alex Certify India | Kannada Dunia | Kannada News | Karnataka News | India News - Part 545
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ಧವಾಗಿದೆ ಭಾರತದ ಮೊದಲ RRTS ರೈಲು; ರಾತ್ರಿ ನಡೀತು ಪ್ರಾಯೋಗಿಕ ಸಂಚಾರ

ಭಾರತದ ಮೊದಲ RRTS ರೈಲು ರಾತ್ರಿ ಪ್ರಾಯೋಗಿಕ ಸಂಚಾರ ನಡೆಸಿದೆ. ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್‌ನ ಮೊದಲ ಪ್ರಾಯೋಗಿಕ ಸಂಚಾರ ದೆಹಲಿ-ಗಾಝಿಯಾಬಾದ್‌ ಮಧ್ಯೆ ನಡೀತು. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ Read more…

ಗಾಂಧಿನಗರದಲ್ಲಿ ಧ್ವಜ ಹಾರಿಸಿದ ಪ್ರಧಾನಿ ಮೋದಿ ತಾಯಿ ಹೀರಾಬೆನ್‌, ಮಕ್ಕಳಿಗೂ ತಿರಂಗಾ ವಿತರಿಸಿ ಸಂಭ್ರಮ

ಭಾರತದ 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಬಿಂಬಿಸುವ ʼಹರ್‌ ಘರ್‌ ಮೆ ತಿರಂಗಾʼ ಕ್ಯಾಂಪೇನ್‌ ಅನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಗುಜರಾತ್‌ನ ಗಾಂಧಿನಗರದಲ್ಲಿ ಖುದ್ದು ಪ್ರಧಾನು ನರೇಂದ್ರ ಮೋದಿ ಅವರ ತಾಯಿ Read more…

BIG NEWS: ವಿಮಾನ ನಿಲ್ದಾಣದಲ್ಲಿ ಘರ್ಷಣೆ; ಸಚಿವರ ಕಾರಿನತ್ತ ಚಪ್ಪಲಿ ತೂರಿದ ಬಿಜೆಪಿ ಬೆಂಬಲಿಗರು

ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ರ ಕಾರಿನ ಮೇಲೆ ಬಿಜೆಪಿ ಬೆಂಬಲಿಗರು ಚಪ್ಪಲಿ ತೂರಿದ್ದಾರೆ. ಮಧುರೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಚಿವ ಪಳನಿವೇಲ್‌, ಹುತಾತ್ಮ ಯೋಧ Read more…

75ನೇ ಸ್ವಾತಂತ್ರ್ಯ ಸಂಭ್ರಮ: 1 ಕೋಟಿ ಮಕ್ಕಳಿಂದ ದೇಶಭಕ್ತಿ ಗೀತೆಗಳ ಗಾಯನ, ಸೃಷ್ಟಿಯಾಗಿದೆ ಹೊಸ ವಿಶ್ವದಾಖಲೆ

ಭಾರತದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ರಾಜಸ್ತಾನದಲ್ಲಿ 75ನೇ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ. ಸುಮಾರು 1 ಕೋಟಿ ಶಾಲಾ ವಿದ್ಯಾರ್ಥಿಗಳು ಒಟ್ಟಿಗೆ ದೇಶಭಕ್ತಿ Read more…

UIDAI update​: ಆಧಾರ್​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಲು ಇಲ್ಲಿದೆ ಟಿಪ್ಸ್

ಆಧಾರ್​ ಕಾರ್ಡ್​ ಇಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಶಾಲಾ ಪ್ರವೇಶಗಳನ್ನು ಪಡೆಯುವುದು, ಬ್ಯಾಂಕ್​ ಖಾತೆಗಳನ್ನು ತೆರೆಯುವುದು ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಅವಶ್ಯಕ. ಆಧಾರ್​ ಕಾರ್ಡ್​ ಬಯೋಮೆಟ್ರಿಕ್ಸ್​ನ Read more…

