alex Certify India | Kannada Dunia | Kannada News | Karnataka News | India News - Part 805
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರು ಬಂಡೆಯಲ್ಲಿ ಮುಗ್ಗರಿಸಿದ ಆಂಟಿ; ವಿಡಿಯೋ ವೈರಲ್​

ದೊಡ್ಡವರಿಗೂ ಮಕ್ಕಳಂತೆ ಆಟವಾಡುವ ಉಮೇದು ಅಪರೂಪಕ್ಕೆ ಬಂದುಬಿಡುತ್ತದೆ. ಹೀಗೆ ಮಹಿಳೆಯೊಬ್ಬರು ಜಾರುಬಂಡೆ ಏರಿ ತಮ್ಮ ಆಸೆ ತೀರಿಸಿಕೊಳ್ಳಲು ಪ್ರಯತ್ನಿಸಿದಾಗ ಮುಗ್ಗರಿಸಿ ಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

Shocking News: ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದು ನಾಲ್ವರ ಸಾವು

ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಇವರುಗಳು ರಸ್ತೆ ವಿಭಜಕದಲ್ಲಿ Read more…

ರಸ್ತೆ ಗುಂಡಿಗಳ ನಡುವೆ ಫೋಟೋ ಶೂಟ್ ಮಾಡಿಸಿಕೊಂಡು ಗಮನ ಸೆಳೆದ ವಧು…!

ಹದಗೆಟ್ಟ ರಸ್ತೆಗಳ ಕುರಿತ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗುತ್ತಿದ್ದು, ಇದರ ಮಧ್ಯೆ ಕೇರಳದ ವಧು ಒಬ್ಬರು ತಮ್ಮ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ ಒಂದೇ ದಿನದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 4,510 ಜನರಲ್ಲಿ ಹೊಸದಾಗಿ Read more…

ಶಿಕ್ಷಕರ ವರ್ಗಾವಣೆ ರದ್ದುಗೊಳಿಸಲು ಆಗ್ರಹಿಸಿ ರೈಲು ತಡೆದ ವಿದ್ಯಾರ್ಥಿಗಳು….!

ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸಲು ಆಗ್ರಹಿಸಿ ವಿದ್ಯಾರ್ಥಿಗಳು ರೈಲು ತಡೆಯುವ ಮೂಲಕ ಪ್ರತಿಭಟನೆ ನಡೆಸಿರುವ ಘಟನೆ ಕೊಲ್ಕತ್ತಾದ ಸೀಲ್ದಾಹ್ ದಕ್ಷಿಣ ವಿಭಾಗದ ಗೌರ್ದಾಹ್ ರೈಲು ನಿಲ್ದಾಣದಲ್ಲಿ ನಡೆದಿದೆ. Read more…

ದೇಶದಲ್ಲೇ ಮೊದಲ ಬಾರಿಗೆ ಉಡುಪಿಯಲ್ಲಿ ಜನಸಂಘ ಆಡಳಿತ, ಭಾಷಣದಲ್ಲಿ ಮೋದಿ ಪ್ರಸ್ತಾಪ

ಗುಜರಾತ್ ನಲ್ಲಿ ಬಿಜೆಪಿ ಮೇಯರ್ ಮತ್ತು ಉಪಮೇಯರ್ ಸಮ್ಮೇಳನ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಉಡುಪಿ ನಗರಸಭೆಯಲ್ಲಿ ಜನಸಂಘದ ಆಡಳಿತ ಬಗ್ಗೆ ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 1960 Read more…

ವಿದ್ಯಾರ್ಥಿನಿಯರ ಹಾಸ್ಟೆಲ್ ಸ್ನಾನದ ಕೋಣೆ ಇಣುಕಿ ನೋಡಿದವನು ‘ಅರೆಸ್ಟ್’

ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗಳು ಸ್ನಾನ ಮಾಡುತ್ತಿದ್ದ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿ ತನ್ನ ಸ್ನೇಹಿತನಿಗೆ ಕಳಿಸಿದ್ದ ಪ್ರಕರಣ ನಡೆದಿದ್ದು, ಇದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಗಳು ದೊಡ್ಡ Read more…

ತಿರುಪತಿ ತಿಮ್ಮಪ್ಪನಿಗೆ ಮುಸ್ಲಿಂ ಕುಟುಂಬದಿಂದ 1 ಕೋಟಿ ರೂ. ದೇಣಿಗೆ

ಚೆನ್ನೈ ಮೂಲದ ದಂಪತಿ ಸುಬೀನಾ ಬಾನು ಮತ್ತು ಅಬ್ದುಲ್ ಘನಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಹೊಸದಾಗಿ ನಿರ್ಮಿಸಲಾದ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ Read more…

