alex Certify Live News | Kannada Dunia | Kannada News | Karnataka News | India News - Part 1831
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರುತ್ತಾ ಬರುವ ಕರುವಿನ ಆಟ ನಿಮ್ಮನ್ನು ಖುಷಿಪಡಿಸದೇ ಇರದು…!

ಪ್ರಾಣಿ ಸಾಮ್ರಾಜ್ಯವು ನಿಸ್ಸಂದೇಹವಾಗಿ ಕೆಲವು ಮನರಂಜನೆಯ ಮತ್ತು ಆಕರ್ಷಕ ವೀಡಿಯೊಗಳನ್ನು ನೀಡುತ್ತದೆ. ಮತ್ತು ಈಗ ಅಂತಹ ಒಂದು ಉಲ್ಲಾಸದ ವೀಡಿಯೊವನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. Read more…

ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ರೆ ಒಡೆದು ಹಾಕ್ತೇವೆ: ಪ್ರತಾಪ್ ಸಿಂಹ

ಮೈಸೂರು: ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ. ಒಂದು ವೇಳೆ ನಿರ್ಮಿಸಿದರೆ ಒಡೆದು ಹಾಕುವುದು ನಿಶ್ಚಿತ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಜಾಲತಾಣದಲ್ಲಿ ಅವರ ಹೇಳಿಕೆಯ Read more…

BIG NEWS: ವಿವೇಕ ಶಾಲೆ ಯೋಜನೆ ವಿವಾದ; ಎಲ್ಲಾ ವಿಚಾರಗಳಲ್ಲಿಯೂ ರಾಜಕೀಯ ಮಾಡುವುದೇಕೆ? ಸಿಎಂ ಬೊಮ್ಮಾಯಿ ಕಿಡಿ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿವೇಕ ಶಾಲಾ ಕೊಠಡಿ ಹಾಗೂ ಕೇಸರಿ ಬಣ್ಣ ಬಳಿಯುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಸಿಎಂ Read more…

BIG NEWS: ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ BJP ಮುಖಂಡ ಅರೆಸ್ಟ್

ಕಲಬುರ್ಗಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೇಸಿಎಂ ಪೋಸ್ಟರ್ ಹಾಗೂ ಪ್ರಿಯಾಂಕ್ Read more…

ಚಲಿಸುತ್ತಿದ್ದ ರೈಲಿಂದ ಬಿದ್ದ ಮಗು ಸಾವು, ರಕ್ಷಿಸಲು ಜಿಗಿದ ತಂದೆಯೂ ದುರ್ಮರಣ

ವಾರಣಾಸಿ: ಚಲಿಸುತ್ತಿದ್ದ ರೈಲಿನಿಂದ ಮೂರು ವರ್ಷದ ಮಗು ಬಿದ್ದಿದ್ದು, ಆಕೆಯ ತಂದೆ ಮಗುವನ್ನು ರಕ್ಷಿಸಲು ಹೊರಗೆ ಹಾರಿದ ಘಟನೆ ಭಾನುವಾರ ಇಲ್ಲಿನ ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ Read more…

ಮುರುಘಾ ಸ್ವಾಮಿ ಪ್ರಕರಣ: ಇಂದಿಗೆ ಪೊಲೀಸ್ ಕಸ್ಟಡಿ ಅಂತ್ಯ, ನ್ಯಾಯಾಲಯಕ್ಕೆ ಆರೋಪಿಗಳು

ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಸ್ವಾಮೀಜಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗುವುದು. ಪ್ರಕರಣದ ಎ 1 ಮುರುಘಾ ಸ್ವಾಮೀಜಿ, ಎ2 ವಾರ್ಡನ್ ರಶ್ಮಿ, Read more…

ರಾಜ್ಯದಾದ್ಯಂತ 7601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಇಂದು ಚಾಲನೆ

ಬೆಂಗಳೂರು: ವಿವೇಕ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯಕ್ರಮದಡಿ ರಾಜ್ಯಾದ್ಯಂತ 7601 ಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳ ಕೊಠಡಿಗಳ ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. Read more…