BIG NEWS: ಮತ್ತೊಂದು ಮಂಕಿ ಪಾಕ್ಸ್ ಪ್ರಕರಣ ದೃಢ; 22 ವರ್ಷದ ಯುವತಿಯಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಮಂಕಿ ಪಾಕ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಇದು ದೆಹಲಿಯಲ್ಲಿ ಪತ್ತೆಯಾದ 5ನೇ ಪ್ರಕರಣವಾಗಿದ್ದು, 22 Read more…

BIG NEWS: ಆರ್.ಎಸ್.‌ಎಸ್. ಸಾಮಾಜಿಕ ಜಾಲತಾಣದ ಡಿಪಿಯಲ್ಲಿ ರಾರಾಜಿಸಿದ ರಾಷ್ಟ್ರ ಧ್ವಜ

ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಷ್ಟ್ರಧ್ವಜಕ್ಕಿಂತ ಭಗವಾ ಧ್ವಜಕ್ಕೆ ಮಾನ್ಯತೆಯನ್ನು ನೀಡುತ್ತದೆ. ಹೀಗಾಗಿ ಸ್ವಾತಂತ್ರ್ಯ ಬಂದ ನಂತರವೂ ಬಹು ವರ್ಷಗಳ ಕಾಲ ಆರ್.‌ಎಸ್.‌ಎಸ್.‌ ನಾಗಪುರದ ತನ್ನ ಕೇಂದ್ರ ಕಛೇರಿ Read more…

ಟೈಪೋ ಎರರ್​ನಿಂದ ನೈಜೀರಿಯನ್​ ಪ್ರಜೆ ಜೈಲಿಗೆ; ಎರಡು ಲಕ್ಷ ರೂ. ಪರಿಹಾರಕ್ಕೆ ಕೋರ್ಟ್ ಆದೇಶ

ಟೈಪೋ ಎರರ್​ನಿಂದಾಗಿ ನೈಜೀರಿಯನ್​ ಪ್ರಜೆಗೆ ಕೋರ್ಟ್​ ಜೈಲು ಶಿಕ್ಷೆ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಜೈಲುವಾಸಿಯಾದ ವ್ಯಕ್ತಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್​ ಸರ್ಕಾರಕ್ಕೆ Read more…

ಉದಿತ್​ ನಾರಾಯಣ್ ​ರ ʼಐಸಾ ದೇಸ್​ ಹೈ ಮೇರಾ…..’ ಹಾಡಿಗೆ ಮಂತ್ರಮುಗ್ಧರಾದ ಕೇಂದ್ರ ಸಚಿವ

80 ಅಥವಾ 90ರ ದಶಕದಲ್ಲಿ ಉದಿತ್​ ನಾರಾಯಣ್​ ತಮ್ಮ ಸಂಗೀತದ ಮ್ಯಾಜಿಕ್​ ಮೂಲಕ ದೊಡ್ಡ ಅಭಿಮಾನಿಗಳನ್ನೇ ಸೃಷ್ಟಿಸಿಕೊಂಡಿದ್ದರು. ದೇಶಭಕ್ತಿ ಗೀತೆಗಳಿಂದ ಹಿಡಿದು ರೊಮ್ಯಾಂಟಿಕ್​ ಹಾಡುಗಳವರೆಗೆ ಅವರು ಎಲ್ಲಾ ಬಗೆಯ Read more…

ಮದುವೆ ಮನೆಯಲ್ಲೂ ಬಂತು ಕ್ಯೂಆರ್ ಕೋಡ್….!

