alex Certify International | Kannada Dunia | Kannada News | Karnataka News | India News - Part 75
ಕನ್ನಡ ದುನಿಯಾ
    Dailyhunt JioNews

Kannada Duniya

ಆರಾಮಾಗಿ ಸಂಜೆಯ ಆನಂದ ಅನುಭವಿಸ್ತಿದ್ದ ವ್ಯಕ್ತಿಗೆ ಎದುರಾಯ್ತು ಕರಡಿ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಇದ್ದಕ್ಕಿದ್ದಂತೆ ನಿಮಗೆ ಕರಡಿ ಎದುರಾದ್ರೆ ಏನು ಮಾಡ್ತೀರಾ? ಇಂತಹ ಸಂದರ್ಭದಲ್ಲಿ ಭಯದಿಂದ ಗಲಿಬಿಲಿಗೊಂಡು ಓಡಿಹೋಗೋದು ಸಾಮಾನ್ಯ. ಆದರೆ ಉತ್ತರ ಕೆರೊಲಿನಾದ ಆಶೆವಿಲ್ಲೆ ನಿವಾಸಿ ಡೇವಿಡ್ ಒಪೆನ್‌ಹೈಮರ್‌ ಅವರು ಏನ್ Read more…

ಪತಿ – ಪತ್ನಿ ಮಧ್ಯೆ ವಿಲನ್ ಆದ ಬೆಕ್ಕು: ಡಿವೋರ್ಸ್ ಕೇಳಿದ ಹೆಂಡತಿ

ಅದೆಷ್ಟೋ ಜನರ ಮನೆಯಲ್ಲಿ ನಾಯಿ, ಬೆಕ್ಕು, ಪಕ್ಷಿಗಳನ್ನ ಮನೆಯ ಸದಸ್ಯರಂತೆ ನೋಡೊಳ್ತಿರ್ತಾರೆ. ಪ್ರೀತಿಯಿಂದ ಮುದ್ದಾಡಿಸ್ತಿರ್ತಾರೆ. ಆದರೆ ಯಾವತ್ತಾದ್ರೂ ಯಾರಾದೂ ಪ್ರಾಣಿಗಳಿಗೋಸ್ಕರ ಡಿವೋರ್ಸ್‌ನ್ನೇ ಕೊಟ್ಟಿದ್ದನ್ನ ಕೇಳಿದ್ದೀರಾ? ಹಾಗೆಲ್ಲ ಆಗೋದಕ್ಕೆ ಚಾನ್ಸೇ Read more…

230 ಅಡಿ ಆಳದ ಗುಹೆಯಲ್ಲಿ 500 ದಿನ ಕಳೆದ ಮಹಿಳೆಯಿಂದ ವಿಶ್ವ ದಾಖಲೆ

ಸ್ಪೇನ್​: ಸುಮಾರು 230 ಅಡಿ ಆಳದ ಗುಹೆಯಲ್ಲಿ ಸುಮಾರು 500 ದಿನವನ್ನು ಒಬ್ಬಂಟಿಯಾಗಿ ಕಳೆದಿದ್ದಾರೆ ಸ್ಪೇನ್ ಮಹಿಳೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ Read more…

ಟ್ವಿಟರ್​ ಎಂಬ ಸಮುದ್ರದಲ್ಲಿ ಮುಳುಗಿರುವಿರಾ ? ಆಲೋಚನೆಗಳಿಗೆ ಇಲ್ಲಿದೆ ದಾರಿ

ಟ್ವಿಟರ್ ಎಂಬುದು ಒಂದು ಹಡಗು ಇದ್ದಂತೆ. ಈ ಹಡಗಿನಲ್ಲಿ ನೀವೆಂದಾದರೂ ಮುಳುಗಿ ಹೋಗಿದ್ದರೆ ಇದು ತಿಳಿಯುತ್ತದೆ. ಪ್ರಪಂಚದ ಎಲ್ಲಾ ಮೂಲೆಗಳಿಂದ ಜನರು ತಮ್ಮ ಆಲೋಚನೆಗಳು ಮತ್ತು ಸುದ್ದಿಗಳನ್ನು ಹಂಚಿಕೊಳ್ಳುವ Read more…

