alex Certify India | Kannada Dunia | Kannada News | Karnataka News | India News - Part 708
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಾಕ್ ಆಕ್ರಮಿತ ಕಾಶ್ಮೀರ ಪಡೆಯಲು ಇದು ಸಕಾಲ: ಕೇಂದ್ರಕ್ಕೆ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಸಲಹೆ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಕುರಿತು ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಪಿಒಕೆಯನ್ನು Read more…

ಬೆರಗಾಗಿಸುವಂತಿದೆ ಟ್ರಾಫಿಕ್‌ ನಿಯಮ ಪಾಲಿಸುವ ಭಾರತದ ಈ ಊರಿನ ಜನರ ಶಿಸ್ತು…!

ಮಿಜೋರಾಂನ ರಾಜಧಾನಿ ಐಜ್ವಾಲ್ ಟ್ರಾಫಿಕ್ ಜಾಮ್ ತಪ್ಪಿಸಲು ಸ್ವಯಂ ಹೇರಿದ ಡ್ರೈವಿಂಗ್ ಕೋಡ್ ಅನ್ನು ಅನುಸರಿಸುತ್ತಾರೆ. ಆದ್ದರಿಂದ ಈ ಊರನ್ನು ರಾಮರಾಜ್ಯದ ಕನಸಿನ ಊರು ಎಂದೂ ಕರೆಯುತ್ತಾರೆ. ಭಾರತದ Read more…

ಸರಗಳ್ಳತನ ಮಾಡಿದವನಿಗೆ ತಿದ್ದಿಕೊಳ್ಳಲು ಅವಕಾಶ ನೀಡಿ ಬಿಡುಗಡೆ ಮಾಡಿದ ಕೋರ್ಟ್​

ಬೈಕುಲ್ಲಾ ರೈಲ್ವೇ ನಿಲ್ದಾಣದಲ್ಲಿ ಸರಗಳ್ಳತನ ಮಾಡಿದ ಅಪರಾಧಿಗೆ ನೀಡಲಾಗಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯವು ರದ್ದುಗೊಳಿಸಿದೆ, ಇದು ಅವನ ಮೊದಲ ಅಪರಾಧವಾಗಿದೆ ಮತ್ತು ಪ್ರತಿಯೊಬ್ಬರೂ ಸುಧಾರಿಸಲು Read more…

ದೇವರ ದರ್ಶನಕ್ಕೆ ಬಂದ ವ್ಯಕ್ತಿ ಕುಸಿದು ಬಿದ್ದು ಸಾವು…..!

ಮಧ್ಯಪ್ರದೇಶ- ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದ ಹಾಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಮಯದಲ್ಲಿ, ರಾತ್ರಿ ಮಲಗಿದ್ದ ವೇಳೆಯಲ್ಲಿ, ಜಿಮ್ ಮಾಡುವ ವೇಳೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ Read more…

ಕೂದಲು ಕಸಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಯುವಕ….! ಇಲ್ಲಿದೆ ಶಾಕಿಂಗ್ ಸ್ಟೋರಿ

ದೆಹಲಿ- ತಲೆಯೆಲ್ಲಾ ಬೋಳಾಗಿದೆ. ಜನ ಏನಂತರೋ ಅನ್ನೋ ಕಾರಣಕ್ಕೆ ಅನೇಕ ಔಷಧಿಗಳನ್ನು ತೆಗೆದುಕೊಳ್ಳೋದನ್ನ ನೋಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜನರು ಕೂದಲ ಕಸಿ ಮಾಡಿಸುವವರ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಇದರಿಂದ Read more…

ವರ ಹಾರ ಹಾಕುವಾಗಲೇ ಹೃದಯಸ್ತಂಭನದಿಂದ ಮೃತಪಟ್ಟ ವಧು: ಕ್ಷಣಾರ್ಧದಲ್ಲಿ ಮರೆಯಾಯ್ತು ಮದುವೆ ಸಂಭ್ರಮ

ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ 20 ರ ಹರೆಯದ ಯುವ ವಧು ವೇದಿಕೆಯಲ್ಲಿ ಹಾರ ವಿನಿಮಯ ಸಮಾರಂಭದಲ್ಲಿ ಹೃದಯ ಸ್ತಂಭನದಿಂದಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಶನಿವಾರ ಲಕ್ನೋದ ಹೊರವಲಯದಲ್ಲಿರುವ ಮಲಿಹಾಬಾದ್‌ನ Read more…

ಕಾಲೇಜಿನ 3ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಚಂಡೀಗಢ: ಇಲ್ಲಿಯ ಯಮುನಾ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದಿಂದ ಬಿದ್ದಿರುವ ಮಾಹಿತಿ Read more…

ನಾಳೆ ಗುಜರಾತ್ ವಿಧಾನಸಭಾ ಚುನಾವಣೆ 2ನೇ ಹಂತದ ಮತದಾನ

ಗುಜರಾತ್ ನಲ್ಲಿ ನಾಳೆ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರ ಸೇರಿದಂತೆ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಬೆಳಿಗ್ಗೆ 8 ರಿಂದ Read more…

VIDEO | ಮದುವೆಗಾಗಿ ಇಡೀ ವಿಮಾನ ಬುಕ್​ ಮಾಡಿದ ಕುಟುಂಬ

ಮದುವೆಗಳಿಗೆ ಬಸ್​ಗಳನ್ನು ಬುಕ್​ ಮಾಡುವುದು ಗೊತ್ತು. ಆದರೆ ಇಲ್ಲೊಂದು ಕುಟುಂಬ ಇಡೀ ವಿಮಾನವನ್ನೇ ಬುಕ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ ಬಳಕೆದಾರರಾಗಿರುವ ಶ್ರೇಯಾ ಷಾ ಈ Read more…

ಅಕ್ಕ-ತಮ್ಮನ ಈ ಅನುಬಂಧ: ಸಹೋದರಿ ಸಂತೈಸುವ ಪುಟಾಣಿಯ ವಿಡಿಯೋ ವೈರಲ್​

ಸಹೋದರ-ಸಹೋದರಿಯರ ಸಂಬಂಧವು ಇತರರಿಗಿಂತ ಭಿನ್ನವಾಗಿದೆ. ಇದು ಅನನ್ಯವಾಗಿದೆ. ಇದನ್ನು ವಿವರಿಸುವ ವಿಡಿಯೋ ಒಂದು ವೈರಲ್​ ಆಗಿದ್ದು, ಜನರು ಭಾವುಕರಾಗಿದ್ದಾರೆ. ಈ ವಿಡಿಯೋದಲ್ಲಿ, ಏಳು ವರ್ಷದ ಹುಡುಗ ತನ್ನ ಅಳುತ್ತಿರುವ Read more…

ವರದಕ್ಷಿಣೆ ವಾಪಸ್​ ಮಾಡಿದ ವರ: ಯುವಕನ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಮುಜಾಫರ್‌ನಗರ (ಉತ್ತರ ಪ್ರದೇಶ): ವರದಕ್ಷಿಣೆಯಾಗಿ ಪಡೆದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸಿದ ವರನ ವಿಷಯ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದಕ್ಕೆ ಶ್ಲಾಘನೆಗಳ Read more…

SHOCKING: ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಸಾಮೂಹಿಕ ಅತ್ಯಾಚಾರ ಎಸಗಿ ಮಹಿಳೆ ಖಾಸಗಿ ಭಾಗ ಇರಿದು ಸಿಗರೇಟ್ ನಿಂದ ಸುಟ್ಟ ದುರುಳರು

ಮುಂಬೈ: ಮಹಿಳೆಯೊಬ್ಬರ ಮನೆಗೆ ನುಗ್ಗಿದ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ, ಹರಿತವಾದ ಬ್ಲೇಡ್‌ನಿಂದ ಇರಿದು ಆಕೆಯ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿದ್ದಾರೆ. ಬುಧವಾರ ಮುಂಜಾನೆ ಕುರ್ಲಾದಲ್ಲಿ ಈ ಘಟನೆ Read more…