ಇತ್ತೀಚೆಗೆ ಡಿಜಿಟಲ್ ಪಾವತಿ ಹೆಚ್ಚುತ್ತಿವೆ. ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕವು ಪ್ರಪಂಚದಾದ್ಯಂತ ವಿನಾಶವನ್ನು ಉಂಟುಮಾಡಿದ ನಂತರ, ಜನರು ಹೆಚ್ಚಾಗಿ ತಮ್ಮ ಫೋನ್‌ಗಳ ಮೂಲಕವೇ ಪಾವತಿಸಲು ಬಯಸುತ್ತಾರೆ. ಇದೀಗ ಮದುವೆ Read more…

SHOCKING: ಅಕ್ರಮ ಸಂಬಂಧ ಹೊಂದಿದ್ದ ವಿಧವೆ ಸೊಸೆಯ ತಲೆ ಕಡಿದು ಕೈಯಲ್ಲಿಡಿದುಕೊಂಡೇ ಠಾಣೆಗೆ ಬಂದ ಮಹಿಳೆ

ಆಂಧ್ರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನ ವಿಧವೆ ಸೊಸೆಯ ತಲೆ ಕತ್ತರಿಸಿ ಕೊಂದಿದ್ದಾಳೆ. ಕತ್ತಿರಿಸಿದ ತಲೆಯೊಂದಿಗೆ 6 ಕಿ.ಮೀ. ದೂರದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ. ಆಂಧ್ರಪ್ರದೇಶದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕುಸಿತ; 24 ಗಂಟೆಯಲ್ಲಿ 15,815 ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕೊಂಚ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 15,815 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಈವರೆಗೆ Read more…

ಬೆಂಗಳೂರಿನಿಂದ ಮಾಲ್ಡೀವ್ಸ್‌ ಗೆ ಹಾರಿದ್ದ ಗೋ ಫಸ್ಟ್ ವಿಮಾನ ಕೊಯಮತ್ತೂರಿನಲ್ಲಿ ತುರ್ತು ಭೂಸ್ಪರ್ಶ

92 ಪ್ರಯಾಣಿಕರೊಂದಿಗೆ ಬೆಂಗಳೂರಿನಿಂದ ಮಾಲ್ಡೀವ್ಸ್‌ನ ಹಾರುತ್ತಿದ್ದ ಗೋ ಫಸ್ಟ್ ವಿಮಾನವು ತಮಿಳುನಾಡಿನ ಕೊಯಮತ್ತೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೊಗೆ ಕಾಣಿಸಿಕೊಂಡಿದ್ದರಿಂದ ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ. ಎಂಜಿನ್‌ಗಳು ಅತಿಯಾಗಿ Read more…

BIG NEWS: ವೈದ್ಯ, ಇಂಜಿನಿಯರಿಂಗ್ ಪದವಿಗೆ ಒಂದೇ ಪ್ರವೇಶ ಪರೀಕ್ಷೆ: CUET ಯಲ್ಲಿ ನೀಟ್, ಜೆಇಇ ಮೇನ್ ವಿಲೀನಕ್ಕೆ ಚಿಂತನೆ

ನವದೆಹಲಿ: ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪದವಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಬಗ್ಗೆ ಯುಜಿಸಿ ಪರಿಶೀಲನೆ ನಡೆಸುತ್ತಿದೆ. ಸಿಯುಇಟಿ ಯಲ್ಲಿ ನೀಟ್ ಮತ್ತು ಜೆಇಇ ಮೇನ್ ಪರೀಕ್ಷೆಯಲ್ಲಿ ವಿಲೀನಗೊಳಿಸಲು Read more…

ಮೃತದೇಹ ಸಾಗಿಸಲು ಕುಟುಂಬಸ್ಥರು ಪ್ರವಾಹದಿಂದ ತುಂಬಿದ್ದ ತೊರೆ ದಾಟಿದ್ದು ಹೀಗೆ

ಓಡಿಶಾದಲ್ಲಿ ತುಂಬಿ ತುಳುಕುತ್ತಿದ್ದ ತೊರೆಯೊಂದರಲ್ಲಿ ಸೇತುವೆ ಕೂಡ ಇಲ್ಲದೇ ನೀರಿನಲ್ಲಿ ಈಜಿಕೊಂಡೇ ಮೃತದೇಹ ಸಾಗಿಸಿರುವ ಘಟನೆ ನಡೆದಿದೆ. ತೊರೆಯಲ್ಲಿ ಧಾರಾಕಾರ ಮಳೆಯಿಂದಾಗಿ ಕತ್ತಿನವರೆಗೂ ನೀರು ತುಂಬಿಕೊಂಡಿತ್ತು. ಅಂತಿಮ ವಿಧಿವಿಧಾನಗಳಿಗಾಗಿ Read more…

