alex Certify India | Kannada Dunia | Kannada News | Karnataka News | India News - Part 884
ಕನ್ನಡ ದುನಿಯಾ
    Dailyhunt JioNews

Kannada Duniya

Big News: 38 ದಿನಗಳಲ್ಲಿ ಎಕ್ಸ್‌ಪೈರ್ ಆಗಲಿವೆ 1.24 ಲಕ್ಷ ಕೋವಿಶೀಲ್ಡ್ ಲಸಿಕೆ…!

ಪುಣೆ ಪುರಸಭೆಯ ವ್ಯಾಪ್ತಿಯಲ್ಲಿರುವ 22 ಖಾಸಗಿ ಲಸಿಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಒಟ್ಟು 1.24 ಲಕ್ಷ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಇತ್ತೀಚಿನ ಪುಣೆ ಮುನ್ಸಿಪಲ್ ಕಾರ್ಪೊರೇಷನ್ Read more…

BIG NEWS: ‘ಪವಿತ್ರ ಕ್ಷೇತ್ರ’ ಘೋಷಿಸಿ ಜೈನ ಯಾತ್ರಾ ಕೇಂದ್ರದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಿದ ಮಧ್ಯಪ್ರದೇಶ ಸಿಎಂ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಜೈನ ಯಾತ್ರಾ ಕೇಂದ್ರ ಕುಂದಲ್‌ ಪುರ ಸೇರಿದಂತೆ ಎರಡು ಪಟ್ಟಣಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. Read more…

BSF ನಲ್ಲಿ ಯುವಕ – ಯುವತಿಯರಿಗೆ ಬಂಪರ್‌ ಉದ್ಯೋಗಾವಕಾಶ; ಇಲ್ಲಿದೆ ವಿವರ

ಗಡಿ ಭದ್ರತಾ ಪಡೆ (BSF) ಬಂಪರ್ ಆಫರ್ ನೀಡಿದ್ದು, ಸಾಕಷ್ಟು ಖಾಲಿ ಹುದ್ದೆಗಳನ್ನು ಪ್ರಕಟಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಿಎಸ್ಎಫ್ ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ Read more…

ಇಟ್ಟಿಗೆ ಗೂಡು ವ್ಯಾಪಾರಿಗೆ ಒಲಿದ ಅದೃಷ್ಟ; ಗಣಿಗಾರಿಕೆ‌ ವೇಳೆ 1.2 ಕೋಟಿ ರೂ. ಬೆಲೆಬಾಳುವ ವಜ್ರ ಪತ್ತೆ…!

ಸಣ್ಣ ಪ್ರಮಾಣದ ಇಟ್ಟಿಗೆ ಗೂಡು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯಲ್ಲಿ 26.11 ಕ್ಯಾರೆಟ್ ವಜ್ರ ಲಭ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಬೆಲೆಬಾಳುವ ಈ Read more…

ಮತದಾರರಿಗೆ ನಕಲಿ ಚಿನ್ನದ ನಾಣ್ಯ ನೀಡಿ ಮತ ಕೋರಿದ ಅಭ್ಯರ್ಥಿ ಕಳ್ಳಾಟ ಬಯಲು..!

ಚುನಾವಣೆ ಅಂದಮೇಲೆ ಮತವನ್ನು ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಹುಡುಕುವ ವಾಮಮಾರ್ಗದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಇದೇ ರೀತಿ ಘಟನೆಯೊಂದು ತಮಿಳುನಾಡಿನ ಅಂಬೂರಿನ 36ನೇ ವಾರ್ಡಿನಲ್ಲಿ ಸಂಭವಿಸಿದೆ. ಕೌನ್ಸಿಲರ್​ ಸ್ಥಾನಕ್ಕೆ ಪಕ್ಷೇತರ Read more…