ಅಂಗಡಿಯಲ್ಲೇ ಸ್ಪೋಟವಾಯ್ತು ಕೈಯಲ್ಲಿದ್ದ ಮೊಬೈಲ್: ಅದೃಷ್ಟವಶಾತ್ ಮಾಲೀಕ, ಗ್ರಾಹಕ ಪಾರು

ಮಧ್ಯಪ್ರದೇಶದ ರತ್ಲಾಮ್‌ ನಲ್ಲಿ ಅಂಗಡಿ ಮಾಲೀಕರ ಮುಖದ ಸಮೀಪವೇ ಸೆಲ್ ಫೋನ್ ಬ್ಯಾಟರಿ ಸ್ಫೋಟಗೊಂಡಿದೆ. ಆದರೂ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ. ಈ ಘಟನೆಯು ರತ್ಲಾಮ್‌ ನ ಜಯೋರಾದ ಹತಿಖಾನಾ Read more…

ಮದ್ಯಸೇವಿಸಿ ಮಲಗಿದ್ದ ರಷ್ಯಾ ಮಹಿಳೆ ಮೇಲೆ ಹೋಟೆಲ್ ಸಿಬ್ಬಂದಿಯಿಂದಲೇ ಅತ್ಯಾಚಾರ

ಪಣಜಿ: ಗೋವಾದ ಹೋಟೆಲ್‌ ನಲ್ಲಿ ರಷ್ಯಾದ ಮಹಿಳೆ ಮೇಲೆ ಇಬ್ಬರು ಹೋಟೆಲ್ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ. ಶುಚಿಗೊಳಿಸುವ ನೆಪದಲ್ಲಿ ಕೊಠಡಿಗೆ ನುಗ್ಗಿದ್ದ ಹೋಟೆಲ್ ನಲ್ಲಿ ರೂಮ್ ಬಾಯ್ ಆಗಿ Read more…

ಹೊಲದಲ್ಲಿ ಪೈಪ್ ಲೈನ್ ಗಾಗಿ ಅಗೆಯುವಾಗ ದೊರೆತ ಮಡಿಕೆಯಲ್ಲಿ 18 ಚಿನ್ನದ ನಾಣ್ಯ ಪತ್ತೆ

ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಕೊಯ್ಯಲಗುಡೆಂ ಮಂಡಲದ ಎಡುವದಲ ಪಾಲೆಂ ಗ್ರಾಮದ ಹೊಲವೊಂದರಲ್ಲಿ ಕೊಳವೆಬಾವಿಗೆ ಪೈಪ್ ಲೈನ್ ಅಳವಡಿಸಲು ನೆಲ ಅಗೆಯುವಾಗ 18 ಚಿನ್ನದ ನಾಣ್ಯಗಳಿರುವ ಮಣ್ಣಿನ ಮಡಕೆ ಪತ್ತೆಯಾಗಿದೆ. Read more…

ಸ್ಲೋ ಪಾಯ್ಸನ್ ನಿಂದ ಉದ್ಯಮಿ ಸಾವು: ತನಿಖೆಯಲ್ಲಿ ಬಯಲಾಯ್ತು ಪತ್ನಿ, ಪ್ರಿಯಕರನ ಸಂಚಿಗೆ ಬಲಿಯಾದ ರಹಸ್ಯ

ಮುಂಬೈ: ಪತಿ ಸ್ಲೋ ಪಾಯ್ಸನಿಂಗ್‌ ನಿಂದ ಸಾವನ್ನಪ್ಪಿದ ನಂತರ ಮುಂಬೈ ಪೊಲೀಸರು ಮಹಿಳೆ ಮತ್ತು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ. ಕಮಲ್ ಕಾಂತ್ ಶಾ ಎಂದು ಗುರುತಿಸಲಾದ ಸಾಂತಾಕ್ರೂಜ್ ಉದ್ಯಮಿಯೊಬ್ಬರು Read more…

ಗುಜರಾತ್ ವಿಧಾನಸಭೆಗೆ ನಾಳೆ 2 ನೇ ಹಂತದ ‘ಮತದಾನ’

ಗುಜರಾತ್ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೊದಲ ಹಂತದ ಮತದಾನ ಮುಗಿದಿದ್ದು, ನಾಳೆ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ. ಒಟ್ಟು 93 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 833 Read more…

ದೇಶದ ಮೊದಲ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ ಸೇವೆಗೆ ಜನವರಿ 14ರಂದು ಚಾಲನೆ…!

