alex Certify BIG NEWS: ಉಕ್ರೇನ್ ​​ನ ಡ್ರಾಮಾ ಥಿಯೇಟರ್​ ಮೇಲೆ ರಷ್ಯಾ ದಾಳಿ; 300 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್ ​​ನ ಡ್ರಾಮಾ ಥಿಯೇಟರ್​ ಮೇಲೆ ರಷ್ಯಾ ದಾಳಿ; 300 ಮಂದಿ ಸಾವು

ಮಾರಿಯುಪೋಲ್​​ನಲ್ಲಿ ಥಿಯೇಟರ್​​ನ ಮೇಲೆ ನಡೆದ ರಷ್ಯಾದ ಬಾಂಬ್​ ದಾಳಿಯಲ್ಲಿ ಮುನ್ನೂರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮರಿಯುಪೋಲ್ ಸಿಟಿ ಕೌನ್ಸಿಲ್ ಪ್ರತ್ಯಕ್ಷದರ್ಶಿ ಖಾತೆಗಳಿಂದ ಈ ಭಯಾನಕ ಸುದ್ದಿ ಹೊರಬಿದ್ದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.

ದುರಾದೃಷ್ಟವಶಾತ್​ ನಾವು ಈ ದಿನವನ್ನು ಕೆಟ್ಟ ಸುದ್ದಿಯೊಂದಿಗೆ ಆರಂಭಿಸುತ್ತಿದ್ದೇವೆ ಎಂದು ಮರಿಯುಪೋಲ್​​ ಸಿಟಿ ಕೌನ್ಸಿಲ್​ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.

ರಷ್ಯಾ ನಡೆಸಿದ ವೈಮಾನಿಕ ದಾಳಿಯ ಪರಿಣಾಮವಾಗಿ ಮಾರಿಯುಪೋಲ್​​ನ ಡ್ರಾಮಾ ಥಿಯೇಟರ್​​ನಲ್ಲಿ ಸುಮಾರು 300 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...