alex Certify ಪ್ಲೂಟೋ ಮೇಲ್ಮೈನಲ್ಲಿರುವ ಹೃದಯಾಕೃತಿಯ ಹಿಮಗಲ್ಲಿನ ಚಿತ್ರ ಬಿಡುಗಡೆ ಮಾಡಿದ ನಾಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲೂಟೋ ಮೇಲ್ಮೈನಲ್ಲಿರುವ ಹೃದಯಾಕೃತಿಯ ಹಿಮಗಲ್ಲಿನ ಚಿತ್ರ ಬಿಡುಗಡೆ ಮಾಡಿದ ನಾಸಾ

ನಮ್ಮ ಸೌರ ಮಂಡಲದಲ್ಲಿ ಜರುಗುವ ವಿಶಿಷ್ಟ ಘಟನಾವಳಿಗಳ ಚಿತ್ರಗಳನ್ನು ನಿಯಮಿತವಾಗಿ ಶೇರ್‌ ಮಾಡುವ ನಾಸಾ ಖಗೋಳ ಪ್ರೇಮಿಗಳಿಗೆ ಸದಾ ಒಂದಿಲ್ಲೊಂದು ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿರುತ್ತದೆ.

ನಾಸಾದ ನ್ಯೂ ಹಾರಿಜ಼ಾನ್ಸ್ ಬಾಹ್ಯಾಕಾಶನೌಕೆ ಪ್ಲೂಟೋದ ಮೇಲ್ಮೈನಲ್ಲಿ ಕಂಡು ಬಂದಿರುವ ಹಿಮಗಲ್ಲನ್ನು ಸೆರೆ ಹಿಡಿದಿದೆ. ಹೃದಯಾಕೃತಿಯಲ್ಲಿರುವ ಈ ಹಿಮಗಲ್ಲಿನ ಚಿತ್ರಗಳನ್ನು ನಾಸಾ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.

ಪ್ಲೂಟೂದಲ್ಲಿ ಮೀಥೇನ್ ಹಾಗೂ ನೈಟ್ರೋಜನ್ ಐಸ್‌ನಿಂದ ಸೃಷ್ಟಿಯಾಗಿರುವ ಬೆಟ್ಟಗಳು, ಕಣಿವೆಗಳು, ಕುಳಿಗಳು ಹಾಗೂ ಮೈದಾನಗಳಿರುವ ಮಂಜಿನ ಜಗತ್ತಾದ ಪ್ಲೂಟೋ ಸೂರ್ಯನಿಂದ 590 ಕೋಟಿ ಕಿಮೀ ದೂರದಲ್ಲಿದೆ ಎಂದು ನಾಸಾ ವಿವರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...