ವೃದ್ದ ಸಾಧು ತಲೆಗೆ ಬಂತು ಸೋಲಾರ್ ಫ್ಯಾನ್; ಹೊಸ ಐಡಿಯಾ ನೋಡಿ ನೆಟ್ಟಿಗರು ಶಾಕ್

ಸುಡುಸುಡೋ ಬಿಸಿಲಿನಲ್ಲಿ ಎರಡೇ ಎರಡು ನಿಮಿಷ ಓಡಾಡಿದ್ರೆ, ಎಂಥವರೂ ಕೂಡಾ ಸುಸ್ತಾಗಿ ಬಿಡ್ತಾರೆ. ಎಲ್ಲಾದ್ರೂ ಚೂರು ನೆರಳು, ಕೊಂಚ ತಂಪಾದ ಗಾಳಿ ಸಿಕ್ಕರೆ ಆ ಕ್ಷಣಕ್ಕೆ ಅದೇ ಸ್ವರ್ಗ Read more…

ಅರ್ಧಗಂಟೆಯಲ್ಲಿ 8 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ; ಸಿಸಿ ಟಿವಿಯಲ್ಲಿತ್ತು ಕಳ್ಳರ ಹಕೀಕತ್ತು

ಅದು ಲುಧಿಯಾನದ ಫೇಮಸ್ ಮೊಬೈಲ್ ಶೋರೂಂ. ಈ ಶೋರೂಮ್ ಮೇಲೆ ಕಣ್ಣು ಹಾಕಿದ ಮೊಬೈಲ್ ಕಳ್ಳರು ರಾತ್ರೋ ರಾತ್ರಿ ನುಗ್ಗಿ ಅರ್ಧ ಗಂಟೆಯಲ್ಲಿ ಲಕ್ಷಾಂತರ ಮೌಲ್ಯದ ಮೊಬೈಲ್ ಕದ್ದೊಯ್ದಿದ್ದಾರೆ. Read more…

GOOD NEWS: ರೈಲು ಪ್ರಯಾಣಿಕರಿಗಾಗಿ ಬಂದಿದೆ ಹೊಸ ಸಾಧನ; ಸೀಟ್‌ ಲಭ್ಯತೆ ಪರಿಶೀಲನೆ ಈಗ ಬಲು ಸುಲಭ

ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ಭಾರತೀಯ ರೈಲ್ವೆ ಇಲಾಖೆ ನಿರಂತರ ಪ್ರಯತ್ನ ಮಾಡುತ್ತಲೇ ಇದೆ. ಇದಕ್ಕಾಗಿಯೇ ಹೊಸ ಹ್ಯಾಂಡ್ ಹೆಲ್ಡ್ ಟರ್ಮಿನಲ್‌ಗಳನ್ನು (ಎಚ್‌ಎಚ್‌ಟಿ) ಪರಿಚಯಿಸಿದೆ. ಐಪ್ಯಾಡ್‌ ಗಾತ್ರದಲ್ಲಿ ಬರುವ HHTಗಳಲ್ಲಿ, Read more…

BREAKING NEWS: ತಡರಾತ್ರಿ ಭಾರಿ ಅಗ್ನಿ ಅವಘಡ: ಮೂವರು ಸಜೀವ ದಹನ

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಸಜೀವ ದಹನವಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಉಂಟಾಗಿ ಮೂವರು ಸಜೀವ ದಹನವಾಗಿದ್ದಾರೆ. ಪೇಪರ್ ಪ್ಲೇಟ್ Read more…

ಕಡಿಮೆ ಅಂಕ ಕೊಟ್ಟ ಶಿಕ್ಷಕನ ಬೈಕ್ ಗೇ ಬೆಂಕಿ ಹಚ್ಚಿದ ವಿದ್ಯಾರ್ಥಿಗಳು

ತರಗತಿಯ ಪ್ರಾಜೆಕ್ಟ್‌ ನಲ್ಲಿ ಉತ್ತೀರ್ಣ ಅಂಕಗಳನ್ನು ನೀಡಲು ನಿರಾಕರಿಸಿದ ಕಾರಣ 12 ನೇ ತರಗತಿಯ ವಿದ್ಯಾರ್ಥಿಗಳ ಗುಂಪು ತಮ್ಮ ಶಾಲಾ ಶಿಕ್ಷಕರ ಬೈಕ್‌ ಗೆ ಬೆಂಕಿ ಹಚ್ಚಿದ ಘಟನೆ Read more…