ಜನನಿಬಿಡ ರಸ್ತೆಯಲ್ಲೇ ವಿದ್ಯಾರ್ಥಿಯ ಬರ್ಬರ ಹತ್ಯೆ, ಸಿಸಿ ಟಿವಿಯಲ್ಲಿ ಸೆರೆಯಾಗಿದೆ ನೀಚ ಕೃತ್ಯದ ದೃಶ್ಯಗಳು…!

ದೆಹಲಿಯ ಮಾಲ್ವಿಯಾ ನಗರದಲ್ಲಿ ಸಾರ್ವಜನಿಕರ ಕಣ್ಣೆದುರಲ್ಲೇ 25 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕ ಮಯಾಂಕ್‌, ಹೋಟೆಲ್‌ ಮ್ಯಾನೇಜ್ಮೆಂಟ್‌ ವಿದ್ಯಾರ್ಥಿಯಾಗಿದ್ದ. ಕೊಲೆಯ ಭೀಕರ Read more…

BIG NEWS: ನೂಪುರ್ ಶರ್ಮಾ ಹತ್ಯೆಗೆ ಸಂಚು ರೂಪಿಸಿದ್ದ ಭಯೋತ್ಪಾದಕ ಅರೆಸ್ಟ್

ಲಖ್ನೋ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶುಕ್ರವಾರ ಜೈಶ್-ಎ-ಮೊಹಮ್ಮದ್(ಜೆಇಎಂ) ಮತ್ತು ತೆಹ್ರಿಖ್-ಎ-ತಾಲಿಬಾನ್ ಪಾಕಿಸ್ತಾನ(ಟಿಟಿಪಿ)-ಸಂಬಂಧಿತ ಭಯೋತ್ಪಾದಕ ಮುಹಮ್ಮದ್ ನದೀಮ್ ನನ್ನು ಸಹರಾನ್‌ ಪುರದಲ್ಲಿ ಬಂಧಿಸಿದೆ. ನದೀಮ್ ಪಾಕಿಸ್ತಾನ ಮೂಲದ Read more…

ಕೇವಲ 4 ನಿಮಿಷದಲ್ಲಿ 13 ಲಕ್ಷ ರೂಪಾಯಿ ದೋಚಿಕೊಂಡು ಪರಾರಿ..! ದರೋಡೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಉಳಿತಾಯ ಖಾತೆ ತೆರೆಯುವ ನೆಪದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಬಂದಿದ್ದ ಶಸ್ತ್ರಸಜ್ಜಿತ ದರೋಡೆಕೋರರ ಗುಂಪು ಕೇವಲ 4 ನಿಮಿಷಗಳ ಅವಧಿಯಲ್ಲಿ 13 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. Read more…

ಮೆಸ್‌ ನಲ್ಲಿ ಕೊಟ್ಟ ಕಳಪೆ ಊಟ ನೋಡಿ ಕಣ್ಣೀರಿಟ್ಟ ಯುಪಿ ಪೊಲೀಸ್

ಉತ್ತರ ಪ್ರದೇಶದ ಪೊಲೀಸ್​ ಪೇದೆಯೊಬ್ಬರು ಪೊಲೀಸ್​ ಮೆಸ್​ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕಾನ್​ ಸ್ಟೇಬಲ್​ ಮನೋಜ್​ ಕುಮಾರ್​ ಎಂಬುವರು Read more…

