alex Certify Live News | Kannada Dunia | Kannada News | Karnataka News | India News - Part 1834
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾಂಬ್ ಸ್ಫೋಟ ಬೆನ್ನಲ್ಲೇ ಬಸ್ ನಿಲ್ದಾಣದಲ್ಲಿ ಬ್ಯಾಗ್ ಪತ್ತೆ

ಮಂಗಳೂರು: ಮಂಗಳೂರಿನ ನಾಗುರಿ ಬಳಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಒಂದು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಮಂಗಳೂರಿನ Read more…

ʼಅಂತ್ಯ ಸಂಸ್ಕಾರʼ ಕ್ಕೂ ಬಂದಿದೆ ಸ್ಟಾರ್ಟಪ್….! ವೈರಲ್‌ ಆಗಿದೆ ಫೋಟೋ

ಇದು ಸ್ಟಾರ್ಟಪ್ ಯುಗ. ಸಮಸ್ಯೆ, ಸವಾಲುಗಳನ್ನು ಬಂಡವಾಳ‌ ಮಾಡಿಕೊಂಡು ಪರಿಹಾರ ರೂಪದ ಸ್ಟಾರ್ಟಪ್‌ಗಳು ಬರುತ್ತಿವೆ. ಈಗ ಅಂತಿಮ‌ ಸಂಸ್ಕಾರ ಅಥವಾ ಅಂತ್ಯ ಸಂಸ್ಕಾರಕ್ಕೆ ನೆರವಾಗುವಂತಹ ಸ್ಟಾರ್ಟಪ್ ಒಂದು ಸೇವೆ Read more…

BIG NEWS: ಶಂಕಿತ ಉಗ್ರನ ವಾಟ್ಸಾಪ್ ಡಿಪಿಯಲ್ಲಿ ಶಿವನ ಫೋಟೋ; ವೇಷ ಭೂಷಣ, ಮಾತಿನಲ್ಲಿಯೂ ಹಿಂದೂ ಶೈಲಿ; ಬೆಚ್ಚಿ ಬೀಳಿಸುವಂತಿದೆ ಶಾರಿಕ್ ಖತರ್ನಾಕ್ ಐಡಿಯಾ

ಮೈಸೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಂಕಿತ ಉಗ್ರ ಶಾರಿಕ್ ತನ್ನ ಮೊಬೈಲ್ ವಾಟ್ಸಾಪ್ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿಕೊಂಡಿದ್ದ. ತನ್ನ ಬಗ್ಗೆ ಯಾರಿಗೂ ಅನುಮಾನ ಬಾರದಿರಲಿ Read more…

Paytm ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ನವದೆಹಲಿ: ಎಲ್ಲ ಯುಪಿಐ ಪೇಮೆಂಟ್‌ ಅಪ್ಲಿಕೇಷನ್‌ಗಳಿಗೂ ಪೇಟಿಎಂ ಮೂಲಕ ಪಾವತಿ ಮಾಡುವ ಹೊಸ ಫೀಚರ್​ ಇದೀಗ ಜಾರಿಗೆ ತರಲಾಗಿದೆ. ಪೇಟಿಎಂ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿರುವ ಬಳಕೆದಾರರು ಈಗ ಎಲ್ಲ Read more…

BIG NEWS: ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸ ಮಾಡಬೇಡಿ; ಮಹಾ ಸಿಎಂಗೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ

ಬೆಂಗಳೂರು: ರಾಜ್ಯ ರಾಜ್ಯಗಳ ನಡುವೆ ವಿವಾದಗಳನ್ನು ಸೃಷ್ಟಿಸಿ, ವ್ಯಾಜ್ಯ ಹೆಚ್ಚಿಸುವ ಕೆಲಸವನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮಡಬಾರದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ. Read more…

ಫಿಫಾ ವಿಶ್ವಕಪ್‌ನಲ್ಲೂ ಹಿಜಾಬ್ ಸದ್ದು….! ರಾಷ್ಟ್ರ ಗೀತೆ ಹಾಡಲು ನಿರಾಕರಿಸಿದ ಇರಾನ್ ಫುಟ್ಬಾಲ್ ತಂಡ

ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯದ ಮೊದಲು ರಾಷ್ಟ್ರಗೀತೆ ಹಾಡದೇ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಖಲೀಫಾ ಅಂತರಾಷ್ಟ್ರೀಯ Read more…