ಕೆಸರು ಗುಂಡಿಗೆ ಬಿದ್ದು ಸಾವನ್ನಪ್ಪಿದ ಕಂದಮ್ಮ

6 ವರ್ಷದ ಬಾಲಕನೊಬ್ಬ ಮುಚ್ಚದೇ ಇರುವ ಕೆಸರು ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಆಘತಾಕರಿ ಘಟನೆ ರಾಜಸ್ಥಾನದ ಜೈಪುರ ನಗರದ ತರಕಾರಿ ಮತ್ತು ಹಣ್ಣುಗಳ ಸಗಟು ಮಾರುಕಟ್ಟೆ ಮುಹನ Read more…

ಶಾಕಿಂಗ್​: NSG ಕಮಾಂಡೋ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿ

ಎನ್​ಎಸ್​ಜಿ ಕಮಾಂಡೋ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಫತೇಪುರ ಗ್ರಾಮದಲ್ಲಿ ಸಂಭವಿಸಿದೆ. ಈ ದಾಳಿಯಲ್ಲಿ ಎನ್​ಎಸ್​ಜಿ ಕಮಾಂಡೋ ಗಂಭೀರವಾಗಿ Read more…

BREAKING: ಕಾರ್ಖಾನೆಯಲ್ಲಿ ಭಾರೀ ಸ್ಫೋಟ; ಏಳು ಮಂದಿ ದುರ್ಮರಣ

ಹಿಮಾಚಲ ಪ್ರದೇಶದ ಕಾರ್ಖಾನೆಯೊಂದರಲ್ಲಿ ಬೃಹತ್​ ಸ್ಫೋಟ ಸಂಭವಿಸಿದ್ದು ಈ ಘಟನೆಯಲ್ಲಿ ಕನಿಷ್ಟ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಉನಾ ಜಿಲ್ಲೆಯ ಬಾತು ಕೈಗಾರಿಕಾ ಪ್ರದೇಶದಲ್ಲಿ ಸ್ಫೋಟ Read more…

ರಾಮನದಿ ಪುನಶ್ಚೇತನ ಮಿಷನ್ ಅಡಿ ನಿರ್ಮಾಣವಾಗಲಿದೆ ʼತಾವರೆʼ ಸರೋವರ

ಪುಣೆಯಲ್ಲಿನ ಅತಿದೊಡ್ಡ ನದಿ ಪುನಶ್ಚೇತನ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ರಾಮನದಿ ಪುನಶ್ಚೇತನ ಮಿಷನ್ (RRM) ಅಡಿಯಲ್ಲಿ, ನಗರದ ಮೊಟ್ಟ ಮೊದಲ ಕಮಲದ ಸರೋವರವನ್ನು ನಿರ್ಮಿಸಲಾಗುತ್ತಿದೆ. ತಾವರೆ ಸರೋವರವನ್ನು ನದಿಯ Read more…

‘ಮಧ್ಯರಾತ್ರಿಯಲ್ಲಿ ರೆಸ್ಟಾರೆಂಟ್​ ಬಾಗಿಲು ಮುಚ್ಚಿಸುವ ಅಧಿಕಾರ ಪೊಲೀಸರಿಗಿಲ್ಲ’ -​ ಹೈಕೋರ್ಟ್​ ಮಹತ್ವದ ಆದೇಶ

ಕೆಫೆ ಹಾಗೂ ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಒತ್ತಾಯಿಸುವಂತಿಲ್ಲ ಹಾಗೂ ತಡರಾತ್ರಿಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವಂತಿಲ್ಲ ಎಂದು ಮದ್ರಾಸ್​ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ತಡರಾತ್ರಿಯಲ್ಲಿ ರೆಸ್ಟಾರೆಂಟ್​ಗಳನ್ನು ನಡೆಸುವುದಕ್ಕೆ ಕಿಲ್ವಾಕ್​ Read more…

ಬಿಜೆಪಿ ಮುಖಂಡ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ

ಅದಯ ಗುಜರಾತಿನ ನರ್ಮದಾ ನದಿ ತೀರದ ಭರೂಚ್‌ ಜಿಲ್ಲೆಯ ಅಂಕ್ಲೇಶ್ವರ ನಗರ. ಅಖಿಲ ಭಾರತೀಯ ಸಂತ ಸಮಿತಿ ಆಯೋಜಿಸಿದ್ದ ಜನಪದ ಗೀತೆಗಳ ಗಾಯನ ಕಾರ್ಯಕ್ರಮದ ರಸಸಂಜೆ ಜೋರಾಗಿ ನಡೆದಿತ್ತು. Read more…