ರಸ್ತೆ ಗುಂಡಿಗೆ ಬಲಿಯಾದ ನಿವೃತ್ತ ಯೋಧ: ಗುಂಡಿ ತಪ್ಪಿಸಲು ಹೋಗಿ ಸ್ಥಳದಲ್ಲೇ ಸಾವು

ಮಂಡ್ಯ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ನಿವೃತ್ತ ಯೋಧ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕಾರೆಮನೆ ಗೇಟ್ ಬಳಿ ನಡೆದಿದೆ. ಸಾತನೂರಿನ ಎಸ್.ಎನ್. ಕುಮಾರ್(39) ಮೃತಪಟ್ಟವರು. Read more…

ಶ್ರೀ ಕೃಷ್ಣನ ಜನ್ಮಭೂಮಿಯಿಂದ ಗುಜರಾತ್ ಗೆ ಹೊಸ ಮುಖ್ಯಮಂತ್ರಿ: ಅರವಿಂದ್ ಕೇಜ್ರಿವಾಲ್ ಘೋಷಣೆ

ಗುಜರಾತ್ ಚುನಾವಣೆಗೆ ಕೆಲವೇ ವಾರಗಳು ಉಳಿದಿದ್ದು ಆಮ್ ಆದ್ಮಿ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಅವರು ಶ್ರೀಕೃಷ್ಣನ ಪವಿತ್ರ ಭೂಮಿ ಯಿಂದ ಸ್ಪರ್ಧಿಸಲಿದ್ದಾರೆ ಎಂದು ಎಎಪಿ Read more…

ವಾಯುಮಾಲಿನ್ಯದಿಂದ ಪಾರಾಗಲು ಸುಲಭ ಉಪಾಯ; ಈ ಐದು ಸಸ್ಯಗಳನ್ನು ಮನೆಯಲ್ಲಿ ನೆಟ್ಟುಬಿಡಿ

ಚಳಿಗಾಲದಲ್ಲಿ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗಿರುತ್ತದೆ. ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೊಗೆಯಿಂದಾಗಿ ಗಾಳಿಯೇ ವಿಷಮಯವಾಗಿದೆ. ಜನರಿಗೆ ನೆಮ್ಮದಿಯಾಗಿ ಉಸಿರಾಡಲು ಕೂಡ ಸಾಧ್ಯವಾಗುತ್ತಿಲ್ಲ. ಮಾಲಿನ್ಯದಿಂದ ಹೃದಯಾಘಾತ, ಅಸ್ತಮಾ, ಪಾರ್ಶ್ವವಾಯು, ಉಸಿರಾಟದ Read more…

ಪ್ರವಾಸದ ಹೊತ್ತಲ್ಲೇ ಸಿಎಂ ಬೊಮ್ಮಾಯಿಗೆ ಮುಜುಗರ ತರಲು ರಾತ್ರೋರಾತ್ರಿ ಪೇಸಿಎಂ ಪೋಸ್ಟರ್ ಹಚ್ಚಿದ ಕಾಂಗ್ರೆಸ್ ಕಾರ್ಯಕರ್ತರು

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರ್ಗಿ ಪ್ರವಾಸ ಹಿನ್ನೆಲೆಯಲ್ಲಿ ಮತ್ತೆ ಪೇಸಿಎಂ ಪೋಸ್ಟರ್ ಪ್ರತ್ಯಕ್ಷವಾಗಿವೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ವಿರುದ್ಧ ಮತ್ತೆ ಕಾಂಗ್ರೆಸ್ ನಿಂದ ಪೇಸಿಎಂ ಅಸ್ತ್ರ ಪ್ರಯೋಗಿಸಲಾಗಿದೆ. Read more…

ಕುರಿಗಾಹಿಗಳಿಗೆ ಸಿಹಿ ಸುದ್ದಿ: ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿ

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ 150 ಸ್ಥಾನದ ಗುರಿಯೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ರಣತಂತ್ರ ರೂಪಿಸಿರುವ ಬಿಜೆಪಿ ಸರ್ಕಾರ ಕುರಿಗಾಹಿಗಳನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದೆ. ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯ ಮಾಹಿತಿ: ದರ್ಶನಕ್ಕೆ 40 ಗಂಟೆ ಕಾಯಬೇಕು

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ದರ್ಶನದ ಸಮಯ ಹೆಚ್ಚಾಗಿದೆ. ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ 40 ಗಂಟೆಗಳ Read more…