ದೇಶದ ಮೊದಲ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಕ್ಕೆ ವಾಣಿಜ್ಯ ನಗರಿ ಮುಂಬೈ ಸಜ್ಜಾಗಿದೆ. ಜನವರಿ 14ರಂದು ಈ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಬೃಹತ್ ಮುಂಬೈ Read more…

‘ಕ್ರಿಮಿನಲ್’ ಪ್ರಕರಣ ಎದುರಿಸಿದ್ದರೆಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವಂತಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ವರ್ಷಗಳ ಹಿಂದೆ ಕ್ರಿಮಿನಲ್ ಪ್ರಕರಣ ಎದುರಿಸಿದ್ದರು ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಗೆ ಸಾರ್ವಜನಿಕ ವಲಯದ ಉದ್ಯೋಗವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ ಈ Read more…

ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ರೆ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ

ಭಾರತದ ದಕ್ಷಿಣ ಮಧ್ಯ ಭಾಗದಲ್ಲಿರುವ ಮಹಾರಾಷ್ಟ್ರ ಭಾರತದ ಮೂರನೇ ಅತಿದೊಡ್ಡ ರಾಜ್ಯ. ಇದು ಮುಂಬೈ, ಪುಣೆ, ಕೊಲ್ಲಾಪುರ ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದ್ದು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. Read more…

ಜೋಡೋ ಯಾತ್ರೆಯಲ್ಲಿ ಕಂಪ್ಯೂಟರ್ ಬಾಬಾ ಭಾಗಿ, ಬಿಜೆಪಿ ಟೀಕೆ….!

ಇಂದೋರ್- ಭಾರತ್ ಜೋಡೋ ಯಾತ್ರೆ ಅಗರ್ ಮಾಲ್ವಾ ಜಿಲ್ಲೆಯಿಂದ ಸಾಗಿದೆ. ಈಗಾಗಲೇ ಸಾಕಷ್ಟು ಕಡೆ ಯಶಸ್ವಿಯಾಗಿರುವ ಭಾರತ್ ಜೋಡೋ ಯಾತ್ರೆಗೆ ದಾರ್ಶನಿಕರು, ಸಿನಿಮಾದವರು ಹೀಗೆ ಅನೇಕರ ಭಾಗಿಯಾಗುತ್ತಿದ್ದಾರೆ. ಇಂದು Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯ ಮಾಹಿತಿ: ವೈಕುಂಠ ದ್ವಾರ ದರ್ಶನ ಹಿನ್ನಲೆ ಎಲ್ಲಾ ವಿಶೇಷ ದರ್ಶನ ರದ್ದು

ತಿರುಪತಿ: ಸಾಮಾನ್ಯ ಯಾತ್ರಾರ್ಥಿಗಳಿಗೆ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ(ಟಿಟಿಡಿ) ಜನವರಿ 2 ರಿಂದ 11 ರವರೆಗೆ ಇತರ ಎಲ್ಲಾ ರೀತಿಯ ವಿಶೇಷ Read more…

ಮಹತ್ವದ ತೀರ್ಪು: ಬೇರೆ ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ ಇಲ್ಲ: ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಬೇರೆ ಧರ್ಮಕ್ಕೆ ಮತಾಂತರಗೊಂಡ ನಂತರ ಜಾತಿ ಆಧಾರದ ಮೇಲೆ ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಜಿ.ಆರ್ ಸ್ವಾಮಿನಾಥನ್ Read more…

ಗುಜರಾತ್ 2ನೇ ಹಂತದ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ: ಡಿ. 5 ರಂದು ಮತದಾನ

ಗುಜರಾತ್ ವಿಧಾನಸಭೆ ಎರಡನೇ ಹಂತದ ಚುನಾವಣೆಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. 93 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ ಬಿದ್ದಿದೆ. ಅಭ್ಯರ್ಥಿಗಳಿಗೆ ಮನೆ Read more…