BIG BREAKING: ಹರ್ಷ ಹತ್ಯೆಗೆ ಕಾಂಗ್ರೆಸ್ ಗದ್ದಲ, ಧರಣಿಯೇ ಕಾರಣ; ಸಿಎಂ ಬೊಮ್ಮಾಯಿ ಗಂಭೀರ ಆರೋಪ

ಬೆಂಗಳೂರು: ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಇಂದೂ ಕೂಡ ಕಾಂಗ್ರೆಸ್ ಸದಸ್ಯರು ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ Read more…

ಭಾರತ ಪಾಕಿಸ್ತಾನವಾಗಿದೆ, ಹಿಂದೂಗಳು ದೇಶಬಿಟ್ಟು ತೊಲಗಿ; ಶಿವಾಜಿ ಜಯಂತಿಯಂದು ಮುಸ್ಲಿಂ ವಕೀಲನಿಂದ ನಿಂದನೆ…!

ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯಂದು ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಲ್ಲದೆ. ತನ್ನ ಸೊಸೈಟಿಯ ಇತರ ನಿವಾಸಿಗಳಿಗೆ ಚಾಕು ತೋರಿಸಿ ಬೆದರಿಸಿ, ಅವರ ಮನೆಯ ಧಾರ್ಮಿಕ‌ ವಸ್ತುಗಳನ್ನು ಧ್ವಂಸಗೊಳಿಸಿರುವ Read more…

ಸಿಎಂ ಸ್ಥಾನದಿಂದ ಉದ್ಧವ್​ ಠಾಕ್ರೆಯನ್ನು ಕೆಳಗಿಳಿಸಲು ನಡೆಯುತ್ತಿದೆ ಪ್ಲಾನ್​..? ಬಿಜೆಪಿ ರಾಜ್ಯಾಧ್ಯಕ್ಷರಿಂದ ಮಹತ್ವದ ಮಾಹಿತಿ

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ನೀಡಿರುವ ಕಾರ್ಯಸೂಚಿಯ ಸಂಬಂಧ ಶಿವಸೇನೆಯ ಸಂಸದ ಸಂಜಯ್​ ರಾವತ್​ ಕೆಲಸ ಮಾಡುತ್ತಿದ್ದಾರೆ Read more…

ಕೆಂಪು ಕಾರಿನಲ್ಲಿ ಮತಗಟ್ಟೆಗೆ ಬಂದು ವಿವಾದಕ್ಕೆ ಸಿಲುಕಿದ ʼದಳಪತಿʼ ವಿಜಯ್‌

ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್‌ ಅವರು ತಪ್ಪದೇ ಮತದಾನದ ಹಕ್ಕು ಚಲಾಯಿಸುತ್ತಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸೈಕಲ್‌ ತುಳಿದುಕೊಂಡು ಬಂದು ವಿಜಯ್‌ ಮತ Read more…

ಪ್ರಿಯತಮನನ್ನು ಭೇಟಿಯಾಗಲು ಆತನ 6 ವರ್ಷದ ಸಹೋದರನನ್ನೇ ಅಪಹರಿಸಿದ ಮಹಿಳೆ…!

ತನ್ನ ಗೆಳೆಯನನ್ನು ಭೇಟಿಯಾಗಲು, ಮಹಿಳೆಯೊಬ್ಬರು ಆತನ ಆರು ವರ್ಷದ ಪುಟ್ಟ ಸಹೋದರನನ್ನು ಅಪಹರಣ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ವಿಲಕ್ಷಣ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಸೇರಿದಂತೆ Read more…

ಇಲ್ಲಿದೆ ಇಂದಿನ ದಿನಾಂಕದ ವಿಶೇಷ; ಹೇಗೆ ಓದಿದರೂ ಬದಲಾಗದ ಸಂಖ್ಯೆ

2/22/2022 ಇಂದಿನ ಈ ದಿನಾಂಕ ಬಹಳ ಅಪರೂಪ ಹಾಗೂ ವಿಶೇಷವಾದದ್ದು. ಈ ದಿನಾಂಕವನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಹೇಗೆ ಓದಿದರೂ ಸಂಖ್ಯೆ ಬದಲಾಗದು. ಒಂದೇ ರೀತಿ ಇರುವ Read more…

