alex Certify Live News | Kannada Dunia | Kannada News | Karnataka News | India News - Part 1971
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಹೈಡ್ರಾಲಿಕ್ ವೈಫಲ್ಯದಿಂದ 197 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

ಕೊಚ್ಚಿ: 197 ಪ್ರಯಾಣಿಕರೊಂದಿಗೆ ಜೆಡ್ಡಾದಿಂದ ಬಂದ ಸ್ಪೈಸ್‌ಜೆಟ್ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಆರು ಸಿಬ್ಬಂದಿ ಸೇರಿದಂತೆ 197 ಪ್ರಯಾಣಿಕರೊಂದಿಗೆ ಜೆಡ್ಡಾದಿಂದ ಕೋಝಿಕ್ಕೋಡ್‌ಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ Read more…

ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದವರಿಂದ ಮೊಬೈಲ್ ಕಿತ್ತುಕೊಂಡ ಕಳ್ಳರು; ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಯುವಕನೊಬ್ಬ ತನ್ನ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವೇಳೆ ಮುಸುಕು ಧರಿಸಿ ಬೈಕಿನಲ್ಲಿ ಬಂದ 12 ಮಂದಿ ಖದೀಮರು ಅವರುಗಳನ್ನು ಬೆದರಿಸಿ ಹಣ ಹಾಗೂ ಮೊಬೈಲ್ ದೋಚಿದ ಘಟನೆ Read more…

ಭಾರತಕ್ಕೂ ವಕ್ಕರಿಸಿತಾ ರಿಸಿಶನ್ ? 400 ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆರಿಕಾ ಕಂಪನಿ

ಮುಂಬರುವ ದಿನಗಳಲ್ಲಿ ವಿಶ್ವಕ್ಕೆ ಆರ್ಥಿಕ ಬಿಕ್ಕಟ್ಟು ಸಂಕಷ್ಟ ತಂದೊಡ್ಡಲ್ಲಿದೆ ಎಂಬ ಮಾತುಗಳ ಮಧ್ಯೆ ಬಹು ರಾಷ್ಟ್ರೀಯ ಕಂಪನಿಗಳಾದ ಟ್ವಿಟರ್, ಗೂಗಲ್, ಅಮೆಜಾನ್, ಮೆಟಾ ಹಾಗೂ ಸಿಸ್ಕೋ ಸೇರಿದಂತೆ ಹಲವು Read more…

ಆಯುಧ ಹಿಡಿದು ಹಣ ದೋಚಲು ಹೊಂಚು ಹಾಕುತ್ತಿದ್ದ ಆರೋಪಿಗಳು ‘ಅಂದರ್’

ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಿಂದ ಹಣ ದೋಚಲು ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 30ರಂದು ರಾತ್ರಿ ಇವರುಗಳು ವಿದ್ಯಾನಗರ ಕಡೆಯಿಂದ Read more…

ದೈವಾರಾಧನೆ ರೀಲ್ಸ್ ಮಾಡೋದು, ಕಾಂತಾರ ಪಾತ್ರ ಅನುಕರಿಸುವುದು ಸರಿಯಲ್ಲ ಎಂದ ರಿಷಬ್ ಶೆಟ್ಟಿ; ಹಾಗಾದ್ರೆ ನೀವು ಮಾಡಿದ್ದೇನು ಎಂದು ಪ್ರಶ್ನಿಸಿದ ನೆಟ್ಟಿಗರು

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಈ ಚಿತ್ರ ಈಗಾಗಲೇ 400 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಗಳಿಕೆಯನ್ನು ಮಾಡಿದ್ದು, ಇನ್ನೂ ಕೂಡ Read more…