ವರನೊಂದಿಗೆ ಕುಟುಂಬ ಸದಸ್ಯರು ತೆರಳುತ್ತಿದ್ದ ಜೀಪ್ ಟ್ರಕ್ ಗೆ ಡಿಕ್ಕಿ: 4 ಜನ ಸಾವು

ಉತ್ತರ ಪ್ರದೇಶದ ಫತೇಪುರ್ ಸಿಕ್ರಿಯ ಆಗ್ರಾ-ಜೈಪುರ ಹೆದ್ದಾರಿಯಲ್ಲಿ ಶನಿವಾರ ವರ ಮತ್ತು ಅವರ ಕುಟುಂಬ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಟ್ರಕ್‌ಗೆ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಒಂಬತ್ತು Read more…

ಚಿನ್ನದಂಗಡಿ ಮಾಲೀಕನ ಎದುರೇ ನೆಕ್ಲೇಸ್‌ ಕದ್ದ ಚಾಲಾಕಿ ಕಳ್ಳಿ…!

ಗೋರಖ್‌ಪುರ (ಉತ್ತರ ಪ್ರದೇಶ) ಉತ್ತರ ಪ್ರದೇಶದ ಗೋರಖ್‌ಪುರದ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ಅಂಗಡಿಯವನ ಎದುರೇ ಚಿನ್ನದ ಸೆಟ್‌ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಕೆ ಸುಲಭದಲ್ಲಿ Read more…

ಎಲ್ಲಕ್ಕಿಂತ ಭಿನ್ನ ಹಾಲಿನ ನೊರೆ ಸುರಿಯುವ ಜವ್ರು ಜಲಪಾತದ ವಿಹಂಗಮ ನೋಟ…!

ಜವ್ರು ಕಣಿವೆಯಲ್ಲಿನ ಅತ್ಯಾಕರ್ಷಕ ಜಲಪಾತದ ವಿಡಿಯೋವನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ವಿಹಂಗಮ ನೋಟ, ಪುನರುಜ್ಜೀವನಗೊಳಿಸುವ ವಾತಾವರಣ ಮತ್ತು ಸುತ್ತಮುತ್ತಲಿನ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ; ಸಾವಿನ ಸಂಖ್ಯೆಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 253 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿತರ ಸಾವಿನ Read more…

ಕೊಟ್ಟಿದ್ದು 500ರ ನೋಟು; ಮ್ಯಾಜಿಕ್ ಆಗಿ ಕಂಡಿದ್ದು 20 ರೂಪಾಯಿ; ರೈಲ್ವೆ ಅಧಿಕಾರಿ ಮೋಸದಾಟ ಕಂಡು ದಂಗಾದ ಪ್ರಯಾಣಿಕರು

ರೈಲ್ವೆ ಸ್ಟೇಷನ್ ನಲ್ಲಿ ಪ್ರಯಾಣಿಕರೊಬ್ಬರು ಸೂಪರ್ ಫಾಸ್ಟ್ ಟ್ರೇನ್ ಗೆ ಗ್ವಾಲಿಯರ್ ಗೆ ಟಿಕೆಟ್ ಕೇಳಿದ್ದಾರೆ. ಆದರೆ ರೈಲ್ವೆ ಅಧಿಕಾರಿ ನೋಡ ನೋಡುತ್ತಿದ್ದಂತೆ ಪ್ರಯಾಣಿಕ ಕೊಟ್ಟಿದ್ದ 500 ರೂಪಾಯಿಯನ್ನು Read more…

ಈ ಆಟೋ ಚಾಲಕನ ಬುದ್ಧಿಮತ್ತೆಗೆ ಬೆರಗಾದ ನೆಟ್ಟಿಗರು

ಮುಂಬೈ: ಯಾರ್ಯಾರ ಒಳಗೆ ಏನೇನು ಪ್ರತಿಭೆಗಳು ಅಡಗಿ ಇರುತ್ತವೆ ಎಂದು ಹೇಳುವುದು ಕಷ್ಟ. ಆಟೋ ಚಾಲಕನೊಬ್ಬನ ಅಪೂರ್ವ ಪ್ರತಿಭೆಯ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ರಾಜೀವ್ ಕೃಷ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...