alex Certify International | Kannada Dunia | Kannada News | Karnataka News | India News - Part 76
ಕನ್ನಡ ದುನಿಯಾ
    Dailyhunt JioNews

Kannada Duniya

ಕರಡಿ ಮಾಂಸವನ್ನು ವಿತರಿಸುತ್ತೆ ಜಪಾನಿನ ಈ ಸಂಸ್ಥೆ…..!

ಜಪಾನಿನ ಪಟ್ಟಣವೊಂದು ವಿತರಣಾ ಯಂತ್ರದಿಂದ ಕರಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಏಷ್ಯನ್ ಕಪ್ಪು ಕರಡಿಗಳ ಮಾಂಸವನ್ನು ವಿತರಣಾ ಯಂತ್ರದ ಸಹಾಯದಿಂದ ಮಾರಾಟ ಮಾಡಲಾಗುತ್ತಿದೆ. Read more…

ಆಸ್ಟ್ರೇಲಿಯಾದ ಭೂಗತ ಪಟ್ಟಣದಲ್ಲಿದೆ ಮಾಲ್‌ಗಳು…..!

ಜಗತ್ತಿನ ಎಲ್ಲ ನಗರಗಳೂ ತಂತಮ್ಮ ವೈಶಿಷ್ಟ್ಯತೆಗಳಿಂದ ತಮ್ಮದೇ ಗುರುತು ಹೊಂದಿವೆ. ಕೆಲವೊಂದು ನಗರಗಳು ಬೆಟ್ಟ-ಗುಡ್ಡಗಳ ನಡುವೆ ಇದ್ದರೆ ಕೆಲವು ನಗರಗಳು ಸಾಗರದ ಅಂಚಿನಲ್ಲಿರುತ್ತವೆ. ಆಸ್ಟ್ರೇಲಿಯಾದಲ್ಲಿ ಭೂಮಿಯಾಳದಲ್ಲಿರುವ ಕೋಬರ್‌ ಪೆಡಿ Read more…

ಟೆಕ್ಸಾಸ್ ಡೈರಿ ಫಾರ್ಮ್‌ನಲ್ಲಿ ಭೀಕರ ಸ್ಫೋಟ, ಬೆಂಕಿ: 18,000 ಜಾನುವಾರು ಸಾವು

ಹೂಸ್ಟನ್: ದಕ್ಷಿಣ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಡೈರಿ ಫಾರ್ಮ್‌ನಲ್ಲಿ ಗುರುವಾರ ಸಂಭವಿಸಿದ “ಭೀಕರ” ಸ್ಫೋಟ ಮತ್ತು ಬೆಂಕಿಯ ನಂತರ ಕನಿಷ್ಠ 18,000 ಜಾನುವಾರುಗಳು ಸಾವನ್ನಪ್ಪಿವೆ ಮತ್ತು ಒಬ್ಬ ಕೃಷಿ Read more…

ಐದು ಇಂಚು ಎತ್ತರಕ್ಕಾಗಿ ಒಂದೂವರೆ ಕೋಟಿ ರೂ. ಖರ್ಚು ಮಾಡಿದ ಭೂಪ…..!

ಸೌಂದರ್ಯ ವರ್ಧನೆಗೆ ಜನರು ಏನೆಲ್ಲಾ ಸರ್ಕಸ್​ ಮಾಡುವುದು ತಿಳಿದದ್ದೇ. ಆದರೆ ಹೆಚ್ಚಾಗಿ ಹೆಣ್ಣುಮಕ್ಕಳು ಮಾತ್ರ ಹೆಚ್ಚಿನ ಖರ್ಚು ಮಾಡುತ್ತಾರೆ ಎನ್ನಲಾಗುತ್ತದೆ. ಆದರೆ ಕುತೂಹಲ ಎಂಬಂತೆ ಇಲ್ಲೊಬ್ಬ ವ್ಯಕ್ತಿ ತನ್ನ Read more…