ಮದುವೆಗೆ ಕರೆಯದೆ ಬಂದು ಊಟ ಮಾಡಿದ್ದ ವಿದ್ಯಾರ್ಥಿಗೆ ಪಾತ್ರೆ ತೊಳೆಸಿದ್ದನ್ನು ಓದಿದ್ದೀರಿ…! ಆದರೆ ಇಲ್ಲಿದೆ ಮಾನವೀಯತೆ ಮೆರೆದ ಮತ್ತೊಂದು ಪ್ರಕರಣ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನಗೆ ಆಹ್ವಾನವಿರದಿದ್ದರೂ ಆ ಮದುವೆಗೆ ಹೋಗಿ ಆಹಾರ ಸೇವಿಸಿದ್ದ. ಆಘಾತಕಾರಿ ಸಂಗತಿ ಎಂದರೆ ಈತ ಕರೆಯದೆ ಬಂದದ್ದನ್ನೇ ದೊಡ್ಡ Read more…

ಕರ್ನಾಟಕ ಪಟ್ಟು ಹಿಡಿದರೂ ಒಪ್ಪದೇ ಮೇಕೆದಾಟು ಯೋಜನೆ ಬಗ್ಗೆ ಮತ್ತೆ ಕ್ಯಾತೆ ತೆಗೆದ ತಮಿಳುನಾಡು

ನವದೆಹಲಿ: ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಮತ್ತೆ ಖ್ಯಾತೆ ತೆಗೆದಿದೆ. ದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಕ್ಯಾತೆ ತೆಗದಿದೆ. ಸಭೆಯಲ್ಲಿ ಮೇಕೆದಾಟು Read more…

ಸಂಪ್ ಗೆ ಬಿದ್ದು ಮಗು ಸಾವು: ಮೃತದೇಹ ಕಂಡು ಮರುಗಿದ ಕುಮಾರಸ್ವಾಮಿ ಅಧಿಕಾರಿಗಳಿಗೆ ತರಾಟೆ

ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಮಗುವಿನ ಮೃತದೇಹ ಕಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮರುಗಿದ್ದಾರೆ. ಸಂಪ್ ಗೆ ಬಿದ್ದಿದ್ದ ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೇ Read more…

ಗ್ರಾಹಕರಿಗೆ ಸ್ಯಾಮ್ಸಂಗ್‌ನಿಂದ ಭರ್ಜರಿ ಆಫರ್‌; ಉತ್ಪನ್ನಗಳ ಮೇಲೆ ಸಿಗಲಿದೆ 20 ವರ್ಷಗಳ ವಾರಂಟಿ…..!

ಸ್ಯಾಮ್ಸಂಗ್ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಾ ಇದೆ. ಆಯ್ದ ಉತ್ಪನ್ನಗಳ ಮೇಲೆ 20 ವರ್ಷಗಳ ವಾರಂಟಿಯನ್ನು ಕೊಡ್ತಿದೆ. ಈ ವಾರಂಟಿ ಕೊಡುಗೆಯೊಂದಿಗೆ ಗ್ರಾಹಕರು ಹೆಚ್ಚಿನ ಲಾಭವನ್ನು Read more…

ಚಿರತೆ ಹಾವಳಿ ತಡೆಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳಲು ಹೆಚ್.ಡಿ.ಕೆ. ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಚಿರತೆ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಅತೀವ ನಿರ್ಲಕ್ಷ್ಯ ವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ಮೇಘನಾ ಎಂಬ ವಿದ್ಯಾರ್ಥಿನಿಯೊಬ್ಬರು Read more…

FIFA ವಿಶ್ವಕಪ್‌ನಲ್ಲಿ ಸಖತ್‌ ಸುದ್ದಿ ಮಾಡ್ತಿದ್ದಾಳೆ ಫ್ರಾನ್ಸ್‌ ಆಟಗಾರನ ಪತ್ನಿ, ವೈರಲ್‌ ಆಗಿವೆ ಫೋಟೋಗಳು…!