BIG NEWS: ಕರ್ನಾಟಕದ ಮೊದಲ ‘ಗ್ರೀನ್ ಏರ್ಪೋರ್ಟ್’ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಬ್ಬಳ್ಳಿ ವಿಮಾನ ನಿಲ್ದಾಣ

ಹುಬ್ಬಳ್ಳಿ ವಿಮಾನ ನಿಲ್ದಾಣ, ಕರ್ನಾಟಕದ ಮೊದಲ ಗ್ರೀನ್ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ಇಲ್ಲಿ ಸೋಲಾರ್ ಮೂಲಕ ಎಂಟು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ರಾಜ್ಯದ Read more…

BIG NEWS: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 294 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,591 Read more…

ರಷ್ಯಾದಲ್ಲಿ ಏಕಕಾಲಕ್ಕೆ ಎರಡು ಶಕ್ತಿಯುತ ಜ್ವಾಲಾಮುಖಿ ಸ್ಫೋಟ; ರುದ್ರ ರಮಣೀಯ ದೃಶ್ಯ ಕ್ಯಾಮರಾದಲ್ಲಿ ಸೆರೆ

ರಷ್ಯಾದ ಕಂಚಟ್ಕಾ ಪೆನಿನ್ಸುಲಾದಲ್ಲಿ ಎರಡು ಶಕ್ತಿಯುತ ಜ್ವಾಲಾಮುಖಿಗಳು ಸ್ಫೋಟಗೊಂಡಿದ್ದು, ಬೂದಿ ಮತ್ತು ಹೊಳೆಯುವ ಲಾವಾಗಳು ಎತ್ತರಕ್ಕೆ ಉಗುಳುತ್ತಿವೆ. ಮಾಸ್ಕೋದ ಪೂರ್ವಕ್ಕೆ ಸುಮಾರು 6,600 ಕಿಲೋಮೀಟರ್ ಪೆಸಿಫಿಕ್ ಮಹಾಸಾಗರಕ್ಕೆ ವಿಸ್ತರಿಸಿರುವ Read more…

ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳುವವರಿಗೆ IRCTC ‌ʼಬಂಪರ್ʼ ಆಫರ್

ಕ್ರಿಸ್ಮಸ್ ಸಮಯದಲ್ಲಿ ಅಂತರರಾಷ್ಟ್ರೀಯ ಪ್ರವಾಸದ ಪ್ಲಾನ್ ಮಾಡುತ್ತಿದ್ದೀರಾ, ಬಜೆಟ್ ಪ್ಲಾನ್ ಹುಡುಕುತ್ತಿರುವಿರಾ ? ಹಾಗಾದರೆ ಐ.ಆರ್‌.ಸಿ.ಟಿ.ಸಿ.ಯ ಈ ಆಫರ್ ಗಮನಿಸಬಹುದು‌ ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ Read more…

ಪಾರ್ಟಿ ಮುಗಿಸಿಕೊಂಡು ಬರುವಾಗಲೇ ಅವಘಡ; ಕಾರು ಅಪಘಾತದಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್‌ ಸಾವು

ಅತಿಯಾದ ವೇಗ ಅಪಾಯಕ್ಕೆ ಕಾರಣ ಅನ್ನೋದು ಗೊತ್ತಿದ್ದರೂ, ವಾಹನ ಸವಾರರು ಅದನ್ನ ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಇದೇ ಕಾರಣಕ್ಕೆನೇ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗ್ತಾ ಇರೋದು. ಈಗ ಇದೇ Read more…

ತಿಂಗಳಿಗೆ 4000 ರೂ. ಹೂಡಿಕೆ ಮಾಡಿದ್ರೆ ಮಾಸಿಕ 35,000 ಪಿಂಚಣಿ ಜೊತೆ 1 ಕೋಟಿ ಒಟ್ಟು ಆದಾಯ….! ಇಲ್ಲಿದೆ ಡಿಟೇಲ್ಸ್

ಖಾಸಗಿ ವಲಯದಲ್ಲಿ ಕೆಲಸ ಮಾಡುವವರು ತಮ್ಮ ನಿವೃತ್ತಿಯ ನಂತರದ ಜೀವನಕ್ಕಾಗಿ ದೊಡ್ಡ ನಿಧಿಯನ್ನು ಸಂಗ್ರಹಿಸಲು ಕಷ್ಟಪಡುವುದು ಸಾಮಾನ್ಯ. ಹಣದುಬ್ಬರವನ್ನು ಗಮನಿಸಿದರೆ, ದೀರ್ಘಾವಧಿಯಲ್ಲಿ ಹಣದುಬ್ಬರವನ್ನು ಮೆಟ್ಟಿ ನಿಲ್ಲುವ ಲಾಭ ನೀಡುವ Read more…