ಈ ಖಾದ್ಯ ಸೇವನೆ ಬಳಿಕ ಮಹಿಳೆಯ ಮಿದುಳು, ಚರ್ಮದಲ್ಲಿ ಪತ್ತೆಯಾಯ್ತು ಪರಾವಲಂಬಿ ಹುಳುಗಳು

ವಿಯೆಟ್ನಾಂನ ಮಹಿಳೆಯೊಬ್ಬಳ ಮೆದುಳಿನೊಳಗೆ ಮತ್ತು ಚರ್ಮದ ಅಡಿಯಲ್ಲಿ ಪರಾವಲಂಬಿ ಹುಳುಗಳು ಇರುವುದು ಪತ್ತೆಯಾಗಿದೆ. ಹಸಿ ರಕ್ತ ಮತ್ತು ಬೇಯಿಸಿದ ಮಾಂಸವನ್ನು ಒಳಗೊಂಡಿರುವ ಸ್ಥಳೀಯ ತಿನಿಸಾದ ಟೈಟ್ ಕ್ಯಾನ್ ಅನ್ನು Read more…

ತಾಯಿ ಮೇಲೆ ಅಜ್ಜಿ ಬಳಿ ದೂರು ಹೇಳಲು 130 ಕಿಮೀ ಬೈಸಿಕಲ್ ಸವಾರಿ ಮಾಡಿದ 11ರ ಬಾಲಕ

ತನ್ನ ತಾಯಿಯ ಮೇಲೆ ಸಿಟ್ಟುಗೊಂಡ 11 ವರ್ಷದ ಚೀನಾದ ಬಾಲಕನೊಬ್ಬ ಆಕೆಯ ಮೇಲೆ ಅಜ್ಜಿಯ ಬಳಿ ದೂರು ಹೇಳಲು 130 ಕಿ. ಮೀ. ಬೈಸಿಕಲ್ ತುಳಿದುಕೊಂಡು ಹೋಗಿದ್ದಾನೆ. 24 Read more…

ಪ್ರೀವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಓಲ್ಡ್ ಸ್ಟೈಲ್; ಟ್ರೆಂಡಿಂಗ್ ಆಯ್ತು ಡಿವೋರ್ಸ್ ಫೋಟೋ ಶೂಟ್, ಮದುವೆ ಬಟ್ಟೆಗೆ ಬೆಂಕಿ, ಫೋಟೋ ಪೀಸ್ ಪೀಸ್

ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಬೇಬಿ ಶೋವರ್, ಬೇಬಿ ಫೋಟೋ ಶೂಟ್ ಟ್ರೆಂಡ್ ನ ಪಕ್ಕಕ್ಕೆ ಸರಿಸಿ ಇದೀಗ ಡಿವೋರ್ಸ್ ಫೋಟೋಶೂಟ್ ಮುನ್ನೆಲೆಗೆ ಬರ್ತಿದೆ. ‘ವಿಚ್ಛೇದನ ಫೋಟೋಶೂಟ್’ ಇತ್ತೀಚಿನ Read more…

ಬಾರ್‌ಟೆಂಡಿಂಗ್ ಕೈಚಳಕದಿಂದ ನೆಟ್ಟಿಗರ ಕಣ್ಮನ ಸೆಳೆದ ಯುವತಿ

ಬಾರ್‌ಗಳಿಗೆ ಭೇಟಿ ಕೊಟ್ಟು ಕಾಕ್‌ಟೇಲ್‌ಗಳನ್ನು ಎಂಜಾಯ್ ಮಾಡುವ ಮಂದಿಗೆ ಅವರ ಮೆಚ್ಚಿನ ಪೇಯಗಳನ್ನು ಸಿದ್ಧಪಡಿಸಿಕೊಡುವುದು ಬಾರ್‌ಟೆಂಡರ್‌ಗಳ ಕೆಲಸ. ಕೆಲ ಬಾರ್‌ಟೆಂಡರ್‌ಗಳು ಕಾಕ್‌ಟೇಲ್ ಮಿಕ್ಸ್ ಮಾಡುವ ವೇಳೆ ತಮ್ಮ ನಾಜೂಕುತನದ Read more…