ವಾಹನವಿದ್ದಲ್ಲಿಗೇ ಬರಲಿದೆ ಚಾರ್ಜಿಂಗ್ ರೋಬೋಟ್; ಚೀನಾ ಸಂಸ್ಥೆಯ ಆವಿಷ್ಕಾರ

ಸ್ವಾಯತ್ತ ಚಾರ್ಜಿಂಗ್ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಯೋಜನೆಗಳು ಹೊರಹೊಮ್ಮುತ್ತಿದ್ದು ಚೀನಾದ NaaS ಟೆಕ್ನಾಲಜಿಯಿಂದ ಹೊಸದೊಂದು ರೋಬೋಟ್ ಬಂದಿದೆ. ವಾಹನದ ಸ್ಥಳ, ಸ್ಮಾರ್ಟ್ ಚಾರ್ಜಿಂಗ್ ಮತ್ತು ಸ್ವಯಂಚಾಲಿತ ಪಾವತಿಯಂತಹ ಕಾರ್ಯಗಳೊಂದಿಗೆ Read more…

ಒಂಟಿತನದಿಂದ ಬಳಲುವವರಿಗೆ ಮಾಸಿಕ ಭತ್ಯೆ: ದಕ್ಷಿಣ ಕೊರಿಯಾ ಯುವಕರಿಗಾಗಿ ಹೊಸ ಯೋಜನೆ

ಒಂಟಿತನ ಅಂದರೆ ಯಾರೂ ಇಲ್ಲದಿದ್ದಾಗ ಒಂಟಿಯಾಗಿರುವುದು ಅನ್ನೊ ಅರ್ಥ ಅಲ್ಲ. ಮಾನಸಿಕವಾಗಿ ತುಂಬಾ ನೊಂದಿದ್ದಾಗ ಒಂಟಿಯಾಗಿರಬೇಕು. ಯಾರ ಅವಶ್ಯಕತೆ ಇಲ್ಲ ತನಗೆ ಅನಿಸೋ ಭಾವ ಹುಟ್ಟುತ್ತಲ್ವಾ ಅದೇ ಒಂಟಿತನ. Read more…

ಮನೆಗೆಲಸದವರ ಟ್ರಿಪ್‌ ಗೆ ಬೋನಸ್ – ಹೆಲಿಕಾಪ್ಟರ್‌ ನೀಡಿದ ಉದ್ಯಮಿ…!

ಬೋನಸ್ ಎಂದರೆ ನಮ್ಮಲ್ಲಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಒಂದು ವೇಳೆ ನಿಮ್ಮ ಬಾಸ್ ನಿಮಗೆ ನಿಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡಲೆಂದು ದೊಡ್ಡ ಮೊತ್ತವನ್ನು ಕೊಟ್ಟರೆ ಹೇಗೆ? ಇಂಥದ್ದೇ Read more…

ಸಾಮಾಜಿಕ ಜಾಲತಾಣದಲ್ಲಿ ನಗ್ನ ಚಿತ್ರ ಪೋಸ್ಟ್; ಎಐ ಮೂಲಕ ಹಣ ಗಳಿಕೆಗೆ ದಾರಿ ಕಂಡುಕೊಂಡ ಯುವತಿ

ಕೃತಕ ಬುದ್ಧಿಮತ್ತೆ (ಎಐ) ಮೂಲಕ ಚಿತ್ರಗಳನ್ನು ಬಿಡಿಸುವ ತಂತ್ರಜ್ಞಾನದ ದುರ್ಬಳಕೆಗಳ ವ್ಯಾಪಕ ದೂರುಗಳ ಹಿನ್ನೆಲೆಯಲ್ಲೇ, ರೆಡ್ಡಿಟ್‌ನಲ್ಲಿ ತನ್ನ ನಗ್ನ ಚಿತ್ರಗಳನ್ನು ಮಾರಿಕೊಳ್ಳುತ್ತಿರುವ 19ರ ಬಾಲೆಯೊಬ್ಬಳು ಇದೇ ಎಐನ ಸೃಷ್ಟಿ Read more…