ಸ್ವಯಂ ಘೋಷಿತ ದೇವಮಾನವ ರಾಮ್​ ರಹೀಮ್ ಸಿಂಗ್ ಗೆ ಜೆಡ್​ ಪ್ಲಸ್​ ಭದ್ರತೆ

ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಮ್ ಸಿಂಗ್​​ ಖಲಿಸ್ತಾನ್​ ಪರ ಕಾರ್ಯಕರ್ತರಿಂದ ಜೀವ ಬೆದರಿಕೆ ಕರೆ‌ ಇರುವ ಹಿನ್ನೆಲೆಯಲ್ಲಿ ಜೈಲಿನಿಂದ ಹೊರ ಬಂದಿರುವ ರಾಮ್​ ರಹೀಮ್ Read more…

ಬೇಟೆಯಾಡಲು ಬಂದ‌ ಚಿರತೆಯನ್ನೇ ಬೆದರಿಸಿದ‌ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ

ಚಿರತೆ ಮತ್ತು ನಾಯಿ ಕಾಳಗವಾದರೆ ಯಾವುದು ಮೇಲುಗೈ ಸಾಧಿಸಬಹುದು ಅಥವಾ ವಾಸ್ತವವಾಗಿ ಹೇಳಬೇಕೆಂದರೆ ಯಾವ ಪ್ರಾಣಿ ಬದುಕುಳಿಯಬಹುದು.‌ ಈ ಪ್ರಶ್ನೆಗೆ ತಕ್ಷಣದ ಉತ್ತರ ಚಿರತೆ. ಆದರೆ ಇತ್ತೀಚಿಗೆ ರಾಜಸ್ಥಾನದ Read more…

Big News: ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್​ ಇಂಡಿಯಾ ವಿಶೇಷ ವಿಮಾನ

ಟಾಟಾ ಒಡೆತನದ ಏರ್​ ಇಂಡಿಯಾದ ವಿಶೇಷ ವಿಮಾನವು ಇಂದು ರಾತ್ರಿ ಉಕ್ರೇನ್​ ವಿಮಾನ ನಿಲ್ದಾಣದಿಂದ ಸುರಕ್ಷಿತ ವಾಪಸ್ಸಾತಿಗಾಗಿ ವಾಪಸ್ಸಾತಿಗಾಗಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್​ ಕರೆದುಕೊಂಡು Read more…

14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿದ ಕಿರಾತಕರು…..!

14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವನ್ನೆಸಗಿ ಕೊಲೆ ಮಾಡಿದ ದಾರುಣ ಘಟನೆಯು ಉತ್ತರ ದೆಹಲಿಯ ನರೇಲಾ ಪ್ರದೇಶದಲ್ಲಿ ಸಂಭವಿಸಿದೆ. ಶನಿವಾರದಂದು ಮುಚ್ಚಿದ ಅಂಗಡಿಯೊಂದರಲ್ಲಿ ಈ ಬಾಲಕಿಯ ಶವ Read more…

BIG NEWS: ಸಚಿವ ಈಶ್ವರಪ್ಪಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ

ಬೆಂಗಳೂರು: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. Read more…

ಮಂಗಳವಾದ್ಯ ಮೊಳಗುವುದನ್ನೇ ಕಾದು ಹುಡುಗಿಗೆ ತಾಳಿ ಕಟ್ಟಿದ ಯುವಕ….! ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ವಿವಾಹ ಸಮಾರಂಭ ಅಂದರೆ ಅದ್ದೂರಿತನಕ್ಕೆ ಕಡಿಮೆಯಿಲ್ಲ. ಒಬ್ಬರಿಗಿಂತ ಒಬ್ಬರು ವೈಭವೋಪೇತವಾಗಿ ಶ್ರೀಮಂತಿಕೆಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ದಾಂಪತ್ಯ ಜೀವನಕ್ಕೆ ಕಾಲಿಡುವ ಶುಭ ಸಂದರ್ಭವನ್ನು ಮಧುರ Read more…

