್ಯವೋ, ಕಪ್ಪೆಯ ಡಾನ್ಸೋ….! ನಕ್ಕು ನಗಿಸುವ ಅಜ್ಜನ ಡಾನ್ಸ್​ ವಿಡಿಯೊ ವೈರಲ್

ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಅಥವಾ ಯಾರೊಬ್ಬರ ಬಾರಾತ್‌ನಲ್ಲಿ ನೃತ್ಯ ಮಾಡುವಾಗ ನಾಗಿನ್​ ಡಾನ್ಸ್​ ಮಾಡುವುದು ಇತ್ತೀಚಿನ ಟ್ರೆಂಡ್​ ಆಗಿದೆ. ಕೆಲವರು ತಮ್ಮ ಮೈಮೇಲೆ ನಿಜವಾಗಿಯೂ ಹಾವು ಬಂದಿತು ಎಂಬಂತೆ ನೃತ್ಯ Read more…

ನ.20 ರಂದು ಅನುಷಾ ಶೆಟ್ಟಿ ಜೊತೆ ಟಾಲಿವುಡ್​ ನಟ ನಾಗಶೌರ್ಯ ಮದುವೆ

ಟಾಲಿವುಡ್​ ನಟ ನಾಗಶೌರ್ಯ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಯುವತಿ ಅನುಷಾ ಶೆಟ್ಟಿ ಜೊತೆ ಇದೇ ತಿಂಗಳ 20ರಂದು ಮದುವೆ ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆಯನ್ನು ನಾಗಶೌರ್ಯ Read more…

BIG NEWS: ಮತ್ತೆ ಭಾರಿ ಮಳೆ, ಶೀತಗಾಳಿ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ಹಲವಡೆ ಮಳೆ ಜೊತೆಗೆ ಶೀತ ಗಾಳಿ ಬೀಸುತ್ತಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಭಾನುವಾರ ಮತ್ತು ಸೋಮವಾರ ದಕ್ಷಿಣ Read more…

ವಿಚ್ಛೇದನದ ನಂತರ ಸಿಗಲಿಲ್ಲ ಮತ್ತೊಬ್ಬ ಗೆಳತಿ; ಮಾಜಿ ಪತ್ನಿ ಕ್ಷಮೆ ಯಾಚಿಸಿ ಮರು ಮದುವೆಯಾದ ಪತಿ….!

ಆಸ್ಟ್ರೇಲಿಯಾ: ವಿಚ್ಛೇದನ ಅಂತೂ ಇದೀಗ ಸಾಮಾನ್ಯ ಎನಿಸುವಷ್ಟರ ಮಟ್ಟಿಗೆ ಎಲ್ಲೆಡೆ ನಡೆಯುತ್ತಿದೆ. ಚಿಕ್ಕಪುಟ್ಟ ಕಾರಣಕ್ಕೆ ಡಿವೋರ್ಸ್​ ಮೊರೆ ಹೋಗುವವರೇ ಇದೀಗ ಹೆಚ್ಚು. ವಿಚ್ಛೇದನ ಪಡೆದ ಕೆಲ ಸಮಯದ ಬಳಿಕ Read more…

ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ʼಅನಾನಸ್‌ ಜ್ಯೂಸ್‌ʼ

ಅನಾನಸ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಲ್ಲದು. ಅನಾನಸ್‌ನಲ್ಲಿ  ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿದೆ. ವಿಟಮಿನ್ ಸಿ, ವಿಟಮಿನ್ ಬಿ 6, Read more…

ಹೆಂಡದ ಅಮಲಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ….! ಭಯಾನಕ ವಿಡಿಯೋ ವೈರಲ್​

ಅಮಲಿನಲ್ಲಿ ಮನುಷ್ಯ ಏನು ಮಾಡಬಹುದು ಎಂಬುದು ಅವನ ಜೀವಕ್ಕೆ ಅಪಾಯವಾದಾಗ ಮಾತ್ರ ತಿಳಿಯುತ್ತದೆ. ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. Read more…

ವಿಮಾನ ಕ್ಯಾನ್ಸಲ್​ ಮಾಡಿದ ಹಣ ವಾಪಸ್​ ನೀಡಿ ಎಂದು ಸಿಇಒಗೆ ಕೇಳಿದ ಪ್ರಯಾಣಿಕ: ಅವರು ಕೊಟ್ಟ ಉತ್ತರವೇನು ಗೊತ್ತಾ….?

ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಂಜೀವ್ ಕಪೂರ್ ಅವರ ಟ್ವಿಟರ್​ ಖಾತೆಯಲ್ಲಿ ವ್ಯಕ್ತಿಯೊಬ್ಬ ಕಮೆಂಟ್​ ಮಾಡಿ 2019 ರಲ್ಲಿ ಕ್ಯಾನ್ಸಲ್​ ಆಗಿರುವ ತನ್ನ ವಿಮಾನದ ಟಿಕೆಟ್​ನ Read more…

ಜಿರಳೆ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ವಿಷ್ಯ

ಜಿರಳೆ ಹೆಸ್ರು ಕೇಳಿದ್ರೆ ಕೆಲವರು ವಾಂತಿ ಮಾಡಿಕೊಳ್ತಾರೆ. ಜಿರಳೆಗೆ ಹೆದರಿ ಓಡಿ ಹೋಗುವವರಿದ್ದಾರೆ. ಜಿರಳೆ ಮನೆಯಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜಿರಳೆ ಬಗ್ಗೆ ಅನೇಕ ಆಸಕ್ತಿದಾಯಕ ವಿಷ್ಯಗಳು ಇಲ್ಲಿವೆ. Read more…

ಅಗಸೆ ಬೀಜದಲ್ಲಿದೆ ʼಆರೋಗ್ಯʼದ ಗುಟ್ಟು

ಅಡುಗೆ ಮನೆಯಲ್ಲಿಯೇ ಸಾಕಷ್ಟು ಔಷಧಿಗಳಿವೆ. ಜೀರಿಗೆ, ಕೊತ್ತಂಬರಿ ಸೇರಿದಂತೆ ಅಗಸೆ ಬೀಜ ಕೂಡ ಆರೋಗ್ಯಕ್ಕೆ ಒಳ್ಳೆಯದು. ಅಗಸೆ ಬೀಜ ತಿನ್ನಲು ರುಚಿಕರ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಅಗಸೆ ಬೀಜ Read more…

ಆಯುರ್ವೇದದ ಪ್ರಕಾರ ರಾತ್ರಿ ಊಟದ ನಿಯಮಗಳು

ರಾತ್ರಿ ಹೊಟ್ಟೆ ಭಾರವಾದಂತಾಗುವುದು, ಅಜೀರ್ಣದಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತವೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆಯುರ್ವೇದದ ಪ್ರಕಾರ ಇದಕ್ಕೆ ಕಾರಣ ನಾವು ಸೇವಿಸುವ ಕೆಲವೊಂದು Read more…

ಗರ್ಭಿಣಿಯರಿಗೆ ಕೇಸರಿ ಹಾಲು ಕೊಡುವುದೇಕೆ….? ತಿಳಿಯಿರಿ ಇದರ ಅನುಕೂಲ ಮತ್ತು ಅನಾನುಕೂಲ

ಚಳಿಗಾಲದಲ್ಲಿ ಕೇಸರಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ. ಕೇಸರಿ ಸೇವನೆಯಿಂದ ಒತ್ತಡವೂ ದೂರವಾಗುತ್ತದೆ. ಗರ್ಭಿಣಿಯರಿಗೆ ಕೇಸರಿ ಹಾಲು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಕೇಸರಿ ಹಾಲಿನ Read more…