ಕಂಪನಿಯ ಲಕ್ಕಿ ಡ್ರಾನಲ್ಲಿ ಉದ್ಯೋಗಿಗೆ ಬಂಪರ್; 365 ದಿನಗಳ ವೇತನ ಸಹಿತ ರಜೆ‌ ಜಾಕ್‌ ಪಾಟ್

ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ರಜೆಗಳನ್ನು ಕೊಡುವ ವಿಚಾರದಲ್ಲಿ ಯಾವುದೇ ಕಂಪನಿ ಅಷ್ಟು ಧಾರಾಳಿಯಾಗಿರುವುದಿಲ್ಲ. ಆದರೆ ಚೀನಾದ ಈ ಉದ್ಯೊಗಿಯೊಬ್ಬರಿಗೆ ಭರ್ಜರಿ ರಜೆಯ ಜಾಕ್‌ಪಾಟ್ ಒಲಿದಿದೆ. ಶೆಂಜ಼ೆನ್ ಪ್ರಾಂತ್ಯದ ಗುವಾಂಗ್‌ಡೊಂಗ್‌ನ Read more…

ಪಕ್ಕದಲ್ಲಿ ಕುಳಿತವ ನಟನೆಂದು ತಿಳಿಯದೇ ಅವರದ್ದೇ ಫಿಲ್ಮ್​ ನೋಡುತ್ತಿದ್ದ ಪ್ರಯಾಣಿಕ….!

ನೀವು ಆಫೀಸ್ ಅಭಿಮಾನಿಯಾಗಿದ್ದರೆ, ರೈನ್ ವಿಲ್ಸನ್ ಬಗ್ಗೆ ನೀವು ಖಂಡಿತವಾಗಿ ತಿಳಿದಿರಬೇಕು. 57 ವರ್ಷ ವಯಸ್ಸಿನ ನಟ ಸಿಟ್‌ಕಾಮ್‌ನಲ್ಲಿ ಡ್ವೈಟ್ ಸ್ಕ್ರೂಟ್ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಆ ಕಾರಣದಿಂದಾಗಿ Read more…

ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ: 6 ಶಿಕ್ಷಕಿಯರು ಅರೆಸ್ಟ್

ಅಮೆರಿಕದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 6 ಶಿಕ್ಷಕಿಯರನ್ನು ಬಂಧಿಸಲಾಗಿದೆ. ಆರು ಮಹಿಳಾ ಶಿಕ್ಷಕರನ್ನು ಎರಡು ದಿನಗಳ ಅವಧಿಯಲ್ಲಿ ಬಂಧಿಸಲಾಗಿದೆ. ಡ್ಯಾನ್‌ವಿಲ್ಲೆಯ ಎಲ್ಲೆನ್ ಶೆಲ್(38), Read more…

ಚೌಕಾಕೃತಿಯ ಚಕ್ರಗಳ ಮೇಲೆ ಚಲಿಸುತ್ತೆ ಈ ಬೈಸಿಕಲ್….!

ವಿಜ್ಞಾನದ ಕುರಿತು ಮಾನವನ ಒಂದೊಂದು ಕುತೂಹಲ ತಣಿಯುತ್ತಾ ಸಾಗಿದಂತೆ ತಂತ್ರಜ್ಞಾನದಲ್ಲಿ ಸುಧಾರಣೆಗಳು ಆಗುತ್ತಲೇ ಇರುತ್ತವೆ. ಈ ತಾಂತ್ರಿಕ ಸುಧಾರಣೆಗೆ ಕೊನೆ ಮೊದಲೆಂಬುದೇ ಇಲ್ಲ. ಇಂಜಿನಿಯರ್‌ ಸೆರ್ಗಿ ಗಾರ್ಡೆವ್‌‌ ವಿನೂತನವಾದ Read more…