ಕೊರಿಯನ್​ ಮಹಿಳೆಯ ಅದ್ಭುತ ಪಂಜಾಬಿ ಮಾತಿಗೆ ನೆಟ್ಟಿಗರು ಫಿದಾ

ಕರಾಚಿ: ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಮತ್ತು ಅವರ ಕೊರಿಯನ್ ತಾಯಿಯ ವೀಡಿಯೊ Instagram ನಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣವೇನು ಗೊತ್ತಾ? ಕೊರಿಯನ್ ತಾಯಿಯ ಪಂಜಾಬಿ ಮಾತನಾಡುವ ಕೌಶಲ್ಯವು Read more…

ಡಬಲ್ ಡೆಕ್ಕರ್‌ ಬಸ್ಸನ್ನೇ ಮನೆ ಮಾಡಿಕೊಂಡಿದೆ ಈ ಕುಟುಂಬ

ಕೆಲವರಿಗೆ ನಿರಂತರ ಪ್ರಯಾಣವೇ ತಮ್ಮ ಜೀವನವಾಗಲಿ ಎಂಬ ಬಯಕೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪರ್‌ ವ್ಯಾನ್, ಬಸ್, ಎಸ್‌ಯುವಿಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿಕೊಂಡು ದೇಶ-ವಿದೇಶ ಸುತ್ತುವ ಅನೇಕ ಮಂದಿಯನ್ನು Read more…

ನಿಮ್ಮ ಕಿವಿಯ ವಯಸ್ಸೆಷ್ಟು…? ಈ ಆಡಿಯೋದಿಂದ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ

ಹುಟ್ಟಿನಿಂದಲೇ ಪ್ರಕೃತಿಯು ನಮಗೆ ವಿಭಿನ್ನ ಇಂದ್ರಿಯಗಳನ್ನು ನೀಡಿದ್ದು, ಅವುಗಳನ್ನು ನಾವು ಜೀವನದುದ್ದಕ್ಕೂ ಆನಂದಿಸುತ್ತೇವೆ. ಅತ್ಯಂತ ಪ್ರಮುಖವಾದ ಮತ್ತು ಪ್ರಸಿದ್ಧವಾದ ಇಂದ್ರಿಯಗಳೆಂದರೆ ರುಚಿ, ಸ್ಪರ್ಶ, ದೃಷ್ಟಿ, ವಾಸನೆ ಮತ್ತು ಶ್ರವಣ. Read more…

ಗಂಡ ಮನೆಯಲ್ಲೇ ಇರಲು ಒಪ್ಪಿದರೆ ಮಾತ್ರ ತಾನು ಮಗುವಿಗೆ ಜನ್ಮ ನೀಡುತ್ತೇನೆಂದ ಮಹಿಳೆ….!

ತನ್ನ ಪತಿ ಮನೆಯಲ್ಲಿಯೇ ಇರುವ ತಂದೆಯಾಗಲು ಒಪ್ಪಿದರೆ ಮಾತ್ರ ತಾನು ಮಗುವಿಗೆ ಜನ್ಮ ನೀಡಲು ಸಿದ್ಧ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಸದ್ಯ ಡಿಲೀಟ್ ಆಗಿರುವ ರೆಡ್ಡಿಟ್ ಪೋಸ್ಟ್ ನಲ್ಲಿ Read more…

ಕೋವಿಡ್ ಸೋಂಕಿತರಲ್ಲಿ ನಿದ್ರಾಶೂನ್ಯತೆ ಸಮಸ್ಯೆ ಸಾಮಾನ್ಯ: ಅಧ್ಯಯನ ವರದಿಯಲ್ಲಿ ಬಹಿರಂಗ

ಕೋವಿಡ್ ಸೋಂಕಿಗೆ ದೀರ್ಘವಾಗಿ ಪೀಡಿತರಾಗಿದ್ದ ಮಂದಿಗೆ ನಿದ್ರಾಹೀನತೆ ಆವರಿಸುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಸಂಶೋಧಕರು ಈ ಸಂಬಂಧ ಮಾಡಿದ ಅಧ್ಯಯನವೊಂದು, ಸುದೀರ್ಘ ಅವಧಿಗೆ ಕೋವಿಡ್ Read more…

