alex Certify India | Kannada Dunia | Kannada News | Karnataka News | India News - Part 598
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುತ್ತಾರೆ ಈ ಪ್ಯಾಡ್ ಮ್ಯಾನ್..!

ಜಮ್ಶೆಡ್‌ಪುರ: ಪ್ರತಿ ಮಹಿಳೆಯ ಜೀವನದಲ್ಲಿ ಮುಟ್ಟು ಎಂಬುದು ಬಹಳ ಸ್ವಾಭಾವಿಕವಾಗಿದ್ದರೂ ಸಹ, ಭಾರತದಲ್ಲಿ ಮತ್ತು ಪ್ರಪಂಚದ ಹಲವಾರು ಭಾಗಗಳಲ್ಲಿ ಮುಟ್ಟನ್ನು ಇನ್ನೂ ನಿಷೇಧಿತ ವಿಷಯವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, Read more…

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಹತ್ತಿ ಸಾಧನೆ ಮೆರೆದ 10 ವರ್ಷದ ಬಾಲಕಿ

ಮುಂಬೈ: ಅಪರೂಪದ ಸಾಧನೆಯೊಂದರಲ್ಲಿ, ಮುಂಬೈನ 10 ವರ್ಷದ ಸ್ಕೇಟರ್ ರಿದಮ್ ಮಮಾನಿಯಾ ಅವರು 11 ದಿನಗಳಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ಏರಿದ್ದಾರೆ. ಈ ಮೂಲಕ ಇದನ್ನು ಏರಿದ Read more…

ಪತ್ನಿಗೆ 90 ಸಾವಿರ ರೂ. ಮೌಲ್ಯದ ಮೊಪೆಡ್‌ ಗಿಫ್ಟ್‌ ಕೊಟ್ಟ ಭಿಕ್ಷುಕ

ಅವರಿಬ್ಬರೂ ವೃತ್ತಿಯಲ್ಲಿ ಭಿಕ್ಷುಕರು. ಗಂಡ ಅಂಗವಿಕಲ, ಬೇರೆಯವರ ಸಹಾಯವಿಲ್ಲದೇ ಒಂದು ಹೆಜ್ಜೆ ಇಡೋದಕ್ಕೂ ಆತ ಕಷ್ಟಪಡ್ತಿದ್ದ. ಹಾಗಂತ ಸುಮ್ಮನೆ ಮನೆಯಲ್ಲಿ ಕೂತೇ ಇರೋಕ್ಕಾಗುತ್ತಾ..? ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ತಿದ್ದ. Read more…

ಮನೆಯಲ್ಲೇ ಲೂಟಿ ಮಾಡಿದ 8-9 ವರ್ಷದ ಬಾಲಕರು: ಕದ್ದ 4 ಲಕ್ಷ ರೂ. 20 ದಿನದಲ್ಲಿ ಉಡೀಸ್, ಅನುಮಾನ ಬರದಿರಲು ಡುಪ್ಲಿಕೇಟ್ ನೋಟು ಇಟ್ಟ ಪೋರರು..!

ನಾವೆಲ್ಲ ಚಿಕ್ಕವರಿದ್ದಾಗ ಪಾಕೆಟ್ ಮನಿ ಜಾಸ್ತಿ ಅಂದ್ರೆ 5-10 ರೂ. ಅಷ್ಟೇ ಸಿಗೋದು. ಅದಕ್ಕಿಂತ ಹೆಚ್ಚಿಗೆ ಸಿಕ್ಕರೆ ಅದೇ ದೊಡ್ಡ ಹಬ್ಬ. ಆದರೆ ಇಂದಿನ ಮಕ್ಕಳ ಲೈಫ್ ಸ್ಟೈಲೇ Read more…

BIG NEWS: ಜ್ಞಾನವಾಪಿ ಮಸೀದಿ ಪ್ರಕರಣ; ವಿಚಾರಣೆ ನಾಳೆಗೆ ಮುಂದೂಡಿದ ಕೋರ್ಟ್

ಲಖನೌ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ವಾರಣಾಸಿ ಜಿಲ್ಲಾ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ವಾರಾಣಸಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ಎದುರು Read more…

