alex Certify ಪದಗಳನ್ನೂ ಮೀರಿದ ಅರ್ಥಗರ್ಭಿತ ಸಂದೇಶ ನೀಡಿದ ದೃಶ್ಯ…… ಪುಟ್ಟ ಬಾಲಕನ ಮಾನವೀಯತೆಗೆ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದಗಳನ್ನೂ ಮೀರಿದ ಅರ್ಥಗರ್ಭಿತ ಸಂದೇಶ ನೀಡಿದ ದೃಶ್ಯ…… ಪುಟ್ಟ ಬಾಲಕನ ಮಾನವೀಯತೆಗೆ ಬೆರಗಾದ ನೆಟ್ಟಿಗರು

ಅದೆಷ್ಟೋ ಬಾರಿ ಬೇರೆಯವರ ಕಷ್ಟ, ಸಂಕಷ್ಟಗಳಿಗೆ, ಸ್ಪಂದಿಸುವ, ಮಿಡಿಯುವ ಪುಟ್ಟಮಕ್ಕಳ ಹೃದಯ ದೊಡ್ದವರಿಗಿಲ್ಲವಲ್ಲ ಎಂದೆನಿಸದೇ ಇರದು. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಹೃದಯಸ್ಪರ್ಶಿ ವಿಡಿಯೋದಲ್ಲಿನ ಸಂದರ್ಭವನ್ನು ಕೇವಲ ಪದಗಳಲ್ಲಿ ಹೇಳಲಾಗದು.

ಯಾವುದೇ ಸಂಭಾಷಣೆ, ಪದಪುಂಜಗಳು ಇರದ ಈ ದೃಶ್ಯವನ್ನು ಅರೆನಿಮಿಷ ಗಮನವಿಟ್ಟು ನೋಡಿದರೆ ಸಾಕು…… ಮುಗ್ಧ ಮಗುವಿನ ಮಾನವೀಯ ಗುಣ ಎಲ್ಲರನ್ನೂ ಬೆರಗಾಗುವಂತೆ ಮಾಡುತ್ತೆ.

ಸಂಭಾಷಣೆಯೇ ಇಲ್ಲದ 2 ನಿಮಿಷಕ್ಕಿಂತಲು ಕಡಿಮೆ ಅವಧಿಯ ಟರ್ಕಿಶ್ ಸಿನಿಮಾದ ಈ ವಿಡಿಯೋ ಪ್ರಪಂಚಕ್ಕೆ ಅರ್ಥಪೂರ್ಣ ಸಂದೇಶವನ್ನು ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...