ತೂಕ ಇಳಿಸಿಕೊಳ್ಳಲು ಅನುಸರಿಸಿ ಈ ಐದು ಉಪಾಯ

ತಮ್ಮ ಸೌಂದರ್ಯ, ತೂಕದ ಬಗ್ಗೆ ಹುಡುಗಿಯರು ಹೆಚ್ಚಿನ ಗಮನ ನೀಡ್ತಾರೆ. ಪಾರ್ಟಿ, ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಬೇಕೆಂದು ಕನಸು ಕಾಣ್ತಾರೆ. ಆದ್ರೆ ಏರಿರುವ ತೂಕ ಹಾಗೂ ಹೊಟ್ಟೆಯಿಂದಾಗಿ ಅವರಿಗಿಷ್ಟವಾಗುವ ಬಟ್ಟೆ Read more…

ಹೃದಯಾಘಾತವಾಗುವ ತಿಂಗಳ ಮೊದಲೇ ಕಾಣಿಸಿಕೊಳ್ಳುತ್ತದೆ ಅಪಾಯದ ಸಂಕೇತ: ಇವುಗಳನ್ನು ನಿರ್ಲಕ್ಷಿಸಬೇಡಿ….!

ಹೃದಯಾಘಾತದಿಂದ ಸಾವಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕಳಪೆ ಆಹಾರ ಮತ್ತು ಜೀವನಶೈಲಿಯೇ ಇದಕ್ಕೆ ಕಾರಣ. ಹೃದಯಾಘಾತ ಇದ್ದಕ್ಕಿದ್ದಂತೆ ಬಂದೆರಗುವಂತಹ ಅಪಾಯ. ಆ ಸಮಯದಲ್ಲಿ ಚಿಕಿತ್ಸೆ ಸಿಗುವುದು ಕಷ್ಟ, ವೈದ್ಯರನ್ನು Read more…

ಸುಲಭವಾಗಿ ರಾಗಿ ಸೂಪ್ ಮಾಡಿ ಸವಿಯಿರಿ

ಬೇಸಿಗೆಯಲ್ಲಿ ಏನಾದರೂ ತಂಪಾಗಿರುವ ಆಹಾರವನ್ನು ತಿನ್ನಬೇಕು, ಕುಡಿಬೇಕು ಅನಿಸುವುದು ಸಹಜ. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಸೂಪ್/ ತಾಜಾ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಸವಿದರೆ Read more…

ಈ ಸಮಯದಲ್ಲಿ ಗೂಬೆ ಕಂಡ್ರೆ ʼಶುಭʼ ಸಕೇತ

ಸಾಮಾನ್ಯವಾಗಿ ಮೂರ್ಖ ಎಂದು ಬೈಯ್ಯುವಾಗ ಗೂಬೆ ಪದ ಬಳಸಲಾಗುತ್ತದೆ. ಆದ್ರೆ ಮೂಲತಃ ಇದು ತಪ್ಪು. ಗೂಬೆ, ತಾಯಿ ಲಕ್ಷ್ಮಿಯ ವಾಹನ. ಜೊತೆಗೆ ಅದು ಅತ್ಯಂತ ಬುದ್ದಿವಂತ ಪ್ರಾಣಿಗಳಲ್ಲಿ ಒಂದು. Read more…

ವಿರಾಟ್‌ ಕೊಹ್ಲಿ ವಾಚ್‌ ಮೇಲೆ ನೆಟ್ಟಿದೆ ಎಲ್ಲರ ಕಣ್ಣು; ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ….!