ಹೋಟೆಲ್‌ ಕೊಠಡಿಯಲ್ಲಿ ಸಾಂಕೇತಿಕವಾಗಿ ತಾಳಿ ಕಟ್ಟಿ ಅಪ್ರಾಪ್ತೆ ಮೇಲೆ ರೇಪ್

ಭೋಪಾಲ: ಹೋಟೆಲ್‌ ಕೊಠಡಿಯಲ್ಲಿ ಹದಿನೈದು ವರ್ಷದ ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಬಳಿಕ ಅದೇ ಕೊಠಡಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನನ್ನು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,022 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು 24 ಗಂಟೆಯಲ್ಲಿ Read more…

ಮಸೀದಿಗಳಿಂದ ಧ್ವನಿವರ್ಧಕ ತೆಗೆದು ಶಾಲೆ, ಆಸ್ಪತ್ರೆಗಳಿಗೆ ದಾನ: ಸಿಂ ಯೋಗಿ ಆದಿತ್ಯನಾಥ್

ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಶಾಲೆಗಳು, ಆಸ್ಪತ್ರೆಗಳಿಗೆ ನೀಡಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶದ ಮಸೀದಿಗಳಲ್ಲಿನ ಕೆಲವು ಧ್ವನಿವರ್ಧಕಗಳ ಧ್ವನಿ ಕಡಿಮೆ ಮಾಡಲಾಗಿದೆ. Read more…

ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ RJD ನಾಯಕಿ ರಾಬ್ರಿದೇವಿ

ಬಿಹಾರದ ಮಾಜಿ ಸಿಎಂ, RJD ಮುಖ್ಯಸ್ಥ ಲಾಲು ಪ್ರಸಾದ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ರಾಜಕಾರಣಿಗಿಂತಲೂ ಹೆಚ್ಚಾಗಿ, ಮಾತನಾಡುವ ವೈಖರಿಗೇನೇ ಹೆಚ್ಚು ಫೇಮಸ್ ಆದವರು. ಅದಕ್ಕಿಂತಲೂ ಹೆಚ್ಚಾಗಿ ಫೇಮಸ್ Read more…

ಬೇಟೆಯಾಡಲು ನೀರಿನಿಂದ ಹೊರಬಂದ ಮೊಸಳೆ: ಬೆಚ್ಚಿಬೀಳಿಸುತ್ತೆ ಇದರ ವಿಡಿಯೋ

ಮೊಸಳೆಗಳು ಸಾಮಾನ್ಯವಾಗಿ ಸಿಹಿನೀರಿನಲ್ಲಿ ವಾಸಿಸುತ್ತವೆ. ನದಿಗಳು, ತೊರೆಗಳು, ಜೌಗು ಪ್ರದೇಶಗಳು ಮತ್ತು ಸರೋವರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಮೊಸಳೆಯೊಂದು ಹೊಂಚು ಹಾಕಿ ಬೇಟೆಯಾಡಲು ನೀರಿನಿಂದ ಹೊರಬಂದ ವಿಡಿಯೋ ವೈರಲ್ Read more…

ಕೇಕ್ ಮೇಲೆ ಹೀಗೊಂದು ಅಚ್ಚರಿಯ ಶುಭಾಶಯ

ಒಂದು ಪದದಿಂದ ಏನೆಲ್ಲಾ ಅವಾಂತರಗಳಾಗುತ್ತವೆ/ ಅಪಾರ್ಥಗಳಾಗುತ್ತವೆ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಕೆಲವೊಮ್ಮೆ ಅಪಾರ್ಥಗಳು ಮುಜುಗರ ಉಂಟು ಮಾಡಿದರೆ, ಇನ್ನೂ ಕೆಲವೊಮ್ಮೆ ಆಕ್ರೋಶಕ್ಕೂ, ತಮಾಷೆಯಾಗಿಯೂ ಪರಿಣಮಿಸುತ್ತವೆ. ಅದೇ ರೀತಿಯಲ್ಲಿ ನಾಗ್ಪುರದಲ್ಲೊಂದು Read more…

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಗೇಮ್ ಚೇಂಜರ್ ಸಿಇಟಿ: ಕನ್ನಡದಲ್ಲೂ ಪರೀಕ್ಷೆ

ನವದೆಹಲಿ: ರಾಷ್ಟ್ರೀಯ ನೇಮಕಾತಿ ಏಜೆನ್ಸಿಯು ವರ್ಷಾಂತ್ಯದೊಳಗೆ ನಾನ್-ಗೆಜೆಟೆಡ್ ಹುದ್ದೆಗಳಿಗೆ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಸಿಇಟಿಯನ್ನು ನಡೆಸುತ್ತದೆ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಸಚಿವ ಡಾ.ಜಿತೇಂದ್ರ ಸಿಂಗ್ ಅವರು Read more…

ಮದುವೆ ಮಂಟಪದಲ್ಲಿ ವರನ ತಲೆಯಿಂದ ಜಾರಿದ ವಿಗ್; ಮದುವೆಯೇ ರದ್ದು…!

