alex Certify India | Kannada Dunia | Kannada News | Karnataka News | India News - Part 863
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಓಲಾ S1 pro ಎಲೆಕ್ಟ್ರಿಕ್‌ ಸ್ಕೂಟರ್

ದೇಶದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ. ಮುಗಿಲು ಮುಟ್ಟುತ್ತಿರುವ ಪೆಟ್ರೋಲ್‌ ಮತ್ತು ಡಿಸೇಲ್‌ ದರಗಳ ಹಿನ್ನಲೆಯಲ್ಲಿ ವಾಹನ ಖರೀದಿಸುವವರು ಎಲೆಕ್ಟ್ರಿಕ್‌ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ Read more…

ಕಾಂಗ್ರೆಸ್ ಶಾಸಕನ ಪುತ್ರ ಸೇರಿ ಐವರಿಂದ ನೀಚ ಕೃತ್ಯ: ಗ್ಯಾಂಗ್ ರೇಪ್, ವಿಡಿಯೋ ಮಾಡಿ ಬೆದರಿಕೆ

ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕರ ಪುತ್ರ ಮತ್ತು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ Read more…

BIG NEWS:‌ 21 ಹೊಸ ಸೈನಿಕ ಶಾಲೆಗಳನ್ನು ತೆರೆಯಲು ಕೇಂದ್ರದಿಂದ ಗ್ರೀನ್‌ ಸಿಗ್ನಲ್

ಖಾಸಗಿ ಶಾಲೆಗಳು, ಎನ್‌ ಜಿ ಓ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 21 ಹೊಸ ಸೈನಿಕ ಶಾಲೆಗಳನ್ನು ತೆರೆಯಲು ರಕ್ಷಣಾ ಸಚಿವಾಲಯ ಸಮ್ಮತಿ ನೀಡಿದೆ. ದೇಶಾದ್ಯಂತ ಒಟ್ಟಾರೆ 100 Read more…

ʼಭಾರತೀಯ ಸೇನೆʼಯಿಂದ ಕಾಶ್ಮೀರಿ ಯುವಕರಿಗೆ ಸ್ಕೀಯಿಂಗ್ ತರಬೇತಿ

ಕಾಶ್ಮೀರದ ಚಿತ್ರಣ ಹಂತಹಂತವಾಗಿ ಬದಲಾಗುತ್ತಿದ್ದು, ಭಾರತೀಯ ಸೇನೆಯು ತನ್ನ ಚಟುವಟಿಕೆಯನ್ನು ಕೇವಲ‌ ಭದ್ರತೆ ನೀಡುವುದಕ್ಕೆ ಸೀಮಿತವಾಗದೇ, ಆ ಭಾಗದ ವಿಶೇಷ ಚೇತನ ಯುವಕರಿಗೆ ವಿಶೇಷ ತರಬೇತಿ ನೀಡಿದೆ. ಗುಲ್ಮಾರ್ಗ್‌ನಲ್ಲಿರುವ Read more…

ತರಗತಿಯಲ್ಲಿ ಹಿಜಾಬ್ ಧರಿಸಿ ನಮಾಜ್; ತನಿಖೆಗೆ ಸಮಿತಿ ರಚನೆ

ಹಿಜಾಬ್ ಪ್ರಕರಣ ದೇಶಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯಳೊಬ್ಬರು ಹಿಜಾಬ್ ಧರಿಸಿ ತರಗತಿಯೊಳಗೆ ನಮಾಜ್ ಮಾಡಿದ ಪ್ರಕರಣ ಮಧ್ಯಪ್ರದೇಶದ ಡಾ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಇದೀಗ Read more…

BIG BREAKING: ದೇಶದ 80 ಕೋಟಿ ಜನತೆಗೆ ಗುಡ್ ನ್ಯೂಸ್, ಉಚಿತ ಪಡಿತರದ ‘ಗರೀಬ್ ಕಲ್ಯಾಣ್ ಅನ್ನ ಯೋಜನೆ’ 6 ತಿಂಗಳು ವಿಸ್ತರಣೆ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸೆಪ್ಟೆಂಬರ್ 2022 ರವರೆಗೆ 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಪ್ರಧಾನಿ ಮೋದಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಶಕ್ತಿ Read more…