ಮಗಳ ಕ್ಯಾನ್ಸರ್‌ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ: ಆದರೂ ತಾಯಿಗೆ ಹುಡುಕಿಕೊಂಡು ಬಂತು ಅದೃಷ್ಟ

ಮಗಳ ಕ್ಯಾನ್ಸರ್‌ ಚಿಕಿತ್ಸೆಗೆಂದು ತನ್ನ ಜೀವಿತದ ಉಳಿತಾಯವನ್ನೆಲ್ಲಾ ಧಾರೆ ಎರೆದ ಮಹಿಳೆಯೊಬ್ಬರ ಮಾತೃ ವಾತ್ಸಲ್ಯಕ್ಕೆ ಖುದ್ದು ಭಗವಂತನೇ ಒಲಿದು ಆಕೆಯ ಅದೃಷ್ಟದ ಬಾಗಿಲು ತೆರೆದಿದ್ದಾನೆ. ಫ್ಲಾರಿಡಾದ ಲೆಕ್ಲ್ಯಾಂಡ್ ನಗರದ Read more…

ತನ್ನ ಮನೆ ಗ್ಯಾರೇಜ್‌ನಲ್ಲಿ ವಾಸಿಸುವ ಯುವಕ ತಿಂಗಳಿಗೆ ಗಳಿಸುವ ಹಣವೆಷ್ಟು ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಇಂದಿನ ಕಾಲದಲ್ಲಿ ಹೆಚ್ಚು ಹಣವನ್ನು ಗಳಿಸಲು ಮತ್ತು ಅದನ್ನು ಉಳಿಸಲು ಮಾರ್ಗಗಳನ್ನು ಯೋಜಿಸುವುದು ಅತ್ಯಂತ ಅವಶ್ಯಕವಾಗಿದೆ. ಇದಕ್ಕಾಗಿ ನೀವು ಸ್ಟಾಕ್ ಮಾರುಕಟ್ಟೆಯ ಬಗ್ಗೆ ಕಲಿತು ಹೂಡಿಕೆ ಮಾಡಬಹುದು, ಅಥವಾ Read more…

ಪ್ರತಿ ಕೆ.ಜಿ. ಗೆ 50,000 ರೂ. ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ಆಲೂಗಡ್ಡೆಯಿದು….!

ಆಲೂಗಡ್ಡೆ ಪ್ರಪಂಚದಾದ್ಯಂತದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಮನೆಯ ತರಕಾರಿಯಾಗಿದೆ. ದೇಶಾದ್ಯಂತ ಪ್ರತಿಯೊಂದು ಭಕ್ಷ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಆಲೂಗಡ್ಡೆಯನ್ನು ವ್ಯಾಪಕವಾಗಿ ಬಳಸಲು ಕಾರಣವೆಂದರೆ ಅದರ ಅಗ್ಗದ Read more…

ಹುಟ್ಟುಹಬ್ಬದಂದೇ ಕೋಟ್ಯಾಧಿಪತಿಯಾದ ಯುವಕ; ಉಡುಗೊರೆಯಾಗಿ ಬಂದ ಲಾಟರಿಯಲ್ಲಿತ್ತು ಅದೃಷ್ಟ…!