ಮನೆಯಲ್ಲಿಯೇ ಮಾಡಿ ಸವಿಯಿರಿ ರುಚಿಕರವಾದ ಹಯಗ್ರೀವ

ಹಬ್ಬ ಹರಿದಿನಗಳು ಬಂದಾಗ ಕಡಲೆಬೇಳೆ ಪಾಯಸ ಮಾಡಿಕೊಂಡು ಸವಿಯುತ್ತಿರುತ್ತೇವೆ. ಒಮ್ಮೆ ಈ ಹಯಗ್ರೀವ ಮಾಡಿ ಸವಿದು ನೋಡಿ. ಬೇಗನೆ ಆಗುವಂತದ್ದು ಜತೆಗೆ ಅಷ್ಟೇ ರುಚಿಕರವಾದದ್ದು. ಬೇಕಾಗುವ ಸಾಮಾಗ್ರಿಗಳು: 1 Read more…

ಚಿತ್ರಗಳ ಸೋಲಿನ ಬೆನ್ನಲ್ಲೇ ಸಂಭಾವನೆಯಲ್ಲಿ ಭಾರಿ ಇಳಿಕೆ ಮಾಡಿಕೊಂಡ ಅಕ್ಷಯ್ ಕುಮಾರ್…!

ಬಾಲಿವುಡ್ ನಲ್ಲೇ ಅತಿ ದುಬಾರಿ ನಟ ಎಂದೆನಿಸಿಕೊಂಡಿರುವ ನಟ ಅಕ್ಷಯ್ ಕುಮಾರ್ ಅವರ ಚಿತ್ರಗಳು ಸಾಲು ಸಾಲಾಗಿ ಸೋಲ್ತಿದ್ದು, ತಮ್ಮ ಸಂಭಾವನೆಯನ್ನು ಶೇ 30 ರಿಂದ 40 ರಷ್ಟು Read more…

ಚುಮುಚುಮು ಚಳಿಯಲ್ಲಿ ಒಂದೆರಡು ಕಪ್‌ ಚಹಾ ಜಾಸ್ತಿ ಕುಡೀತಿದ್ದೀರಾ ? ನಿಮಗಿದು ತಿಳಿದಿರಲಿ

ಚಳಿಗಾಲ ಮತ್ತು ಚಹಾಕ್ಕೆ ಅವಿನಾಭಾವ ಸಂಬಂಧವಿದೆ. ಭಾರತದಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಅನೇಕರು ಬೆಳಗ್ಗೆ, ಸಂಜೆ ಹೀಗೆ ದಿನಕ್ಕೆ ಮೂರ್ನಾಲ್ಕು ಬಾರಿಯಾದ್ರೂ ಚಹಾ ಸವಿಯುತ್ತಾರೆ. ಕೆಲವರಂತೂ ಎಷ್ಟು ಬಾರಿ Read more…

ʼಎಲೆಕೋಸುʼ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

ಕ್ಯಾಬೇಜ್ ನಿಂದ ಪಲ್ಯ ಸಾಂಬಾರು, ಪಕೋಡ ಮಾಡಬಹುದು. ಈ ತರಕಾರಿ ವರ್ಷದ ಎಲ್ಲ ಸಮಯದಲ್ಲೂ ದೊರೆಯುತ್ತದೆ. ಈ ತರಕಾರಿಯನ್ನು ಆರೋಗ್ಯಕ್ಕೆ ಅಷ್ಟೇ ಬಳಸುವುದಲ್ಲದೆ ಸೌಂದರ್ಯ ವರ್ಧಕಗಳಾಗಿ ಬಳಕೆ ಮಾಡುತ್ತಾರೆ. Read more…

ಮನೆಯಲ್ಲಿ ಮಾಡಿ ಒಮ್ಮೆ ಬೆಂಗಾಲಿ ʼಪುಲಾವ್ʼ

ಬೆಂಗಾಲಿ ಪುಲಾವ್, ಇದನ್ನು ತುಂಬಾ ಕಡಿಮೆ ಸಾಮಾಗ್ರಿಯಲ್ಲಿ ಬೇಗನೆ ಮಾಡಿಬಿಡಬಹುದು. ಬೆಳಿಗ್ಗಿನ ತಿಂಡಿಗೆ ತುಂಬಾನೇ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 2 ಕಪ್ ಬಾಸುಮತಿ ಅಕ್ಕಿ , 1-ಈರುಳ್ಳಿ ಸಣ್ಣಗೆ Read more…

ಹೊಕ್ಕಳಿಗೆ ಇಂಗು ಹಚ್ಚಿಕೊಂಡರೆ ಸಾಕು, ಪರಿಹಾರವಾಗುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ…!