ಟೈಟಾನಿಕ್‌ ಮುಳುಗಡೆ ತನಿಖೆಯ ನಕಾಶೆ ಹರಾಜಿಗೆ; ಭಾರೀ ಬೆಲೆಗೆ ಬಿಕರಿಯಾಗುವ ನಿರೀಕ್ಷೆ

ಟೈಟಾನಿಕ್ ಹಡಗು ಮುಳುಗಿದ ಘಟನೆಯ ತನಿಖೆ ಮಾಡಲು ಬಳಸಲಾದ ಹಡಗಿನ ಕ್ರಾಸ್‌-ಸೆಕ್ಷನ್ ನಕಾಶೆಯೊಂದನ್ನು ಹರಾಜಿಗೆ ಇಡಲಾಗಿದೆ. ಬ್ರಿಟನ್‌ನ ಡೆವಿಜ಼ೆಸ್ ವಿಲ್ಟ್‌ಶೈರ್‌ ಎಂಬಲ್ಲಿ ಏಪ್ರಿಲ್ 22ರಂದು ಪುಸ್ತಕವನ್ನು ಹರಾಜಿಗೆ ಇಡಲಾಗಿದೆ. Read more…

ಜಗತ್ತಿನ ಅತ್ಯಂತ ಹಳೆಯ ಯಾಂತ್ರಿಕೃತ ಮುದ್ರಿತ ಪುಸ್ತಕಗಳ ಪ್ರದರ್ಶನ ಆಯೋಜಿಸಿದ ಪ್ಯಾರಿಸ್

ಯೂರೋಪ್‌ನಲ್ಲಿ ಮೊದಲ ಬಾರಿಗೆ ಯಾಂತ್ರಿಕವಾಗಿ ಮುದ್ರಣಗೊಂಡ ದಾಖಲೆಗಿಂತ 50 ವರ್ಷಗಳ ಮುಂಚೆಯೇ ಬಿಡುಗಡೆಯಾಗಿದ್ದ ಕೊರಿಯನ್ ಪುಸ್ತಕವೊಂದನ್ನು ಪ್ಯಾರಿಸ್‌ನಲ್ಲಿ ಪ್ರದರ್ಶಿಸಲಾಗಿದೆ. ’ಜಿಕ್ಜಿ’ ಹೆಸರಿನ ಈ ಪುಸ್ತಕ ಬೌದ್ಧ ಪ್ರವಚನಗಳನ್ನು ಒಳಗೊಂಡಿದ್ದು, Read more…

ದುಬೈ ವಸತಿ ಕಟ್ಟಡದಲ್ಲಿ ಭಾರೀ ಬೆಂಕಿ: ನಾಲ್ವರು ಭಾರತೀಯರು ಸೇರಿ 16 ಮಂದಿ ಸಾವು

ದುಬೈ: ದುಬೈನ ದೇರಾ ಬುರ್ಜ್ ಮುರಾರ್ ಪ್ರದೇಶದ ಅಪಾರ್ಟ್‌ ಮೆಂಟ್‌ ನಲ್ಲಿ ಶನಿವಾರ ಸಂಭವಿಸಿದ ಬೆಂಕಿಯಲ್ಲಿ ನಾಲ್ವರು ಭಾರತೀಯರು ಸೇರಿದಂತೆ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Read more…

ದುಬೈನಲ್ಲಿ ವಸತಿ ಕಟ್ಟಡಕ್ಕೆ ಬೆಂಕಿ; 16 ಮಂದಿ ಸಾವು

ದುಬೈನ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ನಗರದ ಹಳೆಯ ಭಾಗದಲ್ಲಿರುವ Read more…

ಪ್ರತಿ ಎರಡು ಗಂಟೆಗೊಮ್ಮೆ ಎದುರಾಗುತ್ತೆ ಮರೆವಿನ ಸಮಸ್ಯೆ; ಪರಿತಪಿಸುತ್ತಿದ್ದಾಳೆ ಟೀನೇಜ್‌ ಬಾಲಕಿ