ಈ ಬಾರಿಯ FIFA ವಿಶ್ವಕಪ್‌ನಲ್ಲಿ ಆಟಗಾರರು ಮಾತ್ರವಲ್ಲ ಅವರ ಪತ್ನಿಯರು ಹಾಗೂ ಗೆಳತಿಯರೂ ಕೂಡ ಗಮನ ಸೆಳೆಯುತ್ತಿದ್ದಾರೆ. ಫ್ರಾನ್ಸ್‌ ತಂಡದ ಆಟಗಾರ ಥಿಯೋ ಹೆರ್ನಾಂಡೆಜ್ ಪತ್ನಿ ಜೊಯಿ ಕ್ರಿಸ್ಟೋಫೋಲಿ Read more…

BIG BREAKING: ಸಿಎಂ ಕಚೇರಿಗೂ ತಲುಪಿದ ಕಲ್ಲಿದ್ದಲು ಹಗರಣ, IAS ಅಧಿಕಾರಿ ಅರೆಸ್ಟ್

ರಾಯ್‌ ಪುರ: ಕಲ್ಲಿದ್ದಲು ಲೆವಿ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಸಿಎಂಒ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ ಅವರನ್ನು ಇಡಿ ಬಂಧಿಸಿದೆ. ಕಳೆದೆರಡು ವರ್ಷಗಳಿಂದ ಕೇಂದ್ರ ಏಜೆನ್ಸಿಯು ತನಿಖೆ ನಡೆಸುತ್ತಿರುವ Read more…

5 ಸ್ಟಾರ್‌ ಸೇಫ್ಟಿ ರೇಟಿಂಗ್‌ ಪಡೆದಿದೆ ಭಾರತದಲ್ಲೇ ತಯಾರಾದ ಈ ಕಾರು…..! ಬೆಲೆ ಎಷ್ಟು ಗೊತ್ತಾ…..?

ಮೇಡ್ ಇನ್ ಇಂಡಿಯಾ ವೋಕ್ಸ್‌ವ್ಯಾಗನ್ ವರ್ಟಸ್‌ಗೆ, ಲ್ಯಾಟಿನ್ NCAP 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಈ ಕಾರು ಸೇಫ್ಟಿ ಟೆಸ್ಟ್‌ನಲ್ಲಿ ಶೇ.92ರಷ್ಟು ಅಂಕ ಗಳಿಸಿದೆ. ಕ್ರ್ಯಾಶ್‌ ಪರೀಕ್ಷೆಗಳಲ್ಲಿ Read more…

ಪದಗಳನ್ನೂ ಮೀರಿದ ಅರ್ಥಗರ್ಭಿತ ಸಂದೇಶ ನೀಡಿದ ದೃಶ್ಯ…… ಪುಟ್ಟ ಬಾಲಕನ ಮಾನವೀಯತೆಗೆ ಬೆರಗಾದ ನೆಟ್ಟಿಗರು

ಅದೆಷ್ಟೋ ಬಾರಿ ಬೇರೆಯವರ ಕಷ್ಟ, ಸಂಕಷ್ಟಗಳಿಗೆ, ಸ್ಪಂದಿಸುವ, ಮಿಡಿಯುವ ಪುಟ್ಟಮಕ್ಕಳ ಹೃದಯ ದೊಡ್ದವರಿಗಿಲ್ಲವಲ್ಲ ಎಂದೆನಿಸದೇ ಇರದು. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಹೃದಯಸ್ಪರ್ಶಿ ವಿಡಿಯೋದಲ್ಲಿನ ಸಂದರ್ಭವನ್ನು Read more…

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ: ಕೊರೊನಾಗಿಂತ್ಲೂ ದೊಡ್ಡ ಸಮಸ್ಯೆ ಇದು, ಪ್ರತಿದಿನ ಸಾಯ್ತಿದ್ದಾರೆ ಸಾವಿರಾರು ಜನ…!

ಕೋವಿಡ್‌ ಸಾಂಕ್ರಾಮಿಕ ಎರಡು ವರ್ಷಗಳ ಕಾಲ ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿತ್ತು. ಆದ್ರೀಗ ಕೊರೊನಾಗಿಂತಲೂ ದೊಡ್ಡ ಸಮಸ್ಯೆ ಭಾರತವನ್ನು ಕಾಡ್ತಾ ಇದೆ. ಅದೇ ವಾಯು ಮಾಲಿನ್ಯ. ಡಿಸೆಂಬರ್ 2ರಂದು ರಾಷ್ಟ್ರೀಯ Read more…

ಯಾವಾಗಲೂ ಯಂಗ್‌ ಆಗಿ ಕಾಣಬೇಕಾ ? ಚಳಿಗಾಲದಲ್ಲಿ ಕುಡಿಯಿರಿ ಬಿಸಿನೀರು….!