ಚೀನಾ ಗಡಿಯಲ್ಲಿ ಭಾರತೀಯ ಸೇನೆಯಿಂದ ಮೈನವಿರೇಳಿಸುವ ಶಕ್ತಿ ಪ್ರದರ್ಶನ: ಆಕಾಶದಿಂದ ಜಿಗಿದ 600 ಸೇನಾ ಪ್ಯಾರಾಟ್ರೂಪರ್ ಗಳು

ಚೀನಾ ಗಡಿಯಲ್ಲಿ ಭಾರತೀಯ ಯೋಧರು ಶಕ್ತಿ ಪ್ರದರ್ಶನ ತೋರಿದ್ದು, 600 ಸೇನಾ ಪ್ಯಾರಾಟ್ರೂಪರ್‌ ಗಳು ಆಕಾಶದಿಂದ ಜಿಗಿದಿದ್ದಾರೆ. ಚೀನಾದ ಗಡಿಯ ಬಳಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಮಾರ್ಚ್ 24 Read more…

ಕಾರು ಪ್ರಿಯರಿಗೆ ಶಾಕ್……!‌ ದುಬಾರಿಯಾಗ್ತಿವೆ ಟೊಯೊಟಾ ಕಂಪನಿಯ ವಾಹನ

ವರ್ಷದಲ್ಲಿ ಎರಡು ಬಾರಿಯಾದ್ರೂ ವಾಹನಗಳ ಬೆಲೆ ಏರಿಕೆ ಮಾಡೋದು ಕಂಪನಿಗಳ ಟ್ರೆಂಡ್‌ ಆಗ್ಬಿಟ್ಟಿದೆ. ಇದೀಗ ಟೊಯೊಟಾ ಕಿರ್ಲೋಸ್ಕರ್‌ ಕಂಪನಿ ಗ್ರಾಹಕರಿಗೆ ಶಾಕ್‌ ಕೊಟ್ಟಿದೆ. ಟೊಯೊಟಾ ತನ್ನ ಎಲ್ಲಾ ಕಾರುಗಳ Read more…

ವೈರಲ್‌ ಆಗಿದೆ ನೀರು ಕುಡಿಯಲು ಬಂದ ಚಿರತೆ ಮೊಸಳೆಗೆ ಆಹಾರವಾದ ವಿಡಿಯೋ

ಮೊಸಳೆ ಹೆಸರು ಕೇಳಿದ್ರೇನೇ ಒಂಥರಾ ಭಯ. ಯಾವ ಪ್ರಾಣಿಗೂ ಹೆದರದ ಜೀವಿ ಇದು. ಎಂಥಾ ಶಕ್ತಿಶಾಲಿಯನ್ನಾದರೂ ಮುಗಿಸಬಲ್ಲ ತಾಕತ್ತು ಇದಕ್ಕಿದೆ. ನೀರಿನಿಂದ ಹೊರಬಂದ ನಂತರವೂ ಮೊಸಳೆ ಬೇಟೆಯಾಡುವುದರಲ್ಲಿ ಹಿಂದೆ Read more…

ಉಕ್ರೇನ್‍ನಿಂದ ಪಲಾಯನ ಮಾಡಿದ ಗೆಳತಿಗೆ ವಿಮಾನ ನಿಲ್ದಾಣದಲ್ಲೇ ಪ್ರಪೋಸ್ ಮಾಡಿದ ದೆಹಲಿ ವಕೀಲ..!

ದೆಹಲಿ: ಕೈವ್‌ನಿಂದ ಪಲಾಯನ ಮಾಡಿದ ತನ್ನ ಉಕ್ರೇನಿಯನ್ ಗೆಳತಿ ಭಾರತಕ್ಕೆ ಬಂದಿಳಿದ ಕೂಡಲೇ ದೆಹಲಿ ಹೈಕೋರ್ಟ್ ವಕೀಲರೊಬ್ಬರು ಆಕೆಗೆ ಪ್ರಪೋಸ್ ಮಾಡಿದ್ದಾರೆ. 33 ವರ್ಷದ ಅನುಭವ್ ಭಾಸಿನ್ ಹಾಗೂ Read more…