ಭಾರತೀಯ ವಿವಾಹಗಳು ಚಲನಚಿತ್ರಕ್ಕಿಂತ ಭಿನ್ನವೇನಿಲ್ಲ. ಏಕೆಂದರೆ ಇದು ನಾಟಕ, ಸಸ್ಪೆನ್ಸ್ ಮತ್ತು ದುರಂತದ ಎಲ್ಲಾ ಅಂಶಗಳನ್ನು ಸಹ ಒಳಗೊಂಡಿದೆ. ಇದೀಗ ಮದುವೆಯ ಸೀಸನ್ ಆಗಿರುವುದರಿಂದ,  ವಧು-ವರರ ಬಗ್ಗೆ ಹಲವಾರು Read more…

ರಾತ್ರೋರಾತ್ರಿ ಮಿಲಿಯನೇರ್ ಆದ ಕಾಶ್ಮೀರಿ ಯುವಕ….!

ಅದೃಷ್ಟ ಯಾವಾಗ ಯಾರ ಪಾಲಿಗೆ ಇರುತ್ತೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ದುರಾದೃಷ್ಟದಿಂದ ಶ್ರೀಮಂತರು ಬೀದಿಗೆ ಬಿದ್ದಂತಹ ಹಲವು ಉದಾಹರಣೆಗಳು ನಮ್ಮ ಮುಂದೆ ಇವೆ. ಹಾಗೆಯೇ ಬಡತನದಲ್ಲೇ ಬೆಳೆದವರು Read more…

ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆಯಿಂದ ಜನಸಾಮಾನ್ಯರಿಗೆ ಕೊಂಚ ರಿಲೀಫ್

ಅಬ್ಬಬ್ಬಾ ಗಗನಕ್ಕೇರುತ್ತಿದ್ದ ತೈಲ ಬೆಲೆ ಕೊಂಚ ಇಳಿಯುತ್ತದಲ್ಲಾ ಎಂದು ದೇಶದ ನಾಗರಿಕರು ನಿಟ್ಟುಸಿರುವ ಬಿಡುವಂತಾಗಿದೆ. ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಪೆಟ್ರೋಲ್ ಗೆ Read more…

ಶೇ.40 ಭಾರತೀಯರಲ್ಲಿ ಶುದ್ಧ ಅಡುಗೆ ಇಂಧನ ಇಲ್ಲ, ಶೇ.20 ರಷ್ಟು ಜನರಿಂದ ಇನ್ನೂ ಬಯಲುಶೌಚ ಬಳಕೆ; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಭಾರತದಲ್ಲಿ ಇನ್ನು ಕೂಡ ಶೇಕಡ 40ಕ್ಕಿಂತ ಹೆಚ್ಚು ಭಾರತೀಯರು ಅಡುಗೆಗೆ ಶುದ್ಧ ಇಂಧನವನ್ನು ಹೊಂದಿಲ್ಲ. ಇದೇ ರೀತಿ, ಶೇಕಡ 20ರಷ್ಟು ಭಾರತೀಯರು ಬಯಲು ಶೌಚ ಮುಂದುವರಿಸಿದ್ದಾರೆ ಎಂದು ರಾಷ್ಟ್ರೀಯ Read more…

ಸಾರ್ವಜನಿಕ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್ ವೆಂಡಿಂಗ್ ಮಶಿನ್ ಅಳವಡಿಸಿದ ಐಎಎಸ್ ಅಧಿಕಾರಿ

ಇಡೀ ವಿಶ್ವದಾದ್ಯಂತ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕೂಗು ಹೆಚ್ಚಾಗುತ್ತಿದೆ. ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಪಣ ತೊಡಲಾಗಿದೆ. ಆದರೆ, ಪ್ಲಾಸ್ಟಿಕ್ ಬ್ಯಾಗ್ Read more…