ಚುಮು ಚುಮು ಚಳಿಯಲ್ಲಿ ತಣ್ಣಗಿನ ನೀರು ಕುಡಿಯೋದು ಕಷ್ಟ. ಹಾಗಾಗಿಯೇ ಹೆಚ್ಚಿನ ಜನರು ಬಿಸಿ ನೀರನ್ನೇ ಕುಡಿಯುತ್ತಾರೆ. ಬಿಸಿ ಬಿಸಿ ನೀರಲ್ಲೇ ಸ್ನಾನ ಕೂಡ ಮಾಡ್ತಾರೆ. ಚಳಿಗಾಲದಲ್ಲಿ ಬಿಸಿನೀರು Read more…

BIG NEWS: ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ; ಎ3 ಆರೋಪಿಗೆ ಜಾಮೀನು ಮಂಜೂರು

ಚಿತ್ರದುರ್ಗ: ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿಗೆ ಚಿತ್ರದುರ್ಗ ಬಾಲನ್ಯಾಯ ಮಂಡಳಿ ಜಾಮೀನು ಮಂಜೂರು ಮಾಡಿದೆ. ಪೋಕ್ಸೋ ಪ್ರಕರಣದ ಎ3 ಆರೋಪಿ ಮುರುಘಾಮಠದ ಉತ್ತರಾಧಿಕಾರಿಯೂ Read more…

ಈ ಕಾಯಿಲೆಗಳಿರುವವರು ತಪ್ಪದೇ ಕುಡಿಯಬೇಕು ಎಳನೀರು…!

ಸಾಮಾನ್ಯವಾಗಿ ಎಲ್ಲರೂ ಎಳನೀರನ್ನು ಇಷ್ಟಪಡ್ತಾರೆ. ರಜಾದಿನಗಳನ್ನು ಕಳೆಯಲು ಸಮುದ್ರ ತೀರಕ್ಕೆ ಭೇಟಿ ಕೊಟ್ಟಾಗ ಈ ನೈಸರ್ಗಿಕ ಪಾನೀಯವನ್ನು ತಪ್ಪದೇ ಕುಡಿಯುತ್ತಾರೆ. ಎಳನೀರು ದೇಹದ ನೀರಿನ ಕೊರತೆಯನ್ನು ನೀಗಿಸಿ ನಿರ್ಜಲೀಕರಣವನ್ನು Read more…

BIG NEWS: ಪಕ್ಷ ಸೇರ್ಪಡೆಗೂ ಮುನ್ನ ರೌಡಿಶೀಟರ್ ಗೆ BJP ಮಣೆ; ಕೊಲೆ ಆರೋಪಿಗೆ ಪುರಸಭೆ ಪಟ್ಟ

ಬೆಂಗಳೂರು: ಪಕ್ಷ ಸೇರ್ಪಡೆಗೂ ಮುನ್ನವೇ ಬಿಜೆಪಿ ರೌಡಿ ಶೀಟರ್ ಗೆ ಮಣೆ ಹಾಕಿದ್ದು, ಪುರಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ರೌಡಿಶೀರ‍್ ಒಬ್ಬನನ್ನು ಆಯ್ಕೆ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. Read more…

‘ಅಖಂಡ’ ಬಿಡುಗಡೆಯಾಗಿ ಇಂದಿಗೆ 1 ವರ್ಷ

ಬೊಯಪತಿ ಶ್ರೀನು ನಿರ್ದೇಶನದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ತೆರೆಮೇಲೆ ಬಂದು ಇಂದಿಗೆ 1 ವರ್ಷವಾಗಿದೆ. ಈ ಸಂತಸವನ್ನು ನಟಿ ಪ್ರಗ್ಯಾ ಜೈಸ್ವಾಲ್ ತಮ್ಮ instagram ನಲ್ಲಿ ಹಂಚಿಕೊಳ್ಳುವ Read more…