ಕ್ರಿಕೆಟರ್‌ಗಳು, ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಅದು ದೊಡ್ಡ ಸುದ್ದಿಯಾಗುತ್ತೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಾಚ್‌ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇಂದು ಬೆಳಗ್ಗೆ Read more…

Shocking News: ಬೆಲೆಬಾಳುವ ವಸ್ತು ಸಿಗಲಿಲ್ಲವೆಂದು ಕಳ್ಳರ ಗ್ಯಾಂಗ್ ನಿಂದ ಗಂಡನೆದುರು ಪತ್ನಿ ಮೇಲೆ ರೇಪ್

ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳರ ಗ್ಯಾಂಗ್ ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಸಿಗಲಿಲ್ಲವೆಂದು ಗಂಡನ ಎದುರು ಪತ್ನಿಯನ್ನ ಗ್ಯಾಂಗ್ ರೇಪ್ ಮಾಡಿದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬಳ Read more…

BIG BREAKING: ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಭೂಕಂಪನದ ಅನುಭವವಾಗಿದೆ. ಇಂದು ರಾತ್ರಿಗೆ 8 ಗಂಟೆ ಸುಮಾರಿಗೆ ದೆಹಲಿ, NCR ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, ನಿವಾಸಿಗಳಿಗೆ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ Read more…

ರಾಷ್ಟ್ರಪತಿ ವಿರುದ್ಧ ವಿವಾದಾತ್ಮಕ ಹೇಳಿಕೆ; ಟಿಎಂಸಿ ಸಚಿವನ ವಿರುದ್ಧ ಕೇಸ್

ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಚಿವ ಅಖಿಲ್ ಗಿರಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಒಡಿಶಾದ ಭಾರತೀಯ Read more…

ವಿಚ್ಛೇದನ ನೀಡಲು ಕೋರ್ಟ್ ಮೆಟ್ಟಿಲೇರಿದ್ದ 17 ದಂಪತಿ ಮತ್ತೆ ಒಂದಾದರು

ಧಾರವಾಡ: ಕೌಟುಂಬಿಕ ಕಲಹ ಮೊದಲಾದ ಕಾರಣದಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ 17 ದಂಪತಿಗಳು ಮತ್ತೆ ಒಂದಾಗಿದ್ದಾರೆ. ಧಾರವಾಡದಲ್ಲಿ ನಡೆದ ಲೋಕ್ ಅದಾಲತ್ ನಲ್ಲಿ 15 ದಂಪತಿಗಳು ಒಂದಾಗಿ Read more…

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಖುಷಿ ಸುದ್ದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ನೀವು ಸ್ಥಿರ ಠೇವಣಿ ಬಡ್ಡಿದರಗಳನ್ನು ಪಡೆಯಲು ಯೋಜಿಸುತ್ತಿದ್ದರೆ, ಈಗ PNB ವಿಶೇಷ FDಯನ್ನು ತಂದಿದೆ. Read more…

BIG NEWS: ಜನರ ಸಮಸ್ಯೆ ಆಲಿಸಲು ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿದ್ದ ನಟ ಪವನ್ ಕಲ್ಯಾಣ್ ಗೆ ಎದುರಾಯ್ತು ಸಂಕಷ್ಟ

ಜನರ ನೋವು ಕೇಳಲು ಸಿನಿಮಾ ಸ್ಟೈಲ್ ನಲ್ಲೇ ಎಂಟ್ರಿ ಕೊಟ್ಟಿದ್ದ ನಟ- ರಾಜಕಾರಣಿ ಪವನ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅತಿವೇಗದ ಚಾಲನೆ ಮತ್ತು ಇತರರ ಜೀವ ಮತ್ತು Read more…

T20 ವಿಶ್ವಕಪ್ ಫೈನಲ್‌ ನಲ್ಲಿ ಗಾಯನ ಪ್ರದರ್ಶನ ನೀಡಲಿದ್ದಾರೆ ಭಾರತೀಯ ಮೂಲದ 13 ವರ್ಷದ ಬಾಲೆ…!