BIG NEWS: ಮನೆಯಿಂದ ಮೆಟ್ರೋವರೆಗೂ ಪ್ರಯಾಣ; BMTC ಮಿನಿ ಬಸ್ ಶೀಘ್ರ ಆರಂಭ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಶೀಘ್ರದಲ್ಲಿಯೇ ಬಿಎಂಟಿಸಿ ಮಿನಿ ಬಸ್ ಆರಂಭವಾಗಲಿದೆ. ಮನೆ ಬಳಿಯಿಂದಲೇ ಮೆಟ್ರೋ ನಿಲ್ದಾಣಕ್ಕೆ ತೆರಳಲು ಬಸ್ ಸೇವೆ Read more…

ಹೋಟೆಲ್‌ ರೂಂ ಬುಕ್ ‌ಮಾಡಿದ್ದ ದಂಪತಿಗೆ ಕಾದಿತ್ತು ಶಾಕ್; ಹಾಸಿಗೆ ಎದುರೇ ಇತ್ತು ಗುಪ್ತ ಕ್ಯಾಮರಾ

ಏರ್ ಬಿಎನ್ಬಿ ಮೂಲಕ ವಿಹಾರಕ್ಕಾಗಿ ರೂಂ ಬುಕ್ ಮಾಡಿದ ದಂಪತಿ ಕೋಣೆಯಲ್ಲಿದ್ದ ಹಿಡನ್ ಕ್ಯಾಮೆರಾ ನೋಡಿ ದಂಗಾಗಿದ್ದಾರೆ. ಅಸಲಿಗೆ ಈ ಘಟನೆ ನಡೆದಿರುವುದು ಡಿ ಜನೈರೊದಲ್ಲಿ. ಅನಾ ಲೂಸಿಯಾ Read more…

Good News: ಅನಾರೋಗ್ಯ ಸಮಸ್ಯೆ ಮೊದಲೇ ಪತ್ತೆ ಹಚ್ಚುವ ಸ್ಮಾರ್ಟ್​ಫೋನ್​ ಶೀಘ್ರ ಮಾರುಕಟ್ಟೆಗೆ….!

ಕೃತಕ ಬುದ್ಧಿಮತ್ತೆಯಿಂದ ಈಗ ಎಲ್ಲವೂ ಸಾಧ್ಯವಾಗಿದೆ. ಇದೀಗ ಚರ್ಮದಂತಹ ಎಲೆಕ್ಟ್ರಾನಿಕ್ಸ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಸ್ಮಾರ್ಟ್​ವಾಚ್​ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ವಾಚ್​ ಕಟ್ಟಿಕೊಂಡರೆ ಅದು ನಮ್ಮ ಆರೋಗ್ಯದ Read more…

ನೀರಿನ ಕೊರತೆ ನೀಗಿಸಲು ಭವಿಷ್ಯಕ್ಕಾಗಿ ಅಭಿಯಾನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ

ಉತ್ತರಕಾಶಿ: ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಉತ್ತರಕಾಶಿ ಜಿಲ್ಲೆಯ ದ್ವಾರಿಕಾ ಸೆಮ್ವಾಲ್​ ಅವರು ‘ಕಲ್ ಕೆ ಲಿಯೇ ಜಲ್’ (ಭವಿಷ್ಯಕ್ಕಾಗಿ ನೀರು) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. Read more…

BIG NEWS: ಮಂಗಳೂರು ಸ್ಫೋಟ ಪ್ರಕರಣ; ಶಂಕಿತ ಶಾರಿಕ್ ಗೆ ಎರಡೂ ಕಣ್ಣುಗಳಿಗೆ ಗಂಭೀರ ಗಾಯ; ಸುಟ್ಟಗಾಯದಿಂದ ನರಳಾಡುತ್ತಿರುವ ಉಗ್ರ

ಮಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಶಾರಿಕ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಶಾರಿಕ್ ಒಂದು ಕಣ್ಣು ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮಂಗಳೂರಿನ ನಾಗುರಿ ಬಳಿ Read more…

ಮದುವೆಗೆ ಒಪ್ಪದ ವಿದ್ಯಾರ್ಥಿನಿ ಅಪ್ಪಿಕೊಂಡು ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ: ಇಬ್ಬರೂ ಗಂಭೀರ