ಸಾಮಾನ್ಯವಾಗಿ ಅಡುಗೆಗೆ ಎಲ್ಲರೂ ಇಂಗನ್ನು ಬಳಸ್ತಾರೆ. ರಸಂ, ಸಾಂಬಾರ್‌ ನಂತಹ ಪದಾರ್ಥಗಳಿಗೆ ಇಂಗು ಹಾಕದೇ ಇದ್ದರೆ ರುಚಿಯೇ ಇರುವುದಿಲ್ಲ. ಪರಿಮಳದ ಜೊತೆಗೆ ತಿನಿಸುಗಳ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ Read more…

61 ಕೆಜಿ ಚಿನ್ನ ವಶ, 7 ಮಂದಿ ಅರೆಸ್ಟ್: ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ದಿನ ಕಸ್ಟಮ್ಸ್ ‌ನ ಅತಿದೊಡ್ಡ ಕಾರ್ಯಾಚರಣೆ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬರೋಬ್ಬರಿ 32 ಕೋಟಿ ರೂ. ಮೌಲ್ಯದ 61 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದು Read more…

ಜಿ-20 ಲಾಂಛನದಲ್ಲಿ ‘ಕಮಲ’ ದ ಬಗ್ಗೆ ಆಕ್ಷೇಪ; ಪಕ್ಷದ ಚಿನ್ಹೆ ‘ಕೈ’ ಇದ್ದರೆ ಅದನ್ನು ಬಳಸಬಾರದೇ ಎಂದು ರಾಜನಾಥ್ ಸಿಂಗ್ ಪ್ರಶ್ನೆ

ಜಿ-20 ಲಾಂಛನದಲ್ಲಿ ಕಮಲದ ಚಿಹ್ನೆಯನ್ನು ಬಳಸಿರುವುದನ್ನು ಪ್ರಶ್ನಿಸಿದ ಟೀಕಾಕಾರರ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ವಾಗ್ದಾಳಿ ನಡೆಸಿದರು. ಹರಿಯಾಣದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, Read more…

BIG NEWS: ಹಬ್ಬಗಳಂದು ಡಬ್ಬಿಂಗ್ ಚಿತ್ರಗಳಿಗೆ ಆದ್ಯತೆ ನೀಡದಂತೆ ತೆಲುಗು ನಿರ್ಮಾಪಕರ ಒತ್ತಾಯ

ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ತೆಲುಗು ಮಾತನಾಡುವ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿನ ಚಿತ್ರ ಪ್ರದರ್ಶಕರನ್ನು ದಸರಾ ಮತ್ತು ಸಂಕ್ರಾಂತಿಯಂತಹ ಹಬ್ಬಗಳ ಸಮಯದಲ್ಲಿ ಡಬ್ಬಿಂಗ್ ಸಿನಿಮಾಗಳಿಗಿಂತ ತೆಲುಗು ಚಲನಚಿತ್ರಗಳಿಗೆ Read more…

ಬಸ್ ಚಾಲನೆ ವೇಳೆ ಡ್ರೈವರ್ ಗೆ ಪಿಟ್ಸ್; ಆಟೋರಿಕ್ಷಾಗೆ ಗುದ್ದಿ ಚಾಲಕ ಸಾವು, ಪ್ರಯಾಣಿಕನಿಗೆ ಗಾಯ

ಉತ್ತರ ದಿಲ್ಲಿಯ ತೀಸ್‌ ಹಜಾರಿ ಕೋರ್ಟ್‌ ಎದುರು ರಾಂಗ್ ರೂಟಲ್ಲಿ ಬಂದ ಬಸ್‌ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಚಾಲಕ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ Read more…

ಇಸ್ತಾಂಬುಲ್ ನಲ್ಲಿ ಪ್ರಬಲ ಸ್ಫೋಟ; ನಾಲ್ವರು ಮೃತ, 38 ಮಂದಿಗೆ ಗಾಯ

ಇಸ್ತಾನ್‌ಬುಲ್‌ನ ಹೃದಯಭಾಗದಲ್ಲಿರುವ ಜನನಿಬಿಡ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 38 ಜನರು ಗಾಯಗೊಂಡಿದ್ದಾರೆ. “ಪ್ರಾಥಮಿಕ ವರದಿಗಳ ಪ್ರಕಾರ, ಇಸ್ತಿಕ್‌ಲಾಲ್ ಸ್ಟ್ರೀಟ್‌ನಲ್ಲಿ Read more…