BIG BREAKING: ಚಾಲಕನ ನಿಯಂತ್ರಣ ತಪ್ಪಿದ ವಾಹನ ಕಂದಕಕ್ಕೆ ಬಿದ್ದು 14 ಮಂದಿ ಸಾವು

ಡೆಹ್ರಾಡೂನ್: ಮಂಗಳವಾರ ಮುಂಜಾನೆ ಉತ್ತರಾಖಂಡದ ಸುಖಿಧಾಂಗ್ ರೀತಾ ಸಾಹಿಬ್ ರಸ್ತೆಯ ಬಳಿ ವಾಹನ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ಸುಖಿಧಾಂಗ್ ರೀತಾ ಸಾಹಿಬ್ Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಈ ದೋಸೆ….!

ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆಹಾರದ ವಿಡಿಯೋಗಳಿಗೂ ಇಲ್ಲಿ ಯಾವುದೇ ಕೊರತೆಯಿಲ್ಲ. ವಿವಿಧ ಶೈಲಿಯ ಪಾಕ ವಿಧಾನಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ. ಇದೀಗ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಕುಸಿತ; ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 13,405 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಮೂರನೇ ಅಲೆ ಅತಿ Read more…

ಆರ್ಕಿಮಿಡಿಸ್ ತತ್ವ ಬಳಸಿ ಗಜರಾಜನನ್ನು ರಕ್ಷಿಸಿದ ಅರಣ್ಯ ಇಲಾಖೆ: ವಿಡಿಯೋ ವೈರಲ್

ಮಾನವರು ಸ್ವಾರ್ಥಿಗಳಾದ್ರೂ ಕೂಡ ಇನ್ನೂ ಕೆಲವರಲ್ಲಿ ಮಾನವೀಯತೆ ಉಳಿದುಕೊಂಡಿದೆ. ಪ್ರಾಣಿ ಪ್ರೇಮಿಗಳು ವೀರೋಚಿತ ರೀತಿಯಲ್ಲಿ ಪ್ರಾಣಿಗಳನ್ನು ರಕ್ಷಿಸಿರುವ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇದೀಗ ಇಂಥದ್ದೇ ಒಂದು Read more…

ಪ್ರಾಣಿ ಪ್ರಿಯರ ಮನ ಮುದಗೊಳಿಸುತ್ತೆ ಈ ವಿಡಿಯೋ

ಸಾಕುಪ್ರಾಣಿ ನಾಯಿಯನ್ನು ಕಾರಿನಲ್ಲಿ ಅಥವಾ ಬೈಕಿನಲ್ಲಿ ಅದರ ಮಾಲೀಕರು ಒಯ್ಯುವುದು ಸಾಮಾನ್ಯ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಕೆರಳಿಸಿದೆ. ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ Read more…

CISF Recruitment 2022: ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್;‌ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF) 1,110 ಹುದ್ದೆಗಳನ್ನು ತುಂಬಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಿಐಎಸ್ಎಫ್ ಅಧಿಕೃತ ವೆಬ್‌ಸೈಟ್ (https://www.cisfrectt.in) ನಲ್ಲಿ ಬಿಡುಗಡೆ ಮಾಡಲಾದ ಅಧಿಕೃತ ಅಧಿಸೂಚನೆಯ Read more…

ಹಿಜಾಬ್ ವಿವಾದ ಕುರಿತು ಅಮಿತ್ ಶಾ ಪ್ರತಿಕ್ರಿಯೆ, ಸಮವಸ್ತ್ರ ಪಾಲನೆ ಅಗತ್ಯ

ನವದೆಹಲಿ: ರಾಜ್ಯದಲ್ಲಿನ ಹಿಜಾಬ್ ವಿವಾದ ಕುರಿತಂತೆ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಧರ್ಮದವರು ಶಿಕ್ಷಣ ಸಂಸ್ಥೆಗಳ ವಸ್ತ್ರ ಸಂಹಿತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...