ತಮಿಳಿನ ’ಘಜನಿ’ ಚಿತ್ರದಲ್ಲಿ ಅಲ್ಪಾವಧಿಯ ಸ್ಮರಣಾ ಶಕ್ತಿ ಕಳೆದುಕೊಂಡಿರುವ ನಾಯಕ ಸೂರ್ಯ ಯಾರಿಗೆ ನೆನಪಿಲ್ಲ? ಇಂಥದ್ದೇ ನಿಜ ಜೀವನದ ನಿದರ್ಶನವೊಂದು ಅಮೆರಿಕ ಕಾಲೇಜೊಂದರ ವಿದ್ಯಾರ್ಥಿನಿಯ ಜೀವನದಲ್ಲಿ ಜರುಗಿದೆ. ರಿಲೀ Read more…

ರೆಸ್ಟೋರೆಂಟ್ ಮಾಲೀಕನ ಆನ್ಲೈನ್ ಚಾಣಾಕ್ಷತೆಗೆ ಫಿದಾ ಆದ ನೆಟ್ಟಿಗರು

ವಿಚಿತ್ರ ಎನಿಸಬಹುದಾದ ಹೆಸರುಗಳಿಂದಲೇ ಖ್ಯಾತಿ ಪಡೆದಿರುವ ಅನೇಕ ರೆಸ್ಟೋರೆಂಟ್‌ಗಳ ಬಗ್ಗೆ ಕೇಳಿದ್ದೇವೆ. ನ್ಯೂಯಾರ್ಕ್‌ ನಲ್ಲಿರುವ ಈ ರೆಸ್ಟೋರೆಂಟ್ ಇಂಥದ್ದೇ ಕೆಲಸ ಮಾಡಿ ಆನ್ಲೈನ್‌ನಲ್ಲಿ ವೈರಲ್ ಆಗಿದೆ. ’ಥಾಯ್ ಫುಡ್ Read more…

ವಿಡಿಯೋ: ಮೊಮ್ಮಗಳು ಎತ್ತಿಕೊಳ್ಳಲೆಂದು ರಹಸ್ಯವಾಗಿ ಸಮುದ್ರದ ತೀರದಲ್ಲಿ ಕಪ್ಪೆ ಚಿಪ್ಪು ಚೆಲ್ಲುತ್ತಾ ಸಾಗಿದ ಅಜ್ಜ

ಅಜ್ಜ-ಅಜ್ಜಿಯರಿಗೆ ತಮ್ಮ ಮೊಮ್ಮಕ್ಕಳ ಮೇಲೆ ಬಹಳ ಆಳವಾದ ಮಮತೆ ಇರುತ್ತದೆ. ಮೊಮ್ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಅಜ್ಜ-ಅಜ್ಜಿಯರು ಮೊಮ್ಮಕ್ಕಳೊಂದಿಗೆ ತಾವೂ ಮಕ್ಕಳಾಗಿಬಿಡುತ್ತಾರೆ. ತನ್ನ ಮೊಮ್ಮಗಳೊಂದಿಗೆ ಸಮುದ್ರ ತೀರಕ್ಕೆ ಭೇಟಿ ಕೊಟ್ಟಿದ್ದ Read more…

BREAKING: ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಮೋಕ್ ಬಾಂಬ್ ದಾಳಿ

ಟೊಕಿಯೋ: ಜಪಾನ್ ಪ್ರಧಾನಿ ರ್ಯಾಲಿ ವೇಳೆ ಸ್ಮೋಕ್ ಬಾಂಬ್ ದಾಳಿ ನಡೆಸಲಾಗಿದೆ. ವೊಕಾಯಾಮಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮಾತನಾಡುತ್ತಿದ್ದ ವೇಳೆಯಲ್ಲಿ ಸ್ಮೋಕ್ ಬಾಂಬ್ ದಾಳಿ ನಡೆಸಲಾಗಿದೆ. Read more…

ಅಬ್ಬಬ್ಬಾ ಈ ಪ್ರೇತ ಪಕ್ಷಿಯೇ…..! ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ಕಾಡು ಪ್ರಾಣಿಗಳು ಅಥವಾ ಪಕ್ಷಿಗಳು ಎಂದಿಗೂ ಮಾನವಕುಲವನ್ನು ವಿಸ್ಮಯಗೊಳಿಸುತ್ತಲೇ ಇರುತ್ತವೆ. ಇಂದಿನ ಡಿಜಿಟಲ್​ ಯುಗಕ್ಕೆ ಧನ್ಯವಾದಗಳು. ಏಕೆಂದರೆ ಅತಿ ವಿಸ್ಮಯ ಲೋಕವನ್ನು ನಾವು ಮನೆಯಲ್ಲಿಯೇ ಕುಳಿತು ನೋಡಲು ಇದು Read more…