ಕತ್ತೆ ಪಾಲಕನ ಹೊಸ ಆವಿಷ್ಕಾರ: ಸೌರಶಕ್ತಿಗಾಗಿ ಕತ್ತೆಯನ್ನ ಬಳಸಿದ ಯುವಕ

ಆವಿಷ್ಕಾರಗಳು ಯಾವ ಯಾವ ರೂಪದಲ್ಲಿ ಹುಟ್ಟಿಕೊಳ್ಳುತ್ತೆ, ಅಂತ ಅಂದಾಜು ಮಾಡುವುದಕ್ಕೆ ಸಾಧ್ಯವೇ ಇಲ್ಲ. ಈಗ ತೆಲಂಗಾಣದ ಹುಸೇನಪ್ಪ ಯಾರೂ ಕೂಡಾ ಊಹೆಯೂ ಮಾಡಿರಲಿಕ್ಕೆ ಆಗದಂತೆ ಅದ್ಭುತ ಆವಿಷ್ಕಾರವನ್ನ ಮಾಡಿದ್ದಾರೆ. Read more…

ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡ್ತಿರಾ ? ಹಾಗಾದ್ರೆ ಇರಲಿ ಎಚ್ಚರ

ಕೊರೊನಾ ವೈರಸ್ ಮನುಷ್ಯ ದೇಹವನ್ನು ಬಾಧಿಸಿದ್ರೆ ಈ ವೈರಸ್ ಮೊಬೈಲ್ ಅನ್ನು ಬಾಧಿಸುತ್ತಿದೆ. ಇದರ ಹೆಸರು ಸೋವಾ ಅಂತ. ಒಂದು ಬಾರಿ ಈ ವೈರಸ್ ಮೊಬೈಲ್ ಗೆ ಎಂಟ್ರಿಯಾದರೆ Read more…

ಕಬಡ್ಡಿ ಆಟಗಾರ್ತಿಯರಿಗೆ ಟಾಯ್ಲೆಟ್‌ ನಲ್ಲೇ ಊಟ; ವೈರಲ್‌ ಆಗಿದೆ ಶಾಕಿಂಗ್‌ ವಿಡಿಯೋ..!

ಭಾರತದಲ್ಲಿ ಕ್ರಿಕೆಟ್‌ ಒಂದು ಧರ್ಮವಿದ್ದಂತೆ, ಕ್ರಿಕೆಟರ್‌ಗಳನ್ನು ದೇವರಂತೆ ಆರಾಧಿಸ್ತಾರೆ. ಆದ್ರೆ ದುರದೃಷ್ಟವಶಾತ್‌ ಉಳಿದ ಕ್ರೀಡೆಗಳು ಮತ್ತು ಕ್ರೀಡಾಪಟುಗಳಿಗೆ ಮಾನ್ಯತೆಯೇ ಸಿಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆಯಷ್ಟೆ ಸಮಾರಂಭವೊಂದರಲ್ಲಿ ಭಾರತದ Read more…

ಹಿಂದೂ ಸಂಪ್ರದಾಯಕ್ಕೆ ಮಾರುಹೋಗಿ ಮುಸ್ಲಿಂ ದಂಪತಿ ಮರುಮದುವೆ

ನೋಡುಗರನ್ನು ಬೇಗ ಸೆಳೆಯುವಂತಹ, ಆಕರ್ಷಿತ ಮಾಡುವ ಶಕ್ತಿ ನಮ್ಮ ಸಂಪ್ರದಾಯದಲ್ಲಿ ಇದೆ. ಅನೇಕ ವಿದೇಶಿಯರು ನಮ್ಮ ಸಂಪ್ರದಾಯ ಒಪ್ಪಿ, ಇಲ್ಲಿನ ಉಡುಗೆ ತೊಡುಗೆ ರೂಢಿ ಮಾಡಿಕೊಂಡಿದ್ದಾರೆ. ಇದೀಗ ಇಂಥಹದ್ದೇ Read more…

Shocking News: ಯುವತಿಗೆ ಬಲವಂತವಾಗಿ ಚುಂಬಿಸಿದ ಜೊಮೆಟೋ ಡೆಲಿವರಿ ಏಜೆಂಟ್

ಯುವತಿಯೊಬ್ಬಳಿಗೆ ಬಲವಂತವಾಗಿ ಚುಂಬಿಸಿದ್ದಕ್ಕೆ ಪುಣೆಯಲ್ಲಿ ಜೊಮೆಟೋ ಡೆಲಿವರಿ ಏಜೆಂಟ್‌ ಒಬ್ಬನನ್ನು ಬಂಧಿಸಲಾಗಿದೆ. 42 ವರ್ಷದ ಈ ವ್ಯಕ್ತಿ ಫುಡ್‌ ಡೆಲಿವರಿ ಮಾಡಲು ಬಂದಿದ್ದ. ಕುಡಿಯಲು ನೀರು ಕೇಳಿದ್ದಾನೆ, ಆಕೆ Read more…