ಮಹಾರಾಷ್ಟ್ರದ ಔರಂಗಾಬಾದ್‌ ನಲ್ಲಿ ಮಹಿಳೆಯನ್ನು ಅಪ್ಪಿಕೊಂಡ ಪ್ರೇಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್‌ ನ ಪಿ.ಹೆಚ್‌.ಡಿ. ವಿದ್ಯಾರ್ಥಿ ತನ್ನ ಮದುವೆಯ ಪ್ರಸ್ತಾಪವನ್ನು Read more…

ವಾಯುಭಾರ ಕುಸಿತ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿಯ ಜೊತೆಗೆ ಮಳೆ

ಬೆಂಗಳೂರು: ವಾಯುಭಾರ ಕುಸಿತ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರದಿಂದ ಮೂರು ದಿನ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಸಂಪೂರ್ಣ ಕಡಿಮೆಯಾಗಿ Read more…

ಶೀಲ ಶಂಕಿಸಿ ಗರ್ಭಿಣಿ ಪತ್ನಿ ಕೊಲೆ ಮಾಡಿ ಕಾಡಿನಲ್ಲಿ ಶವ ಹೂತಿಟ್ಟ ಪತಿ ಅರೆಸ್ಟ್

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯಲ್ಲಿ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಮೃತ ದೇಹವನ್ನು ಕಾಡಿನಲ್ಲಿ ಹೂತಿಟ್ಟಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ತಾಲ್ಲೂಕಿನ Read more…

‌ʼಪಾನ್ʼ​ ​ಗೆ ʼಆಧಾರ್ʼ​ ಲಿಂಕ್​ ಮಾಡಿಲ್ವಾ ? ಹಾಗಾದ್ರೆ ಎಚ್ಚರ ನಿಷ್ಕ್ರಿಯಗೊಳ್ಳಲಿದೆ ನಿಮ್ಮ ಕಾರ್ಡ್

ನವದೆಹಲಿ: ನೀವು ಪ್ಯಾನ್ ಕಾರ್ಡ್ ಹೊಂದಿರುವಿರಾ ? ಕಾರ್ಡ್​ ಹೊಂದಿದ್ದು, ಅದನ್ನು ಇನ್ನೂ ಆಧಾರ್‌ನೊಂದಿಗೆ ಲಿಂಕ್ ಮಾಡಿಲ್ಲವೆ ? ಹಾಗಿದ್ದರೆ ಈ ಎಚ್ಚರಿಕೆಯನ್ನೊಮ್ಮೆ ಓದಿಬಿಡಿ. ಪ್ಯಾನ್​ ಕಾರ್ಡ್‌ದಾರರು ಆಧಾರ್ Read more…

ಪ್ರೇಯಸಿ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರಿಯಕರ: ನಿಷ್ಕಲ್ಮಷ ಪ್ರೀತಿಗೆ ಸಾಕ್ಷಿಯಾದ ಗ್ರಾಮಸ್ಥರು

ಲೈಲಾ – ಮಜ್ನು, ಹೀರ್ – ರಾಂಜಾ, ರೋಮಿಯೋ – ಜೂಲಿಯಟ್ ಇವರೆಲ್ಲರ ಪ್ರೇಮ್ ಕಹಾನಿಯನ್ನ ನೀವೆಲ್ಲ ಕೇಳಿರ್ತಿರಾ ? ಒಬ್ಬರಿಗೊಸ್ಕರ ಜೀವ ಕೊಟ್ಟಿರುವ ಅಮರ ಪ್ರೇಮಿಗಳು ಇವರು. Read more…

ಮೊಬೈಲ್‌ ಖರೀದಿದಾರರಿಗೆ ಬಂಪರ್: ಹಿಂದೆಂದೂ ಕೇಳಿರದ ಅಗ್ಗದ ಬೆಲೆಯಲ್ಲಿ ಸ್ಯಾಮ್‌ ಸಂಗ್ ಗ್ಯಾಲಕ್ಸಿ ಎಫ್ 13

ನವದೆಹಲಿ: ಫ್ಲಿಪ್‌ಕಾರ್ಟ್ ವೆಬ್​ಸೈಟ್​ನಲ್ಲಿ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ಅವುಗಳಲ್ಲಿ ಒಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 13. ಹಿಂದೆಂದೂ ಕೇಳಿರದಷ್ಟು ರಿಯಾಯಿತಿ ದರದಲ್ಲಿ ಈ Read more…