ಕೆನಡಾ ಗಡಿಯಲ್ಲಿ ಅಪ್ಪಳಿಸಿದ ಉಲ್ಕಾಶಿಲೆ; ಚೂರು ತಂದುಕೊಟ್ಟವರಿಗೆ $25,000 ಬಹುಮಾನ ಘೋಷಣೆ

ಕೆನಡಾದ ಗಡಿ ಪ್ರದೇಶವೊಂದರಲ್ಲಿ ಬಾಹ್ಯಾಕಾಶದಿಂದ ಒಂದಷ್ಟು ಶಿಲೆಗಳು ಬಂದು ಭೂಮಿಗೆ ಬಿದ್ದು ಸುತ್ತಲೂ ಅದರ ಚೂರುಗಳು ಚೆಲ್ಲಿವೆ. ಇಂಥ ಶಿಲೆಯ ಒಂದೇ ಒಂದು ಚೂರನ್ನು ತಂದುಕೊಟ್ಟರೆ $25,000 ಕೊಡುವುದಾಗಿ Read more…

ವ್ಯಕ್ತಿ ಮೌನವಾಗಿ ನೀಡುವ ಆಜ್ಞೆಯನ್ನು ಓದಬಲ್ಲವು ಈ ಕನ್ನಡಕಗಳು…..!

ಅಮೆರಿಕದ ಸಂಶೋಧಕರು ಎಐ-ಸಜ್ಜಿತ ಕನ್ನಡಕವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಬಳಕೆದಾರರ ತುಟಿ ಮತ್ತು ಬಾಯಿಯ ಚಲನೆಯನ್ನು ವಿಶ್ಲೇಷಿಸುವ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೌನವಾಗಿ ನೀಡಿದ ಆಜ್ಞೆಗಳನ್ನು ಗುರುತಿಸಬಹುದು. ಈ Read more…

ವಿಮಾನದಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ;‌ ಪಾನಮತ್ತ ಪ್ರಯಾಣಿಕ ಅರೆಸ್ಟ್

ವಿಮಾನದೊಳಗೆ ನಡೆಯುವ ಅಪರಾಧ ಪ್ರಕರಣದಲ್ಲಿ ಹೆಚ್ಚಳ ಕಂಡುಬಂದಿದೆ. ಇತ್ತೀಚೆಗಷ್ಟೇ ವಾಷಿಂಗ್ಟನ್‌ನ ಸಿಯಾಟಲ್‌ನಿಂದ ಅಲಾಸ್ಕಾದ ಆಂಕಾರೇಜ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಇಂತಹದೊಂದು ಘಟನೆ ನಡೆದಿದೆ. ಆಡಮ್ ಡೇವಿಡ್ ಸೆಮೌರ್ ಎಂಬ ವ್ಯಕ್ತಿ Read more…

ಕಾರಿನ ಛಾವಣಿ ಮೇಲೆ ಮಗುವನ್ನು ಬಿಟ್ಟು ಕಾರು ಓಡಿಸಿದ ಅಪ್ಪ: ವಿಡಿಯೋ ವೈರಲ್​

ಮಗುವನ್ನು ಅದರ ತೊಟ್ಟಿಲಿನಲ್ಲಿ ಕುಳ್ಳರಿಸಿ ಅದನ್ನು ಕಾರಿನ ಮೇಲೆ ಇಟ್ಟು, ತಂದೆಯೊಬ್ಬ ಕಾರನ್ನು ಓಡಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಿನ ಛಾವಣಿಯ ಮೇಲಿರುವ ತೊಟ್ಟಿಲಿನಲ್ಲಿ Read more…

Watch Video | ಯುವತಿ ಚುಡಾಯಿಸಿದ್ದಕ್ಕೆ ಬಿತ್ತು ಗೂಸಾ; ಒಂದೇ ಏಟಿಗೆ ನೆಲಕ್ಕೆ ಬಿದ್ದ ಕಿಡಿಗೇಡಿ

ವ್ಯಕ್ತಿಯೊಬ್ಬನನ್ನು ಒಂದೇ ಏಟಿನಲ್ಲಿ ಕೆಡವುದನ್ನು ಎಂದಾದರೂ ನೋಡಿದ್ದೀರಾ? ಇದೀಗ ಟ್ವಿಟರ್‌ನಲ್ಲಿ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಆ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಸುರಂಗ ಮಾರ್ಗವನ್ನು ದಾಟುತ್ತಿದ್ದಾಗ Read more…

ನಿರುದ್ಯೋಗಿಗಳಿಗೆ ಉಚಿತ ಸೇವೆ ನೀಡುತ್ತದೆ ಈ ಡ್ರೈ ಕ್ಲೀನಿಂಗ್ ಶಾಪ್

ಫಸ್ಟ್ ಇಂಪ್ರೆಶನ್ ಇಸ್ ದಿ ಬೆಸ್ಟ್ ಇಂಪ್ರೆಶನ್ ಎಂಬ ಮಾತುಗಳನ್ನು ನೀವು ಕೇಳಿರಬಹುದು. ಮೊದಲ ಉದ್ಯೋಗ ಸಂದರ್ಶನ, ಶಾಲಾ-ಕಾಲೇಜುಗಳ ಪ್ರವೇಶ ಮುಂತಾದ ಮೊತ್ತ ಮೊದಲನೇ ಭಾರಿ ಸಂಭವಿಸುವಂತಹ ಘಟನೆಗಳು Read more…

ಇಲ್ಲಿದೆ ಜಗತ್ತಿನ ಅತ್ಯಂತ ದುಬಾರಿ ಗ್ರಿಲ್ಡ್‌ ಚೀಸ್; ಬೆರಗಾಗಿಸುತ್ತೆ ಇದರ ಬೆಲೆ

ಜಗತ್ತಿನ ಅತ್ಯಂತ ದುಬಾರಿ ಸ್ಯಾಂಡ್‌ವಿಚ್‌ ಎಂದು ಗಿನ್ನೆಸ್ ದಾಖಲೆ ಪುಸ್ತಕಗಳನ್ನು ಸೇರಿದ $214 ಮೌಲ್ಯದ ಸ್ಯಾಂಡ್‌ವಿಚ್‌ ಒಂದನ್ನು ನ್ಯೂಯಾರ್ಕ್‌ನ ರೆಸ್ಟೋರೆಂಟ್  ರಾಷ್ಟ್ರೀಯ ಗ್ರಿಲ್ಡ್‌ ಚೀಸ್ ದಿನದಂದು (ಏಪ್ರಿಲ್ 12) Read more…

ಸೈಕಲ್ ಮಾತ್ರವಲ್ಲ ಎಲೆಕ್ಟ್ರಿಕ್ ಬೈಕ್ ಸಹ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತೆ: ಅಧ್ಯಯನ ವರದಿ

ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಳಕೆಯು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಜರ್ಮನಿಯ ಹ್ಯಾನೋವರ್ ಮೆಡಿಕಲ್ ಸ್ಕೂಲ್‌ನ ಸಂಶೋಧಕರು ನಡೆಸಿದ ಅಧ್ಯಯನ ಕಂಡುಹಿಡಿದಿದೆ. Read more…

81 ನೇ ವಯಸ್ಸಿನಲ್ಲಿ 18 ದೇಶಗಳಿಗೆ ಭೇಟಿ ನೀಡಿದ ಸ್ನೇಹಿತರು…..!

ಟೆಕ್ಸಾಸ್​: ನಮ್ಮಲ್ಲಿ ಹಲವರು 80 ದಿನಗಳಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೇವೆ, ಆದರೆ ನೀವು 80 ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೀರಾ ? ಇಲ್ಲದಿದ್ದರೆ, ಪ್ರಪಂಚದಾದ್ಯಂತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...