BREAKING: ಗಣಿಯಲ್ಲಿ ಕೆಲಸ ಮಾಡುವಾಗಲೇ ದುರಂತ; 7 ಮಂದಿ ಕೂಲಿ ಕಾರ್ಮಿಕರ ಸಾವು

ಗಣಿಯಲ್ಲಿ ಸುಣ್ಣದ ಕಲ್ಲು ತೆಗೆಯುವಾಗ ದುರಂತವೊಂದು ಸಂಭವಿಸಿದ್ದು, ಏಳು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಛತ್ತೀಸ್ಘಢದ ಬಸ್ತಾರ್‌ ಜಿಲ್ಲೆಯಲ್ಲಿ  ಈ ಘಟನೆ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿರುವ ರಕ್ಷಣಾ ತಂಡಗಳು Read more…

BIG NEWS: ವಲಸೆ ಶಾಸಕರಿಗೆ ಕಾಂಗ್ರೆಸ್ ಕೌಂಟರ್ ಪ್ಲಾನ್; ಪ್ರತಿಪಕ್ಷಗಳ ವಿರುದ್ಧ ಖಡಕ್ ಅಭ್ಯರ್ಥಿಗಳು ಕಣಕ್ಕೆ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಪ್ರತಿಪಕ್ಷಗಳ ಅಭ್ಯರ್ಥಿಗಳನ್ನು ಮಣಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ವಲಸೆ ಶಾಕರಿಗೆ ಕೌಂಟರ್ ನೀಡಲು ಸಿದ್ಧತೆ ನಡೆಸಿರುವ Read more…

ಬೆಳಿಗ್ಗೆ – ರಾತ್ರಿ ಈ ಅಭ್ಯಾಸವಿದ್ರೆ ಕಡಿಮೆಯಾಗುತ್ತೆ ಬೊಜ್ಜು

ಒಮ್ಮೆ ತೂಕ ಹೆಚ್ಚಾದ್ರೆ ಕಡಿಮೆ ಮಾಡಿಕೊಳ್ಳೋದು ಸುಲಭದ ಮಾತಲ್ಲ. ಬೊಜ್ಜು ಕಡಿಮೆ ಮಾಡಲು ಜನರು ಸಾಕಷ್ಟು ಕಸರತ್ತುಗಳನ್ನು ಮಾಡ್ತಾರೆ. ವ್ಯಾಯಾಮ, ಜಿಮ್, ವಾಕಿಂಗ್, ಜಾಗಿಂಗ್ ಹೀಗೆ ಅನೇಕ ವಿಧಾನಗಳನ್ನು Read more…

BREAKING: ಕನ್ನಡಿಗ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ; ನಾಲ್ವರು ಆರೋಪಿಗಳು ಅರೆಸ್ಟ್

ಬೆಳಗಾವಿ: ಕನ್ನಡಿಗ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬೆಳಗಾವಿಯ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ನಡೆದಿದ್ದ ಕಾರ್ಯಕ್ರಮದ Read more…

ಒತ್ತಡದಿಂದ ಕಾಣಿಸಿಕೊಳ್ಳುವ ತಲೆನೋವಿಗೆ ಇಲ್ಲಿದೆ ಮನೆ ಮದ್ದು

ಕೆಲಸದ ಒತ್ತಡದಿಂದ ತಲೆನೋವು ಕಾಡಿದಾಗ ತಕ್ಷಣ ನೆನಪಾಗುವುದೇ ಮಾತ್ರೆ. ಒಂದು ಮಾತ್ರೆ ನುಂಗಿ ಅರ್ಧ ಲೋಟ ನೀರು ಕುಡಿದು ತಲೆನೋವು ಕಡಿಮೆಯಾಯಿತು ಎಂದುಕೊಳ್ಳುತ್ತೇವೆ. ಅದು ತಪ್ಪು. ಮಾತ್ರೆಯಿಂದ ದೇಹದ Read more…

ಇಲಿ ಎಂಜಲು ಮಾಡಿದ ಪ್ರಸಾದ ಸೇವನೆಯಿಂದ ಈಡೇರುತ್ತಂತೆ ಇಷ್ಟಾರ್ಥ…!