18 ನೇ ವರ್ಷದ ಹುಟ್ಟುಹಬ್ಬಕ್ಕೆ ಸಿಕ್ಕ ಲಾಟರಿ ಟಿಕೆಟ್ ನಲ್ಲಿ ಯವಕ 8.2 ಕೋಟಿ ರೂಪಾಯಿ ಗೆದ್ದಿದ್ದಾನೆ. ಈ ಮೂಲಕ ಅಮೆರಿಕಾ ಮೂಲದ ಯುವಕನ 18ನೇ ಹುಟ್ಟುಹಬ್ಬ ತುಂಬಾ Read more…

ಜಗತ್ತಿನ ಅತ್ಯಂತ ವೇಗದ ಮ್ಯಾಗ್ಲೇವ್‌ ರೈಲಿನ ಅನುಭೂತಿ ಕೊಟ್ಟ ಯೂಟ್ಯೂಬರ್‌

ಆಯಸ್ಕಾಂತೀಯ ಲೆವಿಟೇಶನ್ ತಂತ್ರಜ್ಞಾನದ ಆಧಾರದ ಮೇಲೆ ಶರವೇಗದಲ್ಲಿ ಚಲಿಸುವ ರೈಲುಗಳ ಕುರಿತು ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಈ ಶರವೇಗದ ಹಿಂದಿನ ವಿಜ್ಞಾನದ ಬಗ್ಗೆ ಬಹಳಷ್ಟು ತಿಳಿದಿದ್ದೇವೆ. ಜಪಾನ್‌ನ ಯಮನಾಶಿ Read more…

Watch Video | ಒಳಚರಂಡಿ ಸೋರಿಕೆಯ ಪ್ರವಾಹದಲ್ಲಿ ಈಜಿದ ಬಾಲಕಿ

ಕಳೆದ ವಾರ ಅಮೆರಿಕದಲ್ಲಿ ನೀರು ಪೂರೈಕೆ ಮಾಡುವ ಮುಖ್ಯ ನೀರಿನ ಮಾರ್ಗದಲ್ಲಿ 30-ಇಂಚು ಒಡೆದು ಕೆಲವು ಪ್ರದೇಶಗಳಲ್ಲಿ ದೊಡ್ಡ ಪ್ರವಾಹ ಉಂಟಾಯಿತು. ಅದರಲ್ಲಿಯೂ ನ್ಯೂ ಓರ್ಲಿಯನ್ಸ್‌ನ ಆಡುಬನ್ ಪ್ರದೇಶದಲ್ಲಿ Read more…

ತನ್ನದೇ ಕವನ ಓದುತ್ತಿರುವ ಪಂಜಾಬಿ ಲೇಖಕಿಯ ವಿಡಿಯೋ ವೈರಲ್

ಕೆನಡಾದ ಲೇಖಕಿ ರೂಪಿ ಕೌರ್‌ ’ಮಿಲ್ಕ್ ಅಂಡ್ ಹನಿ’ ಪುಸ್ತಕದಲ್ಲಿ ತಮ್ಮ ಕವನವೊಂದನ್ನು ಹಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪಂಜಾಬ್‌ನಲ್ಲಿ ಜನಿಸಿದ ರೂಪಿ ಕೌರ್‌‌, ’ಮಿಲ್ಕ್ ಅಂಡ್ ಹನಿ’, Read more…

ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಜೆಲ್ಲಿಫಿಶ್‌ಗಳು

ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಗೆ ಅಪರೂಪದ ಅತಿಥಿಗಳು ಭೇಟಿ ಕೊಟ್ಟಿದ್ದು, ಸ್ಥಳೀಯರ ಗಮನ ಸೆಳೆಯುತ್ತಿವೆ. ’ವೆಲೆಲ್ಲಾ ವೆಲೆಲ್ಲಾ’ ಎಂದು ಗುರುತಿಸಲಾದ ಈ ನೀಲಿ ಬಣ್ಣದ ಜೆಲ್ಲಿ ಫಿಶ್‌ಗಳನ್ನು ದೂರದಲ್ಲೇ ನಿಂತು Read more…

ಹತೋಟೆಗೆ ಬಾರದ ಮಾಲಿನ್ಯ ನಿಯಂತ್ರಣ; ಥಾಯ್ಲೆಂಡ್ ಪ್ರಧಾನಿ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ಜನ

ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಕಾರಣಕ್ಕೆ ದೇಶದ ಪ್ರಧಾನಿಯನ್ನೇ ಕೋರ್ಟಿನ ಕಟಕಟೆಗೆ ಎಳೆದು ತಂದಿದ್ದಾರೆ ಥಾಯ್ಲೆಂಡ್‌ನ ಚಿಯಾಂಗ್ ಮಾಯ್‌ ನಗರದ ನಿವಾಸಿಗಳು. ನಗರದಲ್ಲಿ ಮಾಲಿನ್ಯದ ಕಾರಣ Read more…

Video | ಸಿಂಹದ ಮರಿಗಳನ್ನು ಅಪ್ಪಿ ಮುದ್ದಾಡಿದ ಚಿಂಪಾಂಜ಼ಿ

ಪರಿಶುದ್ಧ ಮನಸ್ಸಿನ ಸ್ನೇಹ ಪ್ರೀತಿಗಳನ್ನು ನೋಡಬೇಕೆಂದಲ್ಲಿ ಮಾನವರಿಗಿಂತ ಪ್ರಾಣಿಗಳ ವಿಡಿಯೋಗಳನ್ನು ನೋಡಬೇಕು. ಇದೀಗ ಸಿಂಹದ ಮರಿಯೊಂದನ್ನು ಅಪ್ಪಿ ಮುದ್ದು ಮಾಡುತ್ತಿರುವ ಚಿಂಪಾಂಜಿಯೊಂದರ ವಿಡಿಯೋ ವೈರಲ್ ಆಗಿದೆ. ಮಿಯಾಮಿ ಮೃಗಾಲಯದಲ್ಲಿ Read more…

ಬೇಟಾ ಪದ ಅಸಭ್ಯ ಅಂತಾ ಅಂದುಕೊಂಡಿದ್ದರಂತೆ ಅಮೆರಿಕದ ದಾದಿ; ನಿಜ ವಿಚಾರ ತಿಳಿದು ನಕ್ಕು ನಕ್ಕು ಸುಸ್ತಾದ ನರ್ಸ್

ಅಮೆರಿಕದ ದಾದಿಯೊಬ್ಬರು ಹಿಂದಿ ಭಾಷೆಯ ಬೇಟಾ (ಮಗು) ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹೌದು, Read more…

ʼಗಿನ್ನಿಸ್‌ʼ ದಾಖಲೆಗೆ ಪಾತ್ರವಾಗಿದೆ ಜಗತ್ತಿನ ಅತ್ಯಂತ ಪುಟ್ಟ ನಾಯಿ; ದಂಗಾಗಿಸುವಂತಿದೆ ಇದರ ಗಾತ್ರ

ಎರಡು ವರ್ಷದ ಚಿಹುಆಹುವಾ ತಳಿಯ ಶ್ವಾನವೊಂದು ಜಗತ್ತಿನ ಅತ್ಯಂತ ಪುಟ್ಟ ನಾಯಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ’ಪರ್ಲ್’ ಹೆಸರಿನ ಈ ಶ್ವಾನ, ಜೀವಂತವಿರುವ ಅತ್ಯಂತ ಪುಟ್ಟ ನಾಯಿಯಾಗಿ ಗಿನ್ನೆಸ್ ವಿಶ್ವ Read more…

ChatGPT ಸಹಾಯದಿಂದ ಜಾಮೀನು ಅರ್ಜಿ ತೀರ್ಪು; ಪಾಕ್ ಕೋರ್ಟ್‌ ನಿಂದ ನೂತನ ತಂತ್ರಜ್ಞಾನ ಬಳಕೆ

ಇದೇ ಮೊದಲ ಬಾರಿಗೆ ಪಾಕಿಸ್ತಾನದ ಪಂಜಾಬ್ ನ ಫಾಲಿಯಾ ಪ್ರದೇಶದ ಸ್ಥಳೀಯ ನ್ಯಾಯಾಲಯವು ಚಾಟ್‌ಜಿಪಿಟಿಯ ಸಹಾಯ ಪಡೆದು ಜಾಮೀನು ಅರ್ಜಿ ತೀರ್ಪನ್ನು ಪ್ರಕಟಿಸಿದೆ. ಒಂಬತ್ತು ವರ್ಷದ ಬಾಲಕನನ್ನು ಅಪಹರಿಸಿ Read more…