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತ ನಂತರ ಭಾರತವು T20 ವಿಶ್ವಕಪ್‌ನಿಂದ ಹೊರಗುಳಿದಿದ್ದರೂ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (MCG) ವಿಶ್ವಕಪ್‌ನ ಸಮಾರೋಪ ಸಮಾರಂಭದಲ್ಲಿ ಭಾರತೀಯ ಧ್ವನಿಯೊಂದು ಗಮನ Read more…

ಬಿರಿಯಾನಿ ನೀಡಲು ವಿಳಂಬವಾಯಿತೆಂದು ಹೋಟೆಲ್​ ಸರ್ವರ್​ ಮೇಲೆ ಭಾರಿ ಹಲ್ಲೆ: ಮೂವರ ಅರೆಸ್ಟ್

ನೋಯ್ಡಾ (ಉತ್ತರ ಪ್ರದೇಶ): ಕೆಲವರಿಗೆ ಕೋಪ ಮೂಗಿನ ಮೇಲೆಯೇ ಇರುತ್ತದೆ. ಯಾವಾಗ ಇದು ನೆತ್ತಿಗೇರುತ್ತದೆಯೊ ತಿಳಿಯುವುದಿಲ್ಲ. ಇನ್ನು ಕೆಲವರು ಅಹಂನಿಂದ ಬೀಗುತ್ತಿರುತ್ತಾರೆ, ತನ್ನನ್ನು ಬಿಟ್ಟರೆ ಎಲ್ಲರೂ ಕೇವಲ ಎನ್ನುವುದು Read more…

ಯೋಧನಂತೆಯೇ ಯೋಗ ಮಾಡುವ ಶ್ವಾನಕ್ಕೆ ನೆಟ್ಟಿಗರ ಮೆಚ್ಚುಗೆಗಳ ಮಹಾಪೂರ

ಶ್ವಾನಗಳು ಹಲವರ ಜೀವನದ ಅಂಗವಾಗಿವೆ. ಹೆಚ್ಚಿನವರು ಅದನ್ನು ತಮ್ಮ ಮನೆಯ ಮಕ್ಕಳಂತೆಯೇ ಸಾಕುತ್ತಾರೆ. ಇದು ಮನೆಯವರ ಮಾತಾದರೆ ಇನ್ನು ಪೊಲೀಸ್​, ಮಿಲಿಟರಿಗಳಲ್ಲಿ ನಾಯಿಗಳಿಗೆ ಇರುವಷ್ಟು ಮಹತ್ವ ಅಷ್ಟಿಷ್ಟಲ್ಲ. ಎಂಥದ್ದೇ Read more…

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಅಪಘಾತ: ಬೈಕ್ ಸವಾರ ಸಾವು

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 56 ವರ್ಷದ ಪ್ರಕಾಶ್ ಮೃತಪಟ್ಟ Read more…

3 ದಶಕದ ನಂತ್ರ ತಮಿಳುನಾಡು ಜೈಲಿಂದ ರಾಜೀವ್ ಗಾಂಧಿ ಹಂತಕರು ರಿಲೀಸ್

ಚೆನ್ನೈ: ತಮಿಳುನಾಡು ಜೈಲಿನಿಂದ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ವೆಲ್ಲೂರು ಜೈಲಿನಿಂದ ನಳಿನಿ ಶ್ರೀಹರನ್ ಬಿಡುಗಡೆ ಮಾಡಲಾಗಿದೆ. ರಾಜೀವ್ ಗಾಂಧಿ ಅವರನ್ನು ಕೊಂದ ಎಲ್ಲಾ ಆರು Read more…

ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರೂಕ್‌ ಖಾನ್‌ ಗೆ ಕಸ್ಟಮ್ಸ್‌ ಅಧಿಕಾರಿಗಳಿಂದ ತಡೆ ?

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಜೊತೆಗಿದ್ದವರನ್ನ ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ವಶಕ್ಕೆ ಪಡೆದಿದ್ದರು ಎಂದು ವರದಿಯಾಗಿದೆ. ತಮ್ಮ ಲಗೇಜಿನಲ್ಲಿ ಸಾಗಿಸುತ್ತಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...