alex Certify ವಿದೇಶದಲ್ಲೂ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ದುಬೈನಲ್ಲಿ ವಿಶೇಷ ರೀತಿ ಆಚರಣೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲೂ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ದುಬೈನಲ್ಲಿ ವಿಶೇಷ ರೀತಿ ಆಚರಣೆ ವಿಡಿಯೋ ವೈರಲ್

ಭಾರತದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಭಾರತದ ಸ್ವಾತಂತ್ರ್ಯ ದಿನವನ್ನು ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲಿ ಆಚರಿಸಲಾಗುತ್ತದೆ. ದುಬೈನ ಮಾಲ್ ಒಂದರಲ್ಲಿ ಇಂತಹದ್ದೇ ದೃಶ್ಯ ಕಂಡು ಬಂದಿದ್ದು, ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ದುಬೈನ ಮಾಲ್‌ ನಲ್ಲಿ ಫ್ಲ್ಯಾಶ್ ಡ್ಯಾನ್ಸ್ ಆಯೋಜಿಸಲಾಗಿದ್ದು, ನೂರಾರು ಜನರು ಭಾಗವಹಿಸಿದ್ದರು. ಜನರು ದೇಶಭಕ್ತಿ ಗೀತೆಗಳ ಹಾಡಿಗೆ ನೃತ್ಯ ಮಾಡಿದರು. ಈ ವೇಳೆ ಅಲ್ಲಿ ಶಾಪಿಂಗ್ ಮಾಡುತ್ತಿದ್ದ ಗ್ರಾಹಕರ ದಂಡೇ ನೆರೆದಿತ್ತು. ನೆರೆದಿದ್ದವರು ಚಪ್ಪಾಳೆ ತಟ್ಟುವ ಮೂಲಕ ಕುಣಿದು ಕುಪ್ಪಳಿಸಿದ ಜನರನ್ನು ಪ್ರೋತ್ಸಾಹಿಸಿದರು.

ವಿಡಿಯೋವನ್ನು ಇಲ್ಲಿ ವೀಕ್ಷಿಸಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...