ಇಲ್ಲಿ ನಂಬಿಕೆಯ ನಿಜವಾದ ಸತ್ವ ಪರೀಕ್ಷೆ ನಡೆಯುತ್ತದೆ. ರಾಜಸ್ತಾನದ ಬಿಕನೇರ್ ನಿಂದ 30 ಕಿಮೀ ದೂರದಲ್ಲಿರೋ ಕರ್ಣಿ ಮಾತಾ ದೇವಾಲಯ ಇದು. ಇದನ್ನು ಇಲಿಗಳ ದೇವಸ್ಥಾನವೆಂದೇ ಕರೆಯುತ್ತಾರೆ. ಈ Read more…

BIG NEWS: ಮತದಾರರ ಹೆಸರು ಡಿಲಿಟ್ ಆಗಿರುವುದನ್ನು ಒಪ್ಪಿಕೊಂಡ ಬಿಜೆಪಿ ಶಾಸಕ ಬೆಲ್ಲದ್

ಹುಬ್ಬಳ್ಳಿ: ಬೆಂಗಳೂರಿನ ಬಳಿಕ ಇದೀಗ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಆಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹುಬ್ಬಳ್ಳಿಯಲ್ಲಿ ಮತದಾರರ ಹೆಸರು ಡಿಲಿಟ್ ಆಗಿರುವ Read more…

ನವದಂಪತಿ ಫೋಟೋಶೂಟ್ ವೇಳೆಯೇ ನುಗ್ಗಿದ ಆನೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ನವವಿವಾಹಿತರು ಫೋಟೋಶೂಟ್‌ಗಾಗಿ ದೇವಾಲಯದ ಒಳ ಆವರಣವನ್ನು ಪ್ರವೇಶಿಸಿ ಫೋಟೋಶೂಟ್​ ಮಾಡಿಕೊಳ್ಳುತ್ತಿದ್ದಂತೆಯೇ ಕೋಪಗೊಂಡ ಆನೆಯೊಂದು ದಾಳಿ ಮಾಡಿರುವ ಘಟನೆ ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು, Read more…

BIG NEWS: ಮತದಾರರ ಪಟ್ಟಿಯಿಂದ ಹಲವರ ಹೆಸರು ಡಿಲಿಟ್ ವಿಚಾರ; ಯಾವ ಮತದಾರರನ್ನೂ ಕೈಬಿಟ್ಟಿಲ್ಲ ಎಂದ ಸಿಎಂ

ಧಾರವಾಡ: ರಾಜ್ಯಾದ್ಯಂತ ಮತದಾರರ ಪಟ್ಟಿ ಪರೀಷ್ಕರಣೆಯಲ್ಲಿ ಅಕ್ರಮ ನಡೆದಿದೆ. ಅನಧಿಕೃತ ಸಮೀಕ್ಷೆಗಳು ಕಂಡು ಬಂದಿದ್ದು, ಅಲ್ಪಸಂಖ್ಯಾತ ಮತದಾರರನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ Read more…

WATCH | ವೃದ್ಧನ ಆಸೆ ಈಡೇರಿಸಲು ಮನೆಯನ್ನೇ ಹೊತ್ತುಕೊಂಡು ಹೋದ ಗ್ರಾಮಸ್ಥರು: ಇದರ ಹಿಂದಿದೆ ಮನಕಲಕುವ ಕಾರಣ

ಮಾನವೀಯತೆ ಸತ್ತೇ ಹೋಗಿದೆ ಎಂದು ಈಗ ಹೇಳುವುದು ಮಾಮೂಲಾಗಿದೆ. ಅಂಥದ್ದರಲ್ಲಿ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್​ ಆಗಿದ್ದು, ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ತೋರಿಸುತ್ತದೆ. 20ಕ್ಕೂ ಅಧಿಕ ಮಂದಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...