ಡಿಜಿ ಲಾಕರ್‌ನಲ್ಲಿ ಮೊಬೈಲ್‌ ನಂಬರ್‌ ಬದಲಾಯಿಸೋದು ಬಲು ಸುಲಭ; ಇಲ್ಲಿದೆ ಸಂಪೂರ್ಣ ಮಾಹಿತಿ…!

ಡಿಜಿ ಲಾಕರ್‌ ಅಥವಾ ಡಿಜಿಟಲ್‌ ಲಾಕರ್‌ ನಿಮ್ಮ ಮಹತ್ವದ ದಾಖಲೆಗಳನ್ನು ಕಾಪಾಡಿಕೊಳ್ಳಲು ಸರ್ಕಾರವೇ ಒದಗಿಸಿರುವ ಕ್ಲೌಡ್‌ ಸ್ಟೋರೇಜ್‌. ಡಿಎಲ್‌, ಆಧಾರ್‌, ಪಾನ್‌ ಕಾರ್ಡ್‌ ಸೇರಿದಂತೆ ನಿಮ್ಮ ವಿವಿಧ ದಾಖಲೆಗಳನ್ನು Read more…

ಎಲ್ಲರ ಗಮನ ಸೆಳೆದಿದೆ ಎರಡು ಕೆಜಿ ಜಂಬೂ ಜಲೇಬಿ….!

ಜಲೇಬಿಯು ದೇಶದಾದ್ಯಂತ ಬಹಳ ಜನಪ್ರಿಯ ಸಿಹಿತಿಂಡಿ. ಜಿಲೇಬಿ ಸೈಜ್​ ಬಗ್ಗೆ ಎಲ್ಲರಿಗೂ ಒಂದು ಕಲ್ಪನೆ ಇದೆ. ಆದರೆ, ಜಂಬೂ ಗಾತ್ರದ ಜಿಲೇಬಿಯನ್ನು ಸವಿಯಲು, ಕೊಲ್ಕೊತ್ತಾದ ಬಂಕುರಾ ನಗರದಿಂದ ಸುಮಾರು Read more…

BIG NEWS: ನೋಯ್ಡಾದಲ್ಲಿ ಗೋಡೆ ಕುಸಿದು ನಾಲ್ವರ ಸಾವು; ಇನ್ನಷ್ಟು ಜನ ಅವಶೇಷಗಳಡಿ ಸಿಲುಕಿರುವ ಶಂಕೆ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ಆವರಣ ಗೋಡೆ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ನಿರ್ಮಾಣ ಹಂತದ ಕಟ್ಟಡದ ಗೋಡೆ ಇದು ಎನ್ನಲಾಗಿದ್ದು, Read more…

ತೆಂಗಿನ ಮರವನ್ನು ಹತ್ತಿ ಇಳಿಯುವ ಚಿರತೆ ದೃಶ್ಯ ವೈರಲ್​….!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಚಿರತೆ ತೆಂಗಿನ ಮರವನ್ನು ಹತ್ತಿ ಇಳಿಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್​ Read more…

ಮಾವಿನ ಮರದ ಮೇಲೆ ಸಿಲುಕಿ ಪರದಾಡಿದ ಚಿರತೆ

ಮಾವಿನ ಮರದ ಕೊಂಬೆಯ ಮೇಲೆ ಚಿರತೆ ಅಡ್ಡಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್​ ಕಸ್ವಾನ್​ ಇದನ್ನು ಹಂಚಿಕೊಂಡಿದ್ದಾರೆ. ಸೂಕ್ಷ್ನವಾಗಿ ಗಮನಿಸಿದರೆ ಚಿರತೆ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 4 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತವಾಗಿದೆಯಾದರೂ ಒಂದೇ ದಿನದಲ್ಲಿ ಮತ್ತೆ ನಾಲ್ಕು ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 4,043 ಜನರಲ್ಲಿ Read more…