BIG NEWS: ಜೈಲಲ್ಲಿ ಪ್ರಿಯಾಂಕಾ ಭೇಟಿ ವೇಳೆ ರಾಜೀವ್ ಗಾಂಧಿ ಹತ್ಯೆ ಮಾಹಿತಿ ಬಹಿರಂಗಪಡಿಸಿದ್ದ ನಳಿನಿ

2008 ರಲ್ಲಿ ಪ್ರಿಯಾಂಕಾ ಗಾಂಧಿ ಅವರು ಜೈಲಿನಲ್ಲಿ ನನ್ನನ್ನು ಭೇಟಿಯಾದಾಗ ತನ್ನ ತಂದೆ ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಕೇಳಿದ್ದರು ಎಂದು ಮಾಜಿ ಪ್ರಧಾನಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಗೊಂಡಿರುವ Read more…

BREAKING NEWS: ಇಸ್ತಾಂಬುಲ್ ನಲ್ಲಿ ಪ್ರಬಲ ಸ್ಫೋಟ, ಹಲವರಿಗೆ ಗಾಯ

ಇಸ್ತಾನ್‌ಬುಲ್‌ನ ಹೃದಯ ಭಾಗದಲ್ಲಿರುವ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಪ್ರಬಲ ಸ್ಫೋಟದ ಸದ್ದು ಕೇಳಿ ಬಂದಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ. ಸಂಜೆ 4:00 ಗಂಟೆಯ Read more…

ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ: ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧವೆನ್ನಲು ಅಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ ಮಾಡಲಾಗಿದೆ. ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧೀಕರಿಸಲು ಅಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ Read more…

BIG NEWS: ಬಾದಾಮಿಯಲ್ಲಿ ನಿಲ್ಲುವುದು ಮುಗಿದ ಅಧ್ಯಾಯ; ಕೋಲಾರದಿಂದ ಸ್ಪರ್ಧೆ; ಸ್ನೇಹಿತರ ಒತ್ತಾಸೆ ಇಲ್ಲ ಎನ್ನಲಾಗದು ಎಂದ ಸಿದ್ದರಾಮಯ್ಯ

ಕೋಲಾರ: 2023ರ ವಿಧಾನಸಭಾ ಚುನಾವಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆಯ ಕ್ಷೇತ್ರ ಖಚಿತಪಡಿಸಿದ್ದು, ಕೋಲಾರದ ಸ್ನೇಹಿತರ ಒತ್ತಾಸೆಯಂತೆ ಕೋಲಾರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಹಲವು Read more…

BIG NEWS: ಕನ್ನಡ ಕೊಂದಿದ್ದೇ ಟಿಪ್ಪು; ಪ್ರತಿಮೆ ಮಾಡಲಿ ಆಮೇಲೆ ಏನಾಗುತ್ತೆ ಗೊತ್ತಾಗಲಿದೆ; ಸಚಿವ ಬಿ.ಸಿ. ನಾಗೇಶ್ ಎಚ್ಚರಿಕೆ

ಗದಗ: ಟಿಪ್ಪು ದೇಶ ಕಂಡ ಅತ್ಯಂತ ಶ್ರೇಷ್ಠ ಅಂತಾ ನಾವು ಓದಿದ್ದೆವು. ಆದರೆ ಕನ್ನಡ ಕೊಂದಿದ್ದೇ ಟಿಪ್ಪು ಸುಲ್ತಾನ್ ಅಂತ ಈಗ ಗೊತ್ತಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. Read more…

ತಂದೆ, ತಾಯಿ ನೋಡಿಕೊಳ್ಳದೇ ಪತ್ನಿ ಕಿರುಕುಳ: ತಾಯಿಯೊಂದಿಗೆ ಮಗ ಆತ್ಮಹತ್ಯೆ

ಬೆಂಗಳೂರು: ತಂದೆ, ತಾಯಿ ನೋಡಿಕೊಳ್ಳುವ ವಿಚಾರಕ್ಕೆ ಪತ್ನಿ ಒಪ್ಪದೇ ಕಾಟ ಕೊಟ್ಟಿದ್ದರಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ತಾಯಿಯು ಸೊಸೆಯ ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಆತ್ಮಹತ್ಯೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...