VIDEO | ಜನ ವಸತಿ ಪ್ರದೇಶಕ್ಕೆ ಅಪ್ಪಳಿಸಿದ ವಿಮಾನ; 8 ಮಂದಿ ಸಾವು

ಜನವಸತಿ ಪ್ರದೇಶಕ್ಕೆ ವಿಮಾನ ಅಪ್ಪಳಿಸಿದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಕೊಲಂಬಿಯಾದ ಎರಡನೇ ಅತಿ ದೊಡ್ಡ ನಗರ ಮಿಡಲಿನ್ ನಲ್ಲಿ ನಡೆದಿದೆ. ಅಪಘಾತದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ Read more…

ಚುನಾವಣಾ ಪ್ರಚಾರದ ವೇಳೆ ಮುಜುಗರಕ್ಕೊಳಗಾದ ರಾಹುಲ್ ಗಾಂಧಿ; ಭಾಷಣದ ಮಧ್ಯೆಯೇ ಹೊರ ನಡೆದ ಭಾಷಾಂತರಕಾರ | WATCH

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದರ ಮಧ್ಯೆ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಸೂರತ್ ಗೆ ತೆರಳಿದ್ದು, ಭಾಷಣದ ಮಧ್ಯೆ Read more…

BREAKING NEWS: ಚೀನಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 36 ಮಂದಿ ಸಾವು

ಚೀನಾದ ಕಾರ್ಖಾನೆಯೊಂದರಲ್ಲಿ ಇಂದು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 36 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಹೆನಾನ್ ಪ್ರಾಂತ್ಯದ Anyang ನಗರದಲ್ಲಿರುವ kaixinda ಟ್ರೇಡಿಂಗ್ ಕಂಪನಿ ಲಿಮಿಟೆಡ್ ನಲ್ಲಿ Read more…

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತವೆಸಗಿದವನಿಗೆ ಭಾರಿ ದಂಡ…!

ದುಬೈನಲ್ಲಿ ತನ್ನ ವಾಹನವನ್ನು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸ್ಥಳದಿಂದ ಪರಾರಿಯಾಗಿದ್ದ 39 ವರ್ಷದ ಭಾರತೀಯ ವ್ಯಕ್ತಿಗೆ 25,000 ದಿರ್ಹಮ್ (ರೂ. 5,56,672) ದಂಡ ವಿಧಿಸಲಾಗಿದೆ. ಈ ವ್ಯಕ್ತಿ Read more…

SHOCKING: ನಾಯಿಯನ್ನು ಹೊಡೆದು ಸಾಯಿಸಿ ಕ್ಯಾಂಪಸ್‌ ನಲ್ಲಿ ಎಳೆದಾಡಿದ ವಿದ್ಯಾರ್ಥಿಗಳು

ದೆಹಲಿಯಲ್ಲಿ ಗುಂಪೊಂದು ಗರ್ಭಿಣಿ ಬೀದಿ ನಾಯಿಯನ್ನು ಥಳಿಸಿ ಕೊಂದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಮಂದಿ ನಾಯಿಯನ್ನು ಅಟ್ಟಾಡಿಸಿ ಕೋಲುಗಳಿಂದ ಹೊಡೆದಿದ್ದು, ನಾಯಿ ನೋವಿನಿಂದ Read more…

ಕಲಾವಿದನ ಪಿಯಾನೋ ವಾದನಕ್ಕೆ ಮನಸೋತಿರುವ ಅಮ್ಮ- ಮರಿ ಆನೆ: ವಿಡಿಯೋ ವೈರಲ್

ಆನೆಗಳ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವುಗಳ ಆಟ, ತುಂಟಾಟ, ತನ್ನಮಾಲೀಕ ಹೇಳಿದಂತೆ ಕೇಳುವುದು ಎಲ್ಲವೂ ಒಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. Read more…

BIG NEWS: ‘ಬ್ಲೂ ಟಿಕ್’ ಕುರಿತಂತೆ ಮತ್ತೊಮ್ಮೆ ನಿರ್ಧಾರ ಬದಲಾಯಿಸಿದ ಎಲಾನ್ ಮಸ್ಕ್

ಸಾಮಾಜಿಕ ಮಾಧ್ಯಮ ಟ್ವಿಟರ್ ತನ್ನ ತೆಕ್ಕೆಗೆ ಬರುತ್ತಿದ್ದಂತೆ ‘ಬ್ಲೂ ಟಿಕ್’ ಪಡೆಯಲು ಬಳಕೆದಾರರಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿದ್ದ ಸಿಇಒ ಎಲಾನ್ ಮಸ್ಕ್, ಇದಕ್ಕಾಗಿ ಪ್ರತಿ ತಿಂಗಳು 8 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...