ಯೋಜಿಸಿದಂತೆ ನಡೆಯಲಿಲ್ಲ ಕಟ್ಟಡ ಧರೆಗುರುಳಿಸುವ ಕಾರ್ಯಾಚರಣೆ; ಎದ್ನೋ ಬಿದ್ನೋ ಎಂದು ಓಡಿದ ಜನ

ಕಟ್ಟಡವನ್ನು ನಿರ್ಮಿಸುವುದು ದೊಡ್ಡ ಕಾರ್ಯ. ಅದು ಗಗನಚುಂಬಿ ಕಟ್ಟಡ ಅಥವಾ ಬಹುಮಹಡಿ ಕಟ್ಟಡವಾಗಿದ್ದರೆ ನಿರ್ಮಾಣಕ್ಕೆ ತುಂಬಾ ತಿಂಗಳುಗಳ ಶ್ರಮದ ಜೊತೆಗೆ ಸಾಕಷ್ಟು ಹಣದ ಬಂಡವಾಳ ಬೇಕಾಗುತ್ತದೆ. ಆದರೆ ಕೆಲವೊಮ್ಮೆ Read more…

40 ನೇ ವಯಸ್ಸಿಗೆ 44 ಮಕ್ಕಳ ಮಹಾತಾಯಿ ಈಕೆ…….!

ತನ್ನ 40ನೇ ವಯಸ್ಸಿಗೆ ಆಕೆ 44 ಮಕ್ಕಳ ಮಹಾತಾಯಿ. ಕೇವಲ 13 ನೇ ವಯಸ್ಸಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಆಕೆ ಭೂಮಿಯ ಮೇಲಿನ ಅತ್ಯಂತ ಫಲವತ್ತಾದ ಮಹಿಳೆ Read more…

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ನಿವೃತ್ತ ಮೆಕ್ಯಾನಿಕ್….!

ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವವರ ಕಥೆಗಳನ್ನು ನೀವು ಕೇಳಿರಬಹುದು. ಲಾಟರಿಯಿಂದ ಅದೃಷ್ಟ ಖುಲಾಯಿಸಿ ಕೆಲವರು ಈ ಜಾಕ್ ಪಾಟ್ ಹೊಡೆಯುತ್ತಾರೆ. ಅಮೆರಿಕಾದ ನಿವೃತ್ತ ಮೆಕ್ಯಾನಿಕ್ ಅರ್ಲ್ ಲ್ಯಾಪ್ ಎಂಬುವವರಿಗೂ ಈ ಜಾಕ್ Read more…

ಕೀಬೋರ್ಡ್​ ಕಲಾವಿದನಿಗೆ ಹಿನ್ನೆಲೆಯಾಗಿ ಪಕ್ಷಿಯ ದನಿ: ಕ್ಯೂಟ್​ ವಿಡಿಯೋ ವೈರಲ್​

ಪ್ರಾಣಿ ಮತ್ತು ಪಕ್ಷಿ ಪ್ರಪಂಚದಲ್ಲಿ ವಿಶೇಷ ಮೆರುಗು ಇದೆ. ಪಕ್ಷಿಗಳು ಕೂಡ ಸಂಗೀತಕ್ಕೆ ಸಮಾನ. ಆದರೆ ಇಲ್ಲೊಂದು ವೈರಲ್​ ವಿಡಿಯೋದಲ್ಲಿ ಪಕ್ಷಿಯೊಂದು ಸಂಗೀತಗಾರನ ಕೀಬೋರ್ಡ್​ಗೆ ಹಿನ್ನೆಲೆ ಹಾಕುವುದನ್ನು ನೋಡಬಹುದು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...