ಸಂತಾಲಿ ಸಂಗೀತಕ್ಕೆ ಹೆಜ್ಜೆ ಹಾಕಿದ ದೇಸಿ ಸ್ಪೈಡರ್ ಮ್ಯಾನ್; ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮವು ವಿಲಕ್ಷಣ ವಿಡಿಯೋಗಳಿಗೆ ವೈರಲ್ ಆಗಿವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ಸ್ಪೈಡರ್ ಮ್ಯಾನ್ ವೇಷ ಧರಿಸಿ ಪಶ್ಚಿಮ ಬಂಗಾಳದ ಶಾಂತಿನಿಕೇತನದ ಸೋನಾಜುರಿ ಮಾರುಕಟ್ಟೆಯೊಂದರಲ್ಲಿ Read more…

ನೋಡ ನೋಡುತ್ತಿದ್ದಂತೆಯೇ ಪ್ರವಾಹದಲ್ಲಿ ಕೊಚ್ಚಿಹೋದ ಅಂಗಡಿಗಳು…!

ದೇಶಾದ್ಯಂತ ಮಳೆಯ ಅಬ್ಬರ ವಿಪರೀತವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಮಾಚಲದ ಕುಲುವಿನಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಅಂಗಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ನದಿಯೊಂದರ ದಡದ ಮೇಲಿದ್ದ ಅಂಗಡಿ Read more…

ಹೃದಯಸ್ಪರ್ಶಿ ಫೋಟೋ ಪೋಸ್ಟ್‌ ಗಳೊಂದಿಗೆ ರಕ್ಷಾ ಬಂಧನ ಆಚರಿಸಿದ ರಾಹುಲ್ – ಪ್ರಿಯಾಂಕಾ ಗಾಂಧಿ..!

ಗುರುವಾರ ದೇಶದೆಲ್ಲೆಡೆ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ರಕ್ಷಾಬಂಧನದ ಶುಭ Read more…

ಮೆಟ್ರೋದಲ್ಲಿ ಮಹಿಳೆಯರ ಆಸನದ ಮೇಲೆ ಕಾಂಡೋಮ್​ ಜಾಹೀರಾತು…!

ಭಾರತದಂತಹ ಸಂಪ್ರದಾಯವಾದಿ ದೇಶದಲ್ಲಿ ಲೈಂಗಿಕತೆ ಮತ್ತು ಅದರ ಬಗೆಗಿನ ಚರ್ಚೆಯ ಬಗ್ಗೆ ಮಡಿವಂತಿಕೆ ಇದೆ. ಅಷ್ಟಾಗಿ ಮುಕ್ತತೆ ಇಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಂಡೋಮ್​ ಜಾಹೀರಾತನ್ನು Read more…

ವಿಮಾನದಲ್ಲಿ ಸಿಗರೇಟ್​ ಸೇದಿದ ಇನ್​ಸ್ಟಾ ಪ್ರಭಾವಿ ಬಾಬಿ ಕಟಾರಿಯಾ

ವಿಮಾನದಲ್ಲಿ ಧೂಮಪಾನ ಮಾಡುವುದಕ್ಕೆ ಅವಕಾಶ ಇಲ್ಲ. ಏಕೆಂದರೆ ಅದು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದೆಂಬ ಮುನ್ನೆಚ್ಚರಿಕೆಯಿಂದ ಈ ನಿಯಮ ಎಲ್ಲೆಡೆ ಜಾರಿಯಲ್ಲಿದೆ. ಆದರೆ, ಸುರಕ್ಷತಾ ಮಾನದಂಡಗಳನ್ನು ಸಂರ್ಪೂಣವಾಗಿ ನಿರ್ಲಕ್ಷಿಸಿ, ಸ್ಪೈಸ್ Read more…

BIG BREAKING: 24 ಗಂಟೆಯಲ್ಲಿ ಮತ್ತೆ 16,500ಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ದೃಢ; ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ ಮೂರು ದಿನಗಳಿಂದ ಪ್ರತಿದಿನ 16 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 16,561 Read more…

ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ 6 ಜನರ ಜೀವ ತೆಗೆದ ಶಾಸಕರ ಸಂಬಂಧಿ

ಗುಜರಾತ್‌ ನ ಆನಂದ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಎಸ್‌.ಯು.ವಿ. ಆಟೋ ರಿಕ್ಷಾ ಮತ್ತು ಮೋಟಾರ್‌ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ Read more…

ಬಿಎಂಡಬ್ಲ್ಯು ʼ50 ಜಹ್ರೆ ಎಂ ಎಡಿಷನ್​’ ಭಾರತದಲ್ಲಿ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತಾ ?