ದೇವರಿಗೇ ನೋಟಿಸ್‌ ನೀಡಿದೆ ನ್ಯಾಯಾಲಯ….! ಆಟೋದಲ್ಲಿ ಕೋರ್ಟ್‌ ಗೆ ಬಂದ ಶಿವಲಿಂಗ

ಛತ್ತೀಸ್‌ಗಢದ ರಾಯಗಢ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವಿವಾದವೊಂದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ದೇವರಿಗೇ ನೋಟಿಸ್‌ ನೀಡಿದ ಪ್ರಕರಣ ಇದು. ಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೋರ್ಟ್‌, ಬೋಲೆನಾಥ ದೇವರಿಗೆ ನೋಟಿಸ್‌ Read more…

ಅಮಾನವೀಯ ಘಟನೆ: ಹೆಗಲ ಮೇಲೆ ಮಗಳ ಶವ ಹೊತ್ತು 10 ಕಿ.ಮೀ ನಡೆದ ವ್ಯಕ್ತಿ; ತನಿಖೆಗೆ ಆದೇಶ

ಛತ್ತೀಸ್‌ ಗಢದ ಸುರ್ಗುಜಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗಳ ಶವವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, Read more…

BIG NEWS: ರಾಷ್ಟ್ರ ರಾಜಧಾನಿಯ ʼಮಾಲಿನ್ಯʼ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಜಗತ್ತಿನ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿಗೆ ದೆಹಲಿ ಪಾತ್ರವಾಗಿದೆ. ಅಷ್ಟೇ ಅಲ್ಲ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳಲ್ಲಿ ದೆಹಲಿಗೆ ನಾಲ್ಕನೇ ಸ್ಥಾನ. 2021 ರಲ್ಲಿ Read more…

BIG BREAKING: ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಇನ್ನಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 1,660 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಕಳೆದ Read more…

ಮರದ ಟ್ರೆಡ್‍ ಮಿಲ್ ನಿರ್ಮಿಸಿದ ತೆಲಂಗಾಣ ಮೂಲದ ವ್ಯಕ್ತಿ: ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕರಕುಶಲತೆ ವಸ್ತುಗಳನ್ನು ತಯಾರಿಸೋ ವಿಷಯದಲ್ಲಿ ಭಾರತೀಯರು ಅತ್ಯಂತ ಪ್ರತಿಭಾವಂತರು ಎಂಬ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಇದೀಗ ಫಿಟ್ನೆಸ್ ಉತ್ಸಾಹಿಗಳಿಗೆ ಪ್ರಯೋಜನವನ್ನು ನೀಡುವಂತಹ ಒಂದು ಆವಿಷ್ಕಾರವನ್ನು ವ್ಯಕ್ತಿಯೊಬ್ಬರು ತಯಾರಿಸಿದ್ದಾರೆ. ಇದು ಯಾವುದೇ Read more…

ಹೊಂಡದಲ್ಲಿ ಬಿದ್ದು ಒದ್ದಾಡುತ್ತಿದ್ದ ಗಜರಾಜನ ರಕ್ಷಣೆ..!

ಮೃದು ಸ್ವಭಾವದ ಜೀವಿ ಅಂತಾನೇ ಕರೆಯಲ್ಪಡುವ ದೈತ್ಯ ಗಾತ್ರದ ಆನೆಗಳು, ಕ್ಷಣಾರ್ಧದಲ್ಲಿ ಮರಗಳನ್ನು ಉರುಳಿಸಬಲ್ಲವು. ಕೋಪ ಬಂದ್ರೆ ಅಟ್ಟಾಡಿಸಿ ಓಡಿಸಿಕೊಂಡು ಬರುತ್ತವೆ. ಕೆಲವೊಮ್ಮೆ ಇಂತಹ ಶಕ್ತಿಶಾಲಿ ಆನೆಗಳು ಹೊಂಡ Read more…

ಪೊಲೀಸ್ ಕುಟುಂಬಗಳೊಂದಿಗೆ ಭುವನ ಸುಂದರಿ ಹರ್ನಾಜ್ ಸಂಧು ಬೊಂಬಾಟ್ ಡಾನ್ಸ್…..!

ಗ್ರೇಟರ್ ನೋಯ್ಡಾ: ಹರ್ನಾಜ್ ಕೌರ್ ಸಂಧು ಅವರು ಡಿಸೆಂಬರ್ 2021 ರಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು ನಿಮಗೆಲ್ಲಾ ತಿಳಿದೇ ಇದೆ. ಬರೋಬ್ಬರಿ 21 ವರ್ಷಗಳ ನಂತರ ಮಿಸ್ ಯೂನಿವರ್ಸ್ ಕಿರೀಟವನ್ನು Read more…

BIG NEWS: ಆನ್ ಲೈನ್ ವೋಟಿಂಗ್, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ, ಒನ್ ನೇಷನ್ –ಒನ್ ವೋಟರ್ ಐಡಿಗೆ ಕೇಂದ್ರದ ಚಿಂತನೆ

ನವದೆಹಲಿ: ನಕಲಿ ಮತದಾನ, ಚುನಾವಣೆ ಅಕ್ರಮ ತಡೆಯಲು ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು Read more…

ಯೋಗಿ ಸಂಪುಟದಿಂದ ಹಳಬರಿಗೆ ಕೊಕ್​​..! ಹೊಸ ಮುಖಗಳಿಗೆ ಮಣೆ

ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಸಿಎಂ ಆಗಿ ಯೋಗಿ ಆದಿತ್ಯನಾಥ್​ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶದ ಹೊಸ ಕ್ಯಾಬಿನೆಟ್​ನಲ್ಲಿ ಕೆಲವು ಹೊಸ ಮುಖಗಳು ಸೇರಿ ಕೇಶವ್​ Read more…

ಯೋಗಿ ಸಂಪುಟ: 22 ಮಂದಿಗೆ ಕೊಕ್, 31 ಹೊಸ ಮುಖ, 21 ಹಳಬರು, 5 ಮಹಿಳೆಯರು

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ Read more…

‘ಮಗಳನ್ನೇ ಕೊಂದವರ ಮೇಲೆ ಕನಿಕರ ತೋರಬಾರದು’ : ಶೀನಾ ಬೋರಾ ವಿರುದ್ಧ ಸಿಬಿಐ ಹೇಳಿಕೆ

ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡುವುದನ್ನು ಸುಪ್ರೀಂ ಕೋರ್ಟ್​ನಲ್ಲಿ ವಿರೋಧಿಸಿದ ಸಿಬಿಐ ಮಗಳನ್ನೇ ಕೊಲ್ಲುವಂತಹ ಹೇಯ ಕೃತ್ಯ ಎಸಗಿದವರು ಮೃದು ಧೋರಣೆಗೆ Read more…

ಮನಸ್ಸಿದ್ದಲ್ಲಿ ಮಾರ್ಗ: ಜೈಲಿನಲ್ಲೇ ಓದಿ ಐಐಟಿ ಪರೀಕ್ಷೆಯಲ್ಲಿ 54ನೇ ರ್ಯಾಂಕ್​ ಗಳಿಸಿದ ಕೈದಿ..!

ಮನಸಿದ್ದಲ್ಲಿ ಮಾರ್ಗ ಎಂಬ ಮಾತಿದೆ. ಬಿಹಾರದ ನವಾಡ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯು ಐಐಟಿ 2022ರ ಜಂಟಿ ಪ್ರವೇಶಾತಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 54 ನೇ ರ್ಯಾಂಕ್​ ಗಳಿಸುವ ಮೂಲಕ Read more…

BIG NEWS: ಸಿಎಂ ಬೊಮ್ಮಾಯಿ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ

ಮುಂಬೈ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ಮಹಾರಾಷ್ಟ್ರ ವಿಧಾನ ಪರಿಷತ್ತು ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿತು. ಎರಡು ರಾಜ್ಯಗಳ ನಡುವಿನ Read more…

ಗಂಡನಿಗೆ ಪ್ರಜ್ಞೆ ತಪ್ಪಿಸಿದ ಪತ್ನಿಯಿಂದ ಬೆಚ್ಚಿ ಬೀಳಿಸುವ ಕೃತ್ಯ

ರಾಜಸ್ಥಾನದ ಭರತ್‌ ಪುರದ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವ್ಯಕ್ತಿಯೋರ್ವ ಕೊಲೆಯಾದ ಎರಡು ದಿನಗಳ ನಂತರ, ತನ್ನ ಅಪರಾಧವನ್ನು ಒಪ್ಪಿಕೊಂಡ ಆತನ ಹೆಂಡತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮೃತನನ್ನು Read more…

BIG NEWS: ಉಕ್ರೇನ್ ​​ನ ಡ್ರಾಮಾ ಥಿಯೇಟರ್​ ಮೇಲೆ ರಷ್ಯಾ ದಾಳಿ; 300 ಮಂದಿ ಸಾವು

ಮಾರಿಯುಪೋಲ್​​ನಲ್ಲಿ ಥಿಯೇಟರ್​​ನ ಮೇಲೆ ನಡೆದ ರಷ್ಯಾದ ಬಾಂಬ್​ ದಾಳಿಯಲ್ಲಿ ಮುನ್ನೂರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮರಿಯುಪೋಲ್ ಸಿಟಿ ಕೌನ್ಸಿಲ್ ಪ್ರತ್ಯಕ್ಷದರ್ಶಿ ಖಾತೆಗಳಿಂದ ಈ ಭಯಾನಕ ಸುದ್ದಿ ಹೊರಬಿದ್ದಿದೆ Read more…

PM-CARES ನಿಧಿ ಬಹಿರಂಗಪಡಿಸುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್​ ನಿರಾಕರಣೆ

ಪಿಎಂ ಕೇರ್ಸ್​ ಫಂಡ್​​ನಲ್ಲಿರುವ ಖಾತೆಗಳು, ಅದರ ಚಟುವಟಿಕೆ ಹಾಗೂ ವೆಚ್ಚದ ವಿವರಗಳನ್ನು ಬಹಿರಂಗಪಡಿಸಲು ಹಾಗೂ ಅದನ್ನು ಸಿಎಜಿ ಆಡಿಟ್​​ಗೆ ಮುಕ್ತಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು Read more…

ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬೆಚ್ಚಿಬೀಳಿಸುವ ಸತ್ಯ ಬಯಲು

13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಅಡಿಯಲ್ಲಿ ಮಹಾರಾಷ್ಟ್ರದ ಆಂಟೋಪ್​​​ ಹಿಲ್​​ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯ ನೆರಮನೆಯಾತನೇ ಆಗಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ Read more…

10ನೇ ತರಗತಿ ಟಾಪರ್ ಆತ್ಮಹತ್ಯೆಗೆ ಶರಣು: ಶಾಲಾ ಪ್ರಾಂಶುಪಾಲ ಅರೆಸ್ಟ್

10ನೇ ತರಗತಿಯ ಟಾಪರ್​ ಆತ್ಮಹತ್ಯೆಗೆ ಶರಣಾದ ಘಟನೆಯು ಚಿತ್ತೂರಿನ ಪಲಮನೇರ್​ ಎಂಬ ಪುಟ್ಟ ಪಟ್ಟಣದಲ್ಲಿ ನಡೆದಿದೆ. ಸೋಡಾ ಮಾರಾಟಗಾರನ ಪುತ್ರಿ ಮಿಸ್ಬಾ ಫಾತಿಮಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು ಈಕೆ Read more…

ಬೋರ್ನ್ವಿಟಾ ಬರ್ಫಿಯನ್ನು ಎಂದಾದರೂ ಪ್ರಯತ್ನಿಸಿದ್ದೀರಾ..?

ಬೋರ್ನ್ವಿಟಾದ ರುಚಿ ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬಹುತೇಕ ಮಂದಿ ನಾವು ಚಿಕ್ಕವರಿರುವಾಗ ಪ್ರತಿದಿನ ಶಾಲೆಗೆ ಹೋಗುವ ಬೋರ್ನ್ವಿಟಾ ಹಾಲನ್ನು ಕುಡಿಯುತ್ತಾ ಬೆಳೆದಿದ್ದೇವೆ. ಅಲ್ಲದೆ ಅದರ ಪೌಡರ್ ಗಟ್ಟಿಯಾದಾಗ ಚಾಕೋಲೇಟ್ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹೈದರಾಬಾದ್​ ಗೋದಾಮು ದುರಂತದ ಭಯಾನಕ ದೃಶ್ಯ..!

ಬುಧವಾರ ಬೆಳಗ್ಗೆ ಹೈದರಾಬಾದ್​​ನ ಭೋಯಿಗುಡಾ ಪ್ರದೇಶದಲ್ಲಿ ಗೋದಾಮಿಗೆ ಹೊತ್ತಿಕೊಂಡ ಬೆಂಕಿಯಿಂದಾಗಿ 11 ಮಂದಿ ಸಜೀವ ದಹನವಾಗಿದ್ದರು. ಇದೀಗ ಈ ದುರ್ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು ಎದೆ ಝಲ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...