ಕಾಲೇಜ್ ಆವರಣದಲ್ಲಿಯೇ ಇರಿದು ವಿದ್ಯಾರ್ಥಿನಿ ಹತ್ಯೆ

ಪ್ರೀತಿ ಅನ್ನೋದು ಎರಡು ಹೃದಯಗಳ ಸಂಗಮ. ಆದರೆ ಇತ್ತೀಚಿನ ಯುವಜನರ ಪಾಲಿಗೆ ಪ್ರೀತಿಯ ಚಿತ್ರಣವೇ ಬದಲಾಗಿದೆ. ಪ್ರೀತಿ ಅನ್ನೊದು ಹುಚ್ಚಾಟದ ಪರಮಾವಧಿ ತಲುಪಿ ಬಿಟ್ಟಿದೆ. ಅಂತಹದ್ದೊಂದು ಘಟನೆ ಮಹಾರಾಷ್ಟ್ರದ Read more…

ಭಾರತದ ಬಾರಾಮತಿ ಮಾವಿನ ಹಣ್ಣು ಸವಿಯಲಿದ್ದಾರೆ ಅಮೆರಿಕಾ ಅಧ್ಯಕ್ಷ ಬೈಡೆನ್

ಪುಣೆ: ಕೋವಿಡ್‌ ಸಂಕಷ್ಟದ ಕಾರಣ ಎರಡು ವರ್ಷದ ಹಿಂದೆ ಹೇರಲಾದ ಹಣ್ಣು ರಫ್ತು ನಿಷೇಧ ರದ್ದಾದ ಬಳಿಕ, ಇದೀಗ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಭಾರತದ ಮಾವಿನ ಹಣ್ಣಿನ Read more…

ವಿದೇಶಿ ಕಂಪನಿಗಳಂತೆ ಧ್ವನಿಸಿದರೂ ಇವು ಅಪ್ಪಟ ದೇಶಿ ಬ್ರಾಂಡ್….!

ಯಾವುದೇ ವಸ್ತು ಖರೀದಿಸಿದ್ರೂ ಬ್ರಾಂಡ್ ನೋಡುವುದು ಸದ್ಯದ ಟ್ರೆಂಡ್. ಬ್ರಾಂಡ್ ಅನ್ನೋದು ಸಿರಿವಂತಿಕೆಯನ್ನು ಅಳೆಯುವ ಮಾಪನ ಎಂದರೂ ತಪ್ಪೇನಿಲ್ಲ. ಅನೇಕ ಬಾರಿ, ಟ್ಯಾಗ್‌ನಲ್ಲಿ ಬರೆದ ಹೆಸರಿನ ಆಧಾರದ ಮೇಲೆ Read more…

BIG NEWS: ಮತ್ತೊಂದು ಭೀಕರ ಅಪಘಾತ; ರಾಜ್ಯದ ಮೂವರು ಪ್ರವಾಸಿಗರ ದುರ್ಮರಣ

ಪಣಜಿ: ಗೋವಾಗೆ ಪ್ರವಾಸ ತೆರಳಿದ್ದ ಕಾರೊಂದು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋವಾದ ಮಾಪಸಾದ ಕುಚೇಲಿ ಬಳಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ Read more…

ಪ್ರಧಾನಿ ನರೇಂದ್ರ ಮೋದಿ ಅವರ ರಾತ್ರಿ ಪ್ರಯಾಣದ ಹಿಂದಿದೆ ಈ ಕಾರಣ

ನವದೆಹಲಿ: ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಪಟ್ಟಿಯನ್ನು ಗಮನಿಸಿದರೆ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹೊಂದಿರುವುದು ಗಮನ ಸೆಳೆಯುತ್ತದೆ. ಅವರು ಜರ್ಮನಿ Read more…

ಬಿರುಬಿಸಿಲಿನಿಂದ ತತ್ತರಿಸಿದ್ದ ದೆಹಲಿ ಜನತೆಗೆ ವರುಣದೇವನ ಕೃಪೆ

ಬಿಸಿಲಿನ ಬೇಗೆಯಲ್ಲಿ ಬೇಯುವಂತಾಗಿದ್ದ ರಾಜಧಾನಿ ದೆಹಲಿ ಜನರಿಗೆ ವರುಣ ದೇವ ಕೃಪೆ ತೋರಿ ತಂಪೆರಚಿದ್ದಾನೆ. ಕಳೆದ ಹಲವು ದಿನಗಳಿಂದ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ನ ಆಜುಬಾಜಲ್ಲಿದ್ದ ತಾಪಮಾನ Read more…