ಕಾರು ಕ್ಷೇತ್ರದ ದಿಗ್ಗಜ ಬಿಎಂಡಬ್ಲ್ಯು ತನ್ನ ಐಕಾನಿಕ್​ ಜಿಎಂಬಿಎಚ್​ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಭಾರತದಲ್ಲಿ “50 ಜಹ್ರೆ ಎಂ ಎಡಿಷನ್​” ಬಿಡುಗಡೆ ಮಾಡಿದೆ, ಇದರ ಬೆಲೆ ರೂ. Read more…

ಬಿದ್ದು ಬಿದ್ದು ನಗುವಂತೆ ಮಾಡುವಂತೆ ಗೆಳೆಯನನ್ನು ಅಪ್ಪಿಕೊಳ್ಳಲು ಓಡೋಡಿ ಬಂದ ಯುವತಿ ವಿಡಿಯೋ

ನಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗಿ ಬಹಳ ಸಮಯವಾಗಿದ್ದರೆ, ಅವರನ್ನು ನೋಡಲು ಬಹಳ ಉತ್ಸುಕರಾಗಿರುತ್ತೇವೆ. ಸಮಯವನ್ನು ಕಾಯಲಾಗದೆ ಚಡಪಡಿಸುತ್ತಿರುತ್ತೇವೆ. ಇದೀಗ ಇಂಥದ್ದೇ ಒಂದು ವಿಡಿಯೋವೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. Read more…

16 ವರ್ಷಗಳ ಕಾಲ ಜೊತೆಗಿದ್ದ ನಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು…!

ಮಾನವ ಮತ್ತು ಪ್ರಾಣಿಗಳ ನಡುವಿನ ಸಂಬಂಧವು ಬಹಳ ವಿಶೇಷವಾಗಿದೆ. ನಾಯಿಗಳು ಮನುಷ್ಯನನ್ನು ಬಹಳ ಪ್ರೀತಿಸುತ್ತವೆ. ಜನರು ಕೂಡ ತಮ್ಮ ಸಾಕುನಾಯಿಯ ಜೊತೆ ವಿಶೇಷ ಬಾಂಧವ್ಯ ಹೊಂದಿರುತ್ತಾರೆ. ಇದೀಗ ಒಡಿಶಾದ Read more…

ಎಲ್ಲರಿಗೂ ಸ್ಪೂರ್ತಿ ಬಡತನದ ಬೇಗುದಿಯಿಂದ 150 ಮಂದಿಗೆ ಕೆಲಸ ನೀಡುವ ಹಂತದವರೆಗೆ ಈ ಮಹಿಳೆ ಬೆಳೆದುಬಂದ ರೀತಿ

ಮಹಿಳೆಯೊಬ್ಬರ ಕಥೆಯು ಎಲ್ಲರಿಗೂ ಸ್ಪೂರ್ತಿಯಾಗಿದೆ. ಪತಿಯನ್ನು ಕಳೆದುಕೊಂಡು ಜೀವನೋಪಾಯವಿಲ್ಲದೆ ಕವಲುದಾರಿಯಲ್ಲಿ ನಿಂತಿರುವ ಮೂರು ತಿಂಗಳ ಮಗುವಿನೊಂದಿಗೆ ಒಬ್ಬಂಟಿ ತಾಯಿಯಾಗಿ ಜೀವನ ಎದುರಿಸಲು ಮುಂದಾಗಿದ್ದ ಇವರು, ಇದೀಗ ಮಾಸ್ಟರ್ ಚೆಫ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...