alex Certify FIFA ವಿಶ್ವಕಪ್‌ನಲ್ಲಿ ಸಖತ್‌ ಸುದ್ದಿ ಮಾಡ್ತಿದ್ದಾಳೆ ಫ್ರಾನ್ಸ್‌ ಆಟಗಾರನ ಪತ್ನಿ, ವೈರಲ್‌ ಆಗಿವೆ ಫೋಟೋಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

FIFA ವಿಶ್ವಕಪ್‌ನಲ್ಲಿ ಸಖತ್‌ ಸುದ್ದಿ ಮಾಡ್ತಿದ್ದಾಳೆ ಫ್ರಾನ್ಸ್‌ ಆಟಗಾರನ ಪತ್ನಿ, ವೈರಲ್‌ ಆಗಿವೆ ಫೋಟೋಗಳು…!

ಈ ಬಾರಿಯ FIFA ವಿಶ್ವಕಪ್‌ನಲ್ಲಿ ಆಟಗಾರರು ಮಾತ್ರವಲ್ಲ ಅವರ ಪತ್ನಿಯರು ಹಾಗೂ ಗೆಳತಿಯರೂ ಕೂಡ ಗಮನ ಸೆಳೆಯುತ್ತಿದ್ದಾರೆ. ಫ್ರಾನ್ಸ್‌ ತಂಡದ ಆಟಗಾರ ಥಿಯೋ ಹೆರ್ನಾಂಡೆಜ್ ಪತ್ನಿ ಜೊಯಿ ಕ್ರಿಸ್ಟೋಫೋಲಿ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿದ್ದಾರೆ.

ಕ್ರಿಸ್ಟೋಫೋಲಿ ಮೈತುಂಬಾ ಹಾಕಿಸಿಕೊಂಡಿರುವ ಟ್ಯಾಟೂಗಳ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ದೇಹದ ಬಹುತೇಕ ಭಾಗಗಳಲ್ಲಿ ಆಕೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಥಿಯೋ ಹೆರ್ನಾಂಡೆಜ್ ಪತ್ನಿ ಕ್ರಿಸ್ಟೋಫೋಲಿ Instagram ಮಾಡೆಲ್ ಮತ್ತು ಬ್ಲಾಗರ್. ಜೊಯಿ ಕ್ರಿಸ್ಟೋಫೋಲಿಯನ್ನು ಟ್ಯಾಟೂ ಮಾಡೆಲ್‌ ಎಂದೂ ಕರೆಯುತ್ತಾರೆ. FIFA ವಿಶ್ವಕಪ್ನಲ್ಲಿ ಸೂಪರ್-16 ಗೆ ಪ್ರವೇಶಿಸಿದ ಮೊದಲ ತಂಡ ಫ್ರಾನ್ಸ್‌.

ಜೊಯಿ ಕ್ರಿಸ್ಟೋಫೋಲಿ ಫ್ರಾನ್ಸ್‌ನ ಎಲ್ಲಾ ಪಂದ್ಯಗಳನ್ನೂ ವೀಕ್ಷಿಸಲು ಆಗಮಿಸಿದ್ದರು. ಈ ಮೊದಲು ಅರ್ಜೆಂಟೀನಾದ ಆಟಗಾರ ಸೆರ್ಗಿಯೊ ಅಗುರೊ ಅವರೊಂದಿಗೆ ಜೊಯಿ ಕ್ರಿಸ್ಟೋಫೋಲಿ ಅವರ ಸಂಬಂಧದಲ್ಲಿದ್ದರು. ಜೊಯಿ ಕ್ರಿಸ್ಟೋಫೋಲಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ 1.1 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿರುವ ಫೋಟೋಗಳನ್ನು ಆಕೆ ಪೋಸ್ಟ್‌ ಮಾಡಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...