ಸ್ವಿಗ್ಗಿ ಮೂಲಕ ಕೇಕ್ ಆರ್ಡರ್ ಮಾಡಿದ ವ್ಯಕ್ತಿ; ಬಾಕ್ಸ್ ತೆರೆದಾಗ ತಬ್ಬಿಬ್ಬು

ನಾಗ್ಪುರ: ಕೆಲವು ವಿಲಕ್ಷಣ ವಿಷಯಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಟ್ವಿಟ್ಟರ್ ಬಳಕೆದಾರರಾದ ಕಪಿಲ್ ವಾಸ್ನಿಕ್ ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಅವರ ಈ ಕಥೆಯು ತಮಾಷೆ ಮತ್ತು ಮನಸ್ಸಿಗೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,226 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗಿದ್ದು, Read more…

ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಖುಷಿಯಿಂದ ಕುಪ್ಪಳಿಸಿದ ಪುಟ್ಟ ಬಾಲಕ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಣ್ಣ-ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಜೀವನದ ಬಹಳ ದೊಡ್ಡ ಉಡುಗೊರೆಯಾಗಿರುತ್ತದೆ. ಅದು ಏನೇ ಆಗಿರಲಿ, ನಾವು ಕಷ್ಟಪಟ್ಟು ದುಡಿದ ಹಣದಿಂದ ಯಾವುದೇ ವಸ್ತುವನ್ನು ಖರೀದಿಸಿದ್ರೂ ಅದರ ಸಂತೋಷ ನೂರು Read more…

BIG BREAKING: ನಮಗೆ ಜನರೇ ಮುಖ್ಯ: ಪೆಟ್ರೋಲ್ ಬೆಲೆ ಇಳಿಕೆ, ಗ್ಯಾಸ್ ಗೆ 200 ರೂ. ಸಹಾಯಧನದ ಬಗ್ಗೆ ಪ್ರಧಾನಿ ಮೋದಿ

ನವದೆಹಲಿ: ನಮಗೆ ಯಾವಾಗಲೂ ಜನರೇ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಕಡಿತ, ಉಜ್ವಲಾ ಯೋಜನೆ ಗ್ಯಾಸ್ ಸಿಲಿಂಡರ್ ಸಹಾಯಧನ ಬಗ್ಗೆ Read more…

24 ಗಂಟೆಗಳಿಂದ ಊಟವನ್ನೇ ಮಾಡಿಲ್ಲ ಜೈಲಲ್ಲಿರುವ ಕಾಂಗ್ರೆಸ್ ನಾಯಕ ಸಿಧು

ನವದೆಹಲಿ: ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಧು ಪಟಿಯಾಲಾ ಜೈಲಿನಲ್ಲಿ ಸುಮಾರು 24 ಗಂಟೆಗಳಿಂದ ಊಟ ಮಾಡಿಲ್ಲ ಎಂದು ಅವರ ವಕೀಲರು ಹೇಳಿದ್ದಾರೆ. ನವಜೋತ್ ಸಿಂಗ್ ಸಿಧು ಅವರು Read more…

ಹಕ್ಕಿಗೆ ನೀರು ಕೊಟ್ಟ ಮಾನವಿಯತೆ ಮೆರೆದ ವ್ಯಕ್ತಿ: ಶಹಬ್ಬಾಷ್ ಅಂದ IAS ಅಧಿಕಾರಿ

ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದ ಜನರಿಗೆ, ಕೆಲವು ದಿನಗಳಿಂದ ಸುರಿದ ಮಳೆ ಕೊಂಚ ತಂಪಾಗಿಸಿದ್ದು ನಿಜ. ಆದರೆ ಅದಕ್ಕೂ ಮುಂಚೆ ಸುಡು ಸುಡೋ ಸೂಯ೯ ಇಡೀ ಜೀವಸಂಕುಲವೇ ಹೈರಾಣಾಗುವಂತೆ Read more…

7ನೇ ವೇತನ ಆಯೋಗ; ತಿಂಗಳ ಡಿಎ ಬಾಕಿ ಶೀಘ್ರದಲ್ಲೇ ಬಿಡುಗಡೆ…..?

ಒಂದೂವರೆ ವರ್ಷದ ಅವಧಿಯ ತುಟ್ಟಿ ಭತ್ಯೆ (ಡಿಎ) ಬಾಕಿ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಅನುಮಾನದಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದಿದೆ ತಾಜಾ ಮಾಹಿತಿ ಪ್ರಕಾರ, ಜನವರಿ 2020 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...