ಯುಪಿ ಸಿಎಂ ಯೋಗಿಗಾಗಿ ದೇಗುಲ; ನಿತ್ಯ ನಡೆಯುತ್ತೆ ಇಲ್ಲಿ ಪೂಜೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ದೇವಾಲಯ ಒಂದು ನಿರ್ಮಾಣವಾಗಿದೆ. ಪ್ರಭಾಕರ್ ಮೌರ್ಯ ಎಂಬ ವ್ಯಕ್ತಿ ಇದನ್ನು ನಿರ್ಮಿಸಿದ್ದು, ನಿತ್ಯ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತದೆ. ಯೋಗಿ Read more…

ʼಮಾಫಿಯಾʼಗೆ ಬಲಿಯಾಗಿದ್ದಾರೆ ಈ ದಕ್ಷ ಅಧಿಕಾರಿಗಳು

ಅನ್ಯಾಯವನ್ನು ವಿರೋಧಿಸಲು ಹೋಗಿ ಅಮಾನುಷವಾಗಿ ಕೊಲೆಯಾದ ಅಮಾಯಕರು ಅದೆಷ್ಟಾದರೋ ಗೊತ್ತಿಲ್ಲ. ಹೀಗೆ ಸಾವನ್ನಪ್ಪಿದ ದಕ್ಷ ಅಧಿಕಾರಿಗಳ ಕುಟುಂಬಕ್ಕೆ ಪರಿಹಾರ ನೀಡಿ ಸರ್ಕಾರಗಳು ಕೈ ತೊಳೆದುಕೊಳ್ಳುತ್ತವೆ. ಆದರೆ ಮಾಫಿಯಾ ಮಾತ್ರ ತನ್ನ Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಸಾಮೂಹಿಕ ಅತ್ಯಾಚಾರವೆಸಗಿ ಬಾಲಕಿಗೆ ಬೆಂಕಿ

ಪಿಲಿಭಿತ್: ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ದಲಿತ ಬಾಲಕಿಯೊಬ್ಬಳನ್ನು ಸುಟ್ಟು ಹಾಕಿದ ಘಟನೆ ನಡೆದಿದೆ. ಸೆ7 ರಂದು ಘಟನೆ ನಡೆದಿದ್ದು, ಸಂತ್ರಸ್ತೆ ಕಳೆದ 12 ದಿನಗಳಿಂದ Read more…

BREAKING NEWS: ಇಡೀ ಪಕ್ಷವನ್ನೇ ವಿಲೀನಗೊಳಿಸಿ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್

ನವದೆಹಲಿ: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರು ಹೊಸದಾಗಿ ಆರಂಭಿಸಿದ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ. ಕಾಂಗ್ರೆಸ್‌ನಿಂದ ಅನೌಪಚಾರಿಕವಾಗಿ ನಿರ್ಗಮಿಸಿದ 10 ತಿಂಗಳ ನಂತರ, ಪಂಜಾಬ್ Read more…

ಅಚ್ಚರಿಗೊಳಿಸುತ್ತೆ ಹುಡುಗಿ ಡಾನ್ಸ್​ಗೆ ಆನೆ ನೀಡಿದ ಪ್ರತಿಕ್ರಿಯೆ

ಮನುಷ್ಯರು ಹಾಗೂ ಕೆಲವು ಪ್ರಾಣಿಗಳ ನಡುವೆ ಒಳ್ಳೆಯ ಬಾಂಡಿಂಗ್​ ಇರುತ್ತದೆ. ಮನುಷ್ಯರ ಮಾತುಗಳನ್ನು, ಅವರ ಬಾಡಿ ಲಾಂಗ್ವೆಜ್​ಗಳನ್ನು ಅರ್ಥೈಸಿಕೊಳ್ಳುವ ಸ್ವಭಾವ ಇದೆ. ಇದರಲ್ಲಿ ಆನೆ ಕೂಡ ಸೇರಿದೆ. ಆನೆಯು Read more…

ತನ್ನ ಚಿತ್ರವನ್ನು ಬಿಡಿಸುವಂತೆ ಶಿಕ್ಷಕಿಯಿಂದ 1ನೇ ತರಗತಿ ಮಕ್ಕಳಿಗೆ ಟಾಸ್ಕ್​

ಒಂದನೇ ತರಗತಿ ಶಿಕ್ಷಕಿಯೊಬ್ಬರು ಒಂದನೇ ತರಗತಿ ಮಕ್ಕಳಿಗೆ ವಿಶೇಷ ಟಾಸ್ಕ್​ ನೀಡಿದ್ದು, ಅದರ ಫಲಿತಾಂಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಹಜವಾಗಿ ಪುಟ್ಟ ಮಕ್ಕಳ ಕಲ್ಪನೆ ನೆಟ್ಟಿಗರ ಹೃದಯ